Servants of Knowledge
Karnataka ExtraOrdinary Gazette · Government of Karnataka

Amendment to appendix 1 of KCSRs Final Notification

Published 24 July 2020

Ministry
Finance Department
Department
Finance Department
Office
SERVICES I AND III
Type
Extra Ordinary
Part
Part IVA
Reference
FD5SRA2020Final
Identifier
in.gazette.karnataka_eo.2020-07-24.FD5SRA2020Final
Languages
English, Kannada
Published at
Original source ↗

click here for IIIF manifest

ವಿಶೇಷ ರ

ರಾಜ್ಯ ಪತ್ರಿ

ತ್ರಿಕೆ

ಬೆಂಗಳೂರು, ಶು

ುಕ್ರವಾರ ,೨೪, ಜು Part– IVA

ಭಾಗ– 4ಎ ಎ A  Ben

ವಣ, 2, ಶಕವರ್ಷ na,2, ShakaVar

ngaluru, FRIDA

AY,24,JULY,2

ುಲೈ, 2020( ಶ್ರಾವ

2020( Shravan

98 ನಂ. 29 8 No. 298 ೧೯೪2) rsha 1942)

GOVE

ERNMEN

NT OF KA

ARNATA

AKA

No. FD 5

5 SRA 20

020

K

Karnatak

ecretaria

at,

Banga

ka Govern

Vidhana

alore, Da

nment Se

a,

a Soudha

ated: 22.0

07.2020

.

NOTIF

FICATIO

raft of the published f the Karna n No. FD ated 03.07.2 thereby w

e following as required ataka State 5 SRA 2 2020 inviti within fiftee

g rules furt d by claus Civil Serv 2020, date ing objectio en days fro

Wher Services R r read with S 1990) in N K Karnataka l likely to b Official Ga

reas the dr Rules, was Section 8 o Notification Gazette da e affected azette.

ereas th e said G

Gazette w N

ther to am e(a) of sub vices Act, 1 d 02.07.20 ons and sug om the date

mend the K b-section-(2 1978 (Karn 020 in Par ggestions fr e of its pub

Karnataka C 2) of Secti ataka Act 1 rt IV-A of from all per blication in

Civil ion 3 14 of f the rsons n the

was made

Wh 03.07.20

020.

ections a e availab

ble to th

he public

on

and sugge

And the State t

d wherea e Governm

s, no obj ment.

Now

section(1 Services Karnatak

w, theref ) of Sect Act, 19 ka hereby

fore, in ion 3 rea 78 (Karn y makes t

exercise ad with S nataka A the follow

e of the Section 8 Act 14 o wing rules

RU estions h

have been

n received

d by

ed by s a State C vernment

sub- Civil t of powers 8 of the K f 1990), s, namely

conferre Karnataka the Gov y:-

ULES

1. Title Karnatak

e and C ka Civil S

Commenc Services (A

cement.- Amendme

the s may be

e called

- (1) The

ent) Rule

೧ ese rules es, 2020.

೨

(2) They shall come into force from the date of their final publication in the Official Gazette.

2. Amendment of Appendix-I.- In the Karnataka Civil Services Rules, in APPENDIX-1, under the heading, "I Major Heads of Departments" for serial number 42 and the entries relating there to, the following shall be substituted, namely:-

"42. The Commissioner for Collegiate and Technical Education."

By Order and in the name of the

Governor of Karnataka,

(B.S.SUVARNA)

Deputy Secretary to Government

Finance Department (Services-1)

C.S.No: 1285

ಕರ್ನಾಟಕ ಸರ್ಕಾರ

ಸಂಖ್ಯೆ: ಎಫ್‌ಡಿ 05 ಎಸ್ಆರ್ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ, ಬೆಂಗಳೂರು, ದಿನಾಂಕ:22.07.2020.

ಅಧಿಸೂಚನೆ

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಿಗೆ ಇನ್ನಷ್ಟು ತಿದ್ದುಪಡಿ ಮಾಡುವ ನಿಯಮಗಳ ಕರಡನ್ನು ಅದರಿಂದ ತೊಂದರೆಗೊಳಗಾಗಬಹುದಾದ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಆಕ್ಷೇಪಣೆಗಳು/ಸಲಹೆಗಳನ್ನು ಅಹ್ವಾನಿಸಿ, ದಿನಾಂಕ:03.07.2020 ರಂದು ಕರ್ನಾಟಕ ರಾಜ್ಯಪತ್ರದ ಭಾಗ-IV-ಎ ರಲ್ಲಿ ಅಧಿಸೂಚನೆ ಸಂಖ್ಯೆ: ಎಫ್‌ಡಿ 5 ಎಸ್ಆರ್ಎ 2020, ದಿನಾಂಕ:02.07.2020 ನ್ನು ಕರ್ನಾಟಕ ರಾಜ್ಯ ನಾಗರೀಕ ಸೇವಾ ಅಧಿನಿಯಮ 1978ರ (1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಪ್ರಕರಣ 8ರೊಂದಿಗೆ ಓದಿಕೊಳ್ಳಲಾಗುವ 3ನೇ ಪ್ರಕರಣದ 2ನೇ ಉಪಪ್ರಕರಣದ ಖಂಡ(ಎ)ದ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ;

ಸದರಿ ರಾಜ್ಯಪತ್ರವನ್ನು ದಿನಾಂಕ:03.07.2020 ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿದ್ದುದರಿಂದ ಮತ್ತು ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಆಕ್ಷೇಪಣೆಗಳೂ/ಸಲಹೆಗಳು ಬಂದಿರುವುದಿಲ್ಲವಾದ್ದರಿಂದ;

ಈಗ 1978ರ ಕರ್ನಾಟಕ ರಾಜ್ಯ ನಾಗರೀಕ ಸೇವಾ ಅಧಿನಿಯಮದ (1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಪ್ರಕರಣ 8 ರೊಂದಿಗೆ ಓದಿಕೊಳ್ಳಲಾದ 3ನೇ ಪ್ರಕರಣದ (1)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ಈ ಮೂಲಕ ಮಾಡುತ್ತದೆ, ಎಂದರೆ:-

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩

ನಿಯಮಗಳು

1. ಹೆಸರು ಮತ್ತು ಪ್ರಾರಂಭ

.- (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ತಿದ್ದುಪಡಿ) ನಿಯಮಗಳು, 2020 ಎಂದು ಕರೆಯತಕ್ಕದ್ದು.

(2) ಇವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಶಿಷ್ಟ-1 ರ ತಿದ್ದುಪಡಿ.- ಕರ್ನಾಟಕ ನಾಗರೀಕ ಸೇವಾ ನಿಯಮಗಳ, ಪರಿಶಿಷ್ಟ-1 ರಲ್ಲಿ, "ಪ್ರಧಾನ ಇಲಾಖಾ ಮುಖ್ಯಸ್ಥರು" ಶೀರ್ಷಿಕೆಯ ಅಡಿಯಲ್ಲಿನ, ಕ್ರಮ ಸಂಖ್ಯೆ: 42 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಈ ಮುಂದಿನಂತೆ ಪ್ರತ್ಯಾಯೋಜಿಸತಕ್ಕದ್ದು:-

"42. ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ".

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಬಿ.ಎಸ್. ಸುವರ್ಣ) ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-1).

ತಿದ್ದುಪಡಿ ಸಂಖ್ಯೆ: 1285

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು

Cite this issue. Karnataka ExtraOrdinary Gazette, Government of Karnataka, 24 July 2020. Indian Gazettes, https://egazette.servantsofknowledge.in/details/in.gazette.karnataka_eo.2020-07-24.FD5SRA2020Final/. Archive identifier in.gazette.karnataka_eo.2020-07-24.FD5SRA2020Final.