Government of Karnataka
Karnataka ExtraOrdinary Gazette
Issues held
5,235
Coverage
2020–2026
Languages
English, Kannada
Archive prefix
in.gazette.karnataka_eo.Issues from 2021
649 issues-
ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2021, ದೊಡ್ಡಬಳ್ಳಾಪುರ ನಗರ ಸಭಾ ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ಬಗ್ಗೆ.
-
ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು 1977 ರ ನಿಯಮ 8ರ ಪ್ರಕಾರ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭಾ.ಆ.ಸೇ ಆದ ನಾನು ಈ ಕೆಳಕಂಡಂತೆ ಉಪ ಚುನಾವಣೆಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ನಿಗಧಿಪಡಿಸಿರುತ್ತೇನೆ
-
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ವಾಡಿ ಪುರಸಭೆಯ ಉಪ ಚುನಾವಣೆಯ ಪ್ರಪತ್ರ-1ರಲ್ಲಿ ವೇಳಾ ಪಟ್ಟಿಯನ್ನು ಅಧಿಸೂಚಿಸುವ ಬಗ್ಗೆ.
-
ಕಲಬುರಗಿ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಪ್ರಪತ್ರ-1 ರಲ್ಲಿ ಅಧಿಸೂಚನೆ ಹೊರಡಿಸುವ ಕುರಿತು.
-
Bagalkot Dist CMC mudhol, TMC mahalingapur< TMC teradal vacant council post Election Calendar Notification
-
ಬೆಳಗಾವಿ ಜಿಲ್ಲೆಯ ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯತಿ ವಿವಿಧ ಕಾರಣ ದಿಂದ ಖಾಲಿ ಯಾಗಿರುವ ಸ್ಥಾನಕ್ಕೆ ಉಪಚುನಾವಣೆ
-
ಬೆಳಗಾವಿ ಮಹಾನಗರ ಪಾಲಿಕೆ 58 ವಾರ್ಡ ಗಳಿಗೆ ಸಾರ್ವತ್ರಿಕ ಚುನಾವಣೆ ಅಧಿಸೂಚನೆ ಹೊರಡಿಸುವ ಕುರಿತು
-
ಗದಗ ಜಿಲ್ಲೆ ಮುಳಗುಂದ ಪಟ್ಟಣ ಪಂಚಾಯತಿಯ ವಾರ್ಡ ನಂ. 18 ರ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ 2021
-
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ, 2021. ಕರಡು ಮೀಸಲಾತಿ ಜಿಲ್ಲಾ ಪಂಚಾಯತ್ ಯಾದಗಿರಿ ಜಿಲ್ಲೆ.
-
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ, 2021. ಕರಡು ಮೀಸಲಾತಿ ತಾಲ್ಲೂಕು ಪಂಚಾಯತ್ ಶೋರಾಪುರ ಮತ್ತು ಹುಣಸಗಿ ತಾಲ್ಲೂಕು, ಯಾದಗಿರಿ ಜಿಲ್ಲೆ.
-
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ, 2021. ಕರಡು ಮೀಸಲಾತಿ ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು ಜಿಲ್ಲೆ.
-
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ, 2021. ಕರಡು ಮೀಸಲಾತಿ ತಾಲ್ಲೂಕು ಪಂಚಾಯತ್ ಮೂಡಿಗೆರೆ ಮತ್ತು ಕಳಸ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
-
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ 2021. ಕ್ಷೇತ್ರಗಳ ಸೀಮಾ ವಿಂಗಡಣೆ ಕುರಿತು. ಶೋರಾಪುರ ಮತ್ತು ಹುಣಸಗಿ ತಾಲ್ಲೂಕು (ತಾಲ್ಲೂಕು ಪಂಚಾಯತಿ)
-
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ 2021. ಕ್ಷೇತ್ರಗಳ ಸೀಮಾ ವಿಂಗಡಣೆ ಕುರಿತು. ಚಿಕ್ಕಮಗಳೂರು ಜಿಲ್ಲೆ (ಜಿಲ್ಲಾ ಪಂಚಾಯತಿ)
-
ನೂತನ ಮಂತ್ರಿಮಂಡಲದ ಖಾತೆ ಹಂಚಿಕೆ ಬಗ್ಗೆ.
-
CET AMENDMENT 2021
-
2021 ರ ನೂತನ ಮಂತ್ರಿಮಂಡಲದ ರಚನೆಯ ಬಗ್ಗೆ.
-
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಸಾರ್ವತ್ರಿಕ ಚುನಾವಣೆ 2021 ತಾಲ್ಲೂಕು ಪಂಚಾಯತಿ ವರ್ಗವಾರು ಸದಸ್ಯ ಸ್ಥಾನಗಳ ಸಂಖ್ಯೆ ಮರು ನಿಗದಿ ಬಗ್ಗೆ
-
ಘಟಪ್ರಭಾ ಪುರಸಭೆಗೆ ಆಡಳಿತಾಧಿಕಾರಿ ನೇಮಕ ಮಾಡುವ ಬಗ್ಗೆ.
-
ಗ್ರಾಮಲೆಕ್ಕಿಗರ ಮತ್ತು ದ್ವಿತೀಯ ದರ್ಜೆ ಸಹಾಯಕರ ಜೇಷ್ಠತಾ ಪಟ್ಟಿಯನ್ನು ಸಂಯುಕ್ತಗೊಳಿಸಿ ಸೇವಾ ಹಿರಿತನದ ಆಧಾರದ ಮೇಲೆ ಪದೋನ್ನತಿಗೆ ಪರಿಗಣಿಸಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಕರಡು ಅಧಿಸೂಚನೆ.