ೇಷ ಾಜ ಪ ೆ
ಬೆಳಗಾವಿ, ಶುಕ್ರವಾರ,
ಜನವರಿ ೨೨, ೨೦೨೧ (ಪುಷ್ಯ ಮಾಸ ೦೨, ಶಕ ವರ್ಷ ೧೯೪೨)
ಭಾಗ – ೬-ಬಿ Part – VI-B
Belagavi, Friday,
January 22, 2021 (Pushya masa 02, Shaka Varsha 1942)
. ೧೯
No. 19
ಭಾಗ 6 - ಬಿ
ಕ್ರ.ಚುಶಾ.ಇಎಲ್ಎನ್.ವಿವ.111/2020-21
21 ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ದಿನಾಂಕ.21.01.2021
ಜಿಲ್ಲಾಧಿಕಾರಿಗಳ ಕಾರ್ಯಾಲಯ .01.2021 ವಿಷಯ:- ಬೆಳಗಾವಿ ಜಿಲ್ಲೆಯ
ಹಾಗೂ ಉಪಾಧ್ಯಕ್ಷ ಹುದ್ದೆಗಳ
ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಗ್ರಾಮ ಪಂಚಾಯತಿಗ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗಧಿ ಪಡಿಸುವ ಕುರಿತು.
ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ ಮೀಸಲಾತಿಯನ್ನು ನಿಗಧಿ ಪಡಿಸುವ ಕುರಿತು.
1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ 1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ ಓದಲಾಗಿದೆ:- 1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ ಸಂಖ್ಯೆ. ರಾಚುಆ.211.ಇಜಿಪಿ.2020 ದಿನಾಂಕ.01.01.2021
ಸಂಖ್ಯೆ. ರಾಚುಆ.211.ಇಜಿಪಿ.2020 ದಿನಾಂಕ.01.01.202 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44(2)ರ ಪ್ರಕಾರ.
1993ರ ಪ್ರಕರಣ 44(2)ರ ಪ್ರಕಾರ.
:ಅಧಿಸೂಚನೆ:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ
ಒಟ್ಟು 59 ಗ್ರಾಮ
ಎಂ.ಜಿ.ಹಿರೇಮಠ, ಭಾ.ಆ.ಸೇ ಎಂಬ ನಾನು
ಎಂಬ ನಾನು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ
2020ನೇ ಸಾಲಿನ ಚುನಾವಣೆ ಮುಗಿದ ನಂತರ 30 ತಿಂಗಳ ಮೊದಲನೇ
ಪಂಚಾಯತಿಗಳಿಗೆ ವರ್ಗವಾರು ಸನ್
30 ತಿಂಗಳ ಮೊದಲನೇ
ಅವಧಿಗೆ ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿ ಗಳಿಗೆ ಅಂಕಣ (3) ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ಮೀಸಲಾತಿಯನ್ನು ಉಪಾಧ್ಯಕ್ಷ ಸ್ಥಾನಗಳಿಗೆ ನಿಗಧಿ ಪಡಿಸಿ ಘೋಷಿಸಿದ್ದೇನೆ. ಮೀಸಲಾತಿಯನ್ನು ಉಪಾಧ್ಯಕ್ಷ ಸ್ಥಾನಗಳಿಗೆ ನಿಗಧಿ ಪಡಿಸಿ ಘೋಷಿಸಿದ್ದೇನೆ.
(೧)೨
:ಅನುಬಂಧ:
| ಕ ್ರ.ಸಂ | ಗ್ರಾಮ ಪಂಚಾಯತಿ ಕ ್ರಮಸಂಖ್ಯೆ ಮತ್ತು ಹೆಸರು | ಅಧ್ಯಕ್ಷ ಹುದ್ದೆಗೆ ಮೀಸಲಿಟ್ಟ ವರ್ಗ ಉಪಾಧ್ಯಕ್ಷ ಹುದ್ದೆಗೆ ಮೀಸಲಿಟ್ಟ | ವ ರ್ಗ |
| 1 | 2 | 3 | 4 |
| 1 | 1-ಅರಳಿಕಟ್ಟಿ | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ 'ಅ' |
| 2 | 2-ಯಳ್ಳೂರ | ಸಾಮಾನ್ಯ | ಹಿಂದುಳಿದ ವರ್ಗ 'ಬ' ಮಹಿಳೆ |
| 3 | 3-ಉಚಗಾಂವ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 4 | 4-ಕಡೋಲಿ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' ಮಹಿಳೆ |
| 5 | 5-ಬಾಗೇವಾಡಿ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' ಮಹಿಳೆ |
| 6 | 6-ಮಾರಿಹಾಳ | ಹಿಂದುಳಿದ ವರ್ಗ 'ಅ' | ಹಿಂದುಳಿದ ವರ್ಗ 'ಬ' |
| 7 | 7-ಸುಳಗೆ(ಉ) | ಸಾಮಾನ್ಯ ಮಹಿಳೆ | ಸಾಮಾನ್ಯ |
| 8 | 8-ಅಂಕಲಗಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 9 | 9-ಹೊಸವಂಟಮುರಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 10 | 10-ಮುತಗಾ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 11 | 11-ಹಂದಿಗನೂರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 12 | 12-ಕೇದನೂರ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 13 | 13-ಬಂಬರಗೆ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 14 | 14-ಕಿಣಯೇ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 15 | 15-ಮುಚ್ಚಂಡಿ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 16 | 16-ಅಷ್ಟೇ | ಸಾಮಾನ್ಯ | ಸಾಮಾನ್ಯ ಮಹಿಳೆ |
| 17 | 17-ಮಚ್ಚೆ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 18 | 18-ಪೀರನವಾಡಿ | ಹಿಂದುಳಿದ ವರ್ಗ 'ಅ' ಮಹಿಳೆ | ಅನುಸೂಚಿತ ಪಂಗಡ |
| 19 | 19-ಹಿಂಡಲಗಾ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 20 | 20-ಕಂಗ್ರಾಳಿ ಬಿಕೆ | ಸಾಮಾನ್ಯ ಮಹಿಳೆ | ಸಾಮಾನ್ಯ |
| 21 | 21-ಕಾಕತಿ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 22 | 22-ಸಾಂಬ್ರಾ | ಹಿಂದುಳಿದ ವರ್ಗ 'ಬ' ಮಹಿಳೆ | ಹಿಂದುಳಿದ ವರ್ಗ 'ಅ' ಮಹಿಳೆ |
| 23 | 23-ಧಾಮಣೆ ಎಸ್ | ಹಿಂದುಳಿದ ವರ್ಗ 'ಅ' ಮಹಿಳೆ | ಅನುಸೂಚಿತ ಜಾತಿ |
| 24 | 24-ಹೊನಗಾ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 25 | 25-ಹುದಲಿ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 26 | 26-ಬಸ್ತವಾಡ | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ |
| 27 | 27-ಹಲಗಾ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 28 | 28-ಬಾಳೇಕುಂದ್ರಿ ಕೆಎಚ್ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ ಮಹಿಳೆ |
| 29 | 29-ಸುಳೇಭಾಂವಿ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 30 | 30-ತಾರೀಹಾಳ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ ಮಹಿಳೆ |
| 31 | 31-ಮಾಸ್ತಮರ್ಡಿ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 32 | 32-ತುರಮರಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 33 | 33-ಕುದ್ರೇಮನಿ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 34 | 34-ಆಗಸಗಾ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 35 | 35-ಭೆಂಡಿಗೇರಿ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 36 | 36-ತುಮ್ಮರಗುದ್ದಿ | ಸಾಮಾನ್ಯ | ಸಾಮಾನ್ಯ |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| 1 | 2 | 3 | 4 |
| 37 | 37-ಬೆಕ್ಕಿನಕೇರಿ | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ 'ಅ' |
| 38 | 38-ದೇಸೂರ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ 'ಅ' ಮಹಿಳೆ |
| 39 | 39-ಬಾಳೇಕುಂದ್ರಿ ಬಿಕೆ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 40 | 40-ಕೆ ಕೆ ಕೊಪ್ಪ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 41 | 41-ಬೆನಕನಹಳ್ಳಿ | ಹಿಂದುಳಿದ ವರ್ಗ 'ಬ' ಮಹಿಳೆ | ಅನುಸೂಚಿತ ಪಂಗಡ |
| 42 | 42-ಮಂಡೋಳಿ | ಸಾಮಾನ್ಯ ಮಹಿಳೆ | ಅನುಸೂಚಿತ ಪಂಗಡ |
| 43 | 43-ಬಡಸ್ ಕೆಎಚ್ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 44 | 44-ಸಂತಿಬಸ್ತವಾಡ | ಸಾಮಾನ್ಯ | ಸಾಮಾನ್ಯ ಮಹಿಳೆ |
| 45 | 45-ನಿಲಜಿ | ಸಾಮಾನ್ಯ ಮಹಿಳೆ | ಅನುಸೂಚಿತ ಪಂಗಡ |
| 46 | 46-ನಂದಿಹಳ್ಳಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 47 | 47-ಸುಳಗೆ(ವಾಯ) | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 48 | 48-ಬೆಳಗುಂದಿ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 49 | 49-ಅಂಬೇವಾಡಿ | ಹಿಂದುಳಿದ ವರ್ಗ 'ಬ' | ಅನುಸೂಚಿತ ಪಂಗಡ ಮಹಿಳೆ |
| 50 | 50-ಕಂಗ್ರಾಳಿ ಕೆ.ಎಚ್ | ಸಾಮಾನ್ಯ | ಸಾಮಾನ್ಯ ಮಹಿಳೆ |
| 51 | 51-ಮುತ್ನಾಳ | ಹಿಂದುಳಿದ ವರ್ಗ 'ಅ' | ಅನುಸೂಚಿತ ಜಾತಿ |
| 52 | 52-ಬಿಜಗರ್ಣಿ | ಸಾಮಾನ್ಯ | ಹಿಂದುಳಿದ ವರ್ಗ 'ಬ' ಮಹಿಳೆ |
| 53 | 53-ಬೆಳವಟ್ಟಿ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 54 | 54-ಧರನಟ್ಟಿ | ಸಾಮಾನ್ಯ | ಸಾಮಾನ್ಯ |
| 55 | 55-ಮೋದಗಾ | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ |
| 56 | 56-ವಾಘವಾಡೆ (ಪು-ವ ಕೇಂದ್ರ) ಮಾರ್ಕಂಡೆಯ ನ ಗರ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 57 | 57-ಕಲಕಾಂಬ | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ |
| 58 | 58-ಕರಡಿಗುದ್ದಿ | ಹಿಂದುಳಿದ ವರ್ಗ 'ಅ' | ಅನುಸೂಚಿತ ಜಾತಿ ಮಹಿಳೆ |
| 59 | 59-ಕುಕಡೋಳಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
(ಎಂ.ಜಿ.ಹಿರೇಮಠ) ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಧಾರವಾಡ.