Servants of Knowledge
Karnataka ExtraOrdinary Gazette · Government of Karnataka

CNH TQ PRESIDENT VICE PREIDENT

Published 25 January 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, TUMAKURU
Type
Extra Ordinary
Part
Part III
Reference
95
Identifier
in.gazette.karnataka_eo.2021-01-25.95
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬೆಂಗಳೂರು, ಸೋಮವಾರ,೨೫,ಜನವರಿ, 2021(ಮಾಘ, 05, ಶಕವರ್ಷ ೧೯೪2)

Bengaluru, MONDAY,25,JANUARY,2021( MAGHA,05, ShakaVarsha 1942)

ಭಾಗ – 3

Part – III

ನಂ. 95 No. 95 ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು ಅಧಿಸೂಚನೆ ನಂ. ಚು(2)ವಿವ/110/2020-21 ದಿನಾಂಕ: 25-01-2021.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021 ರಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಉಪಪ್ರಕರಣ 2ರನ್ವಯ ಸದರಿ ಆದೇಶದ ಅನುಬಂಧದಲ್ಲಿ ಕಾಣಿಸಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 27 ಗ್ರಾಮಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ

ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ-ಅ ಹಿಂದುಳಿದ ವರ್ಗ-ಬ ಸಾಮಾನ್ಯ
27(14) 6(3) 3(2) 3(2) 1(0) 14(7)

1993ರ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮದ ಪ್ರಕರಣ 44ರ ಉಪಪ್ರಕರಣ(2)ರಂತೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್‌ಕುಮಾರ್, ಭಾ.ಆ.ಸೇ., ಆದ ನಾನು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021ರಲ್ಲಿ ನೀಡಿದ ಮಾರ್ಗಸೂಚಿ ಅನುಸಾರ 27 ಗ್ರಾಮಪಂಚಾಯತಿಗಳ ಸದಸ್ಯರುಗಳ ಸಭೆ ನಡೆಸಿ ಈ ಕೆಳಕಾಣಿಸಿದ ಅನುಬಂಧದಲ್ಲಿ ಕಾಣಿಸಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 27 ಗ್ರಾಮಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು 30 ತಿಂಗಳ ಮೊದಲನೆ ಅವಧಿಗೆ ಮೀಸಲಿಟ್ಟು ಆದೇಶ ಹೊರಡಿಸಿರುತ್ತೇನೆ.

ಅನುಬಂಧ

ಚಿಕ್ಕನಾಯಕನಹಳ್ಳಿ ತಾಲ್ಲೂಕು

ಕ ್ರ.ಸಂ. ಗ್ರಾಮಪಂಚಾಯಿತಿ ಸಂಖ್ಯೆ ಮತ್ತು ಹೆಸರು ಅಧ್ಯಕ್ಷ ಉಪಾಧ್ಯಕ್ಷ
1 2 3 4
1 1-ದಸೂಡಿ ಸಾಮಾನ್ಯ ಸಾಮಾನ್ಯ ಮಹಿಳೆ
2 2-ಹೊಯ್ಸಳಕಟ್ಟೆ ಹಿಂದುಳಿದ ವರ್ಗ-ಅ ಅನುಸೂಚಿತ ಪಂಗಡ ಮಹಿಳೆ
3 3-ಗಾಣದಾಳು ಅನುಸೂಚಿತ ಪಂಗಡ ಮಹಿಳೆ ಸಾಮಾನ್ಯ
4 4-ಕೆಂಕೆರೆ ಸಾಮಾನ್ಯ ಸಾಮಾನ್ಯ ಮಹಿಳೆ
5 5-ಯಳನಡು ಸಾಮಾನ್ಯ ಮಹಿಳೆ ಸಾಮಾನ್ಯ
1 2 3 4
6 6-ಕೋರಗೆರೆ ಸಾಮಾನ್ಯ ಮಹಿಳೆ ಅನುಸೂಚಿತ ಜಾತಿ ಮಹಿಳೆ
7 7-ದೊಡ್ಡ ಎಣ್ಣೆಗೆರೆ ಹಿಂದುಳಿದ ವರ್ಗ-ಬ ಹಿಂದುಳಿದ ವರ್ಗ-ಅ ಮಹಿಳೆ
8 8-ಹಂದನಕೆರೆ ಸಾಮಾನ್ಯ ಮಹಿಳೆ ಅನುಸೂಚಿತ ಜಾತಿ
9 9-ಚೌಳಕಟ್ಟೆ ಸಾಮಾನ್ಯ ಮಹಿಳೆ ಹಿಂದುಳಿದ ವರ್ಗ-ಅ
10 10-ತಿಮ್ಲಾಪುರ ಅನುಸೂಚಿತ ಪಂಗಡ ಮಹಿಳೆ ಹಿಂದುಳಿದ ವರ್ಗ-ಬ
11 11-ದೊಡ್ಡಬಿದರೆ ಸಾಮಾನ್ಯ ಸಾಮಾನ್ಯ ಮಹಿಳೆ
12 12-ಬರಕನಾಳು ಸಾಮಾನ್ಯ ಮಹಿಳೆ ಅನುಸೂಚಿತ ಜಾತಿ
13 13-ತಿಮ್ಮನಹಳ್ಳಿ ಸಾಮಾನ್ಯ ಮಹಿಳೆ ಸಾಮಾನ್ಯ
14 14-ರಾಮನಹಳ್ಳಿ ಸಾಮಾನ್ಯ ಅನುಸೂಚಿತ ಜಾತಿ ಮಹಿಳೆ
15 15-ಕಂದಿಕೆರೆ ಸಾಮಾನ್ಯ ಹಿಂದುಳಿದ ವರ್ಗ-ಅ ಮಹಿಳೆ
16 16-ಬೆಳಗುಲಿ ಅನುಸೂಚಿತ ಜಾತಿ ಮಹಿಳೆ ಸಾಮಾನ್ಯ
17 17-ಬರಗೂರು ಅನುಸೂಚಿತ ಜಾತಿ ಮಹಿಳೆ ಸಾಮಾನ್ಯ
18 18-ಮತ್ತಿಘಟ್ಟ ಅನುಸೂಚಿತ ಜಾತಿ ಸಾಮಾನ್ಯ ಮಹಿಳೆ
19 19-ಮಲ್ಲಿಗೆರೆ ಸಾಮಾನ್ಯ ಅನುಸೂಚಿತ ಪಂಗಡ ಮಹಿಳೆ
20 20-ಕುಪ್ಪೂರು ಅನುಸೂಚಿತ ಜಾತಿ ಸಾಮಾನ್ಯ ಮಹಿಳೆ
21 21-ಶೆಟ್ಟಿಕೆರೆ ಹಿಂದುಳಿದ ವರ್ಗ-ಅ ಮಹಿಳೆ ಅನುಸೂಚಿತ ಪಂಗಡ
22 22-ದುಗಡೀಹಳ್ಳಿ ಅನುಸೂಚಿತ ಪಂಗಡ ಸಾಮಾನ್ಯ ಮಹಿಳೆ
23 23-ಮುದ್ದೇನಹಳ್ಳಿ ಹಿಂದುಳಿದ ವರ್ಗ-ಅ ಮಹಿಳೆ ಸಾಮಾನ್ಯ
24 24-ಹೊನ್ನೇಬಾಗಿ ಸಾಮಾನ್ಯ ಅನುಸೂಚಿತ ಜಾತಿ ಮಹಿಳೆ
25 25-ತೀರ್ಥಪುರ ಅನುಸೂಚಿತ ಜಾತಿ ಮಹಿಳೆ ಸಾಮಾನ್ಯ
26 26-ಗೋಡೆಕೆರೆ ಅನುಸೂಚಿತ ಜಾತಿ ಸಾಮಾನ್ಯ ಮಹಿಳೆ
27 27-ಜಯಚಾಮರಾಜಪುರ ಸಾಮಾನ್ಯ ಮಹಿಳೆ ಅನುಸೂಚಿತ ಜಾತಿ
(೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨

(ಡಾ: ಕೆ. ರಾಕೇಶ್‌ಕುಮಾರ್) ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.
Cite this issue. Karnataka ExtraOrdinary Gazette, Government of Karnataka, 25 January 2021. Indian Gazettes, https://egazette.servantsofknowledge.in/details/in.gazette.karnataka_eo.2021-01-25.95/. Archive identifier in.gazette.karnataka_eo.2021-01-25.95.