ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಮಂಗಳವಾರ,೦೫,ಜನವರಿ, 2021(ಪುಷ್ಯ, 15, ಶಕವರ್ಷ ೧೯೪2)
Bengaluru, TUESDAY,05,JANUARY,2021( PUSHYA,15, ShakaVarsha 1942)
ಭಾಗ – 3
Part – III
ನಂ. 15 No. 15
GOVERNMENT OF KARNATAKA
NO: RD 6 GRC 2021 Karnataka Government Secretariat, M. S. Building,
Bengaluru, Dated: 05-01-2021
NOTIFICATION
It has come to the notice of the Government, that the financial establishments viz., Easy Mind Marketing India Pvt. Ltd., is involved in the fraudulent transactions and failed to return deposits to their depositors. Hence, the Government has decided to initiate action as per the provisions specified under the Karnataka Protection of Interest of Depositors in Financial Establishments Act, 2004 (Karnataka Act 30 of 2005).
The properties belonging to the said financial entities may have spread over in various districts and depositors are scattered throughout the State of Karnataka and possibly in other States also. In order to avoid duplication of efforts, necessity has arisen to authorize Competent Authority to call for claims from all the depositors of Easy Mind Marketing India Pvt. Ltd., .
Therefore, in exercise of the powers conferred by Section 5(1) of The Karnataka Protection of Interest of Depositors in Financial Establishments Act, 2004 (Karnataka Act.30 of 2005), the Government
(೧)೨ of Karnataka, hereby appoint Assistant Commissioner, Tumkur Sub- Division, Tumkur as the 'Competent Authority' in respect of Easy Mind Marketing India Pvt. Ltd., with immediate effect.
By Order and in the name of the
Governor of Karnataka
(Vijay D.S)
Under Secretary to Government
Revenue Department (Special Cell)
ಕರ್ನಾಟಕ ಸರ್ಕಾರ
ಸಂಖ್ಯೆ: ಆರ್ಡಿ 6 ಜಿಆರ್ಸಿ 2021 ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 05.01.2021
ಅಧಿಸೂಚನೆ
ಹಣಕಾಸು ಸಂಸೆಥ್ ಎಂದರೆ, ಇಜೀ ಮೈಂಡ್ ಮಾರ್ಕೇಟ್ಗಿಂ ಇಂಡಿಯಾ ಪೆČವೇಟ್ ಲಿಮಿಟ್ಡೆ (cid:363)ೕಸದ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದು, ತನ್ನ ಠೇವಣಿದಾರರಿಗೆ ಠೇವಣಿಗಳನ್ನು ಹಿಂದಿರುಗಿಸುವಲ್ಲಿ ವಿಫಲವಾಗಿದೆ ಎಂಬ ಅಂಶವು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ, ಸರ್ಕಾರವು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004ರ (2005ರ ಕರ್ನಾಟಕ ಅಧಿನಿಯಮ 30) ಅಡಿಯಲ್ಲಿ ನಿದ್ರಿಷ್ಟಪಡಿಸಿದ ಉಪಬಂಧಗಳ ಪ್ರಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿರುತ್ತದೆ.
ಸದರಿ ಹಣಕಾಸು ಸಂಸ್ಥೆಗೆ ಸೇರಿದ ಸ್ವತ್ತುಗಳು ವಿವಿಧ ಜಿಲ್ಲೆಗಳಲ್ಲಿ ಹರಡಿಕೊಂಡಿರಬಹುದು ಮತ್ತು ಠೇವಣಿದಾರರು ಕರ್ನಾಟಕದಾದ್ಯಂತ ಅಲ್ಲದೆ ಇತರೆ ಜಿಲ್ಲೆಗಳಾದ್ಯಂತವೂ ಸಹ ವಾಸಿಸುತ್ತಿದ್ದಾರೆಂದು ಭಾವಿಸಿ ಪ್ರಯತ್ನಗಳ ಪುನರಾವತ್ರನೆಯನ್ನು ತಪ್ಪಿಸುವ ನಿಟ್ಟಿನಲ್ಲಿ, ಇಜೀ ಮೈಂಡ್ ಮಾರ್ಕೇಟ್ಗಿಂ ಇಂಡಿಯಾ ಪೆČವೇಟ್ ಲಿಮಿಟೆಡನ್ ಎಲ್ಲಾ ಠೇವಣಿದಾರರಿಂದ ಕ್ಲೇಮುಗಳನ್ನು ಆಹ್ವಾನಿಸುವ ಸಲುವಾಗಿ ಸಕ್ಷಮ ಪ್ರಾಧಿಕಾರವನ್ನು ಅಧಿಕೃತಗೊಳಿಸುವುದು ಅಗತ್ಯವಿರುತ್ತದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩ಆದುದರಿಂದ, ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004ರ (2005ರ ಕರ್ನಾಟಕ ಅಧಿನಿಯಮ 30) 5(1)ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕೂಡಲೇ ಪರಿಣಾಮಕಾರಿಯಾಗುವಂತೆ ಇಜೀ ಮೈಂಡ್ ಮಾರ್ಕೇಟ್ಗಿಂ ಇಂಡಿಯಾ ಪೆČವೇಟ್ ಲಿಮಿಟ್ಡೆ ಸಂಬಂಧ ಸಕ್ಷಮ ಪ್ರಾಧಿಕಾರವಾಗಿ ಉಪ ವಿಭಾಗಾಧಿಕಾರಿಗಳು, ತುಮಕೂರು ಉಪವಿಭಾಗ, ತುಮಕೂರು ಇವರನ್ನು ಸರ್ಕಾರವು ಈ ಮೂಲಕ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ
ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ವಿಜ್ಯ ಡಿ.ಎಸ್)
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ವಿಶೇಷ ಕೋಶ)
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.