ೇಷ ಾಜ ಪ ೆ
ಬೆಳಗಾವಿ, ಮಂಗಳವಾರ
ಮಂಗಳವಾರ, ಜನವರಿ ೧೯, ೨೦೨೧ (ಪುಷ್ಯ ಮಾಸ ೨೯, ಶಕ ವರ್ಷ ೧೯೪೨)
ಭಾಗ – ೬-ಬಿ Part – VI-B
Belagavi, Tuesday,
day, January 19, 2021 (Pushya masa 29, Shaka Varsha 1942)
. ೧೪
No. 14
(cid:1)(cid:2)(cid:3) (cid:4)(cid:5)(cid:6)ಗಳ (cid:5)*(cid:11)ಲಯ, (cid:17)ಜಯ(cid:20)ರ (cid:1)(cid:2)(cid:3) (cid:4)(cid:5)(cid:6)ಗಳ Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka) Office of the Deputy Commissioner, Vijayapura District, Vijayapura 586101 (Karnataka)
251289, 250479, ದ(cid:10)(cid:11)ರ (cid:14)(cid:15), (cid:17)ಜಯ(cid:20)ರ 586101
586101 (cid:1)08352 -
Fax: 08352 - 251289, 256666
251289, 256666 E-Mail: [email protected]
Mail: [email protected] ಕ(cid:27) :(cid:29)(cid:27) (cid:30):(cid:31) ವ":ಆ%-53/ 2020-21
, ಂಕ
, ಂಕ :18-01-2021 ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗ್ರಾಮ ಪಂಚಾಯತಿಗಳ
ಪಂಚಾಯತಿಗಳ ಅಧ್ಯಕ್ಷ ವಿಷಯ:- ವಿಜಯಪುರ
ಹಾಗೂ ಉಪಾಧ್ಯಕ್ಷರುಗಳ
ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿ-2020 ರ ಮೊದಲನೆ
30-ತಿಂಗಳ ಅವಧಿಗೆ ನಿಗಧಿಪಡಿಸುವ ಕುರಿತು. ನಿಗಧಿಪಡಿಸುವ
ಉಲ್ಲೇಖ:- ಆಯುಕ್ತರು
ಆಯುಕ್ತರು, ರಾಜ್ಯ ಚುನಾವಣಾ ಆಯೋಗ,ಬೆಂಗಳೂರು ಇವರ
ಆದೇಶ ಸಂಖ್ಯೆ:
ರಾಚುಆ:211:
:211:ಇಜಿಪಿ:2020 ದಿನಾಂಕ :01-01-2021
-:ಅಧಿಸೂಚನೆ :-
ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ
ಅಧಿನಿಯಮ 1993 ರ ಕಲಂ 44 (2) ರ ಅಡಿಯಲ್ಲಿ ಚುನಾವಣಾ
ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು
ಒಳಪಟ್ಟು ಬಸವನ ಬಾಗೇವಾಡಿ ತಾಲ್ಲೂಕಿಗೆ ಸಂಬಂಧಿಸಿದಂತೆ
ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ
"ಅ" ಹಿಂದುಳಿದ ವರ್ಗ "ಬ" ಮತ್ತು ಸಾಮಾನ್ಯ ವರ್ಗಗಳಿಗೆ
ವರ್ಗಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳ ಹುದ್ದೆಗಳನ್ನು ಈ ಕೆಳಗಿನಂತೆ
ಕೆಳಗಿನಂತೆ ಮೀಸಲಿರಿಸಬೇಕಾಗುತ್ತದೆ.
| ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ "ಅ" | ಹಿಂದುಳಿದ ವರ್ಗ "ಬ" | ಸಾಮಾನ್ಯ |
| 15(8) | 4 (2) | 0(0) | 2(2) | 1 (0) | 8 (4) |
ಹುದ್ದೆಗಳನ್ನು ಚುನಾವಣಾ ಆಯೋಗದ ನಿಯಮಗಳನ್ವಯ ವಿವಿಧ ಪ್ರವರ್ಗಗಳಿಗೆ ಈ ಕೆಳಕಂಡಂತೆ ಮೀಸಲಾತಿಯನ್ನು ನಿಗಧಿಪಡಿಸಿ ಆದೇಶಿಸಿದ್ದೇನೆ.
| ಅ.ನಂ | ಗ್ರಾಮ ಪಂಚಾಯತಿ ಹೆಸರು | ಅಧ್ಯಕ್ಷರು | ಉಪಾಧ್ಯಕ್ಷರು |
| 1. | ಉಕ್ಕಲಿ | ಹಿಂದುಳಿದ ವರ್ಗ ಅ (ಮಹಿಳೆ) | ಸಾಮಾನ್ಯ |
| 2. | ಯರನಾಳ | ಸಾಮಾನ್ಯ | ಸಾಮಾನ್ಯ (ಮಹಿಳೆ) |
| 3. | ಇಂಗಳೇಶ್ವರ | ಅನುಸೂಚಿತ ಜಾತಿ (ಮಹಿಳೆ) | ಹಿಂದುಳಿದ ವರ್ಗ "ಬ" |
| 4. | ಮುತ್ತಗಿ | ಸಾಮಾನ್ಯ (ಮಹಿಳೆ) | ಅನುಸೂಚಿತ ಜಾತಿ |
| 5. | ಮಣ್ಣೂರ | ಸಾಮಾನ್ಯ (ಮಹಿಳೆ) | ಅನುಸೂಚಿತ ಜಾತಿ |
| 6. | ಮಸಬಿನಾಳ | ಅನುಸೂಚಿತ ಜಾತಿ (ಮಹಿಳೆ) | ಸಾಮಾನ್ಯ |
| 7. | ಡೋಣೂರ | ಅನುಸೂಚಿತ ಜಾತಿ | ಸಾಮಾನ್ಯ (ಮಹಿಳೆ) |
| 8. | ಹೂವಿನ ಹಿಪ್ಪರಗಿ | ಹಿಂದುಳಿದ ವರ್ಗ ಬ | ಅನುಸೂಚಿತ ಜಾತಿ (ಮಹಿಳೆ) |
| 9. | ಕುದರಿ ಸಾಲವಾಡಗಿ | ಸಾಮಾನ್ಯ | ಹಿಂದುಳಿದ ವರ್ಗ ಅ (ಮಹಿಳೆ) |
| 10. | ದಿಂಡವಾರ | ಸಾಮಾನ್ಯ | ಅನುಸೂಚಿತ ಜಾತಿ (ಮಹಿಳೆ) |
| 11. | ಹುಣಶ್ಯಾಳ ಪಿ.ಬಿ | ಹಿಂದುಳಿದ ವರ್ಗ ಅ (ಮಹಿಳೆ) | ಸಾಮಾನ್ಯ |
| 12. | ವಡವಡಗಿ | ಅನುಸೂಚಿತ ಜಾತಿ | ಸಾಮಾನ್ಯ (ಮಹಿಳೆ) |
| 13. | ಬ್ಯಾಕೋಡ | ಸಾಮಾನ್ಯ (ಮಹಿಳೆ) | ಸಾಮಾನ್ಯ |
| 14. | ನರಸಲಗಿ | ಸಾಮಾನ್ಯ(ಮಹಿಳೆ) | ಸಾಮಾನ್ಯ(ಮಹಿಳೆ) |
| 15. | ಕಣಕಾಲ | ಸಾಮಾನ್ಯ | ಹಿಂದುಳಿದ ವರ್ಗ "ಅ" (ಮಹಿಳೆ) |
ಪಿ.ಸುನೀಲ್ ಕುಮಾರ್, ಭಾಆಸೇ
ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾ ಚುನಾವಣಾಧಿಕಾರಿಗಳು ವಿಜಯಪುರ