Servants of Knowledge
Karnataka ExtraOrdinary Gazette · Government of Karnataka

ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕಿನ ಗ್ರಾಮಪಂಚಾಯಿತಿಗಳ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಹುದ್ದೆ- 2020ರ ಮೊದಲ ಅವಧಿಗೆ ಮೀಸಲಾತಿ ನಿಗದಿಪಡಿಸುವ ಬಗ್ಗೆ.

Published 28 January 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, CHIKKABALAPURA
Type
Extra Ordinary
Part
Part III
Reference
114
Identifier
in.gazette.karnataka_eo.2021-01-28.114
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬೆಂಗಳೂರು, ಗುರುವಾರ,೨೮,ಜನವರಿ, 2021(ಮಾಘ, 08, ಶಕವರ್ಷ ೧೯೪2)

Bengaluru, THURSDAY,28,JANUARY,2021( MAGHA,08, ShakaVarsha 1942)

ಭಾಗ – 3

Part – III

ನಂ. 114 No. 114

ಕರ್ನಾಟಕ ಸರ್ಕಾರ

(ಚುನಾವಣಾ ಶಾಖೆ)

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ

ಸಂಖ್ಯೆ: : ಇಎಲ್ಎನ್.(2).ಸಿಆರ್.31/2020-21(ಗು) ದಿನಾಂಕ: 28/01/2021

ಅಧಿಸೂಚನೆ

ವಿಷಯ: ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕಿನ ಗ್ರಾಮಪಂಚಾಯಿತಿಗಳ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಹುದ್ದೆ- 2020ರ (cid:363)ದಲ ಅವಧಿಗೆ ಮೀಸಲಾತಿ ನಿಗದಿಪಡಿಸುವ ಬಗ್ಗೆ.

ಉಲ್ಲೇಖ: ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ.21.ಇಜಿಪಿ.2020, ಬೆಂಗಳೂರು, ದಿನಾಂಕ:

01/01/2021.

******

ಗ್ರಾಮಪಂಚಾಯಿತಿಗಳ  ಅಧ್ಯಕ್ಷರ  ಮತ್ತು  ಉಪಾಧ್ಯಕ್ಷರ  ಅವಧಿ  ಮುಕ್ತಾಯಗೊಂಡ  ಎಲ್ಲಾ  ಗ್ರಾಮಪಂಚಾಯಿತಿಗಳಿಗೆ ಚುನಾವಣೆಗಳನ್ನು  ನಡೆಸಬೇಕಾಗಿದ್ದು,  ಕರ್ನಾಟಕ  ಗ್ರಾಮ ಸ್ವರ್ಜಾ ಮತ್ತು ಪಂಚಾಯ್ತ  ರ್ಜಾ  ಅಧಿನಿಯಮ  1993ರ  ಪ್ರಕರಣ 44(2)ರಂತೆ  ಪ್ರದತ್ತವಾದ  ಅಧಿಕಾರವನ್ನು  ಚಲಾಯಿಸಿ  ಚಿಕ್ಕಬಳ್ಳಾಪುರ  ಜಿಲ್ಲೆಯ  ಜಿಲ್ಲಾಧಿಕಾರಿ  ಹಾಗೂ  ಜಿಲ್ಲಾ  ಚುನಾವಣಾಧಿಕಾರಿ ಆರ್.ಲತಾ, ಭಾ.ಆ.ಸೇ., ಆದ  ನಾನು  ಚಿಕ್ಕಬಳ್ಳಾಪುರ  ಜಿಲ್ಲೆ,  ಗುಡಿಬಂಡೆ ತಾಲ್ಲೂಕಿನ, ಎಲ್ಲಾ  8 ಗ್ರಾಮಪಂಚಾಯಿತಿಗಳಿಗೆ  ಉಲ್ಲೇಖಿತ ಆದೇಶದಲ್ಲಿ  ನಿದ್ರಿಷ್ಟ  ಪಡಿಸಲಾದ  ಮಾಗ್ರಸೂಚಿಗಳನ್ವಯ  ಆಯಾ  ಗ್ರಾಮಪಂಚಾಯಿತಿಗೆ  ಚುನಾಯಿತ  ಸದಸ್ಯರ  ಸಮ್ಮುಖದಲ್ಲಿ ದಿನಾಂಕ: 28/01/2021 ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳನ್ನು ವಿವಿಧ ವಗ್ರಗಳಾಗಿ ಹಾಗೂ ಆ ಪೈಕಿ ಮಹಿಳೆಯರಿಗಾಗಿ ಮೀಸಲಿರಿಸಿ, ಗ್ರಾಮಪಂಚಾಯಿತಿವಾರು ಕೆಳಕಂಡಂತೆ ನಿಗದಿಪಡಿಸಿ ಆದೇಶ ಹೊರಡಿಸಿರುತ್ತೇನೆ.

ಕ್ರ. ಸಂ. ಗ್ರಾಮಪಂಚಾಯಿತಿ ಸಂಖ್ಯೆ ಮತ್ತು ಹೆಸರು ನಿಗದಿಪಡಿಸಿದ ಮೀಸಲಾತಿ
ಅಧ್ಯಕ್ಷ ಉಪಾಧ್ಯಕ್ಷ
1 1-ಉಲ್ಲೋಡು ಸಾಮಾನ್ಯ ಪರಿಶಿಷ್ಟ ಜಾತಿ (ಮ)
2 2-ಹಂಪಸಂದ್ರ ಸಾಮಾನ್ಯ ಪರಿಶಿಷ್ಟ ಜಾತಿ
3 3-ಎಲ್ಲೋಡು ಪರಿಶಿಷ್ಟ ಜಾತಿ (ಮ) ಸಾಮಾನ್ಯ
4 4-ಸೋಮೇನಹಳ್ಳಿ ಹಿಂದುಳಿದ ವಗ್ರ 'ಅ' (ಮ) ಸಾಮಾನ್ಯ
5 5-ತಿರುಮಣಿ ಸಾಮಾನ್ಯ (ಮ) ಹಿಂದುಳಿದ ವಗ್ರ 'ಅ' (ಮ)
6 6-ವರ್ಲಕೊಂಡ ಪರಿಶಿಷ್ಟ ಪಂಗಡ (ಮ) ಸಾಮಾನ್ಯ
7 7-ಬೀಚಗಾನಹಳ್ಳಿ ಪರಿಶಿಷ್ಟ ಜಾತಿ ಸಾಮಾನ್ಯ (ಮ)
8 8-ದಪ್ಪತ್ರಿ ಸಾಮಾನ್ಯ ಪರಿಶಿಷ್ಟ ಪಂಗಡ (ಮ)
(೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨

(ಆರ್.ಲತಾ, ಭಾ.ಆ.ಸೇ.)

ಜಿಲ್ಲಾಧಿಕಾರಿ

ಹಾಗೂ ಜಿಲ್ಲಾ ಚುನಾವಣಾಧಿಕಾರಿ,

ಚಿಕ್ಕಬಳ್ಳಾಪುರ ಜಿಲ್ಲೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.
Cite this issue. Karnataka ExtraOrdinary Gazette, Government of Karnataka, 28 January 2021. Indian Gazettes, https://egazette.servantsofknowledge.in/details/in.gazette.karnataka_eo.2021-01-28.114/. Archive identifier in.gazette.karnataka_eo.2021-01-28.114.