Servants of Knowledge
Karnataka ExtraOrdinary Gazette · Government of Karnataka

Gadag taluka Grama Panchayat Fixation of President & Vice President reservation for first term of 2020 reg

Published 25 January 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, GADAG
Type
Extra Ordinary
Part
Part III
Reference
35
Identifier
in.gazette.karnataka_eo.2021-01-25.35
Languages
English, Kannada
Published at
Original source ↗

click here for IIIF manifest

ೇಷ ಾಜ ಪ ೆ

ಬೆಳಗಾವಿ, ಸೋಮವಾರ

ಸೋಮವಾರ, ಜನವರಿ ೨೫, ೨೦೨೧ (ಮಾಘ ಮಾಸ ೦೫, ಶಕ ವರ್ಷ ೧೯೪೨)

ಶಕ ವರ್ಷ ೧೯೪೨)

ಭಾಗ – ೬-ಬಿ Part – VI-B

Belagavi, Monday

, Shaka Varsha 1942)

Monday, January 25, 2021 (Magha masa 05, Shaka Varsha 1942)

ನಂ. ೩೫

No. 35

ಜಿಲ್ಲಾಧಿಕಾರಿಗಳ ಕಾರ್ಯಾಲಯ, (ಚುನಾವಣೆ ವಿಭಾಗ), ಕೊಠಡಿ ಸಂ: 117, ಜಿಲ್ಲಾಡಳಿತ ಭವನ, ಗದಗ – 582101

234880, 237300, 236155 (ಫ್ಯಾ)

Office of the Deputy Commissioner, Office of the Deputy Commissioner, (Election Branch), Room No: 117 Dist Administrative Buld. Dist Administrative Buld. Gadag- 582101 Tel No: 08372-234880, 237300, 236155 (F) 234880, 237300, 236155 (F) mail: [email protected] E-mail: [email protected]

ಕಂದಾಯ ಇಲಾಖೆ

ದೂ ಸಂ: 08372-234880, 237300, 236155 (ಫ್ಯಾ) ಇ-ಮೇಲ್ : [email protected]

ನಂ/ಗ್ರಾ.ಪಂ/ಚು/ವಹಿ/15/2020-21

21 ದಿನಾಂಕ: 25

ದಿನಾಂಕ: 25-01-2021

ಃಃ ಅಧಿಸೂಚನೆ ಃಃ

ವಿಷಯ:- 2020 ನೇ ಸಾಲಿನ ಮೊದಲನೇ ಅವಧಿಗೆ ಗ್ರಾಮ ಪಂಚಾಯತಿಗಳ ಅಧ್ಯಕ್ಷ / 20 ನೇ ಸಾಲಿನ ಮೊದಲನೇ ಅವಧಿಗೆ ಗ್ರಾಮ ಪಂಚಾಯತಿಗಳ ಅಧ್ಯಕ್ಷ / ಉಪಾಧ್ಯಕ್ಷರ ಸ್ಥಾನಗಳನ್ನು ಮೀಸಲಿಡುವ ಕುರಿತು. ಉಪಾಧ್ಯಕ್ಷರ ಸ್ಥಾನಗಳನ್ನು ಮೀಸಲಿಡುವ ಕುರಿತು.

3. ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಪತ್ರ ಸಂಖ್ಯೆ :

ಉಲ್ಲೇಖ:- 1. ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ 1993 ರ ಕಲಂ 44(2) ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ 1993 ರ ಕಲಂ 44(2) ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ 1993 ರ ಕಲಂ 44(2) 2. ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶ ಸಂಖ್ಯೆ : ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಆದೇಶ ಸಂಖ್ಯೆ : 2021 ರಾಚುಆ ; 211. ಇಜಿಪಿ. 2020, ದಿನಾಂಕ: 01-01-2021 ರಾಚುಆ ; ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಪತ್ರ 2021 ರಾಚುಆ ; 211. ಇಜಿಪಿ. 2020, ದಿನಾಂಕ: 05-01-2021 ರಾಚುಆ ;

* * * * * ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ 1993 ರ ಕಲಂ 44 (2) ರ ಕೆಳಗೆ ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ 1993 ರ ಕಲಂ 44 (2) ರ ಕೆಳಗೆ ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ 1993 ರ ಕಲಂ 44 (2) ರ ಕೆಳಗೆ ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾದ ಅಧಿಕಾರದಂತೆ ಮತ್ತು ಮೇಲೆ ಓದಿದ ರಾಜ್ಯ ಚುನಾವಣಾ ಆಯೋಗ, ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾದ ಅಧಿಕಾರದಂತೆ ಮತ್ತು ಮೇಲೆ ಓದಿದ ರಾಜ್ಯ ಚುನಾವಣಾ ಆಯೋಗ, ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾದ ಅಧಿಕಾರದಂತೆ ಮತ್ತು ಮೇಲೆ ಓದಿದ ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಉಲ್ಲೇಖ (2) ರ ಆದೇಶ ಹಾಗೂ ಉಲ್ಲೇಖ (3) ರ ನಿರ್ದೇಶನಗಳ ಮೇರೆಗೆ ಗದಗ ಬೆಂಗಳೂರು ಇವರ ಉಲ್ಲೇಖ (2) ರ ಆದೇಶ ಹಾಗೂ ಉಲ್ಲೇಖ (3) ರ ನಿರ್ದೇಶನಗಳ ಮೇರೆಗೆ ಗದಗ ಬೆಂಗಳೂರು ಇವರ ಉಲ್ಲೇಖ (2) ರ ಆದೇಶ ಹಾಗೂ ಉಲ್ಲೇಖ (3) ರ ನಿರ್ದೇಶನಗಳ ಮೇರೆಗೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಯಾದ, ಎಂ. ಸುಂದರೇಶ್ ಬಾಬು,

ಧಿಕಾರಿಯಾದ, ಎಂ. ಸುಂದರೇಶ್ ಬಾಬು, ಭಾ.ಆ.ಸೇ, ಎಂಬ ಹೆಸರಿನ ನಾನು,

, ಎಂಬ ಹೆಸರಿನ ನಾನು, ಗದಗ ತಾಲೂಕಿನ(೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಗ್ರಾಮ ಪಂಚಾಯತಗಳಿಗೆ 2020 ನೇ ಸಾಲಿನ ಮೊದಲನೇ ಅವಧಿಗೆ ನಿಯಮಾನುಸಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿಯನ್ನು ಈ ಕೆಳಗೆ ತೋರಿಸಿದಂತೆ ನಿಗದಿಪಡಿಸಿದ್ದೇನೆ.

ಕ ್ರ. ಸ ಂ. ಗ್ರಾಮ ಪಂಚಾಯತಿ ಸ ಂಖ್ಯೆ ಮತ್ತು ಹೆಸರು ಅಧ್ಯಕ್ಷ ಉಪಾಧ್ಯಕ್ಷ
1 2 3 4
1 1-ಬಳಗಾನೂರ ಸಾಮಾನ್ಯ ಸಾಮಾನ್ಯ ಮಹಿಳೆ
2 2-ಲಿಂಗದಾಳ ಸಾಮಾನ್ಯ ಸಾಮಾನ್ಯ ಮಹಿಳೆ
3 3-ಕದಡಿ ಅನುಸೂಚಿತ ಜಾತಿ ಹಿಂದುಳಿದ ಅ ವರ್ಗ ಮಹಿಳೆ
4 4-ಬೆಳಹೋಡ ಸಾಮಾನ್ಯ ಸಾಮಾನ್ಯ ಮಹಿಳೆ
5 5-ಹೊಂಬಳ ಅನುಸೂಚಿತ ಪಂಗಡ ಮಹಿಳೆ ಹಿಂದುಳಿದ ಅ ವರ್ಗ
6 6-ಹುಯಿಲಗೋಳ ಅನುಸೂಚಿತ ಜಾತಿ ಮಹಿಳೆ ಹಿಂದುಳಿದ ಬ ವರ್ಗ ಮಹಿಳೆ
7 7-ನೀರಲಗಿ ಸಾಮಾನ್ಯ ಮಹಿಳೆ ಸಾಮಾನ್ಯ
8 8-ಕೋಟುಮಚಗಿ ಹಿಂದುಳಿದ ಅ ವರ್ಗ ಮಹಿಳೆ ಸಾಮಾನ್ಯ
9 9-ಚಿಕ್ಕ ಹಂದಿಗೋಳ ಸಾಮಾನ್ಯ ಮಹಿಳೆ ಸಾಮಾನ್ಯ
10 10-ಬಿಂಕದಕಟ್ಟಿ ಹಿಂದುಳಿದ ಬ ವರ್ಗ ಮಹಿಳೆ ಸಾಮಾನ್ಯ
11 11-ಕಣಗಿನಹಾಳ ಸಾಮಾನ್ಯ ಹಿಂದುಳಿದ ಅ ವರ್ಗ ಮಹಿಳೆ
12 12-ಹುಲಕೋಟಿ ಅನುಸೂಚಿತ ಜಾತಿ ಸಾಮಾನ್ಯ ಮಹಿಳೆ
13 13-ಅಸುಂಡಿ ಸಾಮಾನ್ಯ ಮಹಿಳೆ ಅನುಸೂಚಿತ ಜಾತಿ
14 14-ಹಾತಲಗೇರಿ ಸಾಮಾನ್ಯ ಮಹಿಳೆ ಹಿಂದುಳಿದ ಅ ವರ್ಗ
15 15-ಅಡವಿಸೋಮಾಪೂರ ಸಾಮಾನ್ಯ ಅನುಸೂಚಿತ ಪಂಗಡ ಮಹಿಳೆ
16 16-ಹರ್ಲಾಪೂರ ಹಿಂದುಳಿದ ಅ ವರ್ಗ ಅನುಸೂಚಿತ ಜಾತಿ ಮಹಿಳೆ
17 17-ಅಂತೂರ ಬೆಂತೂರ ಅನುಸೂಚಿತ ಜಾತಿ ಮಹಿಳೆ ಹಿಂದುಳಿದ ಅ ವರ್ಗ
18 18-ಕುರ್ತಕೋಟಿ ಅನುಸೂಚಿತ ಜಾತಿ ಮಹಿಳೆ ಸಾಮಾನ್ಯ
19 19-ನಾಗಾವಿ ಸಾಮಾನ್ಯ ಮಹಿಳೆ ಸಾಮಾನ್ಯ
20 20-ಲಕ್ಕುಂಡಿ ಸಾಮಾನ್ಯ ಮಹಿಳೆ ಸಾಮಾನ್ಯ
21 21-ಹರ್ತಿ ಸಾಮಾನ್ಯ ಸಾಮಾನ್ಯ ಮಹಿಳೆ
22 22-ಬೆಳದಡಿ ಸಾಮಾನ್ಯ ಮಹಿಳೆ ಅನುಸೂಚಿತ ಪಂಗಡ
23 23-ಚಿಂಚಲಿ ಸಾಮಾನ್ಯ ಸಾಮಾನ್ಯ ಮಹಿಳೆ
24 24-ಯಲಿಶಿರೂರ ಹಿಂದುಳಿದ ಅ ವರ್ಗ ಮಹಿಳೆ ಅನುಸೂಚಿತ ಜಾತಿ
25 25-ಸೊರಟೂರ ಹಿಂದುಳಿದ ಅ ವರ್ಗ ಅನುಸೂಚಿತ ಜಾತಿ ಮಹಿಳೆ
26 26-ಕಳಸಾಪೂರ ಅನುಸೂಚಿತ ಪಂಗಡ ಸಾಮಾನ್ಯ ಮಹಿಳೆ
27 27-ತಿಮ್ಮಾಪೂರ ಹಿಂದುಳಿದ ಅ ವರ್ಗ ಅನುಸೂಚಿತ ಜಾತಿ ಮಹಿಳೆ

(ಎಂ. ಸುಂದರೇಶ್ ಬಾಬು)

ಜಿಲ್ಲಾಧಿಕಾರಿಗಳು, ಗದಗ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಧಾರವಾಡ.
Cite this issue. Karnataka ExtraOrdinary Gazette, Government of Karnataka, 25 January 2021. Indian Gazettes, https://egazette.servantsofknowledge.in/details/in.gazette.karnataka_eo.2021-01-25.35/. Archive identifier in.gazette.karnataka_eo.2021-01-25.35.