ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಸೋಮವಾರ,೨೫,ಜನವರಿ, 2021(ಮಾಘ, 05, ಶಕವರ್ಷ ೧೯೪2)
Bengaluru, MONDAY,25,JANUARY,2021( MAGHA,05, ShakaVarsha 1942)
ಭಾಗ – 3
Part – III
ನಂ. 98 No. 98 ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು ಅಧಿಸೂಚನೆ ನಂ. ಚು(2)ವಿವ/110/2020-21 ದಿನಾಂಕ: 25-01-2021.
ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021 ರಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಉಪಪ್ರಕರಣ 2ರನ್ವಯ ಸದರಿ ಆದೇಶದ ಅನುಬಂಧದಲ್ಲಿ ಕಾಣಿಸಿದಂತೆ ಗುಬ್ಬಿ ತಾಲ್ಲೂಕಿನ 34 ಗ್ರಾಮಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಈ
| ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ-ಅ | ಹಿಂದುಳಿದ ವರ್ಗ-ಬ | ಸಾಮಾನ್ಯ |
| 34(17) | 7(4) | 3(2) | 6(3) | 1(1) | 17(7) |
1993ರ ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮದ ಪ್ರಕರಣ 44ರ ಉಪಪ್ರಕರಣ(2)ರಂತೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ಕುಮಾರ್, ಭಾ.ಆ.ಸೇ., ಆದ ನಾನು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ 211 ಇಜಿಪಿ 2020, ದಿನಾಂಕ 01.01.2021ರಲ್ಲಿ ನೀಡಿದ ಮಾರ್ಗಸೂಚಿ ಅನುಸಾರ 34 ಗ್ರಾಮಪಂಚಾಯತಿಗಳ ಸದಸ್ಯರುಗಳ ಸಭೆ ನಡೆಸಿ ಈ ಕೆಳಕಾಣಿಸಿದ ಅನುಬಂಧದಲ್ಲಿ ಕಾಣಿಸಿದಂತೆ ಗುಬ್ಬಿ ತಾಲ್ಲೂಕಿನ 34 ಗ್ರಾಮಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು 30 ತಿಂಗಳ ಮೊದಲನೆ ಅವಧಿಗೆ ಮೀಸಲಿಟ್ಟು ಆದೇಶ ಹೊರಡಿಸಿರುತ್ತೇನೆ.
ಅನುಬಂಧ
ಗುಬ್ಬಿ ತಾಲ್ಲೂಕು
| ಕ .ಸಂ. ್ರ | ಗ್ರಾಮಪಂಚಾಯಿತಿ ಸಂಖ್ಯೆ ಮತ್ತು ಹೆಸರು | ಅಧ್ಯಕ್ಷ | ಉಪಾಧ್ಯಕ್ಷ |
| 1 | 2 | 3 | 4 |
| 1 | 1-ಹಾಗಲವಾಡಿ | ಹಿಂದುಳಿದ ವರ್ಗ-ಅ ಮಹಿಳೆ | ಅನುಸೂಚಿತ ಜಾತಿ |
| 2 | 2-ಮಂಚಲದೊರೆ | ಸಾಮಾನ್ಯ ಮಹಿಳೆ | ಸಾಮಾನ್ಯ |
| 3 | 3-ಅಂಕಸಂದ್ರ | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ-ಅ |
| 4 | 4-ನಲ್ಲೂರು | ಸಾಮಾನ್ಯ | ಸಾಮಾನ್ಯ ಮಹಿಳೆ |
| 5 | 5-ಹೊಸಕೆರೆ | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ-ಅ |
| 6 | 6-ಶಿವಪುರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 1 | 2 | 3 | 4 |
| 7 | 7-ಅಳಿಲುಘಟ್ಟ | ಸಾಮಾನ್ಯ ಮಹಿಳೆ | ಸಾಮಾನ್ಯ |
| 8 | 8-ಚೇಳೂರು | ಸಾಮಾನ್ಯ | ಅನುಸೂಚಿತ ಪಂಗಡ ಮಹಿಳೆ |
| 9 | 9-ಇರಕಸಂದ್ರ | ಸಾಮಾನ್ಯ ಮಹಿಳೆ | ಅನುಸೂಚಿತ ಜಾತಿ |
| 10 | 10-ಬಿದರೆ | ಹಿಂದುಳಿದ ವರ್ಗ-ಅ ಮಹಿಳೆ | ಸಾಮಾನ್ಯ |
| 11 | 11-ಮೂಗನಾಯಕನಕೋಟೆ | ಹಿಂದುಳಿದ ವರ್ಗ-ಬ ಮಹಿಳೆ | ಸಾಮಾನ್ಯ |
| 12 | 12-ತ್ಯಾಗಟೂರು | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 13 | 13-ಕೊಂಡ್ಲಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ-ಅ ಮಹಿಳೆ |
| 14 | 14-ದೊಡ್ಡಗುಣಿ | ಸಾಮಾನ್ಯ ಮಹಿಳೆ | ಸಾಮಾನ್ಯ |
| 15 | 15-ಮಾರಶೆಟ್ಟಿಹಳ್ಳಿ | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 16 | 16-ನಿಟ್ಟೂರು | ಹಿಂದುಳಿದ ವರ್ಗ-ಅ | ಅನುಸೂಚಿತ ಪಂಗಡ ಮಹಿಳೆ |
| 17 | 17-ಅಮ್ಮನಘಟ್ಟ | ಅನುಸೂಚಿತ ಜಾತಿ ಮಹಿಳೆ | ಸಾಮಾನ್ಯ |
| 18 | 18-ಮೂಕನಹಳ್ಳಿ ಪಟ್ಟಣ | ಸಾಮಾನ್ಯ ಮಹಿಳೆ | ಅನುಸೂಚಿತ ಪಂಗಡ |
| 19 | 19-ಅಡಗೂರು | ಸಾಮಾನ್ಯ ಮಹಿಳೆ | ಸಾಮಾನ್ಯ |
| 20 | 20-ಹೇರೂರು | ಸಾಮಾನ್ಯ | ಅನುಸೂಚಿತ ಜಾತಿ ಮಹಿಳೆ |
| 21 | 21-ಬೆಲವತ್ತ | ಹಿಂದುಳಿದ ವರ್ಗ-ಅ | ಅನುಸೂಚಿತ ಜಾತಿ ಮಹಿಳೆ |
| 22 | 22-ಕಡಬ | ಸಾಮಾನ್ಯ | ಹಿಂದುಳಿದ ವರ್ಗ-ಅ ಮಹಿಳೆ |
| 23 | 23-ಕೊಪ್ಪ | ಅನುಸೂಚಿತ ಪಂಗಡ ಮಹಿಳೆ | ಹಿಂದುಳಿದ ವರ್ಗ-ಅ |
| 24 | 24-ಜಿ.ಹೊಸಹಳ್ಳಿ | ಅನುಸೂಚಿತ ಪಂಗಡ ಮಹಿಳೆ | ಸಾಮಾನ್ಯ |
| 25 | 25-ಎಸ್.ಕೊಡಗಿಹಳ್ಳಿ | ಅನುಸೂಚಿತ ಜಾತಿ ಮಹಿಳೆ | ಹಿಂದುಳಿದ ವರ್ಗ-ಅ ಮಹಿಳೆ |
| 26 | 26-ಕುನ್ನಾಲ | ಹಿಂದುಳಿದ ವರ್ಗ-ಅ ಮಹಿಳೆ | ಸಾಮಾನ್ಯ |
| 27 | 27-ಪೆದ್ದನಹಳ್ಳಿ | ಸಾಮಾನ್ಯ | ಸಾಮಾನ್ಯ ಮಹಿಳೆ |
| 28 | 28-ಕಲ್ಲೂರು | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 29 | 29-ಹಿಂಡಿಸ್ಕೆರೆ | ಸಾಮಾನ್ಯ | ಅನುಸೂಚಿತ ಜಾತಿ |
| 30 | 30-ಮಾವಿನಹಳ್ಳಿ | ಸಾಮಾನ್ಯ | ಹಿಂದುಳಿದ ವರ್ಗ-ಬ ಮಹಿಳೆ |
| 31 | 31-ಚಂದ್ರಶೇಖರಪುರ | ಸಾಮಾನ್ಯ | ಸಾಮಾನ್ಯ ಮಹಿಳೆ |
| 32 | 32-ಇಡಗೂರು | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 33 | 33-ಚಂಗಾವಿ | ಅನುಸೂಚಿತ ಜಾತಿ | ಸಾಮಾನ್ಯ ಮಹಿಳೆ |
| 34 | 34-ಬ್ಯಾಡಗೆರೆ | ಹಿಂದುಳಿದ ವರ್ಗ-ಅ | ಅನುಸೂಚಿತ ಜಾತಿ ಮಹಿಳೆ |
(ಡಾ: ಕೆ. ರಾಕೇಶ್ಕುಮಾರ್) ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ.