ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಸೋಮವಾರ,೨೫,ಜನವರಿ, 2021(ಮಾಘ, 05, ಶಕವರ್ಷ ೧೯೪2)
Bengaluru, MONDAY,25,JANUARY,2021( MAGHA,05, ShakaVarsha 1942)
ಭಾಗ – 3
Part – III
ನಂ. 97 No. 97 ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು ಅಧಿಸೂಚನೆ ನಂ. ಚು(2)ವಿವ/110/2020-21 ದಿನಾಂಕ: 25-01-2021.
ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021 ರಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಉಪಪ್ರಕರಣ 2ರನ್ವಯ ಸದರಿ ಆದೇಶದ ಅನುಬಂಧದಲ್ಲಿ ಕಾಣಿಸಿದಂತೆ ಕುಣಿಗಲ್ ತಾಲ್ಲೂಕಿನ 36 ಗ್ರಾಮಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಈ
| ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ-ಅ | ಹಿಂದುಳಿದ ವರ್ಗ-ಬ | ಸಾಮಾನ್ಯ |
| 36(18) | 4(2) | 0(0) | 10(5) | 2(1) | 20(10) |
1993ರ ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮದ ಪ್ರಕರಣ 44ರ ಉಪಪ್ರಕರಣ(2)ರಂತೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ಕುಮಾರ್, ಭಾ.ಆ.ಸೇ., ಆದ ನಾನು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021ರಲ್ಲಿ ನೀಡಿದ ಮಾರ್ಗಸೂಚಿ ಅನುಸಾರ 36 ಗ್ರಾಮಪಂಚಾಯತಿಗಳ ಸದಸ್ಯರುಗಳ ಸಭೆ ನಡೆಸಿ ಈ ಕೆಳಕಾಣಿಸಿದ ಅನುಬಂಧದಲ್ಲಿ ಕಾಣಿಸಿದಂತೆ ಕುಣಿಗಲ್ ತಾಲ್ಲೂಕಿನ 36 ಗ್ರಾಮಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು 30 ತಿಂಗಳ ಮೊದಲನೆ ಅವಧಿಗೆ ಮೀಸಲಿಟ್ಟು ಆದೇಶ ಹೊರಡಿಸಿರುತ್ತೇನೆ.
ಅನುಬಂಧ
ಕುಣಿಗಲ್ ತಾಲ್ಲೂಕು
| ಕ್ರ.ಸಂ. | ಗ್ರಾಮಪಂಚಾಯಿತಿ ಹೆಸರು | ಅಧ್ಯಕ್ಷ | ಉಪಾಧ್ಯಕ್ಷ |
| 1 | 2 | 3 | 4 |
| 1 | 1-ಭಕ್ತರಹಳ್ಳಿ | ಹಿಂದುಳಿದ ವರ್ಗ-ಅ | ಸಾಮಾನ್ಯ ಮಹಿಳೆ |
| 2 | 2-ತರೇದಕುಪ್ಪೆ | ಸಾಮಾನ್ಯ | ಸಾಮಾನ್ಯ ಮಹಿಳೆ |
| 3 | 3-ಬಾಗೇನಹಳ್ಳಿ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 4 | 4-ಕೊತ್ತಗೆರೆ | ಹಿಂದುಳಿದ ವರ್ಗ-ಅ | ಹಿಂದುಳಿದ ವರ್ಗ-ಬ ಮಹಿಳೆ |
| 5 | 5-ಮಡಿಕೆಹಳ್ಳಿ | ಹಿಂದುಳಿದ ವರ್ಗ-ಅ ಮಹಿಳೆ | ಸಾಮಾನ್ಯ |
| 6 | 6-ಬಿಳಿದೇವಾಲಯ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ-ಅ |
| 1 | 2 | 3 | 4 |
| 7 | 7-ನಡೆಮಾವಿನಪುರ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ-ಅ |
| 8 | 8-ಹೇರೂರು | ಹಿಂದುಳಿದ ವರ್ಗ-ಅ ಮಹಿಳೆ | ಸಾಮಾನ್ಯ |
| 9 | 9-ಬೇಗೂರು | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ-ಅ |
| 10 | 10-ಟಿ.ಹೊಸಹಳ್ಳಿ | ಸಾಮಾನ್ಯ | ಹಿಂದುಳಿದ ವರ್ಗ-ಅ ಮಹಿಳೆ |
| 11 | 11-ಕಿತ್ನಾಮಂಗಲ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 12 | 12-ಸಂತೆಮಾವತ್ತೂರು | ಸಾಮಾನ್ಯ | ಸಾಮಾನ್ಯ ಮಹಿಳೆ |
| 13 | 13-ಯಲಿಯೂರು | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 14 | 14-ಕೆಂಪನಹಳ್ಳಿ | ಹಿಂದುಳಿದ ವರ್ಗ-ಅ ಮಹಿಳೆ | ಸಾಮಾನ್ಯ |
| 15 | 15-ಇಪ್ಪಾಡಿ | ಸಾಮಾನ್ಯ | ಸಾಮಾನ್ಯ ಮಹಿಳೆ |
| 16 | 16-ಹುತ್ರಿದುರ್ಗ | ಸಾಮಾನ್ಯ | ಹಿಂದುಳಿದ ವರ್ಗ-ಅ ಮಹಿಳೆ |
| 17 | 17-ಜೋಡಿಹೊಸಹಳ್ಳಿ | ಅನುಸೂಚಿತ ಜಾತಿ | ಹಿಂದುಳಿದ ವರ್ಗ-ಅ ಮಹಿಳೆ |
| 18 | 18-ಚೌಡನಕುಪ್ಪೆ | ಸಾಮಾನ್ಯ ಮಹಿಳೆ | ಸಾಮಾನ್ಯ |
| 19 | 19-ತಾವರೆಕೆರೆ | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ-ಬ |
| 20 | 20-ಡಿ.ಹೊಸಹಳ್ಳಿ | ಹಿಂದುಳಿದ ವರ್ಗ-ಬ ಮಹಿಳೆ | ಸಾಮಾನ್ಯ |
| 21 | 21-ಹಳೇವೂರು | ಸಾಮಾನ್ಯ ಮಹಿಳೆ | ಸಾಮಾನ್ಯ |
| 22 | 22-ಹುಲಿಯೂರುದುರ್ಗ | ಅನುಸೂಚಿತ ಜಾತಿ | ಹಿಂದುಳಿದ ವರ್ಗ-ಅ |
| 23 | 23-ಕೊಡವತ್ತಿ | ಹಿಂದುಳಿದ ವರ್ಗ-ಅ | ಸಾಮಾನ್ಯ ಮಹಿಳೆ |
| 24 | 24-ಉಜ್ಜನಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 25 | 25-ನಿಡಸಾಲೆ | ಹಿಂದುಳಿದ ವರ್ಗ-ಅ ಮಹಿಳೆ | ಸಾಮಾನ್ಯ |
| 26 | 26-ಯಡವಾಣಿ | ಸಾಮಾನ್ಯ ಮಹಿಳೆ | ಸಾಮಾನ್ಯ ಮಹಿಳೆ |
| 27 | 27-ಕೆ.ಹೊನ್ನಮಾಚನಹಳ್ಳಿ | ಹಿಂದುಳಿದ ವರ್ಗ-ಅ | ಸಾಮಾನ್ಯ ಮಹಿಳೆ |
| 28 | 28-ಜಿನ್ನಾಗರ | ಹಿಂದುಳಿದ ವರ್ಗ-ಬ | ಸಾಮಾನ್ಯ ಮಹಿಳೆ |
| 29 | 29-ಪಡುವಗೆರೆ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ-ಅ |
| 30 | 30-ಅಮೃತೂರು | ಹಿಂದುಳಿದ ವರ್ಗ-ಅ | ಸಾಮಾನ್ಯ ಮಹಿಳೆ |
| 31 | 31-ಮಾರ್ಕೊನಹಳ್ಳಿ | ಹಿಂದುಳಿದ ವರ್ಗ-ಅ ಮಹಿಳೆ | ಸಾಮಾನ್ಯ |
| 32 | 32-ಕೊಡಗೀಹಳ್ಳಿ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 33 | 33-ಯಡಿಯೂರು | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 34 | 34-ಕಗ್ಗೆರೆ | ಸಾಮಾನ್ಯ | ಹಿಂದುಳಿದ ವರ್ಗ-ಅ ಮಹಿಳೆ |
| 35 | 35-ಕೊಪ್ಪ | ಸಾಮಾನ್ಯ | ಹಿಂದುಳಿದ ವರ್ಗ-ಅ ಮಹಿಳೆ |
| 36 | 36-ನಾಗಸಂದ್ರ | ಸಾಮಾನ್ಯ | ಸಾಮಾನ್ಯ ಮಹಿಳೆ |
(ಡಾ: ಕೆ. ರಾಕೇಶ್ಕುಮಾರ್) ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ.