Servants of Knowledge
Karnataka ExtraOrdinary Gazette · Government of Karnataka

ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕಿನ ಗ್ರಾಮಪಂಚಾಯಿತಿಗಳ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಹುದ್ದೆ- 2020ರ ಮೊದಲ ಅವಧಿಗೆ ಮೀಸಲಾತಿ ನಿಗದಿಪಡಿಸುವ ಬಗ್ಗೆ.

Published 28 January 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, CHIKKABALAPURA
Type
Extra Ordinary
Part
Part III
Reference
115
Identifier
in.gazette.karnataka_eo.2021-01-28.115
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬೆಂಗಳೂರು, ಗುರುವಾರ,೨೮,ಜನವರಿ, 2021(ಮಾಘ, 08, ಶಕವರ್ಷ ೧೯೪2)

Bengaluru, THURSDAY,28,JANUARY,2021( MAGHA,08, ShakaVarsha 1942)

ಭಾಗ – 3

Part – III

ನಂ. 115 No. 115

ಕರ್ನಾಟಕ ಸರ್ಕಾರ

(ಚುನಾವಣಾ ಶಾಖೆ)

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ

ಸಂಖ್ಯೆ: ಇಎಲ್ಎನ್.(2).ಸಿಆರ್.31/2020-21(ಬಾ) ದಿನಾಂಕ: 28/01/2021

ಅಧಿಸೂಚನೆ

ವಿಷಯ: ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕಿನ ಗ್ರಾಮಪಂಚಾಯಿತಿಗಳ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಹುದ್ದೆ- 2020ರ (cid:363)ದಲ ಅವಧಿಗೆ ಮೀಸಲಾತಿ ನಿಗದಿಪಡಿಸುವ ಬಗ್ಗೆ.

ಉಲ್ಲೇಖ: ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ.21.ಇಜಿಪಿ.2020, ಬೆಂಗಳೂರು, ದಿನಾಂಕ:

01/01/2021.

******

ಗ್ರಾಮಪಂಚಾಯಿತಿಗಳ  ಅಧ್ಯಕ್ಷರ  ಮತ್ತು  ಉಪಾಧ್ಯಕ್ಷರ  ಅವಧಿ  ಮುಕ್ತಾಯಗೊಂಡ  ಎಲ್ಲಾ  ಗ್ರಾಮಪಂಚಾಯಿತಿಗಳಿಗೆ ಚುನಾವಣೆಗಳನ್ನು  ನಡೆಸಬೇಕಾಗಿದ್ದು,  ಕರ್ನಾಟಕ  ಗ್ರಾಮ ಸ್ವರ್ಜಾ ಮತ್ತು ಪಂಚಾಯ್ತ  ರ್ಜಾ  ಅಧಿನಿಯಮ  1993ರ  ಪ್ರಕರಣ 44(2)ರಂತೆ  ಪ್ರದತ್ತವಾದ  ಅಧಿಕಾರವನ್ನು  ಚಲಾಯಿಸಿ  ಚಿಕ್ಕಬಳ್ಳಾಪುರ  ಜಿಲ್ಲೆಯ  ಜಿಲ್ಲಾಧಿಕಾರಿ  ಹಾಗೂ  ಜಿಲ್ಲಾ  ಚುನಾವಣಾಧಿಕಾರಿ ಆರ್.ಲತಾ, ಭಾ.ಆ.ಸೇ., ಆದ ನಾನು ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕಿನ, ಎಲ್ಲಾ 25 ಗ್ರಾಮಪಂಚಾಯಿತಿಗಳಿಗೆ ಉಲ್ಲೇಖಿತ ಆದೇಶದಲ್ಲಿ  ನಿದ್ರಿಷ್ಟ  ಪಡಿಸಲಾದ  ಮಾಗ್ರಸೂಚಿಗಳನ್ವಯ  ಆಯಾ  ಗ್ರಾಮಪಂಚಾಯಿತಿಗೆ  ಚುನಾಯಿತ  ಸದಸ್ಯರ  ಸಮ್ಮುಖದಲ್ಲಿ ದಿನಾಂಕ: 28/01/2021 ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳನ್ನು ವಿವಿಧ ವಗ್ರಗಳಾಗಿ ಹಾಗೂ ಆ ಪೈಕಿ ಮಹಿಳೆಯರಿಗಾಗಿ

ಕ್ರ. ಸಂ. ಗ್ರಾಮಪಂಚಾಯಿತಿ ಸಂಖ್ಯೆ ಮತ್ತು ಹೆಸರು ನಿಗದಿಪಡಿಸಿದ ಮೀಸಲಾತಿ
ಅಧ್ಯಕ್ಷ ಉಪಾಧ್ಯಕ್ಷ
1 1-ಘಂಟಂವಾರಪಲ್ಲಿ ಪರಿಶಿಷ್ಟ ಪಂಗಡ (ಮ) ಸಾಮಾನ್ಯ
2 2-ಪರಗೋಡು ಸಾಮಾನ್ಯ (ಮ) ಪರಿಶಿಷ್ಟ ಜಾತಿ
3 3-ಕಾನಗಮಾಕಲಪಲ್ಲಿ ಪರಿಶಿಷ್ಟ ಜಾತಿ (ಮ) ಸಾಮಾನ್ಯ (ಮ)
4 4-ಯಲ್ಲಂಪಲ್ಲಿ ಪರಿಶಿಷ್ಟ ಪಂಗಡ (ಮ) ಸಾಮಾನ್ಯ (ಮ)
5 5-ದೇವರಗುಡಿಪಲ್ಲಿ ಪರಿಶಿಷ್ಟ ಜಾತಿ ಸಾಮಾನ್ಯ (ಮ)
6 6-ನಲ್ಲಪ್ಪರೆಡ್ಡಿಪಲ್ಲಿ ಸಾಮಾನ್ಯ (ಮ) ಪರಿಶಿಷ್ಟ ಪಂಗಡ (ಮ)
7 7-ಗೂಳೂರು ಪರಿಶಿಷ್ಟ ಜಾತಿ ಸಾಮಾನ್ಯ (ಮ)
8 8-ತಿಮ್ಮಂಪಲ್ಲಿ ಸಾಮಾನ್ಯ (ಮ) ಪರಿಶಿಷ್ಟ ಪಂಗಡ
9 9-ಮಾಗ್ರಾನಕುಂಟೆ ಪರಿಶಿಷ್ಟ ಪಂಗಡ (ಮ) ಸಾಮಾನ್ಯ
10 10-ಕೊತ್ತಕೋಟೆ ಪರಿಶಿಷ್ಟ ಜಾತಿ (ಮ) ಸಾಮಾನ್ಯ
11 11-ಗೊತ್ರಪಲ್ಲಿ ಪರಿಶಿಷ್ಟ ಜಾತಿ ಸಾಮಾನ್ಯ (ಮ)
12 12-ತೊಳ್ಳಪಲ್ಲಿ ಸಾಮಾನ್ಯ ಪರಿಶಿಷ್ಟ ಜಾತಿ (ಮ)
13 13-ಪಾತಪಾಳ್ಯ ಪರಿಶಿಷ್ಟ ಜಾತಿ (ಮ) ಸಾಮಾನ್ಯ
14 14-ಮಿಟ್ಟೇಮರಿ ಸಾಮಾನ್ಯ ಪರಿಶಿಷ್ಟ ಪಂಗಡ (ಮ)
15 15-ಜೂಲಪಾಳ್ಯ ಸಾಮಾನ್ಯ ಪರಿಶಿಷ್ಟ ಜಾತಿ (ಮ)
16 16-ಪಾಳ್ಯಕೆರೆ ಸಾಮಾನ್ಯ ಪರಿಶಿಷ್ಟ ಜಾತಿ (ಮ)
17 17-ಸೋಮನಾಥಪುರ ಸಾಮಾನ್ಯ (ಮ) ಪರಿಶಿಷ್ಟ ಜಾತಿ
18 18-ನಾರೇಮದ್ದೇಪಲ್ಲಿ ಸಾಮಾನ್ಯ ಪರಿಶಿಷ್ಟ ಪಂಗಡ (ಮ)
19 19-ಬಿಳ್ಳೂರು ಪರಿಶಿಷ್ಟ ಪಂಗಡ ಸಾಮಾನ್ಯ
20 20-ರಾಶ್ಚೇರವು ಸಾಮಾನ್ಯ (ಮ) ಸಾಮಾನ್ಯ
21 21-ಚಾಕವೇಲು ಸಾಮಾನ್ಯ ಪರಿಶಿಷ್ಟ ಜಾತಿ
22 22-ಪುಲಿಗಲ್ ಪರಿಶಿಷ್ಟ ಜಾತಿ (ಮ) ಸಾಮಾನ್ಯ
23 23-ನಲ್ಲಗುಟ್ಲಪಲ್ಲಿ ಸಾಮಾನ್ಯ ಪರಿಶಿಷ್ಟ ಜಾತಿ (ಮ)
24 24-ಚೇಳೂರು ಪರಿಶಿಷ್ಟ ಪಂಗಡ ಸಾಮಾನ್ಯ (ಮ)
25 25-jೕಲಿನಾಯಕಹಳ್ಳಿ ಸಾಮಾನ್ಯ (ಮ) ಪರಿಶಿಷ್ಟ ಪಂಗಡ
(೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨

(ಆರ್.ಲತಾ, ಭಾ.ಆ.ಸೇ.)

ಜಿಲ್ಲಾಧಿಕಾರಿ

ಹಾಗೂ ಜಿಲ್ಲಾ ಚುನಾವಣಾಧಿಕಾರಿ,

ಚಿಕ್ಕಬಳ್ಳಾಪುರ ಜಿಲ್ಲೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.
Cite this issue. Karnataka ExtraOrdinary Gazette, Government of Karnataka, 28 January 2021. Indian Gazettes, https://egazette.servantsofknowledge.in/details/in.gazette.karnataka_eo.2021-01-28.115/. Archive identifier in.gazette.karnataka_eo.2021-01-28.115.