ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಸೋಮವಾರ,೨೫,ಜನವರಿ, 2021(ಮಾಘ, 05, ಶಕವರ್ಷ ೧೯೪2)
Bengaluru, MONDAY,25,JANUARY,2021( MAGHA,05, ShakaVarsha 1942)
ಭಾಗ – 3
Part – III
ನಂ. 89 No. 89 ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು ಅಧಿಸೂಚನೆ ನಂ. ಚು(2)ವಿವ/110/2020-21 ದಿನಾಂಕ: 25-01-2021.
ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021 ರಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಉಪಪ್ರಕರಣ 2ರನ್ವಯ ಸದರಿ ಆದೇಶದ ಅನುಬಂಧದಲ್ಲಿ ಕಾಣಿಸಿದಂತೆ ಪಾವಗಡ ತಾಲ್ಲೂಕಿನ 34 ಗ್ರಾಮಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಈ
| ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ-ಅ | ಹಿಂದುಳಿದ ವರ್ಗ-ಬ | ಸಾಮಾನ್ಯ |
| 34(17) | 10(5) | 6(3) | 1(1) | 0(0) | 17(8) |
1993ರ ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮದ ಪ್ರಕರಣ 44ರ ಉಪಪ್ರಕರಣ(2)ರಂತೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ಕುಮಾರ್, ಭಾ.ಆ.ಸೇ., ಆದ ನಾನು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021ರಲ್ಲಿ ನೀಡಿದ ಮಾರ್ಗಸೂಚಿ ಅನುಸಾರ 34 ಗ್ರಾಮಪಂಚಾಯತಿಗಳ ಸದಸ್ಯರುಗಳ ಸಭೆ ನಡೆಸಿ ಈ ಕೆಳಕಾಣಿಸಿದ ಅನುಬಂಧದಲ್ಲಿ ಕಾಣಿಸಿದಂತೆ ಪಾವಗಡ ತಾಲ್ಲೂಕಿನ 34 ಗ್ರಾಮಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು 30 ತಿಂಗಳ ಮೊದಲನೆ ಅವಧಿಗೆ ಮೀಸಲಿಟ್ಟು ಆದೇಶ ಹೊರಡಿಸಿರುತ್ತೇನೆ.
ಅನುಬಂಧ
ಪಾವಗಡ ತಾಲ್ಲೂಕು
| ಕ .ಸಂ. ್ರ | ಗ್ರಾಮಪಂಚಾಯಿತಿ ಸಂಖ್ಯೆ ಮತ್ತು ಹೆಸರು | ಅಧ್ಯಕ್ಷ | ಉಪಾಧ್ಯಕ್ಷ |
| 1 | 2 | 3 | 4 |
| 1 | 1-ವಿರುಪಸಮುದ್ರ | ಸಾಮಾನ್ಯ ಮಹಿಳೆ | ಅನುಸೂಚಿತ ಪಂಗಡ |
| 2 | 2-ದೊಮ್ಮತಮರಿ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 3 | 3-ವೆಂಕಟಾಪುರ | ಸಾಮಾನ್ಯ | ಅನುಸೂಚಿತ ಪಂಗಡ |
| 4 | 4-ಪಾವಗಡ ಗ್ರಾಮಾಂತರ (ರೊಪ್ಪ) | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 5 | 5-ರಾಜವಂತಿ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 1 | 2 | 3 | 4 | ||
| 6 | 6-ನಲಿಗಾನಹಳ್ಳಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ | ||
| 7 | 7-ಕನ್ನಮೇಡಿ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ | ||
| 8 | 8-ಬ್ಯಾಡನೂರು | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ | ||
| 9 | 9-ನಾಗಲಮಡಿಕೆ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ | ||
| 10 | 10-ರ್ಯಾಪ್ಟೆ | ಸಾಮಾನ್ಯ | ಸಾಮಾನ್ಯ ಮಹಿಳೆ | ||
| 11 | 11-ತಿರುಮಣಿ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ | ||
| 12 | 12-ವಳ್ಳೂರು | ಸಾಮಾನ್ಯ ಮಹಿಳೆ | ಸಾಮಾನ್ಯ | ||
| 13 | 13-ಬೆಟ್ಟದಕೆಳಗಿನಹಳ್ಳಿ | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ | ||
| 14 | 14-ಪಳವಳ್ಳಿ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ ಮಹಿಳೆ | ||
| 15 | 15-ಸಿದ್ದಾಪುರ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ | ||
| 16 | 16-ಜೋಡಿಅಚ್ಚಮ್ಮನಹಳ್ಳಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ | ||
| 17 | 17-ಮರಿದಾಸನಹಳ್ಳಿ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ | ||
| 18 | 18-ಕಾಮನದುರ್ಗ (ನೀಲಮ್ಮನಹಳ್ಳಿ) | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ | ||
| 19 | 19-ಚಿಕ್ಕಹಳ್ಳಿ | ಅನುಸೂಚಿತ ಜಾತಿ | ಸಾಮಾನ್ಯ | ||
| 20 | 20-ಪೋತಗಾನಹಳ್ಳಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ | ||
| 21 | 21-ರಂಗಸಮುದ್ರ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ | ||
| 22 | 22-ವದನಕಲ್ಲು | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ | ||
| 23 | 23-ಸಾಸಲಕುಂಟೆ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ | ||
| 24 | 24-ನ್ಯಾಯದಗುಂಟೆ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ | ||
| 25 | 25-ಕೊಂಡೆತಿಮ್ಮನಹಳ್ಳಿ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ | ||
| 26 | 26-ಕೋಟಗುಡ್ಡ | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ | ||
| 27 | 27-ಪೊನ್ನಸಮುದ್ರ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ | ||
| 28 | 28-ಬೂದಿಬೆಟ್ಟ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ | ||
| 29 | 29-ಗುಜ್ಜನಡು | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ | ||
| 30 | 30-ಚನ್ನಕೇಶವಪುರ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ | ||
| 31 | 31-ಮಂಗಳವಾಡ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ | ||
| 32 | 32-ಅರಸೀಕೆರೆ | ಹಿಂದುಳಿದ ವರ್ಗ-ಅ ಮಹಿಳೆ | ಅನುಸೂಚಿತ ಪಂಗಡ | ||
| 33 | 33-ವೈ.ಎನ್.ಹೊಸಕೋಟೆ | ಅನುಸೂಚಿತ ಪಂಗಡ ಮಹಿಳೆ | ಹಿಂದುಳಿದ ವರ್ಗ-ಅ ಮಹಿಳೆ | ||
| 34 | 34-ಕೊಡಮಡಗು | ಅನುಸೂಚಿತ ಪಂಗಡ | ಸಾಮಾನ್ಯ ಮಹಿಳೆ |
(ಡಾ: ಕೆ. ರಾಕೇಶ್ಕುಮಾರ್) ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ.