Servants of Knowledge
Karnataka ExtraOrdinary Gazette · Government of Karnataka

Property attachment kannada notification of Sri Gowri Ganesh Chits Pvt Ltd.

Published 20 November 2020

Ministry
Revenue Department
Department
Revenue Department
Office
Special Cell
Type
Extra Ordinary
Part
Part III
Reference
rd17grc2019
Identifier
in.gazette.karnataka_eo.2020-11-20.rd17grc2019
Languages
English, Kannada
Published at
Original source ↗

click here for IIIF manifest

ವಿಶೇμ ರಾಜ್ಯ ಪತ್ರಿಕೆ

ನಂ.565

ಬೆಂಗಳೂರು, ಶುಕ್ರವಾರ ,೨೦,ನವೆಂಬ್ರ, 2020(ಕಾತ್ರಿಕ, 29, ಶಕವರ್ಷ ೧೯೪2)

Bengaluru, FRIDAY,20,NOVEMBER,2020( Karthika,29, ShakaVarsha 1942)

ಭಾಗ– 3

Part– III

No. 565

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರದ ಸಚಿವಾಲಯ, ಸಂಖ್ಯೆ: ಆರ್ಡಿ 17 ಜಿಆರ್ಸಿ 2019

ಬಹುಮಹಡಿ ಕಟ್ಟಡ,

ಬೆಂಗಳೂರು, ದಿನಾಂಕ: 19.11.2020

ಅಧಿಸೂಚನೆ

ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಇವರ ವರದಿಯನ್ನು ಪರಿಗಣಿಸಿದ ತರುವಾಯ ಹಾಗೂ ಠೇವಣಿದಾರರ ದೂರುಗಳ ಬಗ್ಗೆ ಯುಕ್ತ ತನಿಖೆಯ ತರುವಾಯ ಮೆ: ಶ್ರೀ ಗೌರಿ ಗಣೇಶ ಚ್ಟಿಸ್ ಪೆČವೇಟೆ ಲಿಮಿಟ್ಡೆ ಇವರು ಠೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನುಬಾಹಿರವಾಗಿ ಠೇವಣಿಗಳನ್ನು ಅಥವಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ūೕಸದ ವ್ಯವಹಾರಗಳಲ್ಲಿ ತೊಡಗಿರುವುದು ಹಾಗೂ ಆ ತರುವಾಯ ಅವಧಿ ಮುಗಿದ ಮೇಲೆ ಅಥವಾ ಠೇವಣಿದಾರರು ಅಥವಾ ಫಿರ್ಯಾದುದಾರು ಸಲ್ಲಿಸಿದ ಬೇಡಿಕೆ ಮೇಲಾಗಲಿ ಆಶ್ವಾಸನೆ ನೀಡಿದ ಬಡ್ಡಿ ಹಾಗೂ ಇತರೆ ಖಾತರಿ ಪ್ರಯೋಜನಗಳನ್ನು ನೀಡಲು ವಿಫಲವಾಗಿರುವುದು ಹಾಗೂ ಅವರಿಗೆ ಆಶ್ವಾಸನೆ ನೀಡಿದ ಸೇವೆಗಳನ್ನು ಒದಗಿಸಲು ವಿಫಲವಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಮೆ: ಶ್ರೀ ಗೌರಿ ಗಣೇಶ ಚ್ಟಿಸ್ ಪೆČವೇಟೆ ಲಿಮಿಟ್ಡೆ ಹಾಗೂ ಅವರ ಸಹವತ್ರಿ ಜನರು ಠೇವಣಿದಾರರಿಂದ ಅಥವಾ ಫಿರ್ಯಾದುದಾರರಿಂದ ಸಂಗ್ರಹಿಸಲಾದ ಹಣದಿಂದ ಜಮೀನು, ಚರ ಹಾಗೂ ಸ್ಥಿರಾಸ್ತಿಗಳನ್ನು, ನಗದು ಹಾಗೂ ಇತರೆ ವಸ್ತುವನ್ನು ಆರ್ಜಿಸಿರುವುದು ಹಾಗೂ ಆ ಮೂಲಕ ಠೇವಣಿ ಹಾಗೂ ಹಣವನ್ನು ಪಡೆದಿರುವ ಉದ್ದೇಶಿತ ಉದ್ದೇಶಗಳಿಗೆ ಬಳಸದೆ ಬೇರೆ ಕಡೆ ವಗ್ರಾಯಿಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

2

ಮೆ: ಶ್ರೀ ಗೌರಿ ಗಣೇಶ ಚ್ಟಿಸ್ ಪೆČವೇಟೆ ಲಿಮಿಟ್ಡೆ ಹಾಗೂ ಅವರ ಸಹವತ್ರಿ ಜನರು ಇವರ ಕೃತ್ಯಗಳು ಮುಗ್ಧ ಜನರಿಗೆ ವಂಚಿಸುವ ಉದ್ದೇಶದಿಂದ ಠೇವಣಿದಾರರ ಅಥವಾ ಫಿರ್ಯಾದುದಾರರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲು ಸರ್ಕಾರವು ಕಾರಣಗಳನ್ನು ಹೊಂದಿದ್ದು, ಮೆ: ಶ್ರೀ ಗೌರಿ ಗಣೇಶ ಚ್ಟಿಸ್ ಪೆČವೇಟೆ ಲಿಮಿಟ್ಡೆ ಠೇವಣಿದಾರರ ಹಿತಾಸಕ್ತಿಯನ್ನು ಸಂರŀಸುವುದು ಅಗತ್ಯವಾಗಿರುತ್ತದೆ.

ಆದ್ದರಿಂದ, ಸರ್ಕಾರವು ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಇವರ ವರದಿಯನ್ನು ಪರಿಗಣಿಸಿ ಹಾಗೂ ಠೇವಣಿದಾರರ ಹಿತಾಸಕ್ತಿಯನ್ನು ಸಂರ(cid:320)ಸುವುದು ತುತ್ರು ಅಗತ್ಯವಿದೆ ಎಂದು ಸ್ವಯಂ ಮನವರಿಕೆ ಮಾಡಿಕೊಂಡು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30) ರ ಕಲಂ 3(2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಮೂಲಕ ಈ ಕೆಳಕಂಡಂತೆ ಆದೇಶವನ್ನು ಮಾಡುತ್ತದೆ:

"ಆದೇಶ"

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30) ರ ಕಲಂ 3(2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಮೇಲ್ಕಂಡ ಸನ್ನಿವೇಶಗಳ ಹಿನ್ನಲೆಯಲ್ಲಿ ಠೇವಣಿದಾರರ ಹಿತಾಸಕ್ತಿಯನ್ನು ಸಂರ(cid:320)ಸುವ ಸಲುವಾಗಿ ಮೆ: ಶ್ರೀ ಗೌರಿ ಗಣೇಶ ಚ್ಟಿಸ್ ಪೆČವೇಟೆ ಲಿಮಿಟ್ಡೆ ಗೆ ಸೇರಿದೆ ಎನ್ನಲಾದ ಸ್ಥಿರ ಆಸ್ತಿಗಳನ್ನು ಜಫ್ತಿ ಮಾಡುವುದು ಅವಶ್ಯಕವಾಗಿದೆ ಎಂದು ಮನಗಂಡಿರುವುದರಿಂದ, ಸದರಿ ಹಣಕಾಸು ಸಂಸ್ಥೆಯ ಅಂಥ ಹಣ ಅಥವಾ ಅಂಥ ಇತರೆ ಸ್ವತ್ತುಗಳು ಅಥವಾ ಸಂಸ್ಥೆಯ ಪ್ರವತ್ರಕರ, ಪಾಲುದಾರರ, ನಿರ್ದೇಶಕರ, ವ್ಯವಸ್ಥಾಪಕರ ಅಥವಾ ಸದಸ್ಯರ ಅಥವಾ ಯಾರೇ ಇತರೆ ವ್ಯಕ್ತಿಯ ವೈಯಕ್ತಿಕ ಆಸ್ತಿಗಳು ಠೇವಣಿಗಳನ್ನು, ಬಡ್ಡಿ ಅಥವಾ ಇತರೆ ಖಾತ್ರಿ ಪ್ರಯೋಜನಗಳನ್ನು ಠೇವಣಿದಾರರಿಗೆ ಮರುಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಯಾಪ್ತವಾಗಿಲ್ಲವೆಂದು ಗೊತ್ತಾದಲ್ಲಿ ಮೆ: ಶ್ರೀ ಗೌರಿ ಗಣೇಶ ಚ್ಟಿಸ್ ಪೆČವೇಟೆ ಲಿಮಿಟ್ಡೆ ಸಂಗ್ರಹಿಸಲಾದ ಠೇವಣಿಗಳಿಂದ ತನ್ನ ಹೆಸರಿನಲ್ಲಾಗಲಿ ಅಥವಾ ಯಾರೇ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಆರ್ಜಿಸಿದೆ ಎನ್ನಲಾದ ಈ ಆದೇಶದ ಅನುಬಂಧದಲ್ಲಿ ನಿದ್ರಿಷ್ಟ ಪಡಿಸಲಾದಂತೆ ಎಲ್ಲಾ ಸ್ಥಿರ ಸ್ವತ್ತುಗಳನ್ನು ಸರ್ಕಾರವು ಈ ಮೂಲಕ ಜಪ್ತಿ ಮಾಡಿಕೊಳ್ಳುತ್ತದೆ.

ಟಿಪ್ಪಣಿ: ವಿಶೇಷ ನ್ಯಾಯಾಲಯದ ಮುಂದಿನ ಆದೇಶದವರೆಗೆ ಬಾಕಿ ಇರಿಸಿ, ಮೇಲೆ ಹೇಳಿದ ಎಲ್ಲಾ ಸ್ಥಿರ ಸ್ವತ್ತುಗಳು ಅಧಿಕೃತ ರಾಜ್ಯಪತ್ರದಲ್ಲಿ ಈ ಆದೇಶವು ಪ್ರಕಟಣೆಗೊಂಡ ದಿನಾಂಕದಿಂದ ಸರ್ಕಾರವು ನೇಮಕ ಮಾಡಿರುವ ಸಕ್ಷಮ ಪ್ರಾಧಿಕಾರದಲ್ಲಿ ಕೂಡಲೇ ನಿಯುಕ್ತವಾಗತಕ್ಕದ್ದು.

ಕರ್ನಾಟಕ ರಾಜ್ಯಪಾಲರ

ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

(ವಿಜ್ಯ ಡಿ.ಎಸ್)

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ವಿಶೇಷ ಕೋಶ)3

ಅನುಬಂಧ

ಕ್ರ. ಸಂ. ಸ್ವತ್ತಿನ ವಿವರ ದಾಖಲೆಗಳ ಪ್ರಕಾರ ಸ್ವತ್ತಿನ ಮಾಲೀಕರು ದಾಖಲಾತಿ ವಿವರ ಪ್ರಸ್ತುತ ಮಾರುಕಟ್ಟೆ ದರ (ರೂ.ಗಳಲ್ಲಿ) ಖರೀದಿ ದರ (ರೂ.ಗಳಲ್ಲಿ) ಷರಾ
1 ಹ ಾಸನ ಜಿಲ್ಲೆ, ಹಾಸನ ತಾಲ್ಲೂಕು, ಹಾಸನ ನಗರದ ಕುವೆಂಪುನಗರ, ಕೆ.ಹ್ಚೆ,ಬಿ.ಕಾಲೋನಿ, ಬೀರನಹಳ್ಳಿ ಟ್ಯ್ಕಾಂ, ಅಡ್ಡ ರಸ್ತೆ, 1ನೇ ಹಂತ, ರ್ವ್ಡಾ ನಂ.3, ಶ್ಪಾ ನಿ.ನಂ.24, ಖಾತಾ ಮತ್ತು ಎ.ಆರ್ .ನಂ.942, ಮುನಿಸಿಪಲ್ ನಂ:942, ಪೂ.ಪ-9ಮೀ, ಉ.ದ-6 ಮೀ ಒಟ್ಟು 54 ಚ.ಮೀ ಉಳ್ಳ ಸ್ವತ್ತು ಚಕ್ಕುಬಂದಿ ವಿವರ ಪೂರ್ವಕ್ಕೆ: ನಿವೇಶನ ಸಂಖ್ಯೆ:29 ಪಶ್ಷಿಮಕ್ಕೆ: ಪ್ತಾ ವೇ ರೋಡ್ ಉತ್ತರಕ್ಕೆ: ನಿವೇಶನ ಸಂಖ್ಯೆ:23 ದŀಣಕ್ಕೆ: ನಿವೇಶನ ಸಂಖ್ಯೆ:25 ಎ ಸ್.ಹ್ಚೆ.ವಾಸುದೇವ್ ಬಿನ್ ಎಸ್.ವಿ.ಹನುಮಂತೇಗೌಡ, ಆಡುವಳ್ಳಿ ಬಡಾವಣೆ, ಹಾಸನ ಡಿ ಟಿಡಿ ದಸ್ತಾವೇಜು ನಂ:4817/11-12 8,64,000/- 8,75,000/- S ri Gowri Ganesha Chits Private Limited, ಹಾಸನ ಸದರಿ ಸ್ವತ್ತನ್ನು ಮಾಟ್ಗೇರ್ಜ್ ನೋಂದಾಯಿ ಸಿರುತ್ತಾರೆ.
2 ಹ ಾಸನ ಜಿಲ್ಲೆ, ಆಲೂರು ತಾಲ್ಲೂಕು, ಆಲೂರು ಪಟ್ಟಣ ಪಂಚಾಯಿತಿಗೆ ಸೇರಿರುವ ಮರಸು ಬಡಾವಣೆಯಲ್ಲಿರುವ 1. ರ್ವ್ಡಾ ನಂ. 3, ಆಸ್ತಿ ನಂ.64, ನಿವೇಶನ ಸಂ.1ರಲ್ಲಿ ಒಟ್ಟು 400.4 ಚ.ಮೀ ಉಳ್ಳ ನಿವೇಶನ ಚಕ್ಕುಬಂದಿ ವಿವರ ಪೂರ್ವಕ್ಕೆ:ಪ್ರೇಮ್ ಕುರ್ಮಾ ಮತ್ತು ಮಸೀದಿ ರವರ ಸ್ವತ್ತು ಪಶ್ಷಿಮಕ್ಕೆ: 09 ಮೀ ರಸ್ತೆ ಉತ್ತರಕ್ಕೆ:09 ಮೀ ರಸ್ತೆ ಲ ಕ್ಷ್ಮಮ್ಮ ಕೋಂ ಲೇ. ರಾಯಶೆಟ್ಟಿ ಡಿ ಟಿಡಿ ದಸ್ತಾವೇಜು ನಂ:776/15-16 20,00,000/- 20,00,000/- S ri Gowri Ganesha Chits Private Limited, ಹಾಸನ ಸದರಿ ಸ್ವತ್ತನ್ನು ಮಾಟ್ಗೇರ್ಜ್ ನೋಂದಾಯಿ ಸಿರುತ್ತಾರೆ.
ದŀಣಕ್ಕೆ:T.A.P.N.M.Sರವರ ಖಾಲಿ ನಿವೇಶನ 2. ರ್ವ್ಡಾ ನಂ. 3, ಆಸ್ತಿ ನಂ.66, ನಿವೇಶನ ಸಂ.3ರಲ್ಲಿ ಒಟ್ಟು 144.9 ಚ.ಮೀ ಉಳ್ಳ ನಿವೇಶನ ಚಕ್ಕುಬಂದಿ ವಿವರ ಪೂರ್ವಕ್ಕೆ: ನಿವೇಶನ ಸಂಖ್ಯೆ:02 ಪಶ್ಷಿಮಕ್ಕೆ: ನಿವೇಶನ ಸಂಖ್ಯೆ:04 ಉತ್ತರಕ್ಕೆ: ಖಾಸಗಿ ಸ್ವತ್ತು ದŀಣಕ್ಕೆ: 09 ಮೀ ರಸ್ತೆ
4

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297 5
3 ಹಾಸನ ಜಿಲ್ಲೆ, ಆಲೂರು ತಾಲ್ಲೂಕು, ಆಲೂರು ಪಟ್ಟಣ ಪಂಚಾಯಿತಿಗೆ ಸೇರಿರುವ ಮರಸು ಬಡಾವಣೆಯಲ್ಲಿರುವ 1. ರ್ವ್ಡಾ ನಂ. 3, ಆಸ್ತಿ ನಂ.64, ನಿವೇಶನ ಸಂ.1ರಲ್ಲಿ ಒಟ್ಟು 436.56 ಚ.ಮೀ ಉಳ್ಳ ನಿವೇಶನ ಪೂರ್ವಕ್ಕೆ:ಪ್ರೇಮ್ ಕುರ್ಮಾ ಮತ್ತು ಮಸೀದಿ ರವರ ಸ್ವತ್ತು ಪಶ್ಷಿಮಕ್ಕೆ: 09 ಮೀ ರಸ್ತೆ ಉತ್ತರಕ್ಕೆ:09 ಮೀ ರಸ್ತೆ ದŀಣಕ್ಕೆ:T.A.P.N.M.Sರವರ ಖಾಲಿ ನಿವೇಶನ ಲಕ್ಷ್ಮಮ್ಮ ಕೋಂ ಲೇ. ರಾಯಶೆಟ್ಟಿ ಡಿಟಿಡಿ ದಸ್ತಾವೇಜು ನಂ:514/16-17 14,00,000/- 14,00,000/- Sri Gowri Ganesha Chits Private Limited, ಹಾಸನ ಸದರಿ ಸ್ವತ್ತನ್ನು ಮಾಟ್ಗೇರ್ಜ್ ನೋಂದಾಯಿ ಸಿರುತ್ತಾರೆ.
2. ರ್ವ್ಡಾ ನಂ. 3, ಆಸ್ತಿ ನಂ.66, ನಿವೇಶನ ಸಂ.3ರಲ್ಲಿ ಒಟ್ಟು 144.9 ಚ.ಮೀ ಉಳ್ಳ ನಿವೇಶನ ಚಕ್ಕುಬಂದಿ ವಿವರ ಪೂರ್ವಕ್ಕೆ: ನಿವೇಶನ ಸಂಖ್ಯೆ:02 ಪಶ್ಷಿಮಕ್ಕೆ: ನಿವೇಶನ ಸಂಖ್ಯೆ:04 ಉತ್ತರಕ್ಕೆ: ಖಾಸಗಿ ಸ್ವತ್ತು ದŀಣಕ್ಕೆ: 09 ಮೀ ರಸ್ತೆ

ಸಂಖ್ಯೆ: ಕಂಇ 17 ಜಿಆರ್ಸಿ 2019

(ವಿಜ್ಯ ಡಿ. ಎಸ್)

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ವಿಶೇಷ ಕೋಶ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು

Cite this issue. Karnataka ExtraOrdinary Gazette, Government of Karnataka, 20 November 2020. Indian Gazettes, https://egazette.servantsofknowledge.in/details/in.gazette.karnataka_eo.2020-11-20.rd17grc2019/. Archive identifier in.gazette.karnataka_eo.2020-11-20.rd17grc2019.