ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಶುಕ್ರವಾರ,೨೯,ಜನವರಿ, 2021(ಮಾಘ, 09, ಶಕವರ್ಷ ೧೯೪2)
Bengaluru, FRIDAY,29,JANUARY,2021( MAGHA,09, ShakaVarsha 1942)
ಭಾಗ – 3
Part – III
ನಂ. 152 No. 152 KARNATAKA LEGISLATIVE ASSEMBLY
No.KLA/LEG/40/MD/2018-23
Legislative Assembly Secretariat, P.B.No. 5074, Vidhana Soudha, Bengaluru-560 233 Dated:29.01.2021
NOTIFICATION
Sri Managuli Mallappa Channaveerappa, Member, Legislative Assembly elected to the Fifteenth Legislative Assembly from Sindgi Constituency, (No. 33) expired on 28.01.2021 and thus a vacancy has arisen in the Karnataka Legislative Assembly.
(M.K. VISHALAKSHI) Secretary (I/c), Karnataka Legislative Assembly.
ಕರ್ನಾಟಕ ವಿಧಾನಸಭ
ೆ
KARNATAKA LEGISLATIVE ASSEMBLY
ಸಂಖ್ಯೆ:ಕವಿಸಸ/ಶಾರಶಾ/40ಸನಿಬ/2018-23
ವಿಧಾನಸಭೆಯ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ:5074, ವಿಧಾನಸೌಧ, ಬೆಂಗಳೂರು-560 233. ದಿನಾಂಕ: 29.01.2021
ಅಧಿಸೂಚನೆ
ಸಿಂಧಗಿ ವಿಧಾನಸಭಾ ಕ್ಷೇತ್ರ (ಸಂಖ್ಯೆ: 33) ದಿಂದ ಹದಿನೈದನೇ ವಿಧಾನಸಭೆಗೆ ಶಾಸಕರಾಗಿ ಚುನಾಯಿತರಾಗಿದ್ದ ಶ್ರೀ ಮನಗೂಳಿ ಮಲ್ಲಪ್ಪ ಚನ್ನವೀರಪ್ಪ ಅವರು ದಿನಾಂಕ:28.01.2021ರಂದು ನಿಧನರಾಗಿರುವುದರಿಂದ, ಕರ್ನಾಟಕ ವಿಧಾನಸಭೆಯಲ್ಲಿ ಒಂದು "ಸದಸ್ಯ" ಸ್ಥಾನ ತೆರವಾಗಿರುತ್ತದೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು. (೧)