ೇಷ ಾಜ ಪ ೆ
ಬೆಳಗಾವಿ, ಸೋಮವಾರ,
ವಾರ, ಜನವರಿ ೧೮, ೨೦೨೧ (ಪುಷ್ಯ ಮಾಸ ೨೮, ಶಕ ವರ್ಷ ೧೯೪೨)
ಭಾಗ – ೬-ಬಿ Part – VI-B
Belagavi, Monday,
day, January 18, 2021 (Pushya masa 28, Shaka Varsha 1942)
. ೯
No. 9
(cid:1)(cid:2)(cid:3) (cid:4)(cid:5)(cid:6)ಗಳ (cid:5))(cid:11)ಲಯ, (cid:17)ಜಯ(cid:20)ರ (cid:1)(cid:2)(cid:3) (cid:4)(cid:5)(cid:6)ಗಳ Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka)
08352 - 251289, 250479, ದ(cid:10)(cid:11)ರ (cid:14)(cid:15), (cid:17)ಜಯ(cid:20)ರ 586101
586101 (cid:1)08352
Fax: 08352 - 251289, 256666 E
251289, 256666 E-Mail: [email protected]
Mail: [email protected]
21 ಕ(cid:27) :(cid:29)(cid:27) (cid:30):(cid:31) ವ":ಆ%- 50/2020-21
+ ಂಕ
+ ಂಕ :18-01-2021
ಜಿಲ್ಲೆಯ ತಿಕೋಟಾ ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷ
ಅಧ್ಯಕ್ಷ ಹಾಗೂ ವಿಷಯ:- ವಿಜಯಪುರ ಜಿಲ್ಲೆಯ
ಉಪಾಧ್ಯಕ್ಷರುಗಳ
ಹುದ್ದೆಗಳ ಮೀಸಲಾತಿ-2020 ರ ಮೊದಲನೆ 30-ತಿಂಗಳ
ತಿಂಗಳ ಅವಧಿಗೆ ನಿಗಧಿಪಡಿಸುವ ಕುರಿತು
ಕುರಿತು.
ಉಲ್ಲೇಖ:- ಆಯುಕ್ತರು, ರಾಜ್ಯ
ರಾಜ್ಯ ಚುನಾವಣಾ ಆಯೋಗ,ಬೆಂಗಳೂರು ಇವರ ಆದೇಶ
ಆದೇಶ ಸಂಖ್ಯೆ:
ರಾಚುಆ:211:ಇಜಿಪಿ
ಇಜಿಪಿ:2020 ದಿನಾಂಕ :01-01-2021
-:ಅಧಿಸೂಚನೆ :-
ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ
ಅಧಿನಿಯಮ 1993 ರ ಕಲಂ 44 (2) ರ ಅಡಿಯಲ್ಲಿ ಚುನಾವಣಾ
ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು
ಒಳಪಟ್ಟು ತಿಕೋಟಾ ತಾಲ್ಲೂಕಿಗೆ ಸಂಬಂಧಿಸಿದಂತೆ ಅನುಸೂಚಿತ
ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ "ಅ" ಹಿಂದುಳಿದ
ಹಿಂದುಳಿದ ವರ್ಗ "ಬ" ಮತ್ತು ಸಾಮಾನ್ಯ ವರ್ಗಗಳಿಗೆ ಅಧ್ಯಕ್ಷ ಹಾಗೂ
ಹಾಗೂ ಉಪಾಧ್ಯಕ್ಷರುಗಳ ಹುದ್ದೆಗಳನ್ನು ಈ ಕೆಳಗಿನಂತೆ ಮೀಸಲಿರಿಸಬೇಕಾಗುತ್ತದೆ
ಮೀಸಲಿರಿಸಬೇಕಾಗುತ್ತದೆ.
| ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ "ಅ" | ಹಿಂದುಳಿದ ವರ್ಗ "ಬ" | ಸಾಮಾನ್ಯ |
| 14(7) | 6 (3) | 0(0) | 1(1) | 0 (0) | 7 (3) |
ಮೇಲಿನ ಉಲ್ಲೇಖದಲ್ಲಿ ರಾಜ್ಯ
ಚುನಾವಣಾ ಆಯೋಗದ ಆದೇಶದ ಪ್ರಕಾರ ಪಿ.ಸುನೀಲ್ ಕುಮಾರ್
ಕುಮಾರ್ ಭಾ.ಆ.ಸೇ ಜಿಲ್ಲಾಧಿಕಾರಿ, ವಿಜಯಪುರ ಆದ ನಾನು,
, ನನಗೆ ಪ್ರದತ್ತವಾದ ಅಧಿಕಾರದ ಮೇರೆಗೆ ತಿಕೋಟಾ ತಾಲ್ಲೂಕಿನ ಗ್ರಾಮ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಹುದ್ದೆಗಳನ್ನು ಚುನಾವಣಾ ಆಯೋಗದ ನಿಯಮಗಳನ್ವಯ ವಿವಿಧ ಪ್ರವರ್ಗಗಳಿಗೆ ಈ ಕೆಳಕಂಡಂತೆ ಮೀಸಲಾತಿಯನ್ನು ನಿಗಧಿಪಡಿಸಿ ಆದೇಶಿಸಿದ್ದೇನೆ.
| ಅ.ನಂ | ಗ್ರಾಮ ಪಂಚಾಯತಿ ಹೆಸರು | ಅಧ್ಯಕ್ಷರು | ಉಪಾಧ್ಯಕ್ಷರು |
| 1. | ಜಾಲಗೇರಿ | ಅನುಸೂಚಿತ ಜಾತಿ | ಸಾಮಾನ್ಯ (ಮಹಿಳೆ) |
| 2. | ಗೊಣಸಗಿ | ಸಾಮಾನ್ಯ | ಸಾಮಾನ್ಯ (ಮಹಿಳೆ) |
| 3. | ಟಕ್ಕಳಕಿ | ಅನುಸೂಚಿತ ಜಾತಿ (ಮಹಿಳೆ) | ಸಾಮಾನ್ಯ |
| 4. | ಸಿದ್ಧಾಪೂರ.ಕೆ | ಸಾಮಾನ್ಯ | ಅನುಸೂಚಿತ ಜಾತಿ (ಮಹಿಳೆ) |
| 5. | ಕನಮಡಿ | ಸಾಮಾನ್ಯ (ಮಹಿಳೆ) | ಸಾಮಾನ್ಯ |
| 6. | ಬಿಜ್ಜರಗಿ | ಸಾಮಾನ್ಯ | ಅನುಸೂಚಿತ ಜಾತಿ (ಮಹಿಳೆ) |
| 7. | ಅರಕೇರಿ | ಅನುಸೂಚಿತ ಜಾತಿ (ಮಹಿಳೆ) | ಸಾಮಾನ್ಯ |
| 8. | ತೊರವಿ | ಅನುಸೂಚಿತ ಜಾತಿ (ಮಹಿಳೆ) | ಹಿಂದುಳಿದ ವರ್ಗ ಅ (ಮಹಿಳೆ) |
| 9. | ಲೋಗಾಂವ | ಸಾಮಾನ್ಯ | ಅನುಸೂಚಿತ ಜಾತಿ (ಮಹಿಳೆ) |
| 10. | ಬಾಬಾನಗರ | ಸಾಮಾನ್ಯ (ಮಹಿಳೆ) | ಅನುಸೂಚಿತ ಜಾತಿ |
| 11. | ಹೊನವಾಡ | ಸಾಮಾನ್ಯ (ಮಹಿಳೆ) | ಅನುಸೂಚಿತ ಜಾತಿ |
| 12. | ಬರಟಗಿ | ಅನುಸೂಚಿತ ಜಾತಿ | ಸಾಮಾನ್ಯ (ಮಹಿಳೆ) |
| 13. | ಕೋಟ್ಯಾಳ | ಅನುಸೂಚಿತ ಜಾತಿ | ಸಾಮಾನ್ಯ |
| 14. | ತಾಜಪೂರ.ಎಚ್ | ಹಿಂದುಳಿದ ವರ್ಗ ಅ (ಮಹಿಳೆ) | ಅನುಸೂಚಿತ ಜಾತಿ |
ಪಿ.ಸುನೀಲ್ ಕುಮಾರ್, ಭಾಆಸೇ
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು
ವಿಜಯಪುರ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಧಾರವಾಡ.