ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಶುಕ್ರವಾರ ,೨೦,ನವೆಂಬ್ರ, 2020(ಕಾತ್ರಿಕ, 29, ಶಕವರ್ಷ ೧೯೪2)
Bengaluru, FRIDAY,20,NOVEMBER,2020( Karthika,29, ShakaVarsha 1942)
ಭಾಗ – 3
Part – III
ನಂ. 563 No. 563
ಕರ್ನಾಟಕ ಸರ್ಕಾರ
ಸಂಖ್ಯೆ: ಆರ್ಡಿ 17 ಜಿಆರ್ಸಿ 2019 ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ:19.11.2020
ಅಧಿಸೂಚನೆ
ಹಣಕಾಸು ಸಂಸ್ಥೆಗಳು ಎಂದರೆ, ಮೆ: ಶ್ರೀ ಗೌರಿ ಗಣೇಶ ಚ್ಟಿಸ್ ಪೆČವೇಟೆ ಲಿಮಿಟ್ಡೆ, ಹಾಸನ ಜಿಲ್ಲೆ (cid:363)ೕಸದ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದು, ತನ್ನ ಠೇವಣಿದಾರರಿಗೆ ಠೇವಣಿಗಳನ್ನು ಹಿಂದಿರುಗಿಸುವಲ್ಲಿ ವಿಫಲವಾಗಿದೆ ಎಂಬ ಅಂಶವು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ, ಸರ್ಕಾರವು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004ರ (2005ರ ಕರ್ನಾಟಕ ಅಧಿನಿಯಮ 30) ಅಡಿಯಲ್ಲಿ ನಿದ್ರಿಷ್ಟಪಡಿಸಿದ ಉಪಬಂಧಗಳ ಪ್ರಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿರುತ್ತದೆ.
ಸದರಿ ಹಣಕಾಸು ಸಂಸ್ಥೆಗಳಿಗೆ ಸೇರಿದ ಸ್ವತ್ತುಗಳು ವಿವಿಧ ಜಿಲ್ಲೆಗಳಲ್ಲಿ ಹರಡಿಕೊಂಡಿರಬಹುದು ಮತ್ತು ಠೇವಣಿದಾರರು ಕರ್ನಾಟಕದಾದ್ಯಂತ ಅಲ್ಲದೆ ಇತರೆ ಜಿಲ್ಲೆಗಳಾದ್ಯಂತವೂ ಸಹ ವಾಸಿಸುತ್ತಿದ್ದಾರೆಂದು ವರದಿ ಮಾಡಲಾಗಿತ್ತು. ಪ್ರಯತ್ನಗಳ ಪುನರಾವತ್ರನೆಯನ್ನು ತಪ್ಪಿಸುವ ನಿಟ್ಟಿನಲ್ಲಿ, ಮೆ: ಶ್ರೀ ಗೌರಿ ಗಣೇಶ ಚ್ಟಿಸ್ ಪೆČವೇಟೆ ಲಿಮಿಟೆಡನ್ ಎಲ್ಲಾ ಠೇವಣಿದಾರರಿಂದ ಕ್ಲೇಮುಗಳನ್ನು ಆಹ್ವಾನಿಸುವ ಸಲುವಾಗಿ ಸಕ್ಷಮ ಪ್ರಾಧಿಕಾರವನ್ನು ಅಧಿಕೃತಗೊಳಿಸುವುದು ಅಗತ್ಯವಿರುತ್ತದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಆದುದರಿಂದ, ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾಅಧಿನಿಯಮ, 2004ರ (2005ರ ಕರ್ನಾಟಕ ಅಧಿನಿಯಮ 30) ಕಲಂ 5(1) ರನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕೂಡಲೇ ಪರಿಣಾಮಕಾರಿಯಾಗುವಂತೆ ಮೆ: ಶ್ರೀ ಗೌರಿ ಗಣೇಶ ಚ್ಟಿಸ್ ಪೆČವೇಟೆ ಲಿಮಿಟ್ಡೆ ಗೆ ಸಂಬಂಧ ಸಕ್ಷಮ ಪ್ರಾಧಿಕಾರವಾಗಿ ಉಪ ವಿಭಾಗಾಧಿಕಾರಿಗಳು, ಹಾಸನ ಉಪವಿಭಾಗ, ಹಾಸನ ಇವರನ್ನು ಸರ್ಕಾರವು ಈ ಮೂಲಕ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ
ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ವಿಜ್ಯ ಡಿ.ಎಸ್)
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ವಿಶೇಷ ಕೋಶ)