ೇಷ ಾಜ ಪ ೆ
ಬೆಳಗಾವಿ, ಮಂಗಳವಾರ
ಮಂಗಳವಾರ, ಜನವರಿ ೧೯, ೨೦೨೧ (ಪುಷ್ಯ ಮಾಸ ೨೯, ಶಕ ವರ್ಷ ೧೯೪೨)
ಭಾಗ – ೬-ಬಿ Part – VI-B
Belagavi, Tuesday,
day, January 19, 2021 (Pushya masa 29, Shaka Varsha 1942)
. ೧೩
No. 13
(cid:1)(cid:2)(cid:3) (cid:4)(cid:5)(cid:6)ಗಳ (cid:5))(cid:11)ಲಯ, (cid:17)ಜಯ(cid:20)ರ (cid:1)(cid:2)(cid:3) (cid:4)(cid:5)(cid:6)ಗಳ Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka)
- 251289, 250479, ದ(cid:10)(cid:11)ರ (cid:14)(cid:15), (cid:17)ಜಯ(cid:20)ರ 586101
586101 (cid:1)08352 -
Fax: 08352 - 251289, 256666
251289, 256666 E-Mail: [email protected] ಕ(cid:27) :(cid:29)(cid:27) (cid:30):(cid:31) ವ":ಆ%-52/2020-21
+ ಂಕ
Mail: [email protected] + ಂಕ :18-01-2021 ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಗ್ರಾಮ ಪಂಚಾಯತಿಗಳ
ಪಂಚಾಯತಿಗಳ ಅಧ್ಯಕ್ಷ ಹಾಗೂ ವಿಷಯ:- ವಿಜಯಪುರ
ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿ-2020 ರ ಮೊದಲನೆ
ಉಪಾಧ್ಯಕ್ಷರುಗಳ
30-ತಿಂಗಳ ಅವಧಿಗೆ ನಿಗಧಿಪಡಿಸುವ ಕುರಿತು. ನಿಗಧಿಪಡಿಸುವ
ಉಲ್ಲೇಖ:- ಆಯುಕ್ತರು
ಆಯುಕ್ತರು, ರಾಜ್ಯ ಚುನಾವಣಾ ಆಯೋಗ,ಬೆಂಗಳೂರು ಇವರ
ಆದೇಶ ಸಂಖ್ಯೆ:
ರಾಚುಆ:211:
:211:ಇಜಿಪಿ:2020 ದಿನಾಂಕ :01-01-2021
-:ಅಧಿಸೂಚನೆ :-
ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ
ಅಧಿನಿಯಮ 1993 ರ ಕಲಂ 44 (2) ರ ಅಡಿಯಲ್ಲಿ ಚುನಾವಣಾ
ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು
ಒಳಪಟ್ಟು ವಿಜಯಪುರ ತಾಲ್ಲೂಕಿಗೆ ಸಂಬಂಧಿಸಿದಂತೆ ಅನುಸೂಚಿತ
ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ "ಅ" ಹಿಂದುಳಿದ
ಹಿಂದುಳಿದ ವರ್ಗ "ಬ" ಮತ್ತು ಸಾಮಾನ್ಯ ವರ್ಗಗಳಿಗೆ ಅಧ್ಯಕ್ಷ ಹಾಗೂ
ಹಾಗೂ ಉಪಾಧ್ಯಕ್ಷರುಗಳ ಹುದ್ದೆಗಳನ್ನು ಈ ಕೆಳಗಿನಂತೆ ಮೀಸಲಿರಿಸಬೇಕಾಗುತ್ತದೆ
ಮೀಸಲಿರಿಸಬೇಕಾಗುತ್ತದೆ.
| ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ "ಅ" | ಹಿಂದುಳಿದ ವರ್ಗ "ಬ" | ಸಾಮಾನ್ಯ |
| 17(9) | 7 (4) | 0(0) | 1(1) | 0 (0) | 9 (4) |
ಮೇಲಿನ ಉಲ್ಲೇಖದಲ್ಲಿ ರಾಜ್ಯ
ಚುನಾವಣಾ ಆಯೋಗದ ಆದೇಶದ ಪ್ರಕಾರ ಪಿ.ಸುನೀಲ್ ಕುಮಾರ್
ಕುಮಾರ್ ಭಾ.ಆ.ಸೇ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಹುದ್ದೆಗಳನ್ನು ಚುನಾವಣಾ ಆಯೋಗದ ನಿಯಮಗಳನ್ವಯ ವಿವಿಧ ಪ್ರವರ್ಗಗಳಿಗೆ ಈ ಕೆಳಕಂಡಂತೆ ಮೀಸಲಾತಿಯನ್ನು ನಿಗಧಿಪಡಿಸಿ ಆದೇಶಿಸಿದ್ದೇನೆ.
| ಅ.ನಂ | ಗ್ರಾಮ ಪಂಚಾಯತಿ ಹೆಸರು | ಅಧ್ಯಕ್ಷರು | ಉಪಾಧ್ಯಕ್ಷರು |
| 1. | ಕನ್ನೂರ | ಹಿಂದುಳಿದ ವರ್ಗ "ಅ" (ಮಹಿಳೆ) | ಸಾಮಾನ್ಯ |
| 2. | ತಿಡಗುಂದಿ | ಸಾಮಾನ್ಯ (ಮಹಿಳೆ) | ಸಾಮಾನ್ಯ |
| 3. | ಮಖಣಾಪೂರ | ಅನುಸೂಚಿತ ಜಾತಿ | ಅನುಸೂಚಿತ ಜಾತಿ (ಮಹಿಳೆ) |
| 4. | ಜಂಬಗಿ .(ಆ) | ಅನುಸೂಚಿತ ಜಾತಿ (ಮಹಿಳೆ) | ಸಾಮಾನ್ಯ |
| 5. | ನಾಗಠಾಣ | ಸಾಮಾನ್ಯ (ಮಹಿಳೆ) | ಅನುಸೂಚಿತ ಜಾತಿ |
| 6. | ಆಹೇರಿ (ಜ) | ಸಾಮಾನ್ಯ | ಸಾಮಾನ್ಯ (ಮಹಿಳೆ) |
| 7. | ಐನಾಪೂರ | ಸಾಮಾನ್ಯ (ಮಹಿಳೆ) | ಸಾಮಾನ್ಯ |
| 8. | ಮಧಬಾವಿ | ಸಾಮಾನ್ಯ | ಸಾಮಾನ್ಯ (ಮಹಿಳೆ) |
| 9. | ಹೊನ್ನುಟಗಿ | ಅನುಸೂಚಿತ ಜಾತಿ | ಅನುಸೂಚಿತ ಜಾತಿ (ಮಹಿಳೆ) |
| 10. | ಹಡಗಲಿ | ಅನುಸೂಚಿತ ಜಾತಿ (ಮಹಿಳೆ) | ಸಾಮಾನ್ಯ |
| 11. | ಶಿವಣಗಿ | ಸಾಮಾನ್ಯ | ಅನುಸೂಚಿತ ಜಾತಿ (ಮಹಿಳೆ) |
| 12. | ಹೆಗಡಿಹಾಳ | ಸಾಮಾನ್ಯ | ಅನುಸೂಚಿತ ಜಾತಿ (ಮಹಿಳೆ) |
| 13. | ಹಿಟ್ನಳ್ಳಿ | ಸಾಮಾನ್ಯ (ಮಹಿಳೆ) | ಅನುಸೂಚಿತ ಜಾತಿ |
| 14. | ಗುಣಕಿ | ಅನುಸೂಚಿತ ಜಾತಿ (ಮಹಿಳೆ) | ಅನುಸೂಚಿತ ಜಾತಿ |
| 15. | ಕುಮಟಗಿ | ಅನುಸೂಚಿತ ಜಾತಿ (ಮಹಿಳೆ) | ಸಾಮಾನ್ಯ (ಮಹಿಳೆ) |
| 16. | ಅಲಿಯಾಬಾದ | ಸಾಮಾನ್ಯ | ಸಾಮಾನ್ಯ (ಮಹಿಳೆ) |
| 17. | ಜುಮನಾಳ | ಅನುಸೂಚಿತ ಜಾತಿ | ಹಿಂದುಳಿದ ವರ್ಗ "ಅ" (ಮಹಿಳೆ) |
ಪಿ.ಸುನೀಲ್ ಕುಮಾರ್, ಭಾಆಸೇ
ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾ ಚುನಾವಣಾಧಿಕಾರಿಗಳು
ವಿಜಯಪುರ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಧಾರವಾಡ.