Servants of Knowledge
Karnataka ExtraOrdinary Gazette · Government of Karnataka

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020 ರ ನಂತರ 30 ತಿಂಗಳ ಮೊದಲನೇ ಅವಧಿಗೆ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸುವ ಬಗ್ಗೆ.

Published 28 January 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, DAVANAGERE
Type
Extra Ordinary
Part
Part III
Reference
101/2020-21
Identifier
in.gazette.karnataka_eo.2021-01-28.101.2020-21
Languages
English, Kannada
Published at
Original source ↗

click here for IIIF manifest

(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ

, 28 , 2021 ( , 8, , ೧೯೪2)

¨sÁUÀ – 3 Part –III

. 117 No. 117 BENGALURU, THURSDAY, 28, JANUARY, 2021 (Magha, 8, SHAKAVARSHA, 1942)

ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ ಅಧಿಸೂಚನೆ ನಂ.ರಾಚು.ಸಿಆರ್.101/2020-21 ದಿನಾಂಕ : 28-01-2021

ವಿಷಯ: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020 ರ ನಂತರ 30 ತಿಂಗಳ ಮೊದಲನೇ ಅವಧಿಗೆ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸುವ ಬಗ್ಗೆ.

ಉಲ್ಲೇಖ: ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ. ರಾಚುಆ 211 ಇಜಿಪಿ 2020, ದಿನಾಂಕ:01-01-2021.

***

ರಾಜ್ಯ ಚುನಾವಣಾ ಆಯೋಗ ಬೆಂಗಳೂರುರವರ ಉಲ್ಲೇಖಿತ ಆದೇಶದಂತೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗ್ರಾಮಪಂಚಾಯಿತಿಗಳಿಗೆ ಕೆಳಕಂಡ ಪಟ್ಟಿಯನ್ವಯ ವರ್ಗವಾರು ಮೀಸಲಾತಿ ಸ್ಥಾನಗಳನ್ನು ನಿಗದಿಪಡಿಸಲಾಗಿರುತ್ತದೆ.

ಒಟ್ಟು ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ 'ಅ' ಹಿಂದುಳಿದ ವರ್ಗ 'ಬ' ಸಾಮಾನ್ಯ ವರ್ಗ
22(11) 7(4) 6(3) 0(0) 0(0) 9(4)

ಪ್ರಯುಕ್ತ ಮೇಲ್ಕಂಡ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯ ಡೆಪ್ಯುಟಿ ಕಮೀಷನರಾದ ಮಹಾಂತೇಶ ಬೀಳಗಿಭಾ.ಆ.ಸೇ ಆದ ನಾನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 44(2) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಈ ಕೆಳಕಂಡಂತೆ ಗ್ರಾಮಪಂಚಾಯಿತಿ ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ಗ್ರಾಮಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಸರದಿಯ ಪ್ರಕಾರ ಮೀಸಲಾತಿ ನಿಗದಿಪಡಿಸಿದೆ. ಯಾವ ಗ್ರಾಮಪಂಚಾಯಿತಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಮೀಸಲಿಟ್ಟಿಲ್ಲವೋ ಆ ಗ್ರಾಮಪಂಚಾಯಿತಿಗಳ ಮುಂದೆ ಸಾಮಾನ್ಯ ಎಂದು ನಮೂದಿಸಿದೆ.ಮೀಸಲಿಡದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಪೈಕಿ ಮಹಿಳೆಯರಿಗಾಗಿ ಮೀಸಲಿಟ್ಟ ಗ್ರಾಮಪಂಚಾಯಿತಿಗಳ ಮುಂದೆ ಸಾಮಾನ್ಯ (ಮಹಿಳೆ) ಎಂದು ನಮೂದಿಸಿದೆ.

(1) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 2

ಗ್ರಾಮಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020 ರ ನಂತರ 30 ತಿಂಗಳ ಮೊದಲನೇ ಅವಧಿಗೆ ಗ್ರಾಮಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ

ಗ್ರಾಮಪಂಚಾಯಿತಿ ಸಂಖ್ಯೆ ಹಾಗೂ ಹೆಸರು ಅಧ್ಯಕ್ಷ ಉಪಾಧ್ಯಕ್ಷ
ಸಂಖ್ಯೆ ಗ್ರಾಮಪಂಚಾಯಿತಿ ಹೆಸರು
1 2 3 4
1 ಬಸವನಕೋಟೆ ಅನುಸೂಚಿತ ಪಂಗಡ ಸಾಮಾನ್ಯ (ಮಹಿಳೆ)
2 ಗುರುಸಿದ್ಧಾಪುರ ಸಾಮಾನ್ಯ ಅನುಸೂಚಿತ ಜಾತಿ (ಮಹಿಳೆ)
3 ಸೊಕ್ಕೆ ಸಾಮಾನ್ಯ (ಮಹಿಳೆ) ಅನುಸೂಚಿತ ಜಾತಿ
4 ಕ್ಯಾಸೇನಹಳ್ಳಿ ಅನುಸೂಚಿತ ಪಂಗಡ ಸಾಮಾನ್ಯ
5 ಅಣಬೂರು ಅನುಸೂಚಿತ ಜಾತಿ (ಮಹಿಳೆ) ಅನುಸೂಚಿತ ಪಂಗಡ (ಮಹಿಳೆ)
6 ಹೊಸಕೆರೆ ಅನುಸೂಚಿತ ಪಂಗಡ (ಮಹಿಳೆ) ಅನುಸೂಚಿತ ಪಂಗಡ (ಮಹಿಳೆ)
7 ದಿದ್ದ್ದಿಗೆ ಸಾಮಾನ್ಯ ಅನುಸೂಚಿತ ಜಾತಿ (ಮಹಿಳೆ)
8 ಕೆಚ್ಚೇನಹಳ್ಳಿ ಅನುಸೂಚಿತ ಜಾತಿ (ಮಹಿಳೆ) ಸಾಮಾನ್ಯ
9 ಹನುಮಂತಾಪುರ ಅನುಸೂಚಿತ ಜಾತಿ ಸಾಮಾನ್ಯ (ಮಹಿಳೆ)
10 ಹಿರೇಮಲ್ಲನಹೊಳೆ ಅನುಸೂಚಿತ ಪಂಗಡ (ಮಹಿಳೆ) ಸಾಮಾನ್ಯ
11 ಪಲ್ಲಾಗಟ್ಟೆ ಅನುಸೂಚಿತ ಪಂಗಡ (ಮಹಿಳೆ) ಅನುಸೂಚಿತ ಪಂಗಡ (ಮಹಿಳೆ)
12 ಅಸಗೋಡು ಸಾಮಾನ್ಯ (ಮಹಿಳೆ) ಅನುಸೂಚಿತ ಪಂಗಡ
13 ದೊಣ್ಣೇಹಳ್ಳಿ ಸಾಮಾನ್ಯ (ಮಹಿಳೆ) ಅನುಸೂಚಿತ ಜಾತಿ
14 ದೇವಿಕೆರೆ ಸಾಮಾನ್ಯ ಅನುಸೂಚಿತ ಪಂಗಡ
15 ಬಿಳಿಚೋಡು ಅನುಸೂಚಿತ ಜಾತಿ ಸಾಮಾನ್ಯ (ಮಹಿಳೆ)
16 ಗುತ್ತಿದುರ್ಗ ಸಾಮಾನ್ಯ ಅನುಸೂಚಿತ ಜಾತಿ (ಮಹಿಳೆ)
17 ಬಿಸ್ತುವಳ್ಳಿ ಸಾಮಾನ್ಯ ಅನುಸೂಚಿತ ಜಾತಿ (ಮಹಿಳೆ)
18 ಮುಸ್ಟೂರು ಅನುಸೂಚಿತ ಜಾತಿ (ಮಹಿಳೆ) ಸಾಮಾನ್ಯ
19 ಕಲ್ಲೇದೇವರಪುರ ಅನುಸೂಚಿತ ಪಂಗಡ ಸಾಮಾನ್ಯ (ಮಹಿಳೆ)
20 ತೋರಣಗಟ್ಟೆ ಅನುಸೂಚಿತ ಜಾತಿ (ಮಹಿಳೆ) ಅನುಸೂಚಿತ ಪಂಗಡ
21 ಬಿದರಕೆರೆ ಸಾಮಾನ್ಯ (ಮಹಿಳೆ) ಅನುಸೂಚಿತ ಜಾತಿ
22 ಹಾಲೇಕಲ್ಲು ಅನುಸೂಚಿತ ಜಾತಿ ಸಾಮಾನ್ಯ
Cite this issue. Karnataka ExtraOrdinary Gazette, Government of Karnataka, 28 January 2021. Indian Gazettes, https://egazette.servantsofknowledge.in/details/in.gazette.karnataka_eo.2021-01-28.101.2020-21/. Archive identifier in.gazette.karnataka_eo.2021-01-28.101.2020-21.