ೇಷ ಾಜ ಪ ೆ
ಬೆಳಗಾವಿ, ಸೋಮವಾರ,
ವಾರ, ಜನವರಿ ೧೮, ೨೦೨೧ (ಪುಷ್ಯ ಮಾಸ ೨೮, ಶಕ ವರ್ಷ ೧೯೪೨)
ಭಾಗ – ೬-ಬಿ Part – VI-B
Belagavi, Monday,
day, January 18, 2021 (Pushya masa 28, Shaka Varsha 1942)
. ೩
No. 3
ಕರ್ನಾಟಕ ಸರಕಾರ
(ಕಂದಾಯ ಇಲಾಖೆ)
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ
(ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟೆ)
(ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟೆ)
Ph:08354-235091 Fax:08354
mail:[email protected]
Fax:08354-235095 E-mail:[email protected]
ನಂ.ಬಿಕೆಟಿ/ಇಎಲ್ಎನ್/ಸಿಆರ್-88/2020
/2020-21 ದಿನಾಂಕ:16
ದಿನಾಂಕ:16-01-2021
ಅಧಿಸೂಚನೆ
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಕಲಂ 44(2) ರ ಪ್ರಕಾರ ಮತ್ತು ರಾಜ್ಯ ಚುನಾವಣಾ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಕಲಂ 44(2) ರ ಪ್ರಕಾರ ಮತ್ತು ರಾಜ್ಯ ಚುನಾವಣಾ
2021 ರಲ್ಲಿ ನಿರ್ದೇಶಿಸಿದ ಪ್ರಕಾರ ಆಯೋಗದ ಆದೇಶ ಸಂ:ರಾಚುಆ 211 ಇಜಿಪಿ 2020, ದಿನಾಂಕ:01-01-2021 ರಲ್ಲಿ ನಿರ್ದೇಶಿಸಿದ ಪ್ರಕಾರ ಆಯೋಗದ ಆದೇಶ ಸಂ:ರಾಚುಆ 211 ಇಜಿಪಿ 2020, ದಿನಾಂಕ:01
ಗುಳೇದಗುಡ್ಡ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ 1ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಮ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ 1ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಮ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ 1ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ದಿನಾಂಕ:
ರಂದು ಮೀಸಲಿರಿಸಿ ಹಂಚಿಕೆ ರ ಸಮ್ಮುಖದಲ್ಲಿ ದಿನಾಂಕ:15-01-2021 ರಂದು ಮೀಸಲಿರಿಸಿ ಹಂಚಿಕೆ ಮಾಡಲಾಗಿದ್ದು, ಆಯಾ ಗ್ರಾಮ ಪಂಚಾಯತಿಗಳಿಗೆ ಮೀಸಲಿರಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ವಿವರಗಳನ್ನು ಮಾಡಲಾಗಿದ್ದು, ಆಯಾ ಗ್ರಾಮ ಪಂಚಾಯತಿಗಳಿಗೆ ಮೀಸಲಿರಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ವಿವರಗಳನ್ನು ಮಾಡಲಾಗಿದ್ದು, ಆಯಾ ಗ್ರಾಮ ಪಂಚಾಯತಿಗಳಿಗೆ ಮೀಸಲಿರಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿಯ ಅಂಕಣ (3) ರಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿ ವಿವರವನ್ನು ಹಾಗೂ ಅಂಕ ಈ ಕೆಳಗಿನ ಕೋಷ್ಟಕದಲ್ಲಿಯ ಅಂಕಣ (3) ರಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿ ವಿವರವನ್ನು ಹಾಗೂ ಅಂಕಣ (4) ರಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಮೀಸಲಿರಿಸಿ ಹಂಚಿಕೆ ಮಾಡಿದ ಯಾದಿಯನ್ನು ಅಧಿಸೂಚಿಸಿ ಪ್ರಕಟಿಸಿದ್ದೇನೆ. ಉಪಾಧ್ಯಕ್ಷ ಸ್ಥಾನವನ್ನು ಮೀಸಲಿರಿಸಿ ಹಂಚಿಕೆ ಮಾಡಿದ ಯಾದಿಯನ್ನು ಅಧಿಸೂಚಿಸಿ ಪ್ರಕಟಿಸಿದ್ದೇನೆ.
| ತಾಲೂಕು: ಗುಳೇದಗುಡ್ಡ | ಜಿಲ್ಲೆ: ಬಾಗಲಕೋಟೆ |
| ಅ .ನಂ | ಗ್ರಾಮ ಪಂಚಾಯತಿಯ ಹೆಸರು | ಅಧ್ಯಕ್ಷ ಸ್ಥಾನದ ಮೀಸಲಾತಿ | ಉಪಾಧ್ಯಕ್ಷ ಸ್ಥಾನದ ಮೀಸಲಾತಿ |
| 1 | ಹಾನಾಪೂರ ಎಸ್ಪಿ | ಅನುಸೂಚಿತ ಪಂಗಡ (ಮಹಿಳೆ) | ಸಾಮಾನ್ಯ |
| 2 | ನಾಗರಾಳ ಎಸ್ಪಿ | ಹಿಂದುಳಿದ ವರ್ಗ "ಅ" (ಮಹಿಳೆ) | ಅನುಸೂಚಿತ ಪಂಗಡ (ಮಹಿಳೆ) |
| 3 | ಹ ಳದೂರ | ಸಾಮಾನ್ಯ | ಹಿಂದುಳಿದ ವರ್ಗ "ಬ" |
| ಅ.ನಂ | ಗ್ರಾಮ ಪಂಚಾಯತಿಯ ಹೆಸರು ಅಧ್ಯಕ್ಷ ಸ್ಥಾನದ ಮೀಸಲಾತಿ | ಉಪಾಧ್ಯಕ್ಷ ಸ್ಥಾನದ ಮೀಸಲಾತಿ | |
| 4 | ಪರ್ವತಿ | ಅನುಸೂಚಿತ ಜಾತಿ (ಮಹಿಳೆ) | ಸಾಮಾನ್ಯ |
| 5 | ಲಾಯದಗುಂದಿ | ಹಿಂದುಳಿದ ವರ್ಗ "ಬ" | ಸಾಮಾನ್ಯ |
| 6 | ಕೋಟೆಕಲ್ಲ | ಸಾಮಾನ್ಯ (ಮಹಿಳೆ) | ಅನುಸೂಚಿತ ಜಾತಿ (ಮಹಿಳೆ) |
| 7 | ಕೆಲವಡಿ | ಸಾಮಾನ್ಯ | ಸಾಮಾನ್ಯ (ಮಹಿಳೆ) |
| 8 | ಕಟಗೇರಿ | ಸಾಮಾನ್ಯ (ಮಹಿಳೆ) | ಹಿಂದುಳಿದ ವರ್ಗ "ಅ" (ಮಹಿಳೆ) |
| 9 | ಜಮ್ಮನಕಟ್ಟಿ | ಸಾಮಾನ್ಯ | ಸಾಮಾನ್ಯ |
| 10 | ಹ ಂಸನೂರ | ಸಾಮಾನ್ಯ | ಸಾಮಾನ್ಯ (ಮಹಿಳೆ) |
| 11 | ಹ ಂಗರಗಿ | ಅನುಸೂಚಿತ ಜಾತಿ | ಹಿಂದುಳಿದ ವರ್ಗ "ಅ" (ಮಹಿಳೆ) |
| 12 | ಮಂಗಳಗುಡ್ಡ | ಹಿಂದುಳಿದ ವರ್ಗ "ಅ" (ಮಹಿಳೆ) | ಅನುಸೂಚಿತ ಜಾತಿ |
(ಕ್ಯಾಪ್ಟನ್ ಡಾ|| ಕೆ. ರಾಜೇಂದ್ರ)
ಜಿಲ್ಲಾಧಿಕಾರಿಗಳು, ಬಾಗಲಕೋಟೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಧಾರವಾಡ.