ೇಷ ಾಜ ಪ ೆ
ಬೆಳಗಾವಿ, ಸೋಮವಾರ,
ವಾರ, ಜನವರಿ ೧೮, ೨೦೨೧ (ಪುಷ್ಯ ಮಾಸ ೨೮, ಶಕ ವರ್ಷ ೧೯೪೨)
ಭಾಗ – ೬-ಬಿ Part – VI-B
Belagavi, Monday,
day, January 18, 2021 (Pushya masa 28, Shaka Varsha 1942)
. ೬
No. 6
(cid:1)(cid:2)(cid:3) (cid:4)(cid:5)(cid:6)ಗಳ (cid:5)+(cid:11)ಲಯ, (cid:17)ಜಯ(cid:20)ರ
(cid:1)(cid:2)(cid:3) (cid:4)(cid:5)(cid:6)ಗಳ
Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka) ದ(cid:10)(cid:11)ರ (cid:14)(cid:15), (cid:17)ಜಯ(cid:20)ರ 586101
586101 (cid:1)08352 - 251289, 250479, 251289, 250479, Fax: 08352 - 251289, 256666
251289, 256666 E-Mail: [email protected]
Mail: [email protected]
- ಂಕ :16-01-2021 ಕ(cid:27) :(cid:29)(cid:27) (cid:30):(cid:31) ವ":ಆ%- 49/2020-21
21 - ಂಕ
ಹಾಗೂ ಜಿಲ್ಲೆಯ ಕೋಲ್ಹಾರ ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ
ವಿಷಯ:- ವಿಜಯಪುರ ಜಿಲ್ಲೆಯ
ಉಪಾಧ್ಯಕ್ಷರುಗಳ ಹುದ್ದೆಗಳ
ಅವಧಿಗೆ ಹುದ್ದೆಗಳ ಮೀಸಲಾತಿ-2020 ರ ಮೊದಲನೆ 30-ತಿಂಗಳ ಅವಧಿಗೆ
ನಿಗಧಿಪಡಿಸುವ ಕುರಿತು
ಕುರಿತು.
ಆಯುಕ್ತರು, ರಾಜ್ಯ
ಚುನಾವಣಾ ಆಯೋಗ,ಬೆಂಗಳೂರು ಇವರ ಆದೇಶ
ಸಂಖ್ಯೆ:
ಉಲ್ಲೇಖ:- ರಾಚುಆ:211:ಇಜಿಪಿ:2020
:2020 ದಿನಾಂಕ :01-01-2021
-:ಅಧಿಸೂಚನೆ :-
ಅಧಿನಿಯಮ 1993 ರ ಕಲಂ 44 (2) ರ ಅಡಿಯಲ್ಲಿ ಚುನಾವಣಾ
ಚುನಾವಣಾ ಆಯೋಗದ ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ
ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು
ಅನುಸೂಚಿತ ಜಾತಿ, ಅನುಸೂಚಿತ
ಒಳಪಟ್ಟು ಕೋಲ್ಹಾರ ತಾಲ್ಲೂಕಿಗೆ ಸಂಬಂಧಿಸಿದಂತೆ ಅನುಸೂಚಿತ
ಪಂಗಡ, ಹಿಂದುಳಿದ ವರ್ಗ "ಅ" ಹಿಂದುಳಿದ
ಹಿಂದುಳಿದ ವರ್ಗ "ಬ" ಮತ್ತು ಸಾಮಾನ್ಯ ವರ್ಗಗಳಿಗೆ ಅಧ್ಯಕ್ಷ ಹಾಗೂ
ಹಾಗೂ ಉಪಾಧ್ಯಕ್ಷರುಗಳ ಹುದ್ದೆಗಳನ್ನು ಈ ಕೆಳಗಿನಂತೆ ಮೀಸಲಿರಿಸಬೇಕಾಗುತ್ತದೆ
ಮೀಸಲಿರಿಸಬೇಕಾಗುತ್ತದೆ.
| ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ "ಅ" | ಹಿಂದುಳಿದ ವರ್ಗ "ಬ" | ಸಾಮಾನ್ಯ |
| 10(5) | 2 (1) | 0(0) | 2(2) | 1 (0) | 5 (2) |
ಜಿಲ್ಲಾಧಿಕಾರಿ, ವಿಜಯಪುರ ಆದ ನಾನು, ನನಗೆ ಪ್ರದತ್ತವಾದ ಅಧಿಕಾರದ ಮೇರೆಗೆ ಕೋಲ್ಹಾರ ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ 2020 ನೇ ಸಾಲಿನ ಚುನಾವಣೆ ಮುಗಿದ ನಂತರ ಮೊದಲ 30- ತಿಂಗಳ ಅವಧಿಗೆ ಅಧ್ಯಕ್ಷ /ಉಪಾಧ್ಯಕ್ಷರುಗಳ ಹುದ್ದೆಗಳನ್ನು ಚುನಾವಣಾ ಆಯೋಗದ ನಿಯಮಗಳನ್ವಯ ವಿವಿಧ ಪ್ರವರ್ಗಗಳಿಗೆ ಈ ಕೆಳಕಂಡಂತೆ ಮೀಸಲಾತಿಯನ್ನು ನಿಗಧಿಪಡಿಸಿ ಆದೇಶಿಸಿದ್ದೇನೆ.
| ಅ.ನಂ | ಗ್ರಾಮ ಪಂಚಾಯತಿ ಹೆಸರು | ಅಧ್ಯಕ್ಷರು | ಉಪಾಧ್ಯಕ್ಷರು |
| 1. | ರೋಣಿಹಾಳ | ಅನುಸೂಚಿತ ಜಾತಿ (ಮಹಿಳೆ) | ಹಿಂದುಳಿದ ವರ್ಗ ಅ (ಮಹಿಳೆ) |
| 2. | ಮಲಘಾಣ | ಸಾಮಾನ್ಯ | ಸಾಮಾನ್ಯ (ಮಹಿಳೆ) |
| 3. | ತೆಲಗಿ | ಹಿಂದುಳಿದ ವರ್ಗ ಅ (ಮಹಿಳೆ) | ಅನುಸೂಚಿತ ಜಾತಿ |
| 4. | ಅರಷಣಗಿ | ಸಾಮಾನ್ಯ | ಸಾಮಾನ್ಯ (ಮಹಿಳೆ) |
| 5. | ಸಿದ್ಧನಾಥ | ಸಾಮಾನ್ಯ (ಮಹಿಳೆ) | ಅನುಸೂಚಿತ ಜಾತಿ (ಮಹಿಳೆ) |
| 6. | ಹಣಮಾಪೂರ | ಅನುಸೂಚಿತ ಜಾತಿ | ಸಾಮಾನ್ಯ |
| 7. | ಮುಳವಾಡ | ಹಿಂದುಳಿದ ವರ್ಗ ಅ (ಮಹಿಳೆ) | ಸಾಮಾನ್ಯ |
| 8. | ತಳೇವಾಡ | ಸಾಮಾನ್ಯ | ಹಿಂದುಳಿದ ವರ್ಗ ಬ |
| 9. | ಕೂಡಗಿ | ಸಾಮಾನ್ಯ (ಮಹಿಳೆ) | ಹಿಂದುಳಿದ ವರ್ಗ ಅ (ಮಹಿಳೆ) |
| 10. | ಮಸೂತಿ | ಹಿಂದುಳಿದ ವರ್ಗ ಬ | ಸಾಮಾನ್ಯ |
ಪಿ.ಸುನೀಲ್ ಕುಮಾರ್, ಭಾಆಸೇ
ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾಚುನಾವಣಾಧಿಕಾರಿಗಳು
ವಿಜಯಪುರ