Servants of Knowledge
Karnataka ExtraOrdinary Gazette · Government of Karnataka

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಂಗವಿಕಲರಿಗೆ ಪರೀಕ್ಷೆ ಬರೆಯಲು ಲಿಪಿಕಾರರ ಸೇವೆ ಇತ್ಯಾದಿ ಸೌಲಭ್ಯಗಳ ಕುರಿತಂತೆ ಹೊರಡಿಸಲಾದ ದಿನಾಂಕ: 09.11.2020ರ ಆದೇಶ ಮತ್ತು ದಿನಾಂಕ: 17.12.2020ರ ತಿದ್ದುಪಡಿ ಆದೇಶಗಳನ್ನು ಹಿಂಪಡೆದು ಕೆಲವು ಮಾರ್ಪಾಡುಗಳೊಂದಿಗೆ ಹೊರಡಿಸಿರುವ ಆದೇಶ.

Published 12 February 2021

Ministry
DPAR
Department
DPAR
Office
Service Rules one
Type
Extra Ordinary
Part
Part I
Reference
185
Identifier
in.gazette.karnataka_eo.2021-02-12.185
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬೆಂಗಳೂರು, ಶುಕ್ರವಾರ, ೧೨, ಫೆಬ್ರವ(cid:234), ೨೦೨೧ (ಮಾಘ, ೨೩, ಶಕವರ್ಷ,೧೯೪೨) BENGALURU, FRIDAY, 12, FEBRUARY, 2021 (Magha, 23, SHAKAVARSHA, 1942)

ಭಾಗ – 1

Part – I

ನಂ. 185 No. 185

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಬರವಣಿಗೆ  ಸಾಮಥ್ಯ ರ್ವನ್ನು   ಕುಂಠಿತಗೊಳಿಸುವ ದೃಷ್ಟಿ ಮಾಂದ್ಯ ತೆ,  ಚಲನವಲನ  ವೈಕಲ್ಯ   ಮತ್ತು   ಮೆದುಳಿನ ಪಾಶ್ವ ರ್ವಾಯು  ಅಂಗವಿಕಲತೆಗಳನ್ನು   ಮತ್ತು   ಇತರೆ  ವರ್ಗಗಳ ಎದ್ದು ಕಾಣುವ  ಅಂಗವಿಕಲತೆಗಳನ್ನು     (Blindness,  Locomotor disability, Cerebral palsy and other categories of benchmark disabilities)    ಹೊಂದಿರುವ  ಅಭ್ಯ ರ್ಥಿಗಳು  ರಾಜ್ಯ   ಸಿವಿಲ್ ಸೇವೆಗಳಲ್ಲಿ ನ  ಹುದ್ದೆ ಗಳಿಗೆ  ನೇರ  ನೇಮಕಾತಿ  ಮಾಡಲು  ಆಯ್ಕೆ ಪ್ರಾ ಧಿಕಾರ  ನಡೆಸುವ    ಲಿಖಿತ  ಸ್ಪ ರ್ಧಾತ್ಮ ಕ  ಪರೀಕ್ಷೆ ಗಳನ್ನು ಬರೆಯಲು  ಲಿಪಿಕಾರರ  (Scribes)  ಸೇವೆ  ಇತ್ಯಾ ದಿ  ಸೌಲಭ್ಯ ಗಳನ್ನು ಒದಗಿಸುವ ಬಗ್ಗೆ .

ಓದಲಾಗಿದೆ: 1. ದಿನಾಂಕ:  09.11.2020ರ  ಸರ್ಕಾರದ  ಆದೇಶ  ಸಂಖ್ಯೆ :  ಸಿಆಸುಇ

272 ಸೆನೆನಿ 2013.

2. ದಿನಾಂಕ:  17.12.2020ರ  ತಿದ್ದು ಪಡಿ  ಆದೇಶ  ಸಂಖ್ಯೆ :  ಸಿಆಸುಇ

272 ಸೆನೆನಿ 2013.

3. ಕೇಂದ್ರ   ಸರ್ಕಾರದ  ದಿನಾಂಕ:  29.08.2018ರ  ಅಧಿಕೃತ  ಜ್ಞಾ ಪನ

ಸಂಖ್ಯೆ : ಎಫ್.ನಂ.34‐02/2015‐ಡಿಡಿ‐III.

4. ರಿಟ್  ಅರ್ಜಿ ಸಂಖ್ಯೆ : 9260/2020ರಲ್ಲಿ  ಮಾನ್ಯ  ಕರ್ನಾಟಕ  ಉಚ್ಛ

ನ್ಯಾ ಯಾಲಯದ ದಿನಾಂಕ: 27.01.2021ರ ದಿನದ ಆದೇಶ.

ಪ್ರ ಸ್ತಾ ವನೆ:

1.  ಬರವಣಿಗೆ ಸಾಮಥ್ಯ ರ್ವನ್ನು  ಕುಂಠಿತಗೊಳಿಸುವ ದೃಷ್ಟಿ ಮಾಂದ್ಯ ತೆ, ಚಲನವಲನ ವೈಕಲ್ಯ ಮತ್ತು   ಮೆದುಳಿನ  ಪಾಶ್ವ ರ್ವಾಯು  ಅಂಗವಿಕಲತೆಗಳನ್ನು   ಮತ್ತು   ಇತರೆ  ವರ್ಗಗಳ  ಎದ್ದು ಕಾಣುವ ಅಂಗವಿಕಲತೆಗಳನ್ನು  (Blindness, Locomotor disability, Cerebral palsy  and other categories of benchmark disabilities) ಹೊಂದಿರುವ ಅಭ್ಯ ರ್ಥಿಗಳು ರಾಜ್ಯ  ಸಿವಿಲ್ ಸೇವೆಗಳಲ್ಲಿ ನ ಹುದ್ದೆ ಗಳಿಗೆ ನೇರ  ನೇಮಕಾತಿ  ಮಾಡಲು  ಆಯ್ಕೆ   ಪ್ರಾ ಧಿಕಾರ  ನಡೆಸುವ    ಲಿಖಿತ  ಸ್ಪ ರ್ಧಾತ್ಮ ಕ    ಪರೀಕ್ಷೆ ಗಳನ್ನು ಬರೆಯಲು ಲಿಪಿಕಾರರ (scribes) ಸೇವೆ ಇತ್ಯಾ ದಿ ಸೌಲಭ್ಯ ಗಳನ್ನು  ಒದಗಿಸುವ ಬಗ್ಗೆ  ಮೇಲೆ (1)ರಲ್ಲಿ

(೧)೨ ಓದಲಾದ  ದಿನಾಂಕ:  9.11.2020ರ  ಸರ್ಕಾರಿ  ಆದೇಶ  ಸಂಖ್ಯೆ :  ಸಿಆಸುಇ  272  ಸೆನೆನಿ  2013ರಲ್ಲಿ ಆಸ್ಪ ದವನ್ನು  ಕಲ್ಪಿ ಸಲಾಗಿರುತ್ತ ದೆ.

2.     ಮೇಲೆ (2)ರಲ್ಲಿ  ಓದಲಾದ ದಿನಾಂಕ: 17.12.2020ರ ತಿದ್ದು ಪಡಿ ಆದೇಶ ಸಂಖ್ಯೆ : ಸಿಆಸುಇ 272 ಸೆನೆನಿ  2013ರಲ್ಲಿ   ದಿನಾಂಕ:  9.11.2020ರ  ಆದೇಶದಲ್ಲಿ   ನಮೂದಿಸಿರುವ  ಸೌಲಭ್ಯ ಗಳ  ಜೊತೆಗೆ ಇನ್ನಿ ತರ ಸೌಲಭ್ಯ ಗಳನ್ನು  ಒದಗಿಸಲು ಆಸ್ಪ ದವನ್ನು  ಕಲ್ಪಿ ಸಲಾಗಿರುತ್ತ ದೆ.

3.   ಮೇಲೆ (4)ರಲ್ಲಿ  ಓದಲಾದ ಮಾನ್ಯ  ಕರ್ನಾಟಕ ಉಚ್ಚ  ನ್ಯಾ ಯಾಲಯವು ರಿಟ್  ಅರ್ಜಿ ಸಂಖ್ಯೆ :

9260/2020ರಲ್ಲಿ   ದಿನಾಂಕ:  27.01.2021ರಂದು  ನೀಡಿರುವ  ದಿನದ  ಆದೇಶದಲ್ಲಿ ನ  ನಿರ್ದೇಶನದ ಹಿನ್ನೆ ಲೆಯಲ್ಲಿ   ಕೇಂದ್ರ   ಸರ್ಕಾರವು  ನೀಡಿರುವ  ಮಾರ್ಗಸೂಚನೆಗಳನ್ನು   ಯಥಾವತ್ತಾ ಗಿ ಅಳವಡಿಸಿಕೊಳ್ಳ ಲು ಮೇಲೆ  (1)  ಮತ್ತು   (2)ರಲ್ಲಿ   ಓದಲಾದ  ದಿನಾಂಕ:  9.11.2020ರ  ಆದೇಶ  ಮತ್ತು ದಿನಾಂಕ:  17.12.2020ರ  ತಿದ್ದು ಪಡಿ  ಆದೇಶಗಳನ್ನು   ಹಿಂಪಡೆದು  ಪರಿಷ್ಕೃ ತ ಮಾರ್ಗಸೂಚನೆಗಳನ್ನು   ಹೊರಡಿಸುವುದು  ಸೂಕ್ತ ವೆಂದು  ಮನಗಾಣಲಾಗಿದೆ.      ಅದರಂತೆ  ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ . ಸಿಆಸುಇ 272 ಸೆನೆನಿ 2013

ಬೆಂಗಳೂರು, ದಿನಾಂಕ:11.02.2021

4.   ಪ್ರ ಸ್ತಾ ವನೆಯಲ್ಲಿ   ವಿವರಿಸಿರುವ  ಹಿನ್ನೆ ಲೆಯಲ್ಲಿ ,  ಮೇಲೆ  (1)  ಮತ್ತು   (2)  ರಲ್ಲಿ   ಓದಲಾದ ದಿನಾಂಕ:  9.11.2020ರ  ಆದೇಶ  ಮತ್ತು   ದಿನಾಂಕ:  17.12.2020ರ  ತಿದ್ದು ಪಡಿ  ಆದೇಶಗಳನ್ನು ಹಿಂಪಡೆದು ಕೆಲವು ಮಾರ್ಪಾಡುಗಳೊಂದಿಗೆ  ಈ ಕೆಳಕಂಡ ಮಾರ್ಗಸೂಚನೆಗಳನ್ನು  ಈ ಮೂಲಕ ಗೊತ್ತು ಪಡಿಸಲಾಗಿದೆ:

(1) ರಾಜ್ಯ   ಸಿವಿಲ್  ಸೇವೆಗಳಲ್ಲಿ ನ ಹುದ್ದೆ ಗಳಿಗೆ  ನೇರ  ನೇಮಕಾತಿ ಮಾಡಲು  ಆಯ್ಕೆ  ಪ್ರಾ ಧಿಕಾರ ನಡೆಸುವ  ಲಿಖಿತ  ಸ್ವ ರ್ಧಾತ್ಮ ಕ  ಪರೀಕ್ಷೆ ಗಳಲ್ಲಿ   ಬರವಣಿಗೆ  ಸಾಮಥ್ಯ ರ್ವನ್ನು ಕುಂಠಿತಗೊಳಿಸುವ  ದೃಷ್ಟಿ ಮಾಂದ್ಯ ತೆ,  ಚಲನವಲನ  ವೈಕಲ್ಯ   ಮತ್ತು   ಮೆದುಳಿನ ಪಾಶ್ವ ರ್ವಾಯು  ಅಂಗವಿಕಲತೆಗಳನ್ನು   ಮತ್ತು   ಇತರೆ  ವರ್ಗಗಳ  ಎದ್ದು ಕಾಣುವ ಅಂಗವಿಕಲತೆಗಳನ್ನು   (Blindness,  Locomotor  disability,  Cerebral  palsy  and  other categories  of  benchmark  disabilities)  ಹೊಂದಿರುವ  ಅಭ್ಯ ರ್ಥಿಗಳಿಗೆ  ಈ ಮಾರ್ಗಸೂಚನೆಗಳು  ಅನ್ವ ಯವಾಗುತ್ತ ವೆ;

(2) 2016ರ  ಅಧಿನಿಯಮದ  ಕಲಂ  2  (r)  ರಲ್ಲಿ   'ಎದ್ದು ಕಾಣುವ ಅಂಗವಿಕಲತೆಯನ್ನು ಹೊಂದಿರುವ ವ್ಯ ಕ್ತಿ ʼ  (Person  with  benchmark  disability)  ಎಂಬುದನ್ನು   ಈ  ಕೆಳಗೆ ಉದ್ದ ರಿಸಿದಂತೆ ಪರಿಭಾಷಿಸಲಾಗಿದೆ:

"(r) "person with benchmark disability" means a person with not

less than forty per cent, of a specified disability where specified

೩

disability has not been defined in measurable terms and includes a

person with disability where specified disability has been defined

in measurable terms, as certified by the certifying authority."

ಅಲ್ಲ ದೆ,  2016ರ  ಅಧಿನಿಯಮದ  ಕಲಂ  2  (zc)  ರಲ್ಲಿ   "specified disability" ಎಂಬುದನ್ನು  ಈ ಮುಂದೆ ಉದ್ದ ರಿಸಿದಂತೆ ಪರಿಭಾಷಿಸಲಾಗಿದೆ:

"(zc) "specified disability" means the disabilities as

specified in the Schedule."

(3) 2016 ರ ಅಧಿನಿಯಮದ ಕಲಂ 2 (ಆರ್) ಅಡಿಯಲ್ಲಿ  ವ್ಯಾ ಖ್ಯಾ ನಿಸಿರುವಂತೆ ಎದ್ದು ಕಾಣುವ ಅಂಗವಿಕಲತೆ  ಹೊಂದಿರುವ  ಯಾವುದೇ  ಅಭ್ಯ ರ್ಥಿಯು    ಬರವಣಿಗೆಯ  ವೇಗವನ್ನು ಒಳಗೊಂಡಂತೆ  ಬರವಣಿಗೆಯಲ್ಲಿ   ಯಾವುದೇ  ಅಸಮರ್ಥತೆಯನ್ನು   ಹೊಂದಿದ್ದು , ಲಿಪಿಕಾರರ  ಸೌಲಭ್ಯ ವನ್ನು   ಒದಗಿಸಬೇಕೆಂದು  ಆತ  ಇಚ್ಛೆ ಪಟ್ಟ ಲ್ಲಿ ,  ಆ  ಸೌಲಭ್ಯ ವನ್ನು ಆತನಿಗೆ ನೀಡತಕ್ಕ ದ್ದು ;

(4) ದೃಷ್ಟಿ ಮಾಂದ್ಯ ತೆ, ಚಲನವಲನ ವೈಕಲ್ಯ  (ಎರಡೂ ತೋಳುಗಳು ಪೀಡಿತಗೊಂಡಂತಹ‐BA) ಮತ್ತು   ಮೆದುಳಿನ  ಪಾಶ್ವ ರ್ವಾಯು  ‐  ಈ  ಎದ್ದು ಕಾಣುವ  ಅಂಗವಿಕಲತೆಯೊಂದನ್ನು ಹೊಂದಿರುವ  ಅಭ್ಯ ರ್ಥಿಯು  ಇಚ್ಛೆ ಪಟ್ಟ ಲ್ಲಿ ,  ಆತನಿಗೆ  ಲಿಪಿಕಾರರ  ಸೌಲಭ್ಯ ವನ್ನು ಒದಗಿಸತಕ್ಕ ದ್ದು ;

(5) ಇತರೆ  ವರ್ಗಗಳ  ಎದ್ದು ಕಾಣುವ  ಅಂಗವಿಕಲತೆ  ಹೊಂದಿದ  ಅಭ್ಯ ರ್ಥಿಗಳ  ಪ್ರ ಕರಣಗಳಲ್ಲಿ ಅನುಬಂಧ‐1ರ  ನಮೂನೆಯಲ್ಲಿ   ಸಂಬಂಧಿಸಿದ  ಅಭ್ಯ ರ್ಥಿಯ  ಬರೆಯಲು  ದೈಹಿಕ ಅಸಮರ್ಥತೆ  ಹೊಂದಿದ್ದಾ ನೆ  ಎಂದು  ವೈದ್ಯ ಕೀಯ ಮಂಡಳಿಯಿಂದ  ಪ್ರ ಮಾಣಪತ್ರ ವನ್ನು ಪಡೆದಲ್ಲಿ , ಅಂತಹ ಅಭ್ಯ ರ್ಥಿಗಳಿಗೆ ಲಿಪಿಕಾರರ ಸೌಲಭ್ಯ ವನ್ನು  ಒದಗಿಸತಕ್ಕ ದ್ದು .;

(6) ಅಭ್ಯ ರ್ಥಿಯು  ತನ್ನ   ಸ್ವ ತಃ  ಲಿಪಿಕಾರನನ್ನು   ಕರೆತರುವ  ಅವಕಾಶ  ಕಲ್ಪಿ ಸಬೇಕು    ಅಥವಾ ಲಿಪಿಕಾರರ  ಸೇವೆಯನ್ನು   ಒದಗಿಸಲು  ಆಯ್ಕೆ   ಪ್ರಾ ಧಿಕಾರ  /  ಆಯೋಗವನ್ನು   ಕೋರಲು ಅವಕಾಶವಿರಬೇಕು.  ಪರೀಕ್ಷೆ ಗಳ  ಅವಶ್ಯ ಕತೆಯ  ಅನುಸಾರ  ಆಯ್ಕೆ     ಪ್ರಾ ಧಿಕಾರ  / ಆಯೋಗವು,  ಜಿಲ್ಲಾ   /  ವಿಭಾಗ  /  ರಾಜ್ಯ   ಮಟ್ಟ ದಲ್ಲಿ   ಲಿಪಿಕಾರರನ್ನು   ಗುರುತಿಸಿ  ಅವರ ಹೆಸರುಗಳ  ಪಟ್ಟಿ ಗಳನ್ನು   ತಯಾರಿಸಬಹುದು.  ಅಂತಹ  ಸಂದರ್ಭದಲ್ಲಿ   ಅಭ್ಯ ರ್ಥಿಯು ತನಗೆ  ಒದಗಿಸಲಿರುವ  ಲಿಪಿಕಾರನು  ಅರ್ಹನೇ  ಅಥವಾ  ಇಲ್ಲ ವೇ  ಎಂಬುದನ್ನು ಪರಿಶೀಲಿಸಲು  ಅನುವಾಗುವಂತೆ  ಪರೀಕ್ಷೆ ಗೆ  ಎರಡು  ದಿನಗಳ  ಮೊದಲೇ  ಲಿಪಿಕಾರನನ್ನು ಭೇಟಿ ಮಾಡಲು ಅಭ್ಯ ರ್ಥಿಗೆ ಅವಕಾಶ ಕಲ್ಪಿ ಸಬೇಕು;

(7) ಲಿಪಿಕಾರನನ್ನು  ಒದಗಿಸಿದಲ್ಲಿ , ಆತನ ವಿದ್ಯಾ ರ್ಹತೆಯು ಪರೀಕ್ಷೆ ಗೆ ನಿಗದಿಪಡಿಸಿರುವ ಕನಿಷ್ಟ ವಿದ್ಯಾ ರ್ಹತೆಗಿಂತ  ಹೆಚ್ಚಿ ರಬಾರದು  ಎಂದು  ಆಯ್ಕೆ   ಪ್ರಾ ಧಿಕಾರ  /  ಆಯೋಗವು ಖಚಿತಪಡಿಸಿಕೊಳ್ಳ ಬೇಕು.    ಆದಾಗ್ಯೂ ,  ಲಿಪಿಕಾರನು  ಹೊಂದಿರುವ  ವಿದ್ಯಾ ರ್ಹತೆಯು ಎಸ್.ಎಸ್.ಎಲ್.ಸಿ.    ಅಥವಾ  ತತ್ಸ ಮಾನ  ಪರೀಕ್ಷೆ ಗಿಂತ  ಕಡಿಮೆ  ಇರತಕ್ಕ ದ್ದ ಲ್ಲ .  ಆದರೆ, ತನ್ನ ದೇ  ಆದ  ಲಿಪಿಕಾರನನ್ನು   ಕರೆತರಲು  ಅಭ್ಯ ರ್ಥಿಗೆ  ಅವಕಾಶ  ಕಲ್ಪಿ ಸಿದಲ್ಲಿ ,  ಅಂತಹ೪ ಲಿಪಿಕಾರನು  ಹೊಂದಿರುವ  ವಿದ್ಯಾ ರ್ಹತೆಯು,  ಸದರಿ  ಅಭ್ಯ ರ್ಥಿಯು        ಹೊಂದಿರುವ ವಿದ್ಯಾ ರ್ಹತೆಗಿಂತ    ಒಂದು    ಹಂತ    ಕೆಳಗಿರಬೇಕು.

ಅಭ್ಯ ರ್ಥಿಯು  ತನ್ನ ದೇ  ಆದ  ಲಿಪಿಕಾರರ  ಸೇವೆಯನ್ನು   ಪಡೆಯುವ  ಸಂದರ್ಭದಲ್ಲಿ ಅನುಬಂಧ‐2 ರ ನಮೂನೆಯಲ್ಲಿ   ಲಿಪಿಕಾರನ ವಿವರಗಳನ್ನು  ಸಲ್ಲಿ ಸತಕ್ಕ ದ್ದು ;

(8) ತುರ್ತು  ಸಂದರ್ಭದಲ್ಲಿ   ಲಿಪಿಕಾರನನ್ನು   ಬದಲಾಯಿಸಲು  ಅವಕಾಶ  ನೀಡಬೇಕು.  ಬೇರೆ ಬೇರೆ  ಉತ್ತ ರ  ಪತ್ರಿ ಕೆಗಳನ್ನು   ಬರೆಯಲು,  ಅದರಲ್ಲಿ ಯೂ  ಮುಖ್ಯ ವಾಗಿ  ವಿವಿಧ  ಭಾಷಾ ಉತ್ತ ರ  ಪತ್ರಿ ಕೆಗಳನ್ನು   ಬರೆಯಲು,  ಒಂದಕ್ಕಿ ಂತ  ಹೆಚ್ಚು   ಲಿಪಿಕಾರರ  ಸೇವೆಯನ್ನು ಪಡೆದುಕೊಳ್ಳ ಲು ಅಭ್ಯ ರ್ಥಿಗಳಿಗೆ ಅವಕಾಶ ನೀಡಬೇಕು.  ಆದರೆ, ಒಂದು ವಿಷಯಕ್ಕೆ  ಕೇವಲ ಓರ್ವ ಲಿಪಿಕಾರನು ಇರತಕ್ಕ ದ್ದು ;

(9) ನೇರ  ನೇಮಕಾತಿಗಾಗಿ  ಸ್ಪ ರ್ಧಾತ್ಮ ಕ  ಪರೀಕ್ಷೆ ಗಳನ್ನು   ನಡೆಸುವ  ಪ್ರಾ ಧಿಕಾರಗಳು ತಂತ್ರ ಜ್ಞಾ ನವನ್ನು   ಬಳಸಿ  ಪ್ರ ಶ್ನೆ   ಪತ್ರಿ ಕೆಗಳನ್ನು   ದೊಡ್ಡ   ಪ್ರಿ ಂಟುಗಳಲ್ಲಿ (large  prints)  ಇ‐ ಪಠ್ಯ  (e‐text) ಅಥವಾ  ಬ್ರೈ ಲ್ನಲ್ಲಿ  ಪರಿವರ್ತಿಸಲು ಮತ್ತು  ಬ್ರೈ ಲ್ ಪಠ್ಯ ವನ್ನು  ಇಂಗ್ಲಿ ೕಷ್ ಅಥವಾ  ಪ್ರಾ ದೇಶಿಕ  ಭಾಷೆಗಳಲ್ಲಿ   ಪರಿವರ್ತಿಸಲು  ಆಸ್ಪ ದವಿರುವುದರಿಂದ  ಸಾಧ್ಯ ವಿದ್ದ ಷ್ಟು ಮಟ್ಟಿ ಗೆ  ಎದ್ದು ಕಾಣುವ  ಅಂಗವಿಕಲತೆ  ಹೊಂದಿರುವ  ಅಭ್ಯ ರ್ಥಿಗಳಿಗೆ  ಪರೀಕ್ಷೆ ಯನ್ನು ಬರೆಯುವ  ವಿಧಾನವನ್ನು ,  ಅಂದರೆ,    ಬ್ರೈ ಲ್ನಲ್ಲಿ   ಅಥವಾ  ಕಂಪ್ಯೂ ಟರ್ನಲ್ಲಿ   ಅಥವಾ ದೊಡ್ಡ   ಪ್ರಿ ಂಟುಗಳಲ್ಲಿ   ಅಥವಾ  ಉತ್ತ ರಗಳನ್ನು   ದಾಖಲಿಸಲು  (by recording the answers) ಅವಕಾಶ ಕಲ್ಪಿ ಸಿಕೊಡತಕ್ಕ ದ್ದು ;

(10) ಎದ್ದು ಕಾಣುವ  ಅಂಗವಿಕಲತೆ  ಹೊಂದಿರುವ  ಅಭ್ಯ ರ್ಥಿಗಳು  ಕಂಪ್ಯೂ ಟರ್ನಲ್ಲಿ ಪರೀಕ್ಷೆ ಯನ್ನು   ತೆಗೆದುಕೊಳ್ಳ ಲು  ಅನುಮತಿಸಿದಲ್ಲಿ ,  ಸಾಫ್ಟ್ ವೇರ್  ಅಥವಾ  ಸಿಸ್ಟಂ ನಲ್ಲಿ ಯಾವುದೇ  ಸಮಸ್ಯೆ   ಇದ್ದ ಲ್ಲಿ   ಸರಿಪಡಿಸಲು  ಅನುಕೂಲವಾಗುವಂತೆ  ಅವರುಗಳು ಕಂಪ್ಯೂ ಟರ್  ಅನ್ನು   ಒಂದು  ದಿನ  ಮುಂಚಿತವಾಗಿ  ಪರೀಕ್ಷಿ ಸಲು  ಅವಕಾಶ  ನೀಡತಕ್ಕ ದ್ದು .

ಪರೀಕ್ಷೆ ಯನ್ನು   ತೆಗೆದುಕೊಳ್ಳ ಲು  ಸ್ವಂ ತ  ಗಣಕಯಂತ್ರ   /  ಲ್ಯಾ ಪ್ಟಾಪ್  ಬಳಕೆಯನ್ನು ಅನುಮತಿಸತಕ್ಕ ದ್ದ ಲ್ಲ .    ಆದಾಗ್ಯೂ ,  ಗಣಕಯಂತ್ರ   ಆಧಾರಿತ  ಪರೀಕ್ಷೆ ಗಳಿಗಾಗಿ ಅನುಕೂಲಕರವಾದ  ಪರಿಕರಗಳಾದ  ಕೀಬೋರ್ಡ್,  ಕಸ್ಟ ಮೈಸ್ಡ್   ಮೌಸ್  ಇತ್ಯಾ ದಿಗಳ ಬಳಕೆಯನ್ನು  ಅನುಮತಿಸಬೇಕು;

(11) 2016ರ ಅಧಿನಿಯಮದಲ್ಲಿ  ಗೊತ್ತು ಪಡಿಸಿದಂತೆ ಎದ್ದು ಕಾಣುವ ಅಂಗವಿಕಲತೆ (benchmark disability)  ಅಥವಾ  ನಿರ್ದಿಷ್ಟ ಪಡಿಸಿದ  ಅಂಗವಿಕಲತೆ  (specified  disability) ಹೊಂದಿರುವ ಅಭ್ಯ ರ್ಥಿಗಳು  ನೇಮಕಾತಿಗಾಗಿ  ಅರ್ಜಿ  ಸಲ್ಲಿ ಸುವ  ಸಮಯದಲ್ಲಿ ,  ಇತರೆ  ಅಗತ್ಯ ದಾಖಲೆಗಳೊಂದಿಗೆ,  ಅಂಗವಿಕಲತೆಗೆ  ಸಂಬಂಧಿಸಿದ  ಮೀಸಲಾತಿಯನ್ನು   ಕೋರಿ ಅಂಗವಿಕಲತೆಯ  ಪ್ರ ಮಾಣ  ಪತ್ರ ವನ್ನು   ಅರ್ಜಿಯೊಂದಿಗೆ  ಸಲ್ಲಿ ಸಬಹುದಾಗಿದೆ.

ಅಭ್ಯ ರ್ಥಿಯು  ಪರೀಕ್ಷೆ ಯನ್ನು   ಬರೆಯಲು  ದೈಹಿಕ  ಅಸಮರ್ಥತೆ  ಹೊಂದಿರುತ್ತೇ ನೆಂದು ಭಾವಿಸಿದಲ್ಲಿ ,  ಮೇಲ್ಕಂ ಡಂತೆ  ನೇಮಕಾತಿಗಾಗಿ  ಅರ್ಜಿ  ಸಲ್ಲಿ ಸುವ      ಸಂದರ್ಭದಲ್ಲಿ , ಪರೀಕ್ಷೆ ಯನ್ನು      ಬರೆಯಲು   ಅವನು     ದೈಹಿಕ    ಅಸಮರ್ಥತೆ ಹೊಂದಿದ್ದಾ ನೆ ಎಂದು ವೈದ್ಯ ಕೀಯ  ಮಂಡಳಿಯಿಂದ,  ಮೇಲಿನ  ಉಪಕಂಡಿಕೆ  (5)ರಲ್ಲಿ   ನಿಗದಿಪಡಿಸಿದ ನಮೂನೆಯಲ್ಲಿ   (ಅನುಬಂಧ‐1)  ಪ್ರ ಮಾಣ  ಪತ್ರ ವನ್ನು   ಸಹ  ಪಡೆದು  ಅರ್ಜಿಯ  ಜೊತೆಗೆ ಒದಗಿಸತಕ್ಕ ದ್ದು ;

೫

(12) ಮೇಲೆ ವಿವರಿಸಿದಂತೆ ಅಂಗವಿಕಲತೆ ಹೊಂದಿರುವ ಅಭ್ಯ ರ್ಥಿಗಳು ನೇರ ನೇಮಕಾತಿ ಬಯಸಿ ಅರ್ಜಿ  ಸಲ್ಲಿ ಸುವ ಸಂದರ್ಭದಲ್ಲಿ   ಅಂಗವಿಕಲತೆ  ಪ್ರ ಮಾಣ  ಪತ್ರ ದ ಜೊತೆಗೆ,  ತಮಗೆ  ಲಿಖಿತ ಸ್ಪ ರ್ಧಾತ್ಮ ಕ    ಪರೀಕ್ಷೆ ಯನ್ನು   ಬರೆಯಲು  ಲಿಪಿಕಾರನ  ಅವಶ್ಯ ಕತೆ  ಇದೆಯೇ  ಎಂಬುದನ್ನು ಸ್ಪ ಷ್ಟ ವಾಗಿ  ನಮೂದಿಸತಕ್ಕ ದ್ದು .  ಈ  ಉದ್ದೇ ಶಕ್ಕಾ ಗಿ,  ಮೇಲಿನ  ಉಪಕಂಡಿಕೆ  (5)  ರಲ್ಲಿ ಉಲ್ಲೇ ಖಿಸಲಾದ  ಪ್ರ ಮಾಣ  ಪತ್ರ   ಮತ್ತು ಉಪಕಂಡಿಕೆ  (7)  ರಲ್ಲಿ   ಉಲ್ಲೇ ಖಿಸಲಾದ ಮುಚ್ಚ ಳಿಕೆ  ಪತ್ರ ದ  ನಮೂನೆಗಳಲ್ಲಿ   ನೀಡತಕ್ಕ ದ್ದು .  ಲಿಪಿಕಾರನ  ಅವಶ್ಯ ಕತೆ  ಇದ್ದ ಲ್ಲಿ , ಲಿಪಿಕಾರನ ವಿವರಗಳನ್ನು  ಆ ಮುಚ್ಚ ಳಿಕೆ ಪತ್ರ ದ ನಮೂನೆಯಲ್ಲಿ  ನೀಡತಕ್ಕ ದ್ದು .;

(13) ಲಿಪಿಕಾರರ  ಸೇವೆಯನ್ನು   ಪಡೆಯಲು  ಅನುಮತಿಸಲಾದ  ಅಭ್ಯ ರ್ಥಿಗಳಿಗೆ  ಪ್ರ ತಿ ಘಂಟೆಗೆ  20 ನಿಮಿಷಗಳ  ಪರಿಹಾರ  ಸಮಯವನ್ನು   ನೀಡತಕ್ಕ ದ್ದು .    ಲಿಪಿಕಾರನ  ಸೌಲಭ್ಯ ವನ್ನು ಪಡೆಯದಿರುವ,  ಎದ್ದು ಕಾಣುವ  ಅಂಗವಿಕಲತೆ  ಹೊಂದಿರುವ  ಎಲ್ಲಾ   ಅಭ್ಯ ರ್ಥಿಗಳಿಗೆ ಮೂರು ಘಂಟೆಗಳ  ಅವಧಿಯ  ಪರೀಕ್ಷೆ ಗಾಗಿ  ಒಂದು ಘಂಟೆಯ  ಹೆಚ್ಚು ವರಿ  ಸಮಯವನ್ನು ಅನುಮತಿಸಬಹುದು.    ಪರೀಕ್ಷಾ   ಅವಧಿಯು  ಒಂದು  ಘಂಟೆಗಿಂತ  ಕಡಿಮೆ  ಇದ್ದ ಲ್ಲಿ   ಈ ಹೆಚ್ಚು ವರಿ  ಸಮಯದ  ಅವಧಿಯನ್ನು   ಅದೇ  ಪ್ರ ಮಾಣದ  ಆಧಾರದ  ಮೇಲೆ  (on  Pro‐rata basis)  ಅನುಮತಿಸಬೇಕು.    ಹೆಚ್ಚು ವರಿ  ಸಮಯವು  ಐದು  ನಿಮಿಷಗಳಿಗಿಂತ ಕಡಿಮೆಯಿರಬಾರದು ಮತ್ತು  ಐದರ ಗುಣಕದಲ್ಲಿ  (in multiples of five) ಇರಬೇಕು;

(14) ಪರೀಕ್ಷಾ   ದಿನದಂದು  ಪರೀಕ್ಷೆ ಯ  ಪ್ರಾ ರಂಭಕ್ಕೆ   ಮುಂಚೆ  ಗೊಂದಲ  ಮತ್ತು ವಿಚಲಿತತೆಯನ್ನು   ತಪ್ಪಿ ಸಲು  ನೆಲಮಹಡಿಯಲ್ಲಿ   ಪ್ರಾ ಶಸ್ತ ಯ್   ಕೊಟ್ಟು   ಸರಿಯಾದ  ಆಸನ ವ್ಯ ವಸ್ಥೆ ಯನ್ನು   ಮಾಡಬೇಕು.    ಪ್ರ ಶ್ನೆ   ಪತ್ರಿ ಕೆಗಳನ್ನು   ನೀಡಿದ  ಸಮಯವನ್ನು   ನಿಖರವಾಗಿ ಗುರುತಿಸಬೇಕು  ಮತ್ತು   ಪೂರಕ  ಪತ್ರಿ ಕೆಗಳನ್ನು   ವಿಳಂಬಕ್ಕೆ   ಎಡೆ  ಮಾಡದಂತೆ ಸಕಾಲದಲ್ಲಿ ನೀಡುವುದನ್ನು  ಖಚಿತಪಡಿಸಿಕೊಳ್ಳ ಬೇಕು;

(15) ಅಭ್ಯ ರ್ಥಿಯು  ಆಯ್ಕೆ   ಮಾಡಿಕೊಂಡ  ಲಿಪಿಕಾರನಿಗೆ  ಆಯೋಗದಿಂದ/  ಆಯ್ಕೆ ಪ್ರಾ ಧಿಕಾರದಿಂದ  ಒಂದು  ಪ್ರ ವೇಶ  ಪತ್ರ ವನ್ನು   ನೀಡತಕ್ಕ ದ್ದು .  ಅದರಲ್ಲಿ   ಲಿಪಿಕಾರನ ವಿವರಗಳು ಹಾಗೂ ಭಾವಚಿತ್ರ ವಿರತಕ್ಕ ದ್ದು ;

(16) ಅಭ್ಯ ರ್ಥಿಯು  ಸ್ವ ತ:  ಕರೆತರುವ  ಲಿಪಿಕಾರನ  ದುರ್ನಡತೆಗೆ  ಅಭ್ಯ ರ್ಥಿಯೇ ಜವಾಬ್ದಾ ರನಾಗಿರುತ್ತಾ ನೆ;

(17) ಲಿಪಿಕಾರ  ಹಾಗೂ  ಅಭ್ಯ ರ್ಥಿಯ  ನಡುವೆ  ನಡೆಯುವ  ಸಂವಾದವು  ಪರೀಕ್ಷಾ ಕೊಠಡಿಯಲ್ಲಿ ನ  ಶಾಂತಿಗೆ  ಭಂಗ  ತರಬಾರದು  ಅಥವಾ  ಅದೇ  ಕೊಠಡಿಯಲ್ಲಿ ರುವ  ಇತರೆ ಅಭ್ಯ ರ್ಥಿಗಳಿಗೆ ತೊಂದರೆ ಉಂಟು ಮಾಡುವಂತಿರಬಾರದು;

(18) ವೈದ್ಯ ಕೀಯ  ಪರೀಕ್ಷೆ ಗೆ  ಹಾಜರಾಗುವ  ಅಭ್ಯ ರ್ಥಿ ಯಾವುದೇ  ಪ್ರ ಯಾಣ  ಭತ್ಯೆ /      ದಿನಭತ್ಯೆ ಪಡೆಯಲು ಅರ್ಹನಾಗಿರುವುದಿಲ್ಲ .

೬

ಯ್ ಲೇಟರ್ (19) ಸಹಕಾರಿಯಾದ  ಉಪಕರಣಗಳು,  ಉದಾಹರಣೆಗೆ,  ಮಾತನಾಡುವ  ಕ್ಯಾ ಲ್ಕು

(ಪರೀಕ್ಷೆ ಗಳಲ್ಲಿ   ಕ್ಯಾ ಲ್ಕು ಯ್ ಲೇಟರ್ಗಳನ್ನು   ಅನುಮತಿಸುವ  ಸಂದರ್ಭಗಳಲ್ಲಿ ),  ಟೈಲರ್ ಫ್ರೇ ಮ್   (tailor  frame), ಬ್ರೈ ಲ್  ಸ್ಲೇ ಟ್   (Braille  slate),  ಅಬಾಕಸ್ , ಜಾಮಿಟ್ರಿ  ಕಿಟ್, ಬ್ರೈ ಲ್ ಅಳತೆ  ಟೇಪ್   (Braille  measuring  tape)  ಹಾಗೂ  ಕಮ್ಯು ನಿಕೇಷನ್   ಚಾರ್ಟ್ (communication  chart)  ಮತ್ತು   ಎಲೆಕ್ಟಾ ರ್ ನಿಕ್   ಉಪಕರಣಗಳಂತಹ  ವರ್ಧಕ  ಸಂವಹನ ಉಪಕರಣಗಳನ್ನು   (augmentative  communication  devices)  ಅಭ್ಯ ರ್ಥಿಗಳು ಉಪಯೋಗಿಸಲು ಅವಕಾಶ ನೀಡಬೇಕು;

(20) 2016ರ  ಅಧಿನಿಯಮ  ಮತ್ತು   ಅದರ  ಅವಕಾಶಗಳ  ಅನ್ವ ಯ  ರಚಿಸಲಾದ  ನಿಯಮಗಳ ಅಡಿಯಲ್ಲಿ   ದೇಶದ  ಯಾವುದೇ  ಭಾಗದಲ್ಲಿ ನ  ಪ್ರ ಮಾಣೀಕರಿಸುವ  ಪ್ರಾ ಧಿಕಾರವು  ನೀಡುವ ಅಂಗವಿಕಲತೆ  ಪ್ರ ಮಾಣ  ಪತ್ರ ವನ್ನು   ಅದರ  ನೈಜತೆ  ದೃಢೀಕರಿಸಿಕೊಂಡು ಅಂಗೀಕರಿಸಬೇಕು."

5.  ಎದ್ದು ಕಾಣುವ  ಅಂಗವಿಕಲತೆಯುಳ್ಳ   ವ್ಯ ಕ್ತಿ ಗಳಿಗೆ  ನೇಮಕಾತಿ  ಪರೀಕ್ಷೆ   ನಡೆಸುವ ಸಂದರ್ಭದಲ್ಲಿ   ಮೇಲಿನ  ಮಾರ್ಗಸೂಚನೆಗಳನ್ನು   ಕಡ್ಡಾ ಯವಾಗಿ  ಪಾಲಿಸುವಂತೆ ಸೂಚಿಸಲಾಗಿದೆ.  ರಾಜ್ಯ   ಸರ್ಕಾರದ  ಯಾವುದೇ  ಇಲಾಖೆಗಳು  ಹಾಗೂ  ಅವುಗಳ  ಅಧೀನದಲ್ಲಿ ಬರುವ  ಕ್ಷೇ ತ್ರ   ಇಲಾಖೆಗಳು,  ಸ್ವಾ ಯತ್ತ   ಸಂಸ್ಥೆ ಗಳು,  ನಿಗಮ  ಮತ್ತು  ಮಂಡಳಿಗಳು  ನೇಮಕಾತಿ ಕೈಗೊಳ್ಳು ವ ಸಂದರ್ಭದಲ್ಲಿ  ಹಾಗೂ ಎಲ್ಲಾ  ಆಯ್ಕೆ  ಪ್ರಾ ಧಿಕಾರಗಳು/  ಕರ್ನಾಟಕ ಲೋಕಸೇವಾ ಆಯೋಗ ಮೇಲ್ಕಂ ಡ ಮಾರ್ಗಸೂಚಿಗಳನ್ನು  ತಪ್ಪ ದೇ ಪಾಲಿಸಲು ಸೂಚಿಸಿದೆ.

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ ಮತ್ತು  ಅವರ ಹೆಸರಿನಲ್ಲಿ ,

(ಉಮಾ ವರದಯ್ಯ ) ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂ ದಿ ಮತ್ತು  ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು‐1).

೭

ಅನುಬಂಧ‐1

(ಸರ್ಕಾರಿ ಆದೇಶ ಸಂಖ್ಯೆ :_ಸಿಆಸುಇ 272 ಸೆನೆನಿ 2013, ದಿನಾಂಕ: 11.02.2021ರ ಖಂಡಿಕೆ 5ರಂತೆ) ಅಭ್ಯ ರ್ಥಿಯು ಬರೆಯಲು ದೈಹಿಕ ಅಸಮರ್ಥತೆ ಹೊಂದಿರುವ ಬಗ್ಗೆ ಪ್ರ ಮಾಣ ಪತ್ರ (ದೃಷ್ಟಿ ಮಾಂದ್ಯ ತೆ, ಚಲನವಲನ ವೈಕಲ್ಯ (ಎರಡೂ ತೋಳುಗಳು ಪೀಡಿತಗೊಂಡಂತಹ BA) ಮತ್ತು ಮೆದುಳಿನ ಪಾಶ್ವ ರ್ವಾಯು ‐ ಈ ಎದ್ದು ಕಾಣುವ ಅಂಗವಿಕಲತೆಯನ್ನು ಹೊಂದಿರುವ ಅಭ್ಯ ರ್ಥಿಗಳನ್ನು ಹೊರತುಪಡಿಸಿ)

ಈ ವೈದ್ಯ ಕೀಯ ಮಂಡಳಿಯು,

(ಅಂಗವೈಕಲ್ಯ   ಪ್ರ ಮಾಣ  ಪತ್ರ ದಲ್ಲಿ   ದಾಖಲಿಸಲಾಗಿರುವ    ಅಂಗವೈಕಲ್ಯ ತೆಯ  ಸ್ವ ರೂಪ  ಮತ್ತು ಪ್ರ ತಿಶತ ಪ್ರ ಮಾಣ) ಅಂಗವೈಕಲ್ಯ ವನ್ನು  ಹೊಂದಿರುವ   ಶ್ರಿ ೕ/ಶ್ರಿ ೕಮತಿ/ಕುಮಾರಿ

_______________________________         (ಅಂಗವಿಕಲ          ಅಭ್ಯ ರ್ಥಿಯ              ಹೆಸರು)

ಇವರ               ಮಗ/         ಮಗಳು

(ಗ್ರಾ ಮ, ತಾಲ್ಲೂ ಕು, ಜಿಲ್ಲೆ ) ಇಲ್ಲಿ ನ ನಿವಾಸಿ ಇವರನ್ನು

ಪರೀಕ್ಷಿ ಸಿದ್ದು ,      ಇವರ      ಅಂಗವೈಕಲ್ಯ ತೆಯು          ಇವರ        ಬರವಣಿಗೆ        ಸಾಮಥ್ಯ ರ್ವನ್ನು ಕುಂಠಿತಗೊಳಿಸುವ ದೈಹಿಕ ಅಸಮರ್ಥತೆಯಾಗಿದೆ ಎಂದು ಪ್ರ ಮಾಣೀಕರಿಸುತ್ತ ದೆ.

(ಸಹಿ)

ಅಧ್ಯ (cid:3160)ರು ಮತ್ತು  ಸದಸ್ಯ ರು, ವೈದ್ಯ ಕೀಯ ಮಂಡಳಿ ಸ್ಥ ಳ:

ದಿನಾಂಕ:

ಟಿಪ್ಪ ಣಿ:

1. ವೈದ್ಯ ಕೀಯ ಮಂಡಳಿಯ ಸ್ಥ ಳ ವಿವರಗಳೊಂದಿಗೆ, ಮಂಡಳಿಯ ಅಧ್ಯ (cid:3160)ರು ಮತ್ತು  ಸದಸ್ಯ ರ ಹೆಸರು ಮತ್ತು  ಹುದ್ದೆ ಗಳನ್ನು  ಸ್ಪ ಷ್ಟ ವಾಗಿ ನಮೂದಿಸಬೇಕು.

2. ಅಭ್ಯ ರ್ಥಿಯು ಹೊಂದಿರುವ ಅಂಗವೈಕಲ್ಯ ಕ್ಕೆ  ಸಂಬಂಧಿಸಿದ ತಜ್ಞ  ವೈದ್ಯ ರೊಬ್ಬ ರು ಆಯಾಯಾ ಮಂಡಳಿಯ ಸದಸ್ಯ ರಾಗಿರುವುದನ್ನು  ಖಚಿತಪಡಿಸಿಕೊಳ್ಳ ಬೇಕು.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೮

ಅನುಬಂಧ‐2

(ಸರ್ಕಾರಿ ಆದೇಶ ಸಂಖ್ಯೆ :_ಸಿಆಸುಇ 272 ಸೆನೆನಿ 2013, ದಿನಾಂಕ: 11.02.2021_ರ ಖಂಡಿಕೆ 7ರಂತೆ) ತನ್ನ ದೇ ಆದ ಲಿಪಿಕಾರನ ಸೇವೆಯನ್ನು ಪಡೆಯಲು ಮುಚ್ಚ ಳಿಕೆ ಪತ್ರ

_______________________________________________________  ಆದ  ನಾನು _________________________(ಅಂಗವೈಕಲ್ಯ ದ  ಹೆಸರು)  ಅಂಗವೈಕಲ್ಯ ವನ್ನು   ಹೊಂದಿದ್ದು , ____________________________(ಪರೀಕ್ಷೆ ಯ  ಹೆಸರು)  ಪರೀಕ್ಷೆ ಗೆ  _______________________ಕ್ರ ಮ ಸಂಖ್ಯೆ ಯಲ್ಲಿ ____________________________(ಸ್ಥ ಳ,  ತಾಲ್ಲೂ ಕು,  ಜಿಲ್ಲೆ )  ಸ್ಥ ಳದಲ್ಲಿ ನ _______________________________________________ಕೇಂದ್ರ ದಲ್ಲಿ   ಹಾಜರಾಗಲಿದ್ದೇ ನೆ.

ನಾನು_____________________________ವಿದ್ಯಾ ರ್ಹತೆಯನ್ನು  ಹೊಂದಿರುತ್ತೇ ನೆ.

ಈ  ಕೆಳಗೆ  ಸಹಿ ಮಾಡಿರುವ  ನನಗೆ  ಶ್ರಿ ೕ/ಶ್ರಿ ೕಮತಿ  /ಕುಮಾರಿ_____________________(ಲಿಪಿಕಾರನ ಹೆಸರು) ಇವರು ಮೇಲೆ ತಿಳಿಸಲಾದ ಪರೀಕ್ಷೆ ಯಲ್ಲಿ  ಲಿಪಿಕಾರನ ಸೇವೆಯನ್ನು  ಒದಗಿಸುತ್ತಾ ರೆ ಎಂದು ನಾನು ಈ ಮೂಲಕ ತಿಳಿಸುತ್ತೇ ನೆ.

ಲಿಪಿಕಾರನ  ವಿದ್ಯಾ ರ್ಹತೆಯು  ______________________________ಎಂದು  ನಾನು  ಈ  ಮೂಲಕ ದೃಢೀಕರಿಸಿ  ಮುಚ್ಚ ಳಿಕೆ  ನೀಡುತ್ತೇ ನೆ.  ಒಂದು  ವೇಳೆ  ಲಿಪಿಕಾರನ  ವಿದ್ಯಾ ರ್ಹತೆಯು  ಮೇಲೆ ತಿಳಿಸಲಾದ    ವಿದ್ಯಾ ರ್ಹತೆಗಿಂತ  ಹೆಚ್ಚಾ ಗಿರುವುದು ಹಾಗೂ            ಸರ್ಕಾರಿ            ಆದೇಶ         ಸಂಖ್ಯೆ :

ಸಿಆಸುಇ        272        ಸೆನೆನಿ        2013,  ದಿನಾಂಕ:    11.02.2021ರ  ಆದೇಶ  ಭಾಗದ  ಕಂಡಿಕೆ:4 ಉಪಕಂಡಿಕೆ:(7)ರಲ್ಲಿ   ನಿಗದಿಪಡಿಸಿರುವುದಕ್ಕೆ   ಒಳಪಡದಿರುವುದು  ಯಾವುದೇ  ಹಂತದಲ್ಲಿ   ಕಂಡು ಬಂದಲ್ಲಿ , ನಾನು ಈ  ಪರೀಕ್ಷೆ ಯಲ್ಲಿ  ಉತ್ತಿ ೕರ್ಣವಾದಲ್ಲಿ  ಪಡೆಯಬಹುದಾದ ಹುದ್ದೆ  ಮತ್ತು   ಅದಕ್ಕೆ ಸಂಬಂಧಿಸಿದ  ಎಲ್ಲಾ   ಹಕ್ಕು ಗಳು  ನನ್ನಿ ಂದ ಮುಟ್ಟು ಗೋಲು ಹಾಕಿಕೊಳ್ಳ ಲ್ಪ ಡುತ್ತ ವೆ  ಎಂಬುದನ್ನು ಸ್ಪ ಷ್ಟ ವಾಗಿ ಅರಿತಿರುತ್ತೇ ನೆ ಹಾಗೂ ಈ ಷರತ್ತಿ ಗೆ ಸಂಪೂರ್ಣವಾಗಿ ಬದ್ಧ ನಾಗಿರುತ್ತೇ ನೆ.

(ಅಂಗವಿಕಲ ಅಭ್ಯ ರ್ಥಿಯ ಸಹಿ)

ಸ್ಥ ಳ:

ದಿನಾಂಕ:

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

Cite this issue. Karnataka ExtraOrdinary Gazette, Government of Karnataka, 12 February 2021. Indian Gazettes, https://egazette.servantsofknowledge.in/details/in.gazette.karnataka_eo.2021-02-12.185/. Archive identifier in.gazette.karnataka_eo.2021-02-12.185.