ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಸೋಮವಾರ,೨೫,ಜನವರಿ, 2021(ಮಾಘ, 05, ಶಕವರ್ಷ ೧೯೪2)
Bengaluru, MONDAY,25,JANUARY,2021( MAGHA,05, ShakaVarsha 1942)
ಭಾಗ – 3
Part – III
ನಂ. 92 No. 92 ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು ಅಧಿಸೂಚನೆ ನಂ. ಚು(2)ವಿವ/110/2020-21 ದಿನಾಂಕ: 25-01-2021.
ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021 ರಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಉಪಪ್ರಕರಣ 2ರನ್ವಯ ಸದರಿ ಆದೇಶದ ಅನುಬಂಧದಲ್ಲಿ ಕಾಣಿಸಿದಂತೆ ಕೊರಟಗೆರೆ ತಾಲ್ಲೂಕಿನ 24 ಗ್ರಾಮಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಈ
| ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ-ಅ | ಹಿಂದುಳಿದ ವರ್ಗ-ಬ | ಸಾಮಾನ್ಯ |
| 24(12) | 6(3) | 3(2) | 2(2) | 1(0) | 12(5) |
1993ರ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮದ ಪ್ರಕರಣ 44ರ ಉಪಪ್ರಕರಣ(2)ರಂತೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್‌ಕುಮಾರ್, ಭಾ.ಆ.ಸೇ., ಆದ ನಾನು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021ರಲ್ಲಿ ನೀಡಿದ ಮಾರ್ಗಸೂಚಿ ಅನುಸಾರ 24 ಗ್ರಾಮಪಂಚಾಯತಿಗಳ ಸದಸ್ಯರುಗಳ ಸಭೆ ನಡೆಸಿ ಈ ಕೆಳಕಾಣಿಸಿದ ಅನುಬಂಧದಲ್ಲಿ ಕಾಣಿಸಿದಂತೆ ಕೊರಟಗೆರೆ ತಾಲ್ಲೂಕಿನ 24 ಗ್ರಾಮಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು 30 ತಿಂಗಳ ಮೊದಲನೆ ಅವಧಿಗೆ ಮೀಸಲಿಟ್ಟು ಆದೇಶ ಹೊರಡಿಸಿರುತ್ತೇನೆ.
ಅನುಬಂಧ
ಕೊರಟಗೆರೆ ತಾಲ್ಲೂಕು
| ಕ .ಸಂ. ್ರ | ಗ್ರಾಮಪಂಚಾಯಿತಿ ಹೆಸರು | ಅಧ್ಯಕ್ಷ | ಉಪಾಧ್ಯಕ್ಷ |
| 1 | 2 | 3 | 4 |
| 1 | 1-ತೋವಿನಕೆರೆ | ಹಿಂದುಳಿದ ವರ್ಗ-ಬ | ಅನುಸೂಚಿತ ಜಾತಿ ಮಹಿಳೆ |
| 2 | 2-ಬೂದಗವಿ (ಕೇಂದ್ರಸ್ಥಾನ ಸಿದ್ಧರಬೆಟ್ಟ) | ಹಿಂದುಳಿದ ವರ್ಗ-ಅ ಮಹಿಳೆ | ಸಾಮಾನ್ಯ |
| 3 | 3-ಕುರಂಕೋಟೆ | ಸಾಮಾನ್ಯ | ಸಾಮಾನ್ಯ ಮಹಿಳೆ |
| 4 | 4-ಬುಕ್ಕಪಟ್ಟಣ | ಸಾಮಾನ್ಯ | ಸಾಮಾನ್ಯ ಮಹಿಳೆ |
| 5 | 5-ಜಟ್ಟಿಅಗ್ರಹಾರ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 6 | 6-ತುಂಬಾಡಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 7 | 7-ವಡ್ಡಗೆರೆ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 8 | 8-ಹಂಚಿಹಳ್ಳಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 1 | 2 | 3 | 4 |
| 9 | 9-ಹೂಲೀಕುಂಟೆ | ಸಾಮಾನ್ಯ | ಅನುಸೂಚಿತ ಪಂಗಡ |
| 10 | 10-ಹೊಳವನಹಳ್ಳಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 11 | 11-ಅಕ್ಕಿರಾಂಪುರ | ಅನುಸೂಚಿತ ಜಾತಿ | ಹಿಂದುಳಿದ ವರ್ಗ-ಅ ಮಹಿಳೆ |
| 12 | 12-ಬೈಚಾಪುರ | ಸಾಮಾನ್ಯ ಮಹಿಳೆ | ಸಾಮಾನ್ಯ |
| 13 | 13-ಅರಸಾಪುರ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 14 | 14-ಬೊಮ್ಮಲದೇವಿಪುರ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 15 | 15-ದೊಡ್ಡಸಾಗ್ಗೆರೆ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 16 | 16-ಮಾವತ್ತೂರು | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 17 | 17-ಕ್ಯಾಮೇನಹಳ್ಳಿ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ ಮಹಿಳೆ |
| 18 | 18-ತೀತಾ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 19 | 19-ನೀಲಗೊಂಡನಹಳ್ಳಿ (ಕೇಂದ್ರಸ್ಥಾನ ಇರಕಸಂದ್ರ ಕಾಲೋನಿ) | ಅನುಸೂಚಿತ ಪಂಗಡ | ಹಿಂದುಳಿದ ವರ್ಗ-ಬ |
| 20 | 20-ಎಲೆರಾಂಪುರ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 21 | 21-ವಜ್ಜನಕುರಿಕೆ | ಸಾಮಾನ್ಯ | ಸಾಮಾನ್ಯ ಮಹಿಳೆ |
| 22 | 22-ಚಿನ್ನಹಳ್ಳಿ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 23 | 23-ಕೋಳಾಲ | ಅನುಸೂಚಿತ ಪಂಗಡ ಮಹಿಳೆ | ಹಿಂದುಳಿದ ವರ್ಗ-ಅ ಮಹಿಳೆ |
| 24 | 24-ಪಾತಗಾನಹಳ್ಳಿ | ಹಿಂದುಳಿದ ವರ್ಗ-ಅ ಮಹಿಳೆ | ಅನುಸೂಚಿತ ಜಾತಿ |
(ಡಾ: ಕೆ. ರಾಕೇಶ್‌ಕುಮಾರ್) ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ.