ೇಷ ಾಜ ಪ ೆ
ಬೆಳಗಾವಿ, ಮಂಗಳವಾರ
ಮಂಗಳವಾರ, ಜನವರಿ ೧೯, ೨೦೨೧ (ಪುಷ್ಯ ಮಾಸ ೨೯, ಶಕ ವರ್ಷ ೧೯೪೨)
ಭಾಗ – ೬-ಬಿ Part – VI-B
Belagavi, Tuesday,
day, January 19, 2021 (Pushya masa 29, Shaka Varsha 1942)
. ೧೨
No. 12
ಭಾಗ 6 -ಬ
ಕ್ರ.ಚುಶಾ.ಇಎಲ್ಎನ್.ವಿವ.111/2020-21
21 ಜಿಲ್ಲಾಧಿಕಾರಿಗಳ ಕಾರ್ಯಾಲಯ
ಬೆಳಗಾವಿ ದಿನಾಂಕ.19.01.2021
ಜಿಲ್ಲಾಧಿಕಾರಿಗಳ ಕಾರ್ಯಾಲಯ
ಬೆಳಗಾವಿ ದಿನಾಂಕ.19.01.2021
ವಿಷಯ:- ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗಧಿ ಪಡಿಸುವ ಕುರಿತು. ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗಧಿ ಪಡಿಸುವ ಕುರಿತು. ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗಧಿ ಪಡಿಸುವ ಕುರಿತು. 1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ 1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ ಓದಲಾಗಿದೆ:- 1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ
ಸಂಖ್ಯೆ. ರಾಚುಆ.211.ಇಜಿಪಿ.2020
ಸಂಖ್ಯೆ. ರಾಚುಆ.211.ಇಜಿಪಿ.2020 ದಿನಾಂಕ.01.01.2021
2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44(2)ರ ಪ್ರಕಾರ.
1993ರ ಪ್ರಕರಣ 44(2)ರ ಪ್ರಕಾರ.
:ಅಧಿಸೂಚನೆ:
ಎಂಬ ನಾನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ ಒಟ್ಟು 52 ಗ್ರಾಮ ಎಂ.ಜಿ.ಹಿರೇಮಠ, ಭಾ.ಆ.ಸೇ ಎಂಬ ನಾನು 2020ನೇ ಸಾಲಿನ ಚುನಾವಣೆ ಮುಗಿದ ನಂತರ 30 ತಿಂಗಳ ಮೊದಲನೇ 2020ನೇ ಸಾಲಿನ ಚುನಾವಣೆ ಮುಗಿದ ನಂತರ 30 ತಿಂಗಳ ಮೊದಲನೇ ಪಂಚಾಯತಿಗಳಿಗೆ ವರ್ಗವಾರು ಸನ್ ಅವಧಿಗೆ ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಂi ುತಿಗಳಿಗೆ ಅಂಕಣ (3) ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ಮೀಸಲಾತಿಯನ್ನು ಉಪಾಧ್ಯಕ್ಷ ಸ್ಥಾನಗಳಿಗೆ ನಿಗಧಿ ಪಡಿಸಿ ಘೋಷಿಸಿದ್ದೇನೆ. ಮೀಸಲಾತಿಯನ್ನು ಉಪಾಧ್ಯಕ್ಷ ಸ್ಥಾನಗಳಿಗೆ ನಿಗಧಿ ಪಡಿಸಿ ಘೋಷಿಸಿದ್ದೇನೆ.
:ಅನುಬಂಧ:
| ಕ ್ರ.ಸಂ | ಗ್ರಾಮ ಪಂಚಾಯತಿ ಕ ್ರಮಸಂಖ್ಯೆ ಮತ್ತು ಹೆಸರು | ಅಧ್ಯಕ್ಷ ಹುದ್ದೆಗೆ ಮೀಸಲಿಟ್ಟ ವರ್ಗ ಅಧ್ಯಕ್ಷ ಹುದ್ದೆಗೆ | ಉಪಾಧ್ಯಕ್ಷ ಹುದ್ದೆಗೆ ಮೀಸಲಿಟ್ಟ ವರ್ಗ |
| 1 | 2 | 3 | 4 |
| 1 | 1-ಯಮಕನಮರ್ಡಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 2 | 2-ಬೆಣಿವಾಡ | ಹಿಂದುಳಿದ ವರ್ಗ 'ಅ' ಮಹಿಳೆ | ಅನುಸೂಚಿತ ಪಂಗಡ |
(೧)೨
| 1 | 2 | 3 | 4 |
| 3 | 3-ಇಸ್ಲಾಂಪೂರ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 4 | 4-ಹರಗಾಪೂರ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 5 | 5-ಬುಗಟೆ ಆಲೂರ | ಹಿಂದುಳಿದ ವರ್ಗ 'ಬ' ಮಹಿಳೆ | ಅನುಸೂಚಿತ ಪಂಗಡ |
| 6 | 6-ಕೋಟ | ಹಿಂದುಳಿದ ವರ್ಗ 'ಅ' | ಅನುಸೂಚಿತ ಪಂಗಡ |
| 7 | 7-ಶಹಾಬಂದರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 8 | 8-ನಾಗನೂರ ಕೆಡಿ | ಸಾಮಾನ್ಯ | ಸಾಮಾನ್ಯ ಮಹಿಳೆ |
| 9 | 9-ರುಸ್ತುಂಪೂರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 10 | 10-ಕೋಣನಕೇರಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 11 | 11-ದಡ್ಡಿ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 12 | 12-ಹೊಸಪೇಟ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 13 | 13-ಸಲಾಮವಾಡಿ | ಹಿಂದುಳಿದ ವರ್ಗ 'ಬ' | ಹಿಂದುಳಿದ ವರ್ಗ 'ಅ' ಮಹಿಳೆ |
| 14 | 14-ಘೋಡಗೇರಿ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 15 | 15-ಹೊಸೂರ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ 'ಬ' ಮಹಿಳೆ |
| 16 | 16-ಬಡಕುಂದ್ರಿ | ಸಾಮಾನ್ಯ | ಸಾಮಾನ್ಯ ಮಹಿಳೆ |
| 17 | 17-ಮಣಗುತ್ತಿ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ ಮಹಿಳೆ |
| 18 | 18-ಯಾದಗೂಡ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 19 | 19-ಬೆಳವಿ | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ |
| 20 | 20-ಕಣಗಲಾ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 21 | 21-ಹಿಟ್ನಿ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ ಮಹಿಳೆ |
| 22 | 22-ಮತ್ತಿವಡೆ | ಸಾಮಾನ್ಯ | ಹಿಂದುಳಿದ ವರ್ಗ 'ಬ' |
| 23 | 23-ಅಂಕಲೆ | ಸಾಮಾನ್ಯ | ಸಾಮಾನ್ಯ ಮಹಿಳೆ |
| 24 | 24-ಸೊಲ್ಲಾಪೂರ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 25 | 25-ಬಾಡ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 26 | 26-ಎಲಿಮುನ್ನೋಳಿ | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ 'ಅ' |
| 27 | 27-ಹುಲ್ಲೋಳ್ಳಿ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 28 | 28-ಸಾರಾಪೂರ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 29 | 29-ಮದಿಹಳ್ಳಿ | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ |
| 30 | 30-ಗೋಟೂರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 31 | 31-ಕೊಟಬಾಗಿ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| 1 | 2 | 3 | 4 |
| 32 | 32-ಸುಲ್ತಾನಪೂರ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 33 | 33-ಹೆಬ್ಬಾಳ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 34 | 34-ಬೆ-ಬಾಗೇವಾಡಿ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 35 | 35-ಕೇಸ್ತಿ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 36 | 36-ಗುಡಸ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 37 | 37-ಕರಗುಪ್ಪಿ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 38 | 38-ಉ-ಖಾನಾಪೂರ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 39 | 39-ಕುರಣಿ | ಅನುಸೂಚಿತ ಜಾತಿ | ಹಿಂದುಳಿದ ವರ್ಗ 'ಅ' ಮಹಿಳೆ |
| 40 | 40-ಕಮತನೂರ | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ |
| 41 | 41-ಕೋಚರಿ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 42 | 42-ನೇರ್ಲಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 43 | 43-ಅಮ್ಮಣಗಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 44 | 44-ನಿಡಸೋಸಿ | ಹಿಂದುಳಿದ ವರ್ಗ 'ಅ' ಮಹಿಳೆ | ಅನುಸೂಚಿತ ಜಾತಿ |
| 45 | 45-ಬೋರಗಲ್ | ಹಿಂದುಳಿದ ವರ್ಗ 'ಅ' | ಅನುಸೂಚಿತ ಜಾತಿ ಮಹಿಳೆ |
| 46 | 46-ಬಸ್ಸಾಪೂರ | ಸಾಮಾನ್ಯ ಮಹಿಳೆ | ಸಾಮಾನ್ಯ |
| 47 | 47-ಮಾವನೂರ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 48 | 48-ಹಂಚಿನಾಳ | ಸಾಮಾನ್ಯ ಮಹಿಳೆ | ಸಾಮಾನ್ಯ |
| 49 | 49-ಠಾಣಾ ಹತ್ತರಗಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 50 | 50-ಪಾಶ್ವಾಪೂರ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 51 | 51-ಬಸ್ತವಾಡ | ಸಾಮಾನ್ಯ ಮಹಿಳೆ | ಅನುಸೂಚಿತ ಪಂಗಡ |
| 52 | 52-ಶಿರಡಾಣ | ಅನುಸೂಚಿತ ಜಾತಿ | ಹಿಂದುಳಿದ ವರ್ಗ 'ಅ' ಮಹಿಳೆ |
(ಎಂ.ಜಿ.ಹಿರೇಮಠ) ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಧಾರವಾಡ.