ೇಷ ಾಜ ಪ ೆ
ಬೆಳಗಾವಿ, ಶುಕ್ರವಾರ,
ಜನವರಿ ೨೨, ೨೦೨೧ (ಪುಷ್ಯ ಮಾಸ ೦೨, ಶಕ ವರ್ಷ ೧೯೪೨)
ಭಾಗ – ೬-ಬಿ Part – VI-B
Belagavi, Friday,
January 22, 2021 (Pushya masa 02, Shaka Varsha 1942)
. ೨೦
No. 20
ಭಾಗ 6 - ಬಿ
ಕ್ರ.ಚುಶಾ.ಇಎಲ್ಎನ್.ವಿವ.111/2020-21
ಬೆಳಗಾವಿ ದಿನಾಂಕ. 21
21 ಜಿಲ್ಲಾಧಿಕಾರಿಗಳ ಕಾರ್ಯಾಲಯ
ಜಿಲ್ಲಾಧಿಕಾರಿಗಳ ಕಾರ್ಯಾಲಯ
21.01.2021
ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಗ್ರಾಮ ಪಂಚಾಯತಿಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗಧಿ ಪಡಿಸುವ
ಮೀಸಲಾತಿಯನ್ನು ನಿಗಧಿ ಪಡಿಸುವ ವಿಷಯ:- ಬೆಳಗಾವಿ ಜಿಲ್ಲೆಯ ಖಾನಾಪೂರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಕುರಿತು.
ಓದಲಾಗಿದೆ:-1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ
1. ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶ
ಆದೇಶ
ಸಂಖ್ಯೆ. ರಾಚುಆ.211.ಇಜಿಪಿ.2020 ದಿನಾಂಕ.01.01.2021
ಸಂಖ್ಯೆ. ರಾಚುಆ.211.ಇಜಿಪಿ.2020 ದಿನಾಂಕ.01.01.2021 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44(2)ರ ಪ್ರಕಾರ.
1993ರ ಪ್ರಕರಣ 44(2)ರ ಪ್ರಕಾರ.
:ಅಧಿಸೂಚನೆ:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44 ರ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಉಪ ಪ್ರಕರಣ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಮೇಲೆ ಓದಲಾದ (1)ರ ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲೆಯ ಜಿಲಾ ಎಂ.ಜಿ.ಹಿರೇಮಠ, ಭಾ.ಆ.ಸೇ ಎಂಬ ನಾನು
ಎಂಬ ನಾನು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ
ಒಟ್ಟು 51 ಗ್ರಾಮ
2020ನೇ ಸಾಲಿನ ಚುನಾವಣೆ ಮುಗಿದ ನಂತರ 30 ತಿಂಗಳ ಮೊದಲನೇ
2020ನೇ ಸಾಲಿನ ಚುನಾವಣೆ ಮುಗಿದ ನಂತರ 30 ತಿಂಗಳ ಮೊದಲನೇ
ಪಂಚಾಯತಿಗಳಿಗೆ ವರ್ಗವಾರು ಸನ್ 2020ನೇ ಸಾಲಿನ ಚುನಾವಣೆ ಮುಗಿದ ನಂತರ 30 ತಿಂಗಳ ಮೊದಲನೇ
ಅವಧಿಗೆ ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ಈ ಕೆಳಗಿನ ಅನುಬಂಧದ ಅಂಕಣ (2)ರಲ್ಲಿ ನಮೂದಿಸಿದ ಗ್ರಾಮ ಪಂಚಾಯತಿಗಳಿಗೆ ಅಂಕಣ (3) ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ರಲ್ಲಿ ನಮೂದಿಸಿದ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅಂಕಣ (4) ರಲ್ಲಿ ನಮೂದಿಸಿದ ಮೀಸಲಾತಿಯನ್ನು ಉಪಾಧ್ಯಕ್ಷ ಸ್ಥಾನಗಳಿಗೆ ನಿಗಧಿ ಪಡಿಸಿ ಘೋಷಿಸಿದ್ದೇನೆ. ಮೀಸಲಾತಿಯನ್ನು ಉಪಾಧ್ಯಕ್ಷ ಸ್ಥಾನಗಳಿಗೆ ನಿಗಧಿ ಪಡಿಸಿ ಘೋಷಿಸಿದ್ದೇನೆ.
(೧)೨
:ಅನುಬಂಧ:
| ಕ ್ರ.ಸಂ | ಗ್ರಾಮ ಪಂಚಾಯತಿ ಕ ್ರಮಸಂಖ್ಯೆ ಮತ್ತು ಹೆಸರು | ಅಧ್ಯಕ್ಷ ಹುದ್ದೆಗೆ ಮೀಸಲಿಟ್ಟ ವರ್ಗ | ಉಪಾಧ್ಯಕ್ಷ ಹುದ್ದೆಗೆ ಮೀಸಲಿಟ್ಟ ವರ್ಗ |
| 1 | 2 | 3 | 4 |
| 1 | 1-ಹೆಬ್ಬಾಳ | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ 'ಅ' |
| 2 | 2-ನಂದಗಡ | ಸಾಮಾನ್ಯ ಮಹಿಳೆ | ಸಾಮಾನ್ಯ |
| 3 | 3-ಕ.ನಂದಗಡ | ಸಾಮಾನ್ಯ | ಹಿಂದುಳಿದ ವರ್ಗ 'ಎ' ಮಹಿಳೆ |
| 4 | 4-ಬೆಕವಾಡ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 5 | 5-ಚಾಪಗಾಂವ | ಸಾಮಾನ್ಯ ಮಹಿಳೆ | ಸಾಮಾನ್ಯ |
| 6 | 6-ಲೋಕೊಳ್ಳಿ | ಅನುಸೂಚಿತ ಪಂಗಡ ಮಹಿಳೆ | ಹಿಂದುಳಿದ ವರ್ಗ 'ಬ' ಮಹಿಳೆ |
| 7 | 7-ಬರಗಾಂವ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 8 | 8-ತೋಪಿನಕಟ್ಟಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 9 | 9-ಗೋದೋಳ್ಳಿ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 10 | 10-ಹಲಗಾ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 11 | 11-ಹಲಸಿ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 12 | 12-ಬಿಜಗರ್ಣಿ | ಅನುಸೂಚಿತ ಜಾತಿ | ಹಿಂದುಳಿದ ವರ್ಗ 'ಅ' ಮಹಿಳೆ |
| 13 | 13-ಕರಂಬಳ | ಸಾಮಾನ್ಯ ಮಹಿಳೆ | ಸಾಮಾನ್ಯ |
| 14 | 14-ಶಿಂದೋಳಿ | ಸಾಮಾನ್ಯ | ಹಿಂದುಳಿದ ವರ್ಗ 'ಎ' |
| 15 | 15-ಮಂತುರ್ಗಾ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಬ' |
| 16 | 16-ನೇರಸೆ | ಸಾಮಾನ್ಯ | ಸಾಮಾನ್ಯ ಮಹಿಳೆ |
| 17 | 17-ಗುಂಜಿ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 18 | 18-ಕಾಪೋಲಿ ಕೆಜಿ | ಸಾಮಾನ್ಯ | ಸಾಮಾನ್ಯ ಮಹಿಳೆ |
| 19 | 19-ಶಿರೋಳಿ | ಹಿಂದುಳಿದ ವರ್ಗ 'ಅ' | ಅನುಸೂಚಿತ ಜಾತಿ ಮಹಿಳೆ |
| 20 | 20-ನಾಗರಗಾಳಿ | ಸಾಮಾನ್ಯ | ಸಾಮಾನ್ಯ ಮಹಿಳೆ |
| 21 | 21-ಜಾಂಬೋಟಿ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 22 | 22-ನಿಟ್ಟೂರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 23 | 23-ಇದ್ದಲಹೊಂಡ | ಸಾಮಾನ್ಯ | ಸಾಮಾನ್ಯ ಮಹಿಳೆ |
| 24 | 24-ರಾಮಗುರವಾಡಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 25 | 25-ಕಣಕುಂಬಿ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 26 | 26-ಪಾರವಾಡ | ಸಾಮಾನ್ಯ ಮಹಿಳೆ | ಸಾಮಾನ್ಯ |
| 27 | 27-ಅಮಟೆ | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ |
| 28 | 28-ಬೈಲೂರ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 29 | 29-ಗೋಲ್ಯಾಳಿ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 30 | 30-ನಾಗುರ್ಡಾ | ಸಾಮಾನ್ಯ | ಸಾಮಾನ್ಯ ಮಹಿಳೆ |
| 31 | 31-ಹಲಕರ್ಣಿ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 32 | 32-ಲೋಂಡಾ | ಸಾಮಾನ್ಯ ಮಹಿಳೆ | ಸಾಮಾನ್ಯ |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| 1 | 2 | 3 | 4 |
| 33 | 33-ಬೀಡಿ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 34 | 34-ನಿಲಾವಡೆ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 35 | 35-ಘೋಟಗಾಳಿ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 36 | 36-ಗರ್ಲಗುಂಜಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 37 | 37-ನಂಜನಕೂಡಲ | ಸಾಮಾನ್ಯ | ಹಿಂದುಳಿದ ವರ್ಗ 'ಅ' ಮಹಿಳೆ |
| 38 | 38-ಮೋಹಿಶೆತ್ | ಸಾಮಾನ್ಯ | ಸಾಮಾನ್ಯ ಮಹಿಳೆ |
| 39 | 39-ಗಂದಿಗವಾಡ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 40 | 40-ಪಾರಿಶ್ವಾಡ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 41 | 41-ಇಟಗಿ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 42 | 42-ಹಿರೇಮುನವಳ್ಳಿ | ಸಾಮಾನ್ಯ | ಸಾಮಾನ್ಯ ಮಹಿಳೆ |
| 43 | 43-ಹಿರೇಹಟ್ಟಿಹೊಳಿ | ಹಿಂದುಳಿದ ವರ್ಗ 'ಬ' ಮಹಿಳೆ | ಅನುಸೂಚಿತ ಪಂಗಡ |
| 44 | 44-ಕೊಡಚವಾಡ | ಹಿಂದುಳಿದ ವರ್ಗ 'ಅ' ಮಹಿಳೆ | ಸಾಮಾನ್ಯ |
| 45 | 45-ಕ.ಬಾಗೇವಾಡಿ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 46 | 46-ಮಂಗೇನಕೊಪ್ಪ | ಹಿಂದುಳಿದ ವರ್ಗ 'ಅ' | ಸಾಮಾನ್ಯ ಮಹಿಳೆ |
| 47 | 47-ಕೇರವಾಡ | ಹಿಂದುಳಿದ ವರ್ಗ 'ಬ' ಮಹಿಳೆ | ಹಿಂದುಳಿದ ವರ್ಗ 'ಅ' |
| 48 | 48-ಕಕ್ಕೇರಿ | ಹಿಂದುಳಿದ ವರ್ಗ 'ಬ' | ಹಿಂದುಳಿದ ವರ್ಗ 'ಅ' ಮಹಿಳೆ |
| 49 | 49-ಭೂರಣಕಿ | ಹಿಂದುಳಿದ ವರ್ಗ 'ಅ' | ಹಿಂದುಳಿದ ವರ್ಗ 'ಬ' ಮಹಿಳೆ |
| 50 | 50-ಲಿಂಗನಮಠ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ 'ಅ' |
| 51 | 51-ದೇವಲತ್ತಿ | ಹಿಂದುಳಿದ ವರ್ಗ 'ಅ' ಮಹಿಳೆ | ಅನುಸೂಚಿತ ಜಾತಿ ಮಹಿಳೆ |
(ಎಂ.ಜಿ.ಹಿರೇಮಠ) ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಧಾರವಾಡ.