Servants of Knowledge
Karnataka ExtraOrdinary Gazette · Government of Karnataka

SIRA TQ PRESIDENT VICE PREIDENT

Published 25 January 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, TUMAKURU
Type
Extra Ordinary
Part
Part III
Reference
91
Identifier
in.gazette.karnataka_eo.2021-01-25.91
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬೆಂಗಳೂರು, ಸೋಮವಾರ,೨೫,ಜನವರಿ, 2021(ಮಾಘ, 05, ಶಕವರ್ಷ ೧೯೪2)

Bengaluru, MONDAY,25,JANUARY,2021( MAGHA,05, ShakaVarsha 1942)

ಭಾಗ – 3

Part – III

ನಂ. 91 No. 91 ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು ಅಧಿಸೂಚನೆ ನಂ. ಚು(2)ವಿವ/110/2020-21 ದಿನಾಂಕ: 25-01-2021.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021 ರಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಉಪಪ್ರಕರಣ 2ರನ್ವಯ ಸದರಿ ಆದೇಶದ ಅನುಬಂಧದಲ್ಲಿ ಕಾಣಿಸಿದಂತೆ ಶಿರಾ ತಾಲ್ಲೂಕಿನ 42 ಗ್ರಾಮಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಈ ಕೆಳಕಾಣಿಸಿದಂತೆ ಮೀಸಲಾತಿ ನಿರ್ಧಿಷ್ಟಪಡಿಸಲಾಗಿದೆ.

ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ-ಅ ಹಿಂದುಳಿದ ವರ್ಗ-ಬ ಸಾಮಾನ್ಯ
42(21) 10(5) 4(2) 6(3) 1(1) 21(10)

1993ರ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮದ ಪ್ರಕರಣ 44ರ ಉಪಪ್ರಕರಣ(2)ರಂತೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್‌ಕುಮಾರ್, ಭಾ.ಆ.ಸೇ., ಆದ ನಾನು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021ರಲ್ಲಿ ನೀಡಿದ ಮಾರ್ಗಸೂಚಿ ಅನುಸಾರ 42 ಗ್ರಾಮಪಂಚಾಯತಿಗಳ ಸದಸ್ಯರುಗಳ ಸಭೆ ನಡೆಸಿ ಈ ಕೆಳಕಾಣಿಸಿದ ಅನುಬಂಧದಲ್ಲಿ ಕಾಣಿಸಿದಂತೆ ಶಿರಾ ತಾಲ್ಲೂಕಿನ 42 ಗ್ರಾಮಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು 30 ತಿಂಗಳ ಮೊದಲನೆ ಅವಧಿಗೆ ಮೀಸಲಿಟ್ಟು ಆದೇಶ ಹೊರಡಿಸಿರುತ್ತೇನೆ.

ಅನುಬಂಧ

ಶಿರಾ ತಾಲ್ಲೂಕು

ಕ .ಸಂ. ್ರ ಗ್ರಾಮಪಂಚಾಯಿತಿ ಸಂಖ್ಯೆ ಮತ್ತು ಹೆಸರು ಅಧ್ಯಕ್ಷ ಉಪಾಧ್ಯಕ್ಷ
1 2 3 4
1 1-ತಡಕಲೂರು ಸಾಮಾನ್ಯ ಮಹಿಳೆ ಅನುಸೂಚಿತ ಜಾತಿ
2 2-ದೊಡ್ಡಬಾಣಗೆರೆ ಅನುಸೂಚಿತ ಜಾತಿ ಮಹಿಳೆ ಸಾಮಾನ್ಯ
3 3-ದೊಡ್ಡಹುಲಿಕುಂಟೆ ಸಾಮಾನ್ಯ ಮಹಿಳೆ ಸಾಮಾನ್ಯ
4 4-ಹೊಸಹಳ್ಳಿ ಅನುಸೂಚಿತ ಜಾತಿ ಸಾಮಾನ್ಯ ಮಹಿಳೆ
1 2 3 4
5 5-ದ್ವಾರನಕುಂಟೆ ಹಿಂದುಳಿದ ವರ್ಗ-ಅ ಮಹಿಳೆ ಅನುಸೂಚಿತ ಪಂಗಡ
6 6-ಬೇವಿನಹಳ್ಳಿ ಸಾಮಾನ್ಯ ಅನುಸೂಚಿತ ಪಂಗಡ ಮಹಿಳೆ
7 7-ಬರಗೂರು ಸಾಮಾನ್ಯ ಅನುಸೂಚಿತ ಜಾತಿ ಮಹಿಳೆ
8 8-ಹಂದಿಕುಂಟೆ ಸಾಮಾನ್ಯ ಮಹಿಳೆ ಅನುಸೂಚಿತ ಜಾತಿ
9 9-ನಾದೂರು ಹಿಂದುಳಿದ ವರ್ಗ-ಅ ಮಹಿಳೆ ಅನುಸೂಚಿತ ಜಾತಿ
10 10-ಹೆಂದೊರೆ ಅನುಸೂಚಿತ ಜಾತಿ ಹಿಂದುಳಿದ ವರ್ಗ-ಬ ಮಹಿಳೆ
11 11-ಹುಣಸೇಹಳ್ಳಿ ಸಾಮಾನ್ಯ ಅನುಸೂಚಿತ ಪಂಗಡ
12 12-ಹೊಸೂರು ಅನುಸೂಚಿತ ಜಾತಿ ಹಿಂದುಳಿದ ವರ್ಗ-ಅ
13 13-ತಾವರೇಕೆರೆ ಸಾಮಾನ್ಯ ಮಹಿಳೆ ಸಾಮಾನ್ಯ
14 14-ಗೌಡಗೆರೆ ಅನುಸೂಚಿತ ಜಾತಿ ಮಹಿಳೆ ಸಾಮಾನ್ಯ
15 15-ಭೂವನಹಳ್ಳಿ ಸಾಮಾನ್ಯ ಸಾಮಾನ್ಯ ಮಹಿಳೆ
16 16-ಲಕ್ಷ್ಮೀಸಾಗರ ಸಾಮಾನ್ಯ ಹಿಂದುಳಿದ ವರ್ಗ-ಅ ಮಹಿಳೆ
17 17-ವೆುೕಲ್ಕುಂಟೆ ಅನುಸೂಚಿತ ಪಂಗಡ ಮಹಿಳೆ ಸಾಮಾನ್ಯ
18 18-ಕೊಟ್ಟ ಹಿಂದುಳಿದ ವರ್ಗ-ಅ ಸಾಮಾನ್ಯ ಮಹಿಳೆ
19 19-ಮದಲೂರು ಸಾಮಾನ್ಯ ಅನುಸೂಚಿತ ಜಾತಿ ಮಹಿಳೆ
20 20-ಹೊನ್ನಗೊಂಡನಹಳ್ಳಿ ಸಾಮಾನ್ಯ ಮಹಿಳೆ ಅನುಸೂಚಿತ ಜಾತಿ
21 21-ಮಾಗೋಡು ಸಾಮಾನ್ಯ ಮಹಿಳೆ ಸಾಮಾನ್ಯ
22 22-ರತ್ನಸಂದ್ರ ಅನುಸೂಚಿತ ಜಾತಿ ಸಾಮಾನ್ಯ ಮಹಿಳೆ
23 23-ಯಲಿಯೂರು ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
24 24-ಚಿಕ್ಕನಹಳ್ಳಿ ಸಾಮಾನ್ಯ ಸಾಮಾನ್ಯ ಮಹಿಳೆ
25 25-ಭೂಪಸಂದ ್ರ ಅನುಸೂಚಿತ ಜಾತಿ ಮಹಿಳೆ ಸಾಮಾನ್ಯ
26 26-ತರೂರು ಸಾಮಾನ್ಯ ಸಾಮಾನ್ಯ ಮಹಿಳೆ
27 27-ಚಿನ್ನೇನಹಳ್ಳಿ ಅನುಸೂಚಿತ ಜಾತಿ ಸಾಮಾನ್ಯ ಮಹಿಳೆ
28 28-ಕಳ್ಳಂಬೆಳ್ಳ ಅನುಸೂಚಿತ ಜಾತಿ ಮಹಿಳೆ ಹಿಂದುಳಿದ ವರ್ಗ-ಅ
29 29-ಗೋಪಾಲದೇವರಹಳ್ಳಿ ಸಾಮಾನ್ಯ ಮಹಿಳೆ ಸಾಮಾನ್ಯ
30 30-ಶೀಬಿ ಸಾಮಾನ್ಯ ಮಹಿಳೆ ಸಾಮಾನ್ಯ
31 31-ಶೀಬಿ ಅಗ್ರಹಾರ ಸಾಮಾನ್ಯ ಮಹಿಳೆ ಸಾಮಾನ್ಯ
32 32-ದೊಡ್ಡ ಅಗ್ರಹಾರ ಸಾಮಾನ್ಯ ಅನುಸೂಚಿತ ಪಂಗಡ ಮಹಿಳೆ
33 33-ನೇರಳೆಗುಡ್ಡ ಸಾಮಾನ್ಯ ಸಾಮಾನ್ಯ ಮಹಿಳೆ
34 34-ಬುಕ್ಕಾಪಟ್ಟಣ ಹಿಂದುಳಿದ ವರ್ಗ-ಬ ಮಹಿಳೆ ಅನುಸೂಚಿತ ಜಾತಿ
35 35-ರಾಮಲಿಂಗಾಪುರ ಸಾಮಾನ್ಯ ಸಾಮಾನ್ಯ ಮಹಿಳೆ
36 36-ಹುಯಿಲ್‌ದೊರೆ ಅನುಸೂಚಿತ ಜಾತಿ ಮಹಿಳೆ ಸಾಮಾನ್ಯ
37 37-ಚಂಗಾವರ ಹಿಂದುಳಿದ ವರ್ಗ-ಅ ಮಹಿಳೆ ಅನುಸೂಚಿತ ಜಾತಿ ಮಹಿಳೆ
38 38-ಬಂದಕುಂಟೆ ಹಿಂದುಳಿದ ವರ್ಗ-ಅ ಅನುಸೂಚಿತ ಜಾತಿ ಮಹಿಳೆ
39 39-ಹಾಲೇನಹಳ್ಳಿ ಅನುಸೂಚಿತ ಪಂಗಡ ಮಹಿಳೆ ಹಿಂದುಳಿದ ವರ್ಗ-ಅ
40 40-ಯಲದಬಾಗಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ-ಅ ಮಹಿಳೆ
41 41-ತಾಳಗುಂದ ಹಿಂದುಳಿದ ವರ್ಗ-ಅ ಅನುಸೂಚಿತ ಜಾತಿ ಮಹಿಳೆ
42 42-ಕುರುಬರಹಳ್ಳಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ-ಅ ಮಹಿಳೆ
(೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨

(ಡಾ: ಕೆ. ರಾಕೇಶ್‌ಕುಮಾರ್) ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.
Cite this issue. Karnataka ExtraOrdinary Gazette, Government of Karnataka, 25 January 2021. Indian Gazettes, https://egazette.servantsofknowledge.in/details/in.gazette.karnataka_eo.2021-01-25.91/. Archive identifier in.gazette.karnataka_eo.2021-01-25.91.