ೇಷ ಾಜ ಪ ೆ
ಬೆಳಗಾವಿ, ಮಂಗಳವಾರ
ಮಂಗಳವಾರ, ಜನವರಿ ೧೯, ೨೦೨೧ (ಪುಷ್ಯ ಮಾಸ ೨೯, ಶಕ ವರ್ಷ ೧೯೪೨)
ಭಾಗ – ೬-ಬಿ Part – VI-B
Belagavi, Tuesday,
day, January 19, 2021 (Pushya masa 29, Shaka Varsha 1942)
. ೧೧
No. 11
ಭಾಗ 6 - ಬಿ
ಕ್ರ.ಚುಶಾ.ಇಎಲ್ಎನ್.ವಿವ.111/2020-21
21 ಜಿಲ್ಲಾಧಿಕಾರಿಗಳ ಕಾರ್ಯಾಲಯ
ಜಿಲ್ಲಾಧಿಕಾರಿಗಳ ಕಾರ್ಯಾಲಯ
ಬೆಳಗಾವಿ ದಿನಾಂಕ. 18
18.01.2021
ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗ್ರಾಮ ಪಂಚಾಯತಿಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗಧಿ ಪಡಿಸುವ
ಮೀಸಲಾತಿಯನ್ನು ನಿಗಧಿ ಪಡಿಸುವ ವಿಷಯ :- ಬೆಳಗಾವಿ ಜಿಲ್ಲೆಯ ಮೂಡಲಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಕುರಿತು. 1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ 1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ ಓದಲಾಗಿದೆ :- 1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ ಸಂಖ್ಯೆ. ರಾಚುಆ.211.ಇಜಿಪಿ.2020 ದಿನಾಂಕ.01.01.2021 ಸಂಖ್ಯೆ. ರಾಚುಆ.211.ಇಜಿಪಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44(2)ರ ಪ್ರಕಾರ.
1993ರ ಪ್ರಕರಣ 44(2)ರ ಪ್ರಕಾರ.
:ಅಧಿಸೂಚನೆ:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ
ಒಟ್ಟು 20 ಗ್ರಾಮ
ಎಂ.ಜಿ.ಹಿರೇಮಠ, ಭಾ.ಆ.ಸೇ ಎಂಬ ನಾನು
ಎಂಬ ನಾನು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ
2020ನೇ ಸಾಲಿನ ಚುನಾವಣೆ ಮುಗಿದ ನಂತರ 30 ತಿಂಗಳ ಮೊದಲನೇ
ಪಂಚಾಯತಿಗಳಿಗೆ ವರ್ಗವಾರು ಸನ್ 2020ನೇ ಸಾಲಿನ ಚುನಾವಣೆ ಮುಗಿದ ನಂತರ 3
ತಿಂಗಳ ಮೊದಲನೇ
ಅವಧಿಗೆ ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ :ಅನುಬಂಧ:
| ಕ್ರ.ಸಂ ಗ್ರಾಮ ಪಂಚಾಯತಿ | ಕ ್ರಮಸಂಖ್ಯೆ ಮತ್ತು ಹೆಸರು | ಅಧ್ಯಕ್ಷ ಹುದ್ದೆಗೆ ಮೀಸಲಿಟ್ಟ ವರ್ಗ ಉಪಾಧ್ಯಕ್ಷ ಹುದ್ದೆಗೆ ಮೀಸಲಿಟ್ಟ ವ ಗ ರ್ | |
| 1 | 2 | 3 | 4 |
| 1 | 01-ಯಾದವಾಡ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ ಮಹಿಳೆ |
| 2 | 02-ಅವರಾದಿ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 3 | 03-ಕುಲಗೋಡ | ಸಾಮಾನ್ಯ ಮಹಿಳೆ | ಸಾಮಾನ್ಯ |
| 4 | 04-ಡವಳೇಶ್ವ್ವರ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 5 | 05-ಹುಣಶ್ಯಾಳ ಪಿ.ವಾಯ್. | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ 'ಅ' |
| 6 | 06-ಸುಣದೋಳಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 7 | 07-ರಾಜಾಪೂರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 8 | 08-ತುಕ್ಕಾನಟ್ಟಿ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 9 | 09-ಹಳ್ಳೂರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 10 | 10-ಶಿವಾಪೂರ (ಹ) | ಸಾಮಾನ್ಯ | ಹಿಂದುಳಿದ ವರ್ಗ 'ಅ' |
| 11 | 11-ಮುನ್ಯಾಳ | ಸಾಮಾನ್ಯ ಮಹಿಳೆ | ಸಾಮಾನ್ಯ |
| 12 | 12-ಧರ್ಮಟ್ಟಿ | ಹಿಂದುಳಿದ ವರ್ಗ 'ಬ' ಮಹಿಳೆ | ಸಾಮಾನ್ಯ |
| 13 | 13-ಮಸಗುಪ್ಪಿ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 14 | 14-ವಡೇರಹಟ್ಟಿ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಬ' ಮಹಿಳೆ |
| 15 | 15-ಹುಣಶ್ಯಾಳ ಪಿ.ಜಿ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 16 | 16-ಪಟಗುಂದಿ | ಅನುಸೂಚಿತ ಜಾತಿ | ಹಿಂದುಳಿದ ವರ್ಗ 'ಅ' |
| 17 | 17-ತಿಗಡಿ | ಹಿಂದುಳಿದ ವರ್ಗ 'ಅ' | ಅನುಸೂಚಿತ ಜಾತಿ ಮಹಿಳೆ |
| 18 | 18-ಕಾಮನಕಟ್ಟಿ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 19 | 19-ಗುಜನಟ್ಟಿ | ಹಿಂದುಳಿದ ವರ್ಗ 'ಅ' ಮಹಿಳೆ | ಅನುಸೂಚಿತ ಜಾತಿ |
| 20 | 20-ಖಾನಟ್ಟಿ | ಹಿಂದುಳಿದ ವರ್ಗ 'ಅ' | ಅನುಸೂಚಿತ ಜಾತಿ ಮಹಿಳೆ |
(ಎಂ.ಜಿ.ಹಿರೇಮಠ) ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ