Servants of Knowledge
Karnataka ExtraOrdinary Gazette · Government of Karnataka

APMC KUNIGAL

Published 24 March 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, TUMAKURU
Type
Extra Ordinary
Part
Part III
Reference
297
Identifier
in.gazette.karnataka_eo.2021-03-24.297
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬгхಳüџ, њіವỳџ, ೨೪, ಮỳαă, ೨೦೨೧ (ಚѓ್ರ, ೦೩, ಶಕವರ್ಷ, ೧೯೪3)

BENGALURU, WEDNESDAY, 24, MARCH, 2021 (Chaithra, 03, SHAKAVARSHA, 1943)

ಭಾಗ – 3

Part – III

ನಂ. 297 No. 297

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು.

ನಂ : ಚು(2)ವಿವ/179/2020-21 ದಿನಾಂಕ:24-03-2021

ಅಧಿಸೂಚನೆ

ಕುಣಿಗಲ್ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘದಿಂದ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲು ಅವಕಾಶವಿದ್ದು, ದಿ: 15-03-2021 ರಂದು ನಡೆದ ಉಪ ಚುನಾವಣೆಯಲ್ಲಿ ಕೆಳಕಂಡವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ತಹಸೀಲ್ದಾರ್, ಕುಣಿಗಲ್ ತಾಲ್ಲೂಕು ಇವರು ಪತ್ರ ನಂ.ಚುವಿವ:ಸಿಆರ್:/46/2020-21, ದಿನಾಂಕ:15-03-2021 ರಲ್ಲಿ ತಿಳಿಸಿರುತ್ತಾರೆ.

ಆದುದರಿಂದ, 1966 ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮದ ಸೆಕ್ಷನ್ 27 ರ ಪ್ರಕಾರ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ವೈ.ಎಸ್. ಪಾಟೀಲ, ಭಾ.ಆ.ಸೇ., ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ, ಆದ ನಾನು ಕುಣಿಗಲ್ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘ ಕ್ಷೇತ್ರದಿಂದ ಚುನಾಯಿತರಾದ ಸದಸ್ಯರ ಹೆಸರನ್ನು ಈ ಕೆಳಗೆ ನಮೂದಿಸಿರುವಂತೆ ಅಧಿಸೂಚಿಸಿದ್ದೇನೆ.

ಕ .ಸಂ ್ರ ಕ್ಷೇತ್ರದ ಹೆಸರು ಮೀಸಲಾತಿ ಚುನಾಯಿತರಾದ ಸದಸ್ಯರ ಹೆಸರು ಮತ್ತು ವಿಳಾಸ
1 2 3 4
1 ಸಹಕಾರ ಮಾರುಕಟ್ಟೆ ವ್ಯವಹಾರ ಸಂಘ ಸಾಮಾನ್ಯ ಶ್ರೀ ಬಿ. ಶಿವಣ್ಣ ಬಿನ್ ದಾಸೇಗೌಡ, ಕನ್ನಗುಣಿ ಗ್ರಾಮ, ನಡೆಮಾವಿನಪುರ ಅಂಚೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು

(ವೈ.ಎಸ್. ಪಾಟೀಲ)

ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

R.N.I. No. KARBIL/2001/47147 POSTAL REGN. No. RNP/KA/BGS/2202/2017-19 (೧)

Licensed to post without prepayment WPP No. 297

Cite this issue. Karnataka ExtraOrdinary Gazette, Government of Karnataka, 24 March 2021. Indian Gazettes, https://egazette.servantsofknowledge.in/details/in.gazette.karnataka_eo.2021-03-24.297/. Archive identifier in.gazette.karnataka_eo.2021-03-24.297.