Servants of Knowledge
Karnataka ExtraOrdinary Gazette · Government of Karnataka

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿ-2020 ರ ಮೊದಲನೆ 30-ತಿಂಗಳ ಅವಧಿಗೆ ನಿಗಧಿಪಡಿಸುವ ಕುರಿತು

Published 18 January 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, BIJAPUR
Type
Extra Ordinary
Part
Part VI
Reference
0007
Identifier
in.gazette.karnataka_eo.2021-01-18.0007
Languages
English, Kannada
Published at
Original source ↗

click here for IIIF manifest

ೇಷ ಾಜ ಪ ೆ

ಬೆಳಗಾವಿ, ಸೋಮವಾರ,

ವಾರ, ಜನವರಿ ೧೮, ೨೦೨೧ (ಪುಷ್ಯ ಮಾಸ ೨೮, ಶಕ ವರ್ಷ ೧೯೪೨)

ಭಾಗ – ೬-ಬಿ Part – VI-B

Belagavi, Monday,

day, January 18, 2021 (Pushya masa 28, Shaka Varsha 1942)

. ೭

No. 7

(cid:1)(cid:2)(cid:3) (cid:4)(cid:5)(cid:6)ಗಳ (cid:5)+(cid:11)ಲಯ, (cid:17)ಜಯ(cid:20)ರ (cid:1)(cid:2)(cid:3) (cid:4)(cid:5)(cid:6)ಗಳ Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka)

08352 - 251289, 250479, ದ(cid:10)(cid:11)ರ (cid:14)(cid:15), (cid:17)ಜಯ(cid:20)ರ 586101

586101 (cid:1)08352

Fax: 08352 - 251289, 256666

251289, 256666 E-Mail: [email protected]

Mail: [email protected] ಕ(cid:27) :(cid:29)(cid:27) (cid:30):(cid:31) ವ":ಆ%-49/2020-21

- ಂಕ

- ಂಕ :16-01-2021

ಜಿಲ್ಲೆಯ ನಿಡಗುಂದಿ ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷ

ಅಧ್ಯಕ್ಷ ಹಾಗೂ ವಿಷಯ:- ವಿಜಯಪುರ ಜಿಲ್ಲೆಯ

ಉಪಾಧ್ಯಕ್ಷರುಗಳ

ಹುದ್ದೆಗಳ ಮೀಸಲಾತಿ-2020 ರ ಮೊದಲನೆ 30-ತಿಂಗಳ

ತಿಂಗಳ ಅವಧಿಗೆ ನಿಗಧಿಪಡಿಸುವ ಕುರಿತು

ಕುರಿತು.

ಉಲ್ಲೇಖ:- ಆಯುಕ್ತರು, ರಾಜ್ಯ

ರಾಜ್ಯ ಚುನಾವಣಾ ಆಯೋಗ,ಬೆಂಗಳೂರು ಇವರ ಆದೇಶ

ಆದೇಶ ಸಂಖ್ಯೆ:

ರಾಚುಆ:211:ಇಜಿಪಿ

ಇಜಿಪಿ:2020 ದಿನಾಂಕ :01-01-2021

-:ಅಧಿಸೂಚನೆ :-

ಕರ್ನಾಟಕ ಪಂಚಾಯತ ರಾಜ್

ಅಧಿನಿಯಮ 1993 ರ ಕಲಂ 44 (2) ರ ಅಡಿಯಲ್ಲಿ ಚುನಾವಣಾ

ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು

ಅನುಸೂಚಿತ ಜಾತಿ, ಅನುಸೂಚಿತ

ಒಳಪಟ್ಟು ನಿಡಗುಂದಿ ತಾಲ್ಲೂಕಿಗೆ ಸಂಬಂಧಿಸಿದಂತೆ ಅನುಸೂಚಿತ

ಪಂಗಡ, ಹಿಂದುಳಿದ ವರ್ಗ "ಅ" ಹಿಂದುಳಿದ

ಹಿಂದುಳಿದ ವರ್ಗ "ಬ" ಮತ್ತು ಸಾಮಾನ್ಯ ವರ್ಗಗಳಿಗೆ ಅಧ್ಯಕ್ಷ ಹಾಗೂ

ಹಾಗೂ ಉಪಾಧ್ಯಕ್ಷರುಗಳ ಹುದ್ದೆಗಳನ್ನು ಈ ಕೆಳಗಿನಂತೆ ಮೀಸಲಿರಿಸಬೇಕಾಗುತ್ತದೆ

ಮೀಸಲಿರಿಸಬೇಕಾಗುತ್ತದೆ.

ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ "ಅ" ಹಿಂದುಳಿದ ವರ್ಗ "ಬ" ಸಾಮಾನ್ಯ
11(6) 3 (2) 1(1) 1(1) 0 (0) 6 (2)

ಮೇಲಿನ ಉಲ್ಲೇಖದಲ್ಲಿ ರಾಜ್ಯ

ರಾಜ್ಯ ಚುನಾವಣಾ ಆಯೋಗದ ಆದೇಶದ ಪ್ರಕಾರ ಪಿ.ಸುನೀಲ್

ಕುಮಾರ್ ಭಾ.ಆ.ಸೇಜಿಲ್ಲಾಧಿಕಾರಿ, ವಿಜಯಪುರ ಆದ ನಾನು, , ನನಗೆ ಪ್ರದತ್ತವಾದ ಅಧಿಕಾರದ ಮೇರೆಗೆ ನಿಡಗುಂದಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ 2020 ನೇ ಸಾಲಿನ ಚುನಾವಣೆ ಚುನಾವಣೆ ಮುಗಿದ ನಂತರ ಮೊದಲ 30-ತಿಂಗಳ ಅವಧಿಗೆ ಅಧ್ಯಕ್ಷ ಅಧ್ಯಕ್ಷ/ಉಪಾಧ್ಯಕ್ಷರುಗಳ (೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಹುದ್ದೆಗಳನ್ನು ಚುನಾವಣಾ ಆಯೋಗದ ನಿಯಮಗಳನ್ವಯ ವಿವಿಧ ಪ್ರವರ್ಗಗಳಿಗೆ ಈ ಕೆಳಕಂಡಂತೆ ಮೀಸಲಾತಿಯನ್ನು ನಿಗಧಿಪಡಿಸಿ ಆದೇಶಿಸಿದ್ದೇನೆ.

ಅ.ನಂ ಗ್ರಾಮ ಪಂಚಾಯತಿ ಹೆಸರು ಅಧ್ಯಕ್ಷರು ಉಪಾಧ್ಯಕ್ಷರು
1. ಹೆಬ್ಬಾಳ ಸಾಮಾನ್ಯ (ಮಹಿಳೆ) ಅನುಸೂಚಿತ ಪಂಗಡ (ಮಹಿಳೆ)
2. ಇಟಗಿ ಸಾಮಾನ್ಯ (ಮಹಿಳೆ) ಸಾಮಾನ್ಯ
3. ಗೊಳಸಂಗಿ ಅನುಸೂಚಿತ ಜಾತಿ (ಮಹಿಳೆ) ಸಾಮಾನ್ಯ
4. ವಂದಾಲ ಅನುಸೂಚಿತ ಪಂಗಡ (ಮಹಿಳೆ) ಸಾಮಾನ್ಯ
5. ಬೀರಲದಿನ್ನಿ ಸಾಮಾನ್ಯ ಅನುಸೂಚಿತ ಜಾತಿ (ಮಹಿಳೆ)
6. ಆಲಮಟ್ಟಿ ಸಾಮಾನ್ಯ ಸಾಮಾನ್ಯ (ಮಹಿಳೆ)
7. ಬೇನಾಳ. ಆರ್.ಸಿ ಹಿಂದುಳಿದ ವರ್ಗ ಅ (ಮಹಿಳೆ) ಅನುಸೂಚಿತ ಜಾತಿ
8. ಚಿಮ್ಮಲಗಿ ಸಾಮಾನ್ಯ ಸಾಮಾನ್ಯ (ಮಹಿಳೆ)
9. ಗಣಿ.ಆರ್.ಸಿ ಸಾಮಾನ್ಯ ಅನುಸೂಚಿತ ಜಾತಿ (ಮಹಿಳೆ)
10. ಯಲಗೂರ ಅನುಸೂಚಿತ ಜಾತಿ (ಮಹಿಳೆ) ಸಾಮಾನ್ಯ
11. ಬಳಬಟ್ಟಿ ಅನುಸೂಚಿತ ಜಾತಿ ಹಿಂದುಳಿದ ವರ್ಗ ಅ (ಮಹಿಳೆ)

ಪಿ.ಸುನೀಲ್ ಕುಮಾರ್, ಭಾಆಸೇ

ಜಿಲ್ಲಾಧಿಕಾರಿಗಳು ಹಾಗೂ

ಜಿಲ್ಲಾಚುನಾವಣಾಧಿಕಾರಿಗಳು

ವಿಜಯಪುರ

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಧಾರವಾಡ.

Cite this issue. Karnataka ExtraOrdinary Gazette, Government of Karnataka, 18 January 2021. Indian Gazettes, https://egazette.servantsofknowledge.in/details/in.gazette.karnataka_eo.2021-01-18.0007/. Archive identifier in.gazette.karnataka_eo.2021-01-18.0007.