Servants of Knowledge
Karnataka ExtraOrdinary Gazette · Government of Karnataka

Gubbi Taluk APMC Winning Candidate of election held on 03.03.2021

Published 22 March 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, TUMAKURU
Type
Extra Ordinary
Part
Part III
Reference
281
Identifier
in.gazette.karnataka_eo.2021-03-22.281
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬгхಳüџ, ಸ―ќವỳџ, ೨೨, ಮỳαă, ೨೦೨೧ (ಚѓ್ರ, ೦೧, ಶಕವರ್ಷ, ೧೯೪3)

BENGALURU, MONDAY, 22, MARCH, 2021 (Chaithra, 01, SHAKAVARSHA, 1943)

ಭಾಗ – 3

Part – III

ನಂ. 281 No. 281

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು.

ನಂ : ಚು(2)ವಿವ/140/2020-21 ದಿನಾಂಕ:20-03-2021 ಅಧಿಸೂಚನೆ

ಗುಬ್ಬಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘದಿಂದ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲು ಅವಕಾಶವಿದ್ದು, ದಿ: 03-03-2021 ರಂದು ನಡೆದ ಉಪ ಚುನಾವಣೆಯಲ್ಲಿ ಕೆಳಕಂಡವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ತಹಸೀಲ್ದಾರ್, ಗುಬ್ಬಿ ತಾಲ್ಲೂಕು ಇವರು ಪತ್ರ ನಂ.ಚು:ವಿವ 05/2020-21, ದಿನಾಂಕ 04.03.2021 ರಲ್ಲಿ ತಿಳಿಸಿರುತ್ತಾರೆ.

ಆದುದರಿಂದ, 1966 ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮದ ಸೆಕ್ಷನ್ 27 ರ ಪ್ರಕಾರ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ವೈ.ಎಸ್. ಪಾಟೀಲ, ಭಾ.ಆ.ಸೇ., ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ, ಆದ ನಾನು ಗುಬ್ಬಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಹಕಾರ ಮಾರುಕಟ್ಟೆ

ಕ್ರ.ಸಂ ಕ್ಷೇತ್ರದ ಹೆಸರು ಮೀಸಲಾತಿ ಚುನಾಯಿತರಾದ ಸದಸ್ಯರ ಹೆಸರು ಮತ್ತು ವಿಳಾಸ
1 2 3 4
1 ಸಹಕಾರ ಮಾರುಕಟ್ಟೆ ವ್ಯವಹಾರ ಸಂಘ ಸಾಮಾನ್ಯ ಶ್ರೀ ಹೆಚ್.ಸಿ. ಪ್ರಭಾಕರ್ ಬಿನ್ ಲೇ: ಚನ್ನಬಸವಯ್ಯ, ಹಾರನಹಳ್ಳಿ, ಬೆಲವತ್ತ ಅಂಚೆ, ಕಡಬ ಹೋಬಳಿ, ಗುಬ್ಬಿ ತಾಲ್ಲೂಕು.

(ವೈ.ಎಸ್. ಪಾಟೀಲ)

ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು. (೧)R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

Cite this issue. Karnataka ExtraOrdinary Gazette, Government of Karnataka, 22 March 2021. Indian Gazettes, https://egazette.servantsofknowledge.in/details/in.gazette.karnataka_eo.2021-03-22.281/. Archive identifier in.gazette.karnataka_eo.2021-03-22.281.