ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಸೋಮವಾರ,೨೫,ಜನವರಿ, 2021(ಮಾಘ, 05, ಶಕವರ್ಷ ೧೯೪2)
Bengaluru, MONDAY,25,JANUARY,2021( MAGHA,05, ShakaVarsha 1942)
ಭಾಗ – 3
Part – III
ನಂ. 96 No. 96 ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು ಅಧಿಸೂಚನೆ ನಂ. ಚು(2)ವಿವ/110/2020-21 ದಿನಾಂಕ: 25-01-2021.
ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021 ರಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಉಪಪ್ರಕರಣ 2ರನ್ವಯ ಸದರಿ ಆದೇಶದ ಅನುಬಂಧದಲ್ಲಿ ಕಾಣಿಸಿದಂತೆ ತುಮಕೂರು ತಾಲ್ಲೂಕಿನ 41 ಗ್ರಾಮಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಈ
| ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ-ಅ | ಹಿಂದುಳಿದ ವರ್ಗ-ಬ | ಸಾಮಾನ್ಯ |
| 41(21) | 10(5) | 4(2) | 5(2) | 1(1) | 21(11) |
1993ರ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮದ ಪ್ರಕರಣ 44ರ ಉಪಪ್ರಕರಣ(2)ರಂತೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್‌ಕುಮಾರ್, ಭಾ.ಆ.ಸೇ., ಆದ ನಾನು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021ರಲ್ಲಿ ನೀಡಿದ ಮಾರ್ಗಸೂಚಿ ಅನುಸಾರ 41 ಗ್ರಾಮಪಂಚಾಯತಿಗಳ ಸದಸ್ಯರುಗಳ ಸಭೆ ನಡೆಸಿ ಈ ಕೆಳಕಾಣಿಸಿದ ಅನುಬಂಧದಲ್ಲಿ ಕಾಣಿಸಿದಂತೆ ತುಮಕೂರು ತಾಲ್ಲೂಕಿನ 41 ಗ್ರಾಮಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು 30 ತಿಂಗಳ ಮೊದಲನೆ ಅವಧಿಗೆ ಮೀಸಲಿಟ್ಟು ಆದೇಶ ಹೊರಡಿಸಿರುತ್ತೇನೆ.
ಅನುಬಂಧ
ತುಮಕೂರು ತಾಲ್ಲೂಕು
| ಕ್ರ.ಸಂ. | ಗ್ರಾಮಪಂಚಾಯಿತಿ ಹೆಸರು | ಅಧ ್ಯಕ್ಷ | ಉಪಾಧ ್ಯಕ್ಷ |
| 1 | 2 | 3 | 4 |
| 1 | 1-ಕೆಸ್ತೂರು | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 2 | 2-ದೇವಲಾಪುರ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 3 | 3-ಕೋರಾ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 4 | 4-ಚಿಕ್ಕತೊಟ್ಲುಕೆರೆ | ಸಾಮಾನ್ಯ ಮಹಿಳೆ | ಸಾಮಾನ್ಯ |
| 5 | 5-ಬೆಳಧರ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 6 | 6-ಓಬಳಾಪುರ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 1 | 2 | 3 | 4 |
| 7 | 7-ಸ್ವಾಂದೇನಹಳ್ಳಿ | ಸಾಮಾನ್ಯ | ಸಾಮಾನ್ಯ ಮಹಿಳೆ |
| 8 | 8-ಅರಕೆರೆ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 9 | 9-ಊರುಕೆರೆ | ಸಾಮಾನ್ಯ | ಸಾಮಾನ್ಯ ಮಹಿಳೆ |
| 10 | 10-ಬೆಳ್ಳಾವಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 11 | 11-ದೊಡ್ಡನಾರಮಂಗಲ | ಸಾಮಾನ್ಯ | ಸಾಮಾನ್ಯ ಮಹಿಳೆ |
| 12 | 12-ಬುಗುಡನಹಳ್ಳಿ | ಹಿಂದುಳಿದ ವರ್ಗ-ಬ ಮಹಿಳೆ | ಸಾಮಾನ್ಯ |
| 13 | 13-ಮಲ್ಲಸಂದ್ರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 14 | 14-ಅರೇಗುಜ್ಜನಹಳ್ಳಿ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 15 | 15-ಊರ್ಡಿಗೆರೆ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 16 | 16-ಸೀತಕಲ್ಲು | ಹಿಂದುಳಿದ ವರ್ಗ-ಅ | ಅನುಸೂಚಿತ ಜಾತಿ ಮಹಿಳೆ |
| 17 | 17-ಹಿರೇಹಳ್ಳಿ | ಹಿಂದುಳಿದ ವರ್ಗ-ಅ ಮಹಿಳೆ | ಅನುಸೂಚಿತ ಜಾತಿ ಮಹಿಳೆ |
| 18 | 18-ಮೈದಾಳ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ-ಅ |
| 19 | 19-ಕೆಸರುಮಡು | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ-ಅ |
| 20 | 20-ಗೂಳೂರು | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 21 | 21-ಮಸ್ಕಲ್ | ಹಿಂದುಳಿದ ವರ್ಗ-ಅ | ಸಾಮಾನ್ಯ ಮಹಿಳೆ |
| 22 | 22-ಹೊನ್ನುಡಿಕೆ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 23 | 23-ಹೊಳಕಲ್ಲು | ಸಾಮಾನ್ಯ ಮಹಿಳೆ | ಸಾಮಾನ್ಯ |
| 24 | 24-ಕೆ.ಪಾಲಸಂದ್ರ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 25 | 25-ಹರಳೂರು | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 26 | 26-ಹೆತ್ತೇನಹಳ್ಳಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 27 | 27-ಹೆಬ್ಬೂರು | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 28 | 28-ಕಣಕುಪ್ಪೆ | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 29 | 29-ಗಂಗೋನಹಳ್ಳಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ-ಬ ಮಹಿಳೆ |
| 30 | 30-ಸಿರಿವರ | ಹಿಂದುಳಿದ ವರ್ಗ-ಅ | ಸಾಮಾನ್ಯ ಮಹಿಳೆ |
| 31 | 31-ಬಳ್ಳಗೆರೆ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 32 | 32-ನಿಡವಳಲು | ಹಿಂದುಳಿದ ವರ್ಗ-ಅ ಮಹಿಳೆ | ಅನುಸೂಚಿತ ಪಂಗಡ |
| 33 | 33-ಹೊನಸಿಗೆರೆ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ-ಅ ಮಹಿಳೆ |
| 34 | 34-ನಾಗವಲ್ಲಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 35 | 35-ಅರಿಯೂರು | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ-ಅ |
| 36 | 36-ಗಳಿಗೇನಹಳ್ಳಿ | ಸಾಮಾನ್ಯ ಮಹಿಳೆ | ಅನುಸೂಚಿತ ಪಂಗಡ |
| 37 | 37-ಬೆಳಗುಂಬ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 38 | 38-ಹೆಗ್ಗೆರೆ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 39 | 39-ಸೋರೆಕುಂಟೆ | ಸಾಮಾನ್ಯ | ಸಾಮಾನ್ಯ ಮಹಿಳೆ |
| 40 | 40-ತಿಮ್ಮರಾಜನಹಳ್ಳಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 41 | 41-ನೆಲಹಾಳ್ | ಅನುಸೂಚಿತ ಜಾತಿ | ಹಿಂದುಳಿದ ವರ್ಗ-ಅ ಮಹಿಳೆ |
(ಡಾ: ಕೆ. ರಾಕೇಶ್‌ಕುಮಾರ್) ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ.