Servants of Knowledge
Karnataka ExtraOrdinary Gazette · Government of Karnataka

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಗ್ರಾಮ ಪಂಚಾಯತಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿ ಪಡಿಸುವ ಕುರಿತು.

Published 18 January 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, BELAGAVI
Type
Extra Ordinary
Part
Part VI
Reference
0005
Identifier
in.gazette.karnataka_eo.2021-01-18.0005
Languages
English, Kannada
Published at
Original source ↗

click here for IIIF manifest

ೇಷ ಾಜ ಪ ೆ

ಬೆಳಗಾವಿ, ಸೋಮವಾರ,

ವಾರ, ಜನವರಿ ೧೮, ೨೦೨೧ (ಪುಷ್ಯ ಮಾಸ ೨೮, ಶಕ ವರ್ಷ ೧೯೪೨)

ಭಾಗ – ೬-ಬಿ Part – VI-B

Belagavi, Monday,

day, January 18, 2021 (Pushya masa 28, Shaka Varsha 1942)

. ೫

No. 5

ಭಾಗ 6 -ಬ

21 ಜಿಲ್ಲಾಧಿಕಾರಿಗಳ ಕಾರ್ಯಾಲಯ 21 ಜಿಲ್ಲಾಧಿಕಾರಿಗಳ ಕಾರ್ಯಾಲಯ ಕ್ರ.ಚುಶಾ.ಇಎಲ್ಎನ್.ವಿವ.111/2020-21 ಜಿಲ್ಲಾಧಿಕಾರಿಗಳ ಕಾರ್ಯಾಲಯ

ಬೆಳಗಾವಿ ದಿನಾಂಕ.16.01.202

ಬೆಳಗಾವಿ ದಿನಾಂಕ.16.01.2021

ಳಿಗೆ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಗ್ರಾಮ ಪಂಚಾಯತಿಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗಧಿ ಪಡಿಸುವ

ಮೀಸಲಾತಿಯನ್ನು ನಿಗಧಿ ಪಡಿಸುವ ವಿಷಯ:- ಬೆಳಗಾವಿ ಜಿಲ್ಲೆಯ ಕಾಗವಾಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಕುರಿತು. 1. ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶ 1. ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶ ಓದಲಾಗಿದೆ:- 1. ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶ ಸಂಖ್ಯೆ. ರಾಚುಆ.211.ಇಜಿಪಿ.2020 ದಿನಾಂಕ.01.01.2021

ಸಂಖ್ಯೆ. ರಾಚುಆ.211.ಇಜಿಪಿ.202

2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44(2)ರ ಪ್ರಕಾರ.

1993ರ ಪ್ರಕರಣ 44(2)ರ ಪ್ರಕಾರ.

:ಅಧಿಸೂಚನೆ:

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ

ಒಟ್ಟು 08 ಗ್ರಾಮ

ಎಂ.ಜಿ.ಹಿರೇಮಠ, ಭಾ.ಆ.ಸೇ ಎಂಬ ನಾನು

ಎಂಬ ನಾನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ

2020ನೇ ಸಾಲಿನ ಚುನಾವಣೆ ಮುಗಿದ ನಂತರ 30 ತಿಂಗ

ಪಂಚಾಯತಿಗಳಿಗೆ ವರ್ಗವಾರು ಸನ್ 2020ನೇ ಸಾಲಿನ ಚುನಾವಣೆ ಮುಗಿದ ನಂತರ 3

ತಿಂಗಳ ಮೊದಲನೇ

ಅವಧಿಗೆ ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ಮೀಸಲಾತಿಯನ್ನು ಉಪಾಧ್ಯಕ್ಷ ಸ್ಥಾನಗಳಿಗೆ ನಿಗಧಿ ಪಡಿಸಿ ಘೋಷಿಸಿದ್ದೇನೆ. ಮೀಸಲಾತಿಯನ್ನು ಉಪಾಧ್ಯಕ್ಷ ಸ್ಥಾನಗಳಿಗೆ ನಿಗಧಿ ಪಡಿಸಿ ಘೋಷಿಸಿದ್ದೇನೆ.

(೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ :ಅನುಬಂಧ:
ಕ್ರ.ಸಂ ಗ್ರಾಮ ಪಂಚಾಯತಿ ಕ್ರಮಸಂಖ್ಯೆ ಮತ್ತು ಹೆಸರು ಅಧ್ಯಕ್ಷ ಹುದ್ದೆಗೆ ಮೀಸಲಿಟ್ಟ ವರ್ಗ ಉಪಾಧ್ಯಕ್ಷ ಹುದ್ದೆಗೆ ಮೀಸಲಿಟ್ಟ ವ ಗ ರ್
1 2 3 4
1 01-ಕೃಷ್ಣಾ ಕಿತ್ತೂರ ಅನುಸೂಚಿತ ಜಾತಿ ಹಿಂದುಳಿದ ವರ್ಗ 'ಅ' ಮಹಿಳೆ
2 03-ಮಂಗಸೂಳಿ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
3 04-ಮೋಳೆ ಸಾಮಾನ್ಯ ಹಿಂದುಳಿದ ವರ್ಗ 'ಅ'
4 05-ಉಗಾರ ಬಿಕೆ ಸಾಮಾನ್ಯ ಅನುಸೂಚಿತ ಜಾತಿ ಮಹಿಳೆ
5 06-ಶಿರಗುಪ್ಪಿ ಸಾಮಾನ್ಯ ಮಹಿಳೆ ಅನುಸೂಚಿತ ಜಾತಿ
6 07-ಜಗೂಳ ಹಿಂದುಳಿದ ವರ್ಗ 'ಅ' ಮಹಿಳೆ ಸಾಮಾನ್ಯ
7 08-ಕೆಂಪವಾಡ ಅನುಸೂಚಿತ ಜಾತಿ ಮಹಿಳೆ ಸಾಮಾನ್ಯ
8 09-ಕುಸನಾಳ ಹಿಂದುಳಿದ ವರ್ಗ 'ಅ' ಸಾಮಾನ್ಯ ಮಹಿಳೆ

(ಎಂ.ಜಿ.ಹಿರೇಮಠ) ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಧಾರವಾಡ.

Cite this issue. Karnataka ExtraOrdinary Gazette, Government of Karnataka, 18 January 2021. Indian Gazettes, https://egazette.servantsofknowledge.in/details/in.gazette.karnataka_eo.2021-01-18.0005/. Archive identifier in.gazette.karnataka_eo.2021-01-18.0005.