Servants of Knowledge
Karnataka ExtraOrdinary Gazette · Government of Karnataka

Formation of new vijayanagara dist

Published 14 December 2020

Ministry
Revenue Department
Department
Revenue Department
Office
Revenue Department survey settlement and land record
Type
Extra Ordinary
Part
Part IVA
Reference
Rd04lrd2019
Identifier
in.gazette.karnataka_eo.2020-12-14.Rd04lrd2019
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬೆಂಗಳೂರು, ಸೋಮವಾರ,೧೪, ಡಿಸೆಂಬ್ರ , 2020(ಮಾಗ್ರಶಿರ, 23, ಶಕವರ್ಷ ೧೯೪2)

Bengaluru, MONDAY,14,DECEMBER,2020( MARGASHIRA,23, ShakaVarsha 1942)

ಭಾಗ – 4ಎ

Part – IVA

ನಂ. 698 No. 698

ಕರ್ನಾಟಕ ಸರ್ಕಾರ

ಸಂಖ್ಯೆ : ಕಂಇ/4/ಎಲ್ಆರ್ಡಿ/2019 ಕರ್ನಾಟಕ ಸರ್ಕಾರದ ಸಚಿವಾಲಯ

ಬಹುಮಹಡಿಗಳ ಕಟ್ಟ ಡ

ಬೆಂಗಳೂರು, ದಿನಾಂಕ:14‐12‐2020

ಅ ಧಿ ಸೂ ಚ ನೆ

ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (ಕರ್ನಾಟಕ 1964 ರ ಅಧಿನಿಯಮ, 12) ಕಲಂ 4 ರ ಉಪ ಕಲಂ (4) ಮತ್ತು ಕಲಂ 6 ರಡಿಯಲ್ಲಿ ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ, ಈ ಹಿಂದೆ ಹೊರಡಿಸಿದ್ದ ಆದೇಶಗಳನ್ನು ಭಾಗಶ: ಮಾರ್ಪಡಿಸಿ, ಜನಸಂಖ್ಯೆ , ಪ್ರ ದೇಶ, ಭೂಕಂದಾಯ, ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮ ಕ ಅನುಕೂಲತೆಗಳನ್ನು ಗಣನೆಗೆ ತೆಗೆದುಕೊಂಡು ಈ ಕೆಳಗಿನ ಪರಿಶಿಷ್ಟ ಗಳಲ್ಲಿ ಸೂಚಿಸಿರುವಂತೆ ಬಳ್ಳಾ ರಿ ಜಿಲ್ಲೆ ಯ ಸರಹದ್ದ ನ್ನು ವಿಭಜಿಸಿ ಹೊಸಪೇಟೆ ಪಟ್ಟ ಣವನ್ನು ವಿಜಯನಗರ ಹೊಸ ಜಿಲ್ಲೆ ಯಾಗಿ ರಚಿಸಲು ಉದ್ದೇ ಶಿಸಿದೆ.

ಆದುದರಿಂದ, ಮೇಲೆ ಹೇಳಿದ ಅಧಿನಿಯಮದ ಕಲಂ 6 ರಡಿಯಲ್ಲಿ ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ, ಈ ಸಂಬಂಧದಲ್ಲಿ ಬಾಧಿತರಾಗುವ ವ್ಯ ಕ್ತಿ ಗಳಿಗೆ ತಿಳಿಸುವುದೇನೆಂದರೆ, ಈ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರ ದಲ್ಲಿ ಪ್ರ ಕಟವಾದ ದಿನಾಂಕದಿಂದ ಒಂದು ತಿಂಗಳು ಮುಗಿದ ದಿನಾಂಕದಂದು ಅಥವಾ ಅನಂತರ ಈ ಮೇಲ್ಕಂ ಡ ಉದ್ದೇ ಶವನ್ನು ಪರಿಶೀಲನೆಗೆ ತೆಗೆದುಕೊಳ್ಳ ಲಾಗುವುದು.

ಈ ಪ್ರ ಸ್ತಾ ವನೆಯ ಸಂಬಂಧ ಯಾವುದೇ ವ್ಯ ಕ್ತಿ ಗಳಿಂದ ಆಕ್ಷೇ ಪಣೆ ಅಥವಾ ಸಲಹೆಗಳು ಸೂಚಿಸಿದ ದಿನಾಂಕದೊಳಗೆ ಸ್ವಿ ೕಕೃತವಾದಲ್ಲಿ ಸರ್ಕಾರವು ಅವುಗಳನ್ನು ಪರಿಶೀಲಿಸುವುದು.

ಆಕ್ಷೇ ಪಣೆ ಮತ್ತು ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ : 505, ಬಹುಮಹಡಿಗಳ ಕಟ್ಟ ಡ, ಡಾ: ಬಿ.ಆರ್.ಅಂಬೇಡ್ಕ ರ್ ವೀಧಿ, ಬೆಂಗಳೂರು – 560001 ಈ ವಿಳಾಸಕ್ಕೆ ಲಿಖಿತ ರೂಪದಲ್ಲಿ ಸಲ್ಲಿ ಸಬಹುದಾಗಿದೆ.

(೧)೨

ಪರಿಶಿಷ್ಟ ‐1

ಕಾಲಂ (4) ತೋರಿಸಿರುವ ತಾಲ್ಲೂ ಕುಗಳನ್ನು ಕಾಲಂ (2) ರಲ್ಲಿ ತೋರಿಸಿರುವ ಜಿಲ್ಲೆ ಯಿಂದ

ಕ ರ್ . ಸಂ. ಜಿಲ್ಲೆ ಕೇಂದ್ರ ಸ್ಥಾ ನ ತಾಲ್ಲೂ ಕುಗಳು ಹೊಸ ಜಿಲ್ಲೆ ಹೊಸ ಕೇಂದ್ರ ಸ್ಥಾ ನ
(1) (2) (3) (4) (5) (6)
1 ಬಳ್ಳಾ ರಿ ಬಳ್ಳಾ ರಿ ನಗರ (1) ಹೊಸಪೇಟೆ (2) ಕೂಡ್ಲಿ ಗಿ (3) ಹಗರಿಬೊಮ್ಮ ನಹಳ್ಳಿ (4) ಕೊಟ್ಟೂ ರು (5) ಹೂವಿನ ಹಡಗಲಿ (6) ಹರಪನಹಳ್ಳಿ ವಿಜಯನಗರ ಹೊಸಪೇಟೆ

ಬಳ್ಳಾ ರಿ ಜಿಲ್ಲೆ ಯನ್ನು ವಿಭಜಿಸಿ, ನೂತನವಾಗಿ ರಚಿಸಿರುವ ವಿಜಯನಗರ ಜಿಲ್ಲೆ ಯ

ಪೂರ್ವ: ಚಿತ್ರ ದುರ್ಗ ಮತ್ತು ಬಳ್ಳಾ ರಿ ಜಿಲ್ಲೆ ಪಶ್ಚಿ ಮ : ಗದಗ ಮತ್ತು ಹಾವೇರಿ ಜಿಲ್ಲೆ
ಉತ್ತ ರ : ಕೊಪ್ಪ ಳ ಜಿಲ್ಲೆ ದಕ್ಷಿ ಣ : ಹರಿಹರ ಮತ್ತು ದಾವಣಗೆರೆ ತಾಲ್ಲೂ ಕು, ದಾವಣಗೆರೆ ಜಿಲ್ಲೆ

ಪರಿಶಿಷ್ಟ ‐2

ಹೊಸದಾಗಿ ವಿಜಯನಗರ ಜಿಲ್ಲೆ ಯನ್ನು ರಚಿಸಿದ ನಂತರ ಕಾಲಂ (2) ರಲ್ಲಿ ತೋರಿಸಿರುವ ತಾಲ್ಲೂ ಕುಗಳು ಕಾಲಂ (1) ರ ಜಿಲ್ಲೆ ಯಲ್ಲಿ ಉಳಿಯಲಿವೆ.

ಜಿಲ್ಲೆ ಯ ಹೆಸರು ತಾಲ್ಲೂ ಕಿನ ಹೆಸರು
(1) (2)
ಬಳ್ಳಾ ರಿ (1) ಬಳ್ಳಾ ರಿ (2) ಕುರುಗೋಡು (3) ಸಿರಗುಪ್ಪ (4) ಕಂಪ್ಲಿ (5) ಸಂಡೂರು

ವಿಜಯನಗರ ನೂತನ ಜಿಲ್ಲೆ ಯನ್ನು ರಚಿಸಿದ ನಂತರ ಬಳ್ಳಾ ರಿ ಜಿಲ್ಲೆ ಯ ಚಕ್ಕು ಬಂದಿ ವಿವರ:‐

ಪೂರ್ವ: ಆಂಧ್ರ ಪ್ರ ದೇಶ ರಾಜ್ಯ ಪಶ್ಚಿ ಮ : ಹೊಸದಾಗಿ ರಚಿಸಿರುವ ವಿಜಯನಗರ ಜಿಲ್ಲೆ
ಉತ್ತ ರ : ರಾಯಚೂರು ಜಿಲ್ಲೆ ದಕ್ಷಿ ಣ : ಆಂಧ್ರ ಪ್ರ ದೇಶ ರಾಜ್ಯ

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩

ಮೇಲೆ ಸೂಚಿಸಿದ ಪ್ರ ಸ್ತಾ ವನೆಯು, ರಾಜ್ಯ ಸರ್ಕಾರವು ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ (1964 ರ ಕರ್ನಾಟಕ ಅಧಿನಿಯಮ 12) ಕಲಂ 4 ರ ಉಪ ಕಲಂ (4) ರಡಿಯಲ್ಲಿ ಹೊರಡಿಸುವ ಅಂತಿಮ ಅಧಿಸೂಚನೆಯು ಅಧಿಕೃತ ರಾಜ್ಯ ಪತ್ರ ದಲ್ಲಿ ಪ್ರ ಕಟಿಸುವ ದಿನಾಂಕದಿಂದ ಜಾರಿಗೆ ಬರುವುದು.

ಕರ್ನಾಟಕ ರಾಜ್ಯ ಪಾಲರ ಆದೇಶನುಸಾರ

ಮತ್ತು ಅವರ ಹೆಸರಿನಲ್ಲಿ

(ವಿ.ಟಿ.ರಾಜ್ಯ ಶ್ರಿ ೕ)

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂ ಮಾಪನ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

Cite this issue. Karnataka ExtraOrdinary Gazette, Government of Karnataka, 14 December 2020. Indian Gazettes, https://egazette.servantsofknowledge.in/details/in.gazette.karnataka_eo.2020-12-14.Rd04lrd2019/. Archive identifier in.gazette.karnataka_eo.2020-12-14.Rd04lrd2019.