Servants of Knowledge
Karnataka ExtraOrdinary Gazette · Government of Karnataka

ಕರ್ನಾಟಕ ನಾಗರಿಕ ಸೇವಾ (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 2021

Published 24 March 2021

Ministry
DPAR
Department
DPAR
Office
SERVICE RULES- SPECIAL CELL
Type
Extra Ordinary
Part
Part IVA
Reference
dpar105scr2017
Identifier
in.gazette.karnataka_eo.2021-03-24.dpar105scr2017
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬгхಳüџ, њіವỳџ, ೨೪, ಮỳαă, ೨೦೨೧ (ಚѓ್ರ, ೦೩, ಶಕವರ್ಷ, ೧೯೪3)

BENGALURU, WEDNESDAY, 24, MARCH, 2021 (Chaithra, 03, SHAKAVARSHA, 1943)

ಭಾಗ – 4ಎ

Part – IVA

ನಂ. 296 No. 296

ಕರ್ನಾಟಕ ಸರ್ಕಾರ

ಸಂಖ್ಯೆ : ಸಿಆಸುಇ 105 ಸೇವನೆ 2017                                          ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ,

ಬೆಂಗಳೂರು, ದಿನಾಂಕ:24.03.2021

ಅಧಿಸೂಚನೆ

ಕರ್ನಾಟಕ  ಸಿವಿಲ್  ಸೇವಾ  (ಶೀಘ್ರ ಲಿಪಿಗಾರರು  ಮತ್ತು   ಬೆರಳಚ್ಚು ಗಾರರ  ಹುದ್ದೆ ಗಳ ನೇಮಕಾತಿ)  ನಿಯಮಗಳು,  1983  ಇದನ್ನು   ಮತ್ತ ಷ್ಟು   ತಿದ್ದು ಪಡಿ  ಮಾಡುವುದಕ್ಕೆ   ದಿನಾಂಕ:

28.10.2020ರ ಅಧಿಸೂಚನೆ ಸಂಖ್ಯೆ : ಸಿಆಸುಇ 105 ಸೇವನೆ 2017 ರಲ್ಲಿ  ಪ್ರ ಕಟಿಸಿರುವ ಈ ಮುಂದಿನ ನಿಯಮಗಳ  ಕರಡನ್ನು   ಅಧಿಕೃತ  ರಾಜ್ಯ ಪತ್ರ ದಲ್ಲಿ   ಇದರ  ಪ್ರ ಕಟಣೆಯ  ದಿನಾಂಕದಿಂದ  15 ದಿನಗಳೊಳಗಾಗಿ  ಅದರಿಂದ  ಬಾಧಿತರಾಗುವ  ಸಂಭವವಿರುವ  ಎಲ್ಲ   ವ್ಯ ಕ್ತಿ ಗಳಿಂದ ಆಕ್ಷೇ ಪಣೆಗಳನ್ನು   ಮತ್ತು   ಸಲಹೆಗಳನ್ನು   ಆಹ್ವಾ ನಿಸಿ  ದಿನಾಂಕ:28.10.2020ರ  ಕರ್ನಾಟಕ ರಾಜ್ಯ ಪತ್ರ ದ   ಭಾಗ IV‐ಎ ರಲ್ಲಿ  ಕರ್ನಾಟಕ ರಾಜ್ಯ  ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ  ಅಧಿನಿಯಮ  14)ರ  3ನೇ  ಪ್ರ ಕರಣದ  (2)ನೇ  ಉಪ  ಪ್ರ ಕರಣದ  (ಎ) ಖಂಡದ ಮೂಲಕ ಅಗತ್ಯ ಪಡಿಸಲಾದಂತೆ ಪ್ರ ಕಟಿಸಲಾಗಿರುವುದರಿಂದ;

ಸದರಿ  ರಾಜ್ಯ ಪತ್ರ ವನ್ನು   ದಿನಾಂಕ:28.10.2020ರಂದು  ಸಾರ್ವಜನಿಕರಿಗೆ  ಲಭ್ಯ ವಾಗುವಂತೆ ಮಾಡಿರುವುದರಿಂದ;

ಮತ್ತು ,  ಸದರಿ  ಕರಡಿನ  ಬಗ್ಗೆ   ಆಕ್ಷೇ ಪಣೆ/ಸಲಹೆಗಳು  ಸ್ವಿ ೕಕೃತವಾಗಿದ್ದು   ಅವುಗಳನ್ನು  ರಾಜ್ಯ ಸರ್ಕಾರವು ಪರಿಶೀಲಿಸಿರುವುದರಿಂದ:

ಈಗ,  ಕರ್ನಾಟಕ  ರಾಜ್ಯ   ಸಿವಿಲ್  ಸೇವೆಗಳ  ಅಧಿನಿಯಮ,  1978  (1990ರ  ಕರ್ನಾಟಕ ಅಧಿನಿಯಮ, 14)ರ 8ನೇ ಪ್ರ ಕರಣದೊಂದಿಗೆ ಓದಿಕೊಂಡ 3ನೇ ಪ್ರ ಕರಣದ (1)ನೇ  ಉಪ ಪ್ರ ಕರಣದ ಮೂಲಕ    ಪ್ರ ದತ್ತ ವಾದ  ಅಧಿಕಾರಗಳನ್ನು   ಚಲಾಯಿಸಿ,  ಕರ್ನಾಟಕ  ಸರ್ಕಾರವು  ಈ ಮೂಲಕ  ಈ ಕೆಳಕಂಡ ನಿಯಮಗಳನ್ನು  ರಚಿಸುತ್ತ ದೆ, ಎಂದರೆ:‐

ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾ ರಂಭ:‐  (1)  ಈ  ನಿಯಮಗಳನ್ನು   ಕರ್ನಾಟಕ  ನಾಗರಿಕ  ಸೇವಾ (ಶೀಘ್ರ ಲಿಪಿಗಾರರು  ಮತ್ತು   ಬೆರಳಚ್ಚು ಗಾರರ  ಹುದ್ದೆ ಗಳ  ನೇಮಕಾತಿ)  (ತಿದ್ದು ಪಡಿ)  ನಿಯಮಗಳು, 2021 ಎಂದು ಕರೆಯತಕ್ಕ ದ್ದು .

(2)  ಈ  ನಿಯಮಗಳು  ಅಂತಿಮವಾಗಿ  ಅಧಿಕೃತ  ರಾಜ್ಯ ಪತ್ರ ದಲ್ಲಿ   ಪ್ರ ಕಟಿಸಿದ  ದಿನಾಂಕದಿಂದ ಜಾರಿಗೆ ಬರತಕ್ಕ ದ್ದು .

(೧)೨ 2. "ಬೆರಳಚ್ಚು ಗಾರ" ಎಂಬುದಕೆ ಕ್ ಬದಲಿ ಪದದ ಪ್ರ ತಿಸ್ಥಾ ಪನೆ.‐  (1)  ಶೀರ್ಷಿಕೆಯಲ್ಲಿ ಮತ್ತು   ಕರ್ನಾಟಕ  ನಾಗರಿಕ  ಸೇವಾ  (ಶೀಘ್ರ ಲಿಪಿಗಾರರು  ಮತ್ತು   ಬೆರಳಚ್ಚು ಗಾರರ  ಹುದ್ದೆ ಗಳಿಗೆ ನೇಮಕಾತಿ)  ನಿಯಮಗಳು,  1983  (ಇನ್ನು   ಮುಂದೆ  ಇಲ್ಲಿ   ಸದರಿ  ನಿಯಮಗಳು  ಎಂದು ಕರೆಯಲಾಗುವುದು)ರಲ್ಲಿ   ನಿಯಮ  5ನ್ನು   ಹೊರತುಪಡಿಸಿ  ಎಲ್ಲೆ ಲ್ಲಿ   "ಬೆರಳಚ್ಚು ಗಾರ"  ಎಂಬ ಪದವಿರುವುದೋ  ಅಲ್ಲ ಲ್ಲಿ   "ದತ್ತಾ ಂಶ  ನಮೂದು  ಸಹಾಯಕ"  ಎಂಬ  ಪದಗಳನ್ನು ಪ್ರ ತಿಸ್ಥಾ ಪಿಸತಕ್ಕ ದ್ದು .

(2)  ರಾಜ್ಯ ದ  ಯಾವುದೇ  ಸೇವೆಯ  ಅಥವಾ  ಹುದ್ದೆ ಗೆ  ಸಂಬಂಧಿಸಿದಂತೆ  ಯಾವುದೇ ನೇಮಕಾತಿ  ನಿಯಮಗಳಲ್ಲಿ   ಏನೇ  ಒಳಗೊಂಡಿದ್ದ ರೂ  "ಬೆರಳಚ್ಚು ಗಾರ"  ಎಂಬ  ಪದನಾಮವನ್ನು ತ(cid:3160)ಣದಿಂದ  ಜಾರಿಗೆ  ಬರುವಂತೆ  "ದತ್ತಾ ಂಶ  ನಮೂದು  ಸಹಾಯಕ"  ಎಂಬುದಾಗಿ ಮರುಪದನಾಮಕರಣಗೊಳಿಸತಕ್ಕ ದ್ದು .

3. ನಿಯಮ 2ರ ತಿದ್ದು ಪಡಿ.‐ ಸದರಿ ನಿಯಮಗಳ ನಿಯಮ 2ರ ಉಪ ನಿಯಮ (1) ನ್ನು  ಈ ಕೆಳಗಿನಂತೆ ಪ್ರ ತಿಸ್ಥಾ ಪಿಸತಕ್ಕ ದ್ದು , ಅಂದರೆ:‐

"(1)  ಶೀಘ್ರ ಲಿಪಿಗಾರ  ಮತ್ತು   ದತ್ತಾ ಂಶ  ನಮೂದು  ಸಹಾಯಕ  ಹುದ್ದೆ ಗೆ  ಈ ನಿಯಮಗಳಡಿ ನೇರನೇಮಕಾತಿಯು ಈ ಕೆಳಗಿನಂತೆ ಇರತಕ್ಕ ದ್ದು :‐

(ಎ)  ಕರ್ನಾಟಕ  ರಾಜ್ಯ   ನಾಗರಿಕ  ಸೇವೆಗಳು  (ಸಾಮಾನ್ಯ   ನೇಮಕಾತಿ) ನಿಯಮಗಳು,  1977ರ  ಅಡಿಯಲ್ಲಿ   ಅನರ್ಹಗೊಳ್ಳ ದಿರುವ  ಪ್ರ ತಿಯೊಬ್ಬ ವ್ಯ ಕ್ತಿ ಯು, ನಿಯಮ  3ರಲ್ಲಿ  ನಿರ್ದಿಷ್ಟ ಪಡಿಸಲಾದ ವಿದ್ಯಾ ರ್ಹತೆ  ಪರೀಕ್ಷೆ ಗಳಲ್ಲಿ ತೇರ್ಗಡೆ  ಹೊಂದಿದ್ದ ಲ್ಲಿ   ಶೀಘ್ರ ಲಿಪಿಗಾರರು  ಮತ್ತು   ದತ್ತಾ ಂಶ  ನಮೂದು ಸಹಾಯಕರು ವೃಂದದ ನೇರನೇಮಕಾತಿಗೆ ಅರ್ಜಿ ಸಲ್ಲಿ ಸಲು ಅರ್ಹನಿರುತ್ತಾ ನೆ.

ಈ  ವಿದ್ಯಾ ರ್ಹತೆ  ಪರೀಕ್ಷೆ ಗಳು  ಅರ್ಹತಾ  ಮಾನದಂಡವಾಗಿರುತ್ತ ವೆ  ಮತ್ತು ವಿದ್ಯಾ ರ್ಹತೆ  ಪರೀಕ್ಷೆ ಗಳಲ್ಲಿ ನ  ಅಂಕಗಳನ್ನು   ಆಯ್ಕೆ   ಪ್ರ ಕ್ರಿ ಯೆಯಲ್ಲಿ ಪರಿಗಣಿಸಲಾಗುವುದಿಲ್ಲ .

(ಬಿ)  ಆಯ್ಕೆ   ಪ್ರಾ ಧಿಕಾರವು  ಈ  ಅಭ್ಯ ರ್ಥಿಗಳಿಗೆ  ಈ  ನಿಯಮಗಳ  ಅನುಬಂಧ‐ 1ರಲ್ಲಿ   ನಿಗದಿಪಡಿಸಿದಂತೆ  ಅನುಬಂಧ‐2ರಲ್ಲಿ   ನಿಗದಿಪಡಿಸಿದ  ಪಠ್ಯ ಕ್ರ ಮದಂತೆ ಸ್ಪ ರ್ಧಾತ್ಮ ಕ  ಪರೀಕ್ಷೆ ಯನ್ನು   ನಡೆಸಿ  ಮತ್ತು   1:5  ಪರಿಮಾಣದಲ್ಲಿ   ಮೆರಿಟ್ ಪಟ್ಟಿ ಯನ್ನು   ತಯಾರಿಸತಕ್ಕ ದ್ದು   ಮತ್ತು   ಮೆರಿಟ್   ಪಟ್ಟಿ ಯಲ್ಲಿ   ಆಯ್ಕೆ ಗೊಂಡ ಅಭ್ಯ ರ್ಥಿಗಳು ಕೌಶಲ್ಯ  ಪರೀಕ್ಷೆ ಗೆ ಅರ್ಹರಾಗತಕ್ಕ ದ್ದು .

(ಸಿ)  ಶೀಘ್ರ ಲಿಪಿಗಾರ  ಹುದ್ದೆ ಗೆ  ಸಂಬಂಧಿಸಿದಂತೆ  ಅನುಬಂಧ‐3ರಲ್ಲಿ   ಮತ್ತು ದತ್ತಾ ಂಶ  ನಮೂದು  ಸಹಾಯಕ  ಹುದ್ದೆ ಗೆ  ಸಂಬಂಧಿಸಿದಂತೆ  ಅನುಬಂಧ‐ 4ರಲ್ಲಿ    ನಿಗದಿಪಡಿಸಿರುವ ಪಠ್ಯ ಕ್ರ ಮದಂತೆ, ಮೇಲೆ (ಬಿ)ರಲ್ಲಿ  ನಿಗದಿಪಡಿಸಿದಂತೆ ತಯಾರಿಸಲಾದ  ಮೆರಿಟ್   ಪಟ್ಟಿ ಯಲ್ಲಿ ನ  ಅಭ್ಯ ರ್ಥಿಗಳಿಗೆ  ಆಯ್ಕೆ   ಪ್ರಾ ಧಿಕಾರವು ಕೌಶಲ್ಯ   ಪರೀಕ್ಷೆ ಯನ್ನು   ನಡೆಸತಕ್ಕ ದ್ದು .  ಕೌಶಲ್ಯ   ಪರೀಕ್ಷೆ ಯಲ್ಲಿ   ಶೇಕಡ ಐವತ್ತು   ಮತ್ತು   ಅದಕ್ಕಿ ಂತ  ಹೆಚ್ಚು   ಅಂಕಗಳನ್ನು   ಪಡೆದುಕೊಂಡ ಅಭ್ಯ ರ್ಥಿಗಳು  ಆಯ್ಕೆ   ಪಟ್ಟಿ ಯಲ್ಲಿ   ಮುಂದಿನ  ಪರಿಗಣನೆಗಾಗಿ ಅರ್ಹರಾಗತಕ್ಕ ದ್ದು .    ಕೌಶಲ್ಯ   ಪರೀಕ್ಷೆ ಯಲ್ಲಿ   ಅಭ್ಯ ರ್ಥಿಗಳು  ಪಡೆದ  ಒಟ್ಟು ಅಂಕಗಳನ್ನು   ಆಧರಿಸಿ  ನಿರ್ಧರಿಸಲಾದ  ಮೆರಿಟ್   ಅನುಕ್ರ ಮದಲ್ಲಿ   ಆಯ್ಕೆ ಪಟ್ಟಿ ಯನ್ನು  ತಯಾರಿಸತಕ್ಕ ದ್ದು .

(ಡಿ)    ಮೀಸಲಾತಿ  ಬಗ್ಗೆ   ಇರುವ  ಆದೇಶಗಳು  ಅಥವಾ  ನಿಯಮಗಳನ್ವ ಯ ಪರಿಶಿಷ್ಟ   ಜಾತಿಗಳು,  ಪರಿಶಿಷ್ಟ   ಪಂಗಡಗಳು,  ಇತರ  ಹಿಂದುಳಿದ  ವರ್ಗಗಳು ಮತ್ತು   ಇತರರಿಗೆ  ಸೇರಿದ  ಅಭ್ಯ ರ್ಥಿಗಳ  ನೇಮಕಾತಿಗಳು  ಮತ್ತು   ಹುದ್ದೆ ಗಳ ಮೀಸಲಾತಿಗೆ  ಸಂಬಂಧಿಸಿದಂತೆ  ಜಾರಿಯಲ್ಲಿ ರುವ  ಆದೇಶಗಳನ್ನು   ಮತ್ತು೩ ನಿಯಮಗಳನ್ನು  ಪರಿಗಣಿಸಿ ಆಯ್ಕೆ  ಪ್ರಾ ಧಿಕಾರವು ಅಭ್ಯ ರ್ಥಿಗಳ ಆಯ್ಕೆ ಯನ್ನು ಮಾಡತಕ್ಕ ದ್ದು .    ಒಂದು  ವೇಳೆ  ಇಬ್ಬ ರು  ಅಥವಾ  ಹೆಚ್ಚು   ಅಭ್ಯ ರ್ಥಿಗಳು ಸ್ಪ ರ್ಧಾತ್ಮ ಕ ಪರೀಕ್ಷೆ  ಅಥವಾ ಕೌಶಲ್ಯ  ಪರಿಕ್ಷೆ ಯಲ್ಲಿ  ಸಮನಾದ ಅಂಕಗಳನ್ನು ಪಡೆದಿದ್ದ ಲ್ಲಿ   ಅಂತಹ  ಅಭ್ಯ ರ್ಥಿಗಳ  ಮೆರಿಟ್   ಅನುಕ್ರ ಮವನ್ನು   ಅವರುಗಳ ವಯಸ್ಸಿ ನ  ಆಧಾರದ  ಮೇಲೆ  ನಿಗದಿಗೊಳಿಸತಕ್ಕ ದ್ದು ,  ವಯಸ್ಸಿ ನಲ್ಲಿ ಹಿರಿಯನಾದ  ವ್ಯ ಕ್ತಿ ಯನ್ನು   ಮೆರಿಟ್   ಅನುಕ್ರ ಮದಲ್ಲಿ   ಮೇಲಿನ  ಸ್ಥಾ ನದಲ್ಲಿ ಇರಿಸತಕ್ಕ ದ್ದು ."

4. ನಿಯಮ 3ರ ಪ್ರ ತಿಸ್ಥಾ ಪನೆ.‐  ನಿಯಮ  3ಕ್ಕೆ   ಮತ್ತು   ಅದಕ್ಕೆ   ಸಂಬಂಧಿಸಿದಂತೆ  ಇರುವ ನಮೂದುಗಳಿಗೆ, ಈ ಕೆಳಗಿನಂತೆ ಪ್ರ ತಿಸ್ಥಾ ಪಿಸತಕ್ಕ ದ್ದು , ಅಂದರೆ:‐

"3. ಅಭ್ಯ ರ್ಥಿಗಳ ಶೈ(cid:3160)ಣಿಕ ವಿದ್ಯಾ ರ್ಹತೆ :‐    ಶೀಘ್ರ ಲಿಪಿಗಾರರು  ಮತ್ತು   ದತ್ತಾ ಂಶ ನಮೂದು ಸಹಾಯಕರು ಹುದ್ದೆ ಗಳಿಗೆ ನಿಗದಿಪಡಿಸಲಾದ ವಿದ್ಯಾ ರ್ಹತೆಯು ಈ ಕೆಳಗಿನಂತಿದೆ:‐ (1) ಶೀಘ್ರ ಲಿಪಿಗಾರರಿಗೆ ಸಂಬಂಧಿಸಿದಂತೆ:‐ ಆತನು,

(ಎ) ಪಿಯುಸಿ ಅಥವಾ ತತ್ಸ ಮಾನ ವಿದ್ಯಾ ರ್ಹತೆಯನ್ನು ; ಮತ್ತು

(ಬಿ)  ಕರ್ನಾಟಕ  ಪ್ರೌ ಢ  ಶಿ(cid:3160)ಣ  ಪರೀಕ್ಷಾ  ಮಂಡಳಿಯು  ನಡೆಸುವ  ಕನ್ನ ಡ  ಹಿರಿಯ  ಬೆರಳಚ್ಚು ಮತ್ತು  ಕನ್ನ ಡ ಹಿರಿಯ ಶೀಘ್ರ ಲಿಪಿ ಪರೀಕ್ಷೆ ಯನ್ನು  ಅಥವಾ ತತ್ಸ ಮಾನ ವಿದ್ಯಾ ರ್ಹತೆಯನ್ನು ;

ಅಥವಾ (ಸಿ)ಕನ್ನ ಡ  ಬೆರಳಚ್ಚು   ಮತ್ತು   ಕನ್ನ ಡ  ಶೀಘ್ರ ಲಿಪಿಯೊಂದಿಗೆ  ಡಿಪ್ಲೊ ಮಾ  ಇನ್ ಕಮರ್ಷಿಯಲ್  ಪ್ರಾ ಕ್ಟಿ ೕಸ್   ಅಥವಾ  ತತ್ಸ ಮಾನ  ವಿದ್ಯಾ ರ್ಹತೆಯನ್ನು ತೇರ್ಗಡೆಯಾಗಿರತಕ್ಕ ದ್ದು .

(2) ದತ್ತಾ ಂಶ ನಮೂದು ಸಹಾಯಕರಿಗೆ ಸಂಬಂಧಿಸಿದಂತೆ :‐ ಆತನು,

(ಎ) ಪಿಯುಸಿ ಅಥವಾ ತತ್ಸ ಮಾನ ವಿದ್ಯಾ ರ್ಹತೆಯನ್ನು ; ಮತ್ತು

(ಬಿ)  ಕರ್ನಾಟಕ  ಪ್ರೌ ಢ  ಶಿ(cid:3160)ಣ  ಪರೀಕ್ಷಾ   ಮಂಡಳಿಯು  ನಡೆಸುವ  ಕನ್ನ ಡ  ಹಿರಿಯ ಬೆರಳಚ್ಚು  ಪರೀಕ್ಷೆ ಯನ್ನು  ಅಥವಾ ತತ್ಸ ಮಾನ ವಿದ್ಯಾ ರ್ಹತೆಯನ್ನು ; ಅಥವಾ

(ಸಿ) ಕನ್ನ ಡ ಬೆರಳಚ್ಚಿ ನೊಂದಿಗೆ ಡಿಪ್ಲೊ ಮಾ ಇನ್  ಕಮರ್ಷಿಯಲ್  ಪ್ರಾ ಕ್ಟಿ ೕಸ್

ಅಥವಾ ತತ್ಸ ಮಾನ ವಿದ್ಯಾ ರ್ಹತೆಯನ್ನು  ತೇರ್ಗಡೆಯಾಗಿರತಕ್ಕ ದ್ದು .

ಟಿಪ್ಪ ಣಿ:‐  ಈ  ಮೇಲಿನ  ಹುದ್ದೆ ಗಳಿಗೆ  ಅರ್ಜಿ  ಸಲ್ಲಿ ಸಲು  ಅರ್ಹತೆ  ಮಾತ್ರ ವಾಗಿ  ಈ  ಮೇಲಿನ ವಿದ್ಯಾ ರ್ಹತೆಗಳನ್ನು  ನಿಗದಿಪಡಿಸಲಾಗಿದೆ.

5. ನಿಯಮ 3ಬಿ ರ ತಿದ್ದು ಪಡಿ.‐ ಸದರಿ ನಿಯಮಗಳಲ್ಲಿ ನ ನಿಯಮ 3ಬಿರ, ಉಪ ನಿಯಮ (3) ಕ್ಕೆ  ಈ ಕೆಳಗಿನಂತೆ ಪ್ರ ತಿಸ್ಥಾ ಪಿಸತಕ್ಕ ದ್ದು , ಅಂದರೆ:‐

"(3) ಪ್ರ ತಿಯೊಬ್ಬ  ಅಭ್ಯ ರ್ಥಿಯು ಆಯ್ಕೆ  ಪ್ರಾ ಧಿಕಾರವು ನಿಗದಿಪಡಿಸುವ ಶುಲ್ಕ ವನ್ನು   ಅವರ ಅರ್ಜಿಯೊಂದಿಗೆ ಪಾವತಿಸತಕ್ಕ ದ್ದು :

ಪರಂತು,  ಪರಿಶಿಷ್ಟ   ಜಾತಿಗಳು,  ಪರಿಶಿಷ್ಟ   ಪಂಗಡಗಳು  ಮತ್ತು   ಇತರ  ಹಿಂದುಳಿದ  ವರ್ಗಗಳ ಪ್ರ ವರ್ಗ‐1 ಕ್ಕೆ  ಸೇರಿದ ಆಭ್ಯ ರ್ಥಿಗಳು ಶುಲ್ಕ ವನ್ನು  ಸಂದಾಯ ಮಾಡತಕ್ಕ ದ್ದ ಲ್ಲ .

6. ನಿಯಮ 3ಸಿ ರ ತಿದ್ದು ಪಡಿ.‐  ಸದರಿ ನಿಯಮಗಳ ನಿಯಮ 3ಸಿ ರಲ್ಲಿ ,‐

(1)  ಉಪ  ನಿಯಮ  (1)  ರಲ್ಲಿ ,  "ವಿದ್ಯಾ ರ್ಹತೆ  ಪರೀಕ್ಷೆ ಯಲ್ಲಿ   ಅಭ್ಯ ರ್ಥಿಗಳು ಒಟ್ಟಾ ರೆಯಾಗಿ  ಪಡೆದ  ಅಂಕಗಳ  ಶೇಕಡವಾರು  ಆಧಾರದ  ಮೇಲೆ"  ಎಂಬ೪ ಪದಗಳ  ಬದಲಾಗಿ  "ಕೌಶಲ್ಯ   ಪರೀಕ್ಷೆ ಯಲ್ಲಿ   ಅಭ್ಯ ರ್ಥಿಗಳು  ಪಡೆದ  ಒಟ್ಟು ಅಂಕಗಳ ಆಧಾರದ ಮೇಲೆ" ಎಂಬ ಪದಗಳನ್ನು  ಪ್ರ ತಿಸ್ಥಾ ಪಿಸತಕ್ಕ ದ್ದು .; ಮತ್ತು (2)  ಉಪ  ನಿಯಮ  (3)  ರಲ್ಲಿ ,  "ವಿದ್ಯಾ ರ್ಹತೆ  ಪರೀಕ್ಷೆ ಯಲ್ಲಿ   ಅಭ್ಯ ರ್ಥಿಗಳು ಒಟ್ಟಾ ರೆಯಾಗಿ  ಪಡೆದ  ಅಂಕಗಳ  ಶೇಕಡವಾರು  ಆಧಾರದ  ಮೇಲೆ"  ಎಂಬ ಪದಗಳ  ಬದಲಾಗಿ  "ಕೌಶಲ್ಯ   ಪರೀಕ್ಷೆ ಯಲ್ಲಿ   ಅಭ್ಯ ರ್ಥಿಗಳು  ಪಡೆದ  ಒಟ್ಟು ಅಂಕಗಳ ಆಧಾರದ ಮೇಲೆ" ಎಂಬ ಪದಗಳನ್ನು  ಪ್ರ ತಿಸ್ಥಾ ಪಿಸತಕ್ಕ ದ್ದು .;

7. "ದೈಹಿಕ ಅಂಗವಿಕಲತೆ" ಎಂಬ ಪದಗಳನ್ನು ಬದಲಿಸಿ ಪ್ರ ತಿಸ್ಥಾ ಪಿಸುವುದು.‐ ಸದರಿ

ನಿಯಮಗಳಲ್ಲಿ ,  ಎಲ್ಲೆ ಲ್ಲಿ     "ದೈಹಿಕ  ಅಂಗವಿಕಲತೆ"  ಎಂಬ  ಪದಗಳು  ಇರುವುದೋ  ಅಲ್ಲಿ "ಮಾನದಂಡದ ಅಂಗವಿಕಲತೆಯುಳ್ಳ  ವ್ಯ ಕ್ತಿ " ಎಂಬ ಪದಗಳನ್ನು  ಪ್ರ ತಿಸ್ಥಾ ಪಿಸತಕ್ಕ ದ್ದು .

8. ಅನುಬಂಧಗಳ ಸೇರ್ಪಡೆ.‐ ಸದರಿ ನಿಯಮಗಳ ನಿಯಮ 5ರ ನಂತರದಲ್ಲಿ  ಈ ಕೆಳಗಿನ ಅನುಬಂಧಗಳನ್ನು  ಸೇರ್ಪಡೆ ಮಾಡತಕ್ಕ ದ್ದು , ಅಂದರೆ:‐

ಅನುಬಂಧ ‐1

(ನಿಯಮ – 2ನ್ನು ನೋಡಿ)

ಸ್ಪ ರ್ಧಾತ್ಮ ಕ ಪರೀಕ್ಷೆ ಗೆ ಮಾದರಿ :‐

ಶೀಘ್ರ ಲಿಪಿಗಾರ ಮತ್ತು ದತ್ತಾ ಂಶ ನಮೂದು ಸಹಾಯಕ ಹುದ್ದೆ ಗೆ ಸ್ಪ ರ್ಧಾತ್ಮ ಕ

ಪರೀಕ್ಷೆ ಯು ಈ ಕೆಳಗಿನ ವಿಷಯಗಳನ್ನು ಒಳಗೊಂಡಿರತಕ ಕ್ ದ್ದು .

ಪರೀಕ್ಷೆ ಯ ಸ್ವ ರೂಪ

ಕ ರ್ ಮ ಸಂಖ್ಯೆ ವಿಷಯ ಪ ರ್ ಶ್ನೆ ಗಳ ಸಂಖ್ಯೆ ಗರಿಷ್ಠ ಅಂಕಗಳು ಪರೀಕ್ಷೆ ಯ ಅವಧಿ
1 ಸಾಮಾನ್ಯ  ಜ್ಞಾ ನ 25 25 90 ನಿಮಿಷಗಳು
2 ಸಾಮಾನ್ಯ  ಕನ್ನ ಡ 25 25
3 ಸಾಮಾನ್ಯ  ಇಂಗ್ಲಿ ಷ್ 25 25
4 ಗಣಕ ಯಂತ್ರ  ಜ್ಞಾ ನ 25 25
ಒಟ್ಟು 100 100

(ಬಿ) ಪ್ರ ಶ್ನೆ  ಪ್ರ ತಿಕೆಯು ಬಹು ಆಯ್ಕೆ ಯ ವಸ್ತು ನಿಷ್ಠ  ಮಾದರಿಯಲ್ಲಿ  ಮಾತ್ರ  ಇರತಕ್ಕ ದ್ದು . .

(ಸಿ) ಪ್ರ ತಿಯೊಂದು ತಪ್ಪು  ಉತ್ತ ರಕ್ಕೆ   0.25 ಋಣಾತ್ಮ ಕ ಅಂಕವನ್ನು  ಗುರುತಿಸತಕ್ಕ ದ್ದು .

ಅನುಬಂಧ ‐II

(ನಿಯಮ 2ನ್ನು ನೋಡಿ)

ಶೀಘ್ರ ಲಿಪಿಗಾರ ಮತ್ತು ದತ್ತಾ ಂಶ ನಮೂದು ಸಹಾಯಕ ಹುದ್ದೆ ಗಳಿಗೆ ನೇರ

ನೇಮಕಾತಿಗೆ ಸ್ಪ ರ್ಧಾತ್ಮ ಕ ಪರೀಕ್ಷೆ ಯ ಪಠ್ಯ ಕ್ರ ಮ

(1) ಸಾಮಾನ್ಯ ಜ್ಞಾ ನ : ( ಗರಿಷ್ಠ 25 ಅಂಕಗಳು)

(ಎ) ಸಾಮಾನ್ಯ ಬುದ್ಧಿ ಮತ್ತೆ

ಸಾಮ್ಯ ತೆ,  ಹೋಲಿಕೆ  ಮತ್ತು   ಬೇಧ,  ಅವಕಾಶ  ದೃಷ್ಟಿ ,  ಸಮಸ್ಯೆ ಯ  ಬಗೆಹರಿಸುವಿಕೆ, ವಿಶ್ಲೇ ಷಣೆ, ತೀರ್ಮಾನ, ತೀರ್ಮಾನ ತೆಗೆದುಕೊಳ್ಳು ವ ದೃಷ್ಟಿ ಯ ನೆನಪು, ತಾರತಮ್ಯ  ಗುರುತಿಸುವಿಕೆ,೫ ಸಂಬಂಧದ  ಬಗ್ಗೆ   ಯೋಚನೆ,  ಅಂಕಗಣಿತ  ವಿವೇಚನೆ,  ಪದ  ಮತ್ತು   ಚಿತ್ರ ದ  ವರ್ಗೀಕರಣ, ಅಂಕಗಣಿತ  ಸಂಖ್ಯೆ ಗಳ  ಕ್ರ ಮಗಳು,  ಪದರಹಿತ  ಕ್ರ ಮಗಳು,  ವಿಚಾರ  ಮತ್ತು   ಚಿಹ್ನೆ ಗಳ  ಸಂಕ್ಷಿ ಪ್ತ ಸಂಗ್ರ ಹಣೆ, ಸಂಬಂಧ, ವಿಚಾರ ಮತ್ತು  ಚಿಹ್ನೆ ಗಳ ವಿಶ್ಲೇ ಷಣಾ ಕಾರ್ಯಗಳು.

(ಬಿ) ಸಾಮಾನ್ಯ ತಿಳುವಳಿಕೆ

ಪ್ರ ಚಲಿತ ವಿಷಯಗಳು, ಕರ್ನಾಟಕವನ್ನು  ಅನುಲಕ್ಷಿ ಸಿ ಭಾರತ ಇತಿಹಾಸ, ಕರ್ನಾಟಕವನ್ನು ಅನುಲಕ್ಷಿ ಸಿ    ಭಾರತದ  ಭೂಗೋಳ,  ಭಾರತ  ಸಂವಿಧಾನ,  ರಾಜ್ಯ   ಮತ್ತು   ಪ್ರಾ ದೇಶಿಕ  ಆಡಳಿತ, ಪ್ರ ಶಸ್ತಿ ಗಳು  ಮತ್ತು   ಗೌರವಗಳು,  ಕರ್ನಾಟಕದಲ್ಲಿ   ಆರ್ಥಿಕ  ಅಭಿವೃದ್ಧಿ ,  ದಿನಗಳು  ಮತ್ತು ಆಚರಣೆಗಳು,  ಪುಸ್ತ ಕಗಳು  ಮತ್ತು   ಬರಹಗಾರರು,  ಕರ್ನಾಟಕದ    ಪರಿಸರ  ಸಮಸ್ಯೆ ಗಳು  ಮತ್ತು ಅಭಿವೃದ್ಧಿ  ವಿಷಯಗಳು, ವಿಜ್ಞಾ ನ ಮತ್ತು  ತಂತ್ರ ಜ್ಞಾ ನ.

(2) ಸಾಮಾನ್ಯ ಕನ್ನ ಡ: (ಗರಿಷ್ಠ 25 ಅಂಕಗಳು)

ಸಾಮಾನ್ಯ   ಕನ್ನ ಡ  ಪತ್ರಿ ಕೆಯು  ಸಾಮಾನ್ಯ ವಾಗಿ  ಪಿಯುಸಿ  ಪರೀಕ್ಷೆ ಯನ್ನು   ತೇರ್ಗಡೆಯಾದ ವಿದ್ಯಾ ರ್ಥಿಯ  ಕನಿಷ್ಠ   ಬೌದ್ಧಿ ಕ  ಮಟ್ಟ ವನ್ನು   ಸಮರ್ಥಿಸುವಂತಹದ್ದಾ ಗಿರತಕ್ಕ ದ್ದು .  ಇದು ಅಭ್ಯ ರ್ಥಿಯ, ಕನ್ನ ಡ ವ್ಯಾ ಕರಣ, ಶಬ್ದ ಕೋಶ, ಕಾಗುಣಿತ, ಸಮಾನಾರ್ಥಕ ಪದಗಳು, ವಿರುಧ್ಧಾ ರ್ಥಕ ಪದಗಳು,  ಕನ್ನ ಡ  ಭಾಷೆಯನ್ನು   ಅರ್ಥಮಾಡಿಕೊಳ್ಳು ವ  ಮತ್ತು   ಗ್ರ ಹಿಸುವ  ಸಾಮಥ್ಯ ರ್  ಮತ್ತು ಸರಿಯಾದ  ಮತ್ತು   ತಪ್ಪಾ ದ  ಬಳಕೆಯನ್ನು   ಗುರುತಿಸುವ  ಸಾಮಥ್ಯ ರ್ವನ್ನು   ಪರೀಕ್ಷಿ ಸುವ ಉದ್ದೇ ಶವನ್ನು  ಒಳಗೊಂಡಿರುತ್ತ ದೆ.

(3) ಸಾಮಾನ್ಯ ಇಂಗ್ಲಿ ೕಷ್: (ಗರಿಷ್ಠ 25 ಅಂಕಗಳು)

ಸಾಮಾನ್ಯ   ಇಂಗ್ಲಿ ೕಷ್   ವ್ಯಾ ಕರಣ  ಮತ್ತು   ವಾಕ್ಯ   ರಚನೆ,  ಪಾಟ್ಸ್ ರ್  ಆಫ್   ಸ್ಪಿ ೕಚ್‐  ನೌನ್ , ಪ್ರೊ ನೌನ್,  ವರ್ಬ್,  ಪ್ರಿ ಪೊಸಿಷನ್,  ಕಂಜ(cid:3160)ನ್ ,  ಇತ್ಯಾ ದಿ.  ಆರ್ಟಿಕಲ್ಸ್ ,  ಆಕ್ಟಿ ವ್   ಮತ್ತು   ಪ್ಯಾ ಸಿವ್ ವಾಯ್ಸ್ ,  ಡೈರೆಕ್ಟ್    ಮತ್ತು   ಇಂಡೈರೆಕ್ಟ್    ಸ್ಪಿ ೕಚ್,  ಫಿಲ್   ಇನ್   ದಿ  ಬ್ಲಾ ಯ್ ಂಕ್ಸ್  ,  ಸೆಂಟೆನ್ಸ್    ಕರೆ(cid:3160)ನ್ , ಸ್ಪೆ ಲ್ಲಿ ಂಗ್ಸ್  , ಫ್ರೇ ಸಸ್  ಮತ್ತು  ಇಡಿಯಮ್ಸ್  , ಅಂಟೋನಿಮ್ಸ್   ಮತ್ತು  ಸಿನಾನಿಮ್ಸ್ , ಸ್ಪಾ ಟಿಂಗ್  ಎರರ್ಸ್, ಪ್ಯಾ ರಾಜುಂಬೆಲ್ಸ್ , ಫ್ರೇ ಸ್  ರಿಪ್ಲೇ ಸ್ ಮೆಂಟ್.

(4) ಗಣಕ ಯಂತ್ರ ದ ಬಗ್ಗೆ ಜ್ಞಾ ನ: (ಗರಿಷ್ಠ 25 ಅಂಕಗಳು)

ಕಂಪ್ಯೂ ಟರ್   ಫಂಡಮೆಂಟಲ್ಸ್    ಮತ್ತು   ವಿಂಡೋಸ್‐ವರ್ಡ್  ಪ್ರಾ ಸೆಸಿಂಗ್ ,  ಎಂಎಸ್‐ವರ್ಡ್, ಸ್ಪೆ ರ್ ಡ್  ಶೀಟ್  ಮತ್ತು  ಎಂಎಸ್‐ ಎಕ್ಸೆ ಲ್ , ಕಂಪ್ಯೂ ಟರ್  ಕಮ್ಯು ನಿಕೇಶನ್, ಇಂಟರ್ನೆಟ್., ಇ‐ಮೇಲ್ , ವರ್ಡ್ ಪ್ರಾ ಸೆಸೆಂಗ್ನಲ್ಲಿ  ನುಡಿ ಕನ್ನ ಡ ತಂತ್ರಾ ಂಶದ ಜ್ಞಾ ನ, ಪವರ್  ಪಾಯಿಂಟ್.

ಅನುಬಂಧ‐III

(ನಿಯಮ 2ನ್ನು ನೋಡಿ)

ಶೀಘ್ರ ಲಿಪಿಗಾರರ ಹುದ್ದೆ ಗಳಿಗೆ ಅಳವಡಿಸಿಕೊಳ್ಳ ಬಹುದಾದ ಕೌಶಲ್ಯ ಪರೀಕ್ಷಾ

ಪಠ್ಯ ಕ್ರ ಮದ ಮಾದರಿ:

ಸೂಚನೆ:‐ ಶೀಘ್ರ ಲಿಪಿಗಾರರ ಹುದ್ದೆ ಗಳಿಗೆ ಶೀಘ್ರ ಲಿಪಿ ವೇಗ ಪರೀಕ್ಷೆ (260 ಎಲ್ಪಿಎಂ)

ಮತ್ತು ಬೆರಳಚ್ಚು ಪರೀಕ್ಷೆ ಗಳೆರಡು (34 ಡಬ್ಲೂ

ಯ್ ಪಿಎಂ) ಇರುತ್ತ ದೆ.

ಕೌಶಲ್ಯ ಪರೀಕ್ಷೆ :

ಕ ರ್ . ಸಂ ಪರೀಕ್ಷಾ   ವಿಷಯ ವೇಗ ದರ  ಪರೀಕ್ಷೆ ಯ ಪಠ್ಯಾ ಂಶಗಳು ಉಕ್ತ ಲೇಖನ/  ಉತ್ತ ರಾವಧಿ ಲಿಪ್ಯಾ ಂತರ ದ  ಅವಧಿ ಉತ್ತ ರ ವಿಧಾನ  (ಪರೀಕ್ಷಾ  ವಿಧಾನ) ಗರಿಷ್ಠಾ ಂ ಕ ಅರ್ಹ ತಾಂಕ*
1 ಕನ್ನ ಡ  ಶೀಘ್ರ ಲಿಪಿ  ವೇಗ  ಕೌಶಲ್ಯ 260  ಎಲ್   ಎಂಪಿ 1300  ಅౘರಗಳು** 05  ನಿಮಿಷಗಳು 50  ನಿಮಿಷಗಳು ಕೈ ಬರವಣಿಗೆ 100* 50*
2. ಕನ್ನ ಡ  ಬೆರಳಚ್ಚು   ವೇಗ  ಕೌಶಲ್ಯ 34  ಡಬ್ಲೂ ಯ್ ಪಿಎಂ 1700  ಒತ್ತು ಗಳು***  (5 ಒತ್ತು ಗಳಿಗೆ  01 ಪದ –  34*5*10ನಿ) 10  ನಿಮಿಷಗಳು ‐ ಗಣಕ ಯಂತ್ರ   ಎಡಿಟ್  & ಸ್ಪೆ ಲ್   ಚೆಕ್  ಅನ್ನು   ನಿಷ್ಕಿ ರ್ ಯಗೊಳಿಸಿ ರಬೇಕು) 100* 50*
೬

* ಗರಿಷ್ಠ  ಅಂಕಗಳು 200 ಹಾಗೂ ಅರ್ಹತಾ ಅಂಕಗಳು 100  ಆಗಿರುತ್ತ ದೆ.

** ಪರೀಕ್ಷೆ ಯ ಪಠ್ಯಾ ಂಶದ ಪ್ರ ಶ್ನೆ ಪತ್ರಿ ಕೆಯು 3+2 ನಿಮಿಷಗಳ ಭಾಗಗಳನ್ನು  ಹೊಂದಿದ್ದು , ಮೊದಲ ಭಾಗ  ಸರಳ  ಪ್ರ ಚಲಿತ  ವಿಷಯಗಳ  ಮೇಲಿನ  ಭಾಷಣ  ಮತ್ತು   ಎರಡನೇ  ಭಾಗ  ಯಾವುದೇ ಪತ್ರ ವ್ಯ ವಹಾರಕ್ಕೆ  ಸಂಬಂಧಿಸಿದಂತೆ ಪ್ರ ಶ್ನೆ ಯನ್ನು  ಹೊಂದಿರಬೇಕು.

***  5  ಒತ್ತು ಗಳಿಗೆ  ಒಂದು  ಪದದಂತೆ  10  ನಿಮಿಷಗಳ  ಅವಧಿಯಲ್ಲಿ   (2‐3  ಕಂಡಿಕೆಗಳನ್ನು ಹೊಂದಿರುವ) ಒಟ್ಟು  1700 ಒತ್ತು ಗಳ ಪ್ರ ಶ್ನೆ ಪತ್ರಿ ಕೆಯಾಗಿರಬೇಕು.

ಅನುಬಂಧ‐IV

(ನಿಯಮ 2ನ್ನು ನೋಡಿ)

ದತ್ತಾ ಂಶ ನಮೂದು ಸಹಾಯಕ ಹುದ್ದೆ ಗಳಿಗೆ ಅಳವಡಿಸಿಕೊಳ್ಳ ಬಹುದಾದ ಕೌಶಲ್ಯ

ಪರೀಕ್ಷಾ ಪಠ್ಯ ಕ್ರ ಮದ ಮಾದರಿ:‐

ಕೌಶಲ್ಯ ಪರೀಕ್ಷೆ :

ಪರೀಕ್ಷಾ   ವಿಷಯ ವೇಗ ದರ  ಪರೀಕ್ಷೆ ಯ ಪಠ್ಯಾ ಂಶಗಳು ಉಕ್ತ ಲೇಖನ/  ಉತ್ತ ರಾವಧಿ ಲಿಪ್ಯಾ ಂತರದ  ಅವಧಿ ಉತ್ತ ರ ವಿಧಾನ  (ಪರೀಕ್ಷಾ  ವಿಧಾನ) ಗರಿ ಷಾ ಠ್ ಂಕ ಅರ್ಹ ತಾಂಕ*
ಕನ್ನ ಡ  ಬೆರಳಚ್ಚು   ವೇಗ  ಕೌಶಲ್ಯ 34 ಡ  ಬೂ ಲ್ ಯ್ ಪಿ ಎಂ 1700 ಒತ್ತು ಗಳು  ** (5 ಒತ್ತು ಗಳಿಗೆ  01 ಪದ –  34*5*10ನಿ) 10  ನಿಮಿಷಗಳು ‐ ಗಣಕ ಯಂತ್ರ   (ಎಡಿಟ್  & ಸ್ಪೆ ಲ್   ಚೆಕ್  ಅನ್ನು   ನಿಷ್ಕಿ ರ್ ಯಗೊಳಿಸಿ ರಬೇಕು) 100* 50*

* ಗರಿಷ್ಠ  ಅಂಕಗಳು 100 ಹಾಗೂ ಅರ್ಹತಾ ಅಂಕಗಳು 50  ಆಗಿರುತ್ತ ದೆ.

**  5 ಒತ್ತು ಗಳಿಗೆ ಒಂದು ಪದದಂತೆ 10 ನಿಮಿಷಗಳ ಅವಧಿಯಲ್ಲಿ  (2‐3 ಕಂಡಿಕೆಗಳನ್ನು

ಹೊಂದಿರುವ) ಒಟ್ಟು  1700 ಒತ್ತು ಗಳ ಪ್ರ ಶ್ನೆ ಪತ್ರಿ ಕೆಯಾಗಿರಬೇಕು.

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ ,

(ತೇಜಾವತಿ.ಎನ್.)

ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂ ದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು‐ವಿಶೇಷ ಕೋಶ)೭

GOVERNMENT OF KARNATAKA

NO. DPAR 105 SCR 2017 Karnataka Government Secretariat, Vidhana Soudha, Bangalore, dated:24.03.2021.

NOTIFICATION

Whereas the draft of the rules further to amend the Karnataka Civil Services (Recruitment to the posts of Stenographers and Typists) Rules, 1983 was published as required by clause (a) of sub-section (2) of Section 3 read with Section 8 of the Karnataka State Civil Services Act, 1978 (Karnataka Act 14 of 1990) in Notification No. DPAR 105 SCR 2017 dated: 28.10.2020 in Part IV-A of the Karnataka Gazette Extraordinary dated: 28.10.2020 inviting objections and suggestions from all persons likely to be affected thereby within fifteen days from the date of publication of the draft in the Official Gazette.

Whereas, the said Gazette was made available to the public on 28.10.2020.

And whereas the objections and suggestions received have been considered by the State Government.

Now, therefore, in exercise of the powers conferred by sub-section (1) of Section 3 read with Section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following rules, namely;

RULES

1. Title and Commencement. - (1) These rules may be called the Karnataka Civil Services (Recruitment to the posts of Stenographers and Typists) (Amendment) Rules, 2021.

(2) They shall come into force from the date of their final publication in the official Gazette.

2. Substitution of the expression "Typists".- (1) In the Title and in the Karnataka Civil Services (Recruitment to the posts of Stenographers and Typists) Rules, 1983 (hereinafter referred to as the said rules), except in rule 5, for the word "Typists", wherever they occur, the words "Data Entry Assistants" shall be substituted.

(2) Notwithstanding anything contained in rules of recruitment specially made in respect of any service or post in the State the designation of "Typist" in those rules shall, with immediate effect be re-designated as "Data Entry Assistant".

೮

3. Amendment of rule 2.- In rule 2 of said rules, for sub-rule (1), the following shall be substituted, namely:-

"(1) Direct Recruitment to the post of Stenographers and Data Entry Assistants under these rules shall be as follows:-

(a) Every person who is not disqualified under the Karnataka State Civil Services (General Recruitment) Rules, 1977 shall be eligible to apply for direct recruitment to the cadre of Stenographers and Data Entry Assistants, if he has passed the qualifying examinations specified in rule 3. These qualifying examinations shall only be a eligibility criteria and the marks in the qualifying examinations is not considered in the selection process.

(b) The Selecting Authority shall conduct a competitive examination to these candidates as specified in Annexure-I of these rules as per the syllabus specified in Annexure-II and prepare a merit list in the ratio of 1:5 and the candidates selected in the merit list shall be eligible for the Skill Test.

(c) The Selecting Authority shall conduct a Skill Test to the candidates as specified in Annexure-III in respect to the post of Stenographers and Annexure- IV in respect to the post of Data Entry Assistants as per the merit list prepared as specified in (b) above. The candidates who secures fifty percent and above in the Skill Test shall be eligible for further consideration in the selection list. The selection list shall be prepared in the order of merit determined on the basis of total marks secured by the candidates in the skill test.

(d) The selection of candidates shall be made taking into consideration the orders in force relating to reservation of appointments and posts for the persons belonging to the Scheduled Castes, the Scheduled Tribes, other Backward Classes and others as per orders or rules governing reservations. If two or more candidates have secured equal marks in the Competitive Examination or Skill Test, the order of merit among such candidates shall be fixed on the basis of their age, the person older in the age being placed higher in the order of merit. ''೯ 4. Substitution of rule 3.- For rule 3 and the entries relating thereto, the following shall be substituted, namely:-

"3. Academic qualification of candidates:- The qualification prescribed to the post of Stenographers and Data Entry Assistants are as under:-

(1) In respect of Stenographers:-He must have passed,-

(a) PUC or possess an equivalent qualification; and

(b) Senior Typewriting and Senior Shorthand Examination in Kannada conducted by the Karnataka Secondary Education Examination Board or possess an equivalent qualification; or (c) Diploma in Commercial Practice with Kannada Typewriting and Kannada Shorthand or possess an equivalent qualification.

(2) In respect of Data Entry Assistants:- He must have passed,- (a) PUC or possess an equivalent qualification; and

(b) Senior Typewriting Examination in Kannada conducted by the Karnataka Secondary Education Examination Board or possess an equivalent qualification; or

(c) Diploma in Commercial Practice with Kannada Typewriting or possess an equivalent qualification.

Note:- The above qualifications prescribed as only minimum qualifications for eligibility to apply for the above posts.

5. Amendment of rule 3B.- In rule 3B of the said rules, for sub- rule (3) the following shall be substituted, namely:-

"(3) Every applicant shall remit along with his application a fee as specified by the Selecting Authority:

Provided that, no fee shall be payable by a candidate belonging to the Scheduled Castes, the Scheduled Tribes and Category-I of other Backward Classes."

6. Amendment of rule 3C.- In rule 3C of the said rules,-

(i) in sub-rule (1), for the words "on the basis of aggregate of the percentage of total marks secured by the candidates in the qualifying examinations" the words "on the basis of total marks secured by the candidates in the skill test" shall be substituted; and೧೦ (ii) in sub-rule (3), for the words "on the basis of aggregate of the percentage of total marks secured by the candidates in the qualifying examinations" the words "on the basis of total marks secured by the candidates in the skill test" shall be substituted.

7. Substitution of the words "physically handicapped".- In the said rules, for the words "physically handicapped" wherever they occur, the words "persons with benchmark disability" shall be substituted.

8. Insertion of Annexures.- After rule 5 of the said rules, the following Annexure shall be inserted, namely:-

"Annexure-I

(see rule-2)

Model for Competitive Examination

(a) The Competitive examination shall consist of the following

subjects to the post of Stenographer and Data Entry

Assistant:-

Scheme of Exam:

Sl. No. Subject No. of Questions Maximum Marks Exam Duration
1. General Knowledge 25 25 90 Minutes
2. General Kannada 25 25
3. General English 25 25
4. Computer Knowledge 25 25
Total 100 100

(b) Question paper shall be of objective type Multiple Choice only. (c) There shall be negative marking of 0.25 marks for each wrong answer.

Annexure-II

(see rule-2)

Competitive Examination Syllabus for Direct Recruitment to the

posts of Stenographer and Data Entry Assistant

(1) General Knowledge: (Maximum Marks-25)

(a) General Intelligence:-

Analogies, Similarities and differences, Space Visualization, Problem Solving, Analysis, Judgment, Decision making Visual memory, Discriminating observation, Relationship concepts, Arithmetic reasoning, Verbal and Figure Classification, Arithmetical number series, Non-verbal series etc, Abstract ideas and symbols,೧೧ Relationship, arithmetic computation, analytical functions of abstract ideas and symbols.

(b) General Awareness:-

Matters of Every Day Observation, Indian History with special reference to Karnataka, Indian Geography with special reference to Karnataka, Indian Constitution, State and Regional Administration, Awards and Honors, Economic development in Karnataka, Days and Events, Books and Authors, Environmental problems and the development issues of Karnataka, Science and Technology.

(2) General Kannada: (Maximum Marks-25)

The paper on General Kannada shall normally confirm to the minimum standard expected of a student who has passed the PUC Examination. It is extended to test candidate's knowledge of Kannada grammar, vocabulary, spelling, synonyms, antonyms his power to understand and comprehend Kannada language and his ability to discriminate between correct and incorrect usage, etc.

(3) General English: (Maximum Marks-25)

Basic English Grammar and sentence structure Parts of Speech-Noun, Pronoun, Verb, Preposition, Conjunction, etc., Articles, Active and Passive Voice, Direct and Indirect Speech, Fill in the Blanks, Sentence Correction, Spellings, Phrases and Idioms, Antonyms and Synonyms, Spotting errors, Para jumbles, Phrase replacement.

(4) Computer Knowledge: (Maximum Marks-25)

Computer Fundamentals and Windows-Word Processing MS-Word, Spread sheet and MS-Excel, Computer communication, Internet, E-mail, Nudi Kannada software knowledge in word processing, Power Point.

Annexure –III

(see rule-2)

Skill Test Syllabus for Direct Recruitment to the post of Stenographer:

Note: For the post of Stenographers Shorthand Speed Test (260 LPM)

and Typing Speed (34 WPM).

Sl. No. Test Speed Text Time Transcr iption Time Method of Test Mar ks Eligib ility Marks *
1 K annada Shorthan d Speed 2 60 LMP 1 300 Words ** 0 5 Minutes 5 0 Minutes H and Written 1 00* 5 0*

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೨
2 K annada Typing Speed 3 4 WPM 1 700 Letters *** (5 Letters 01 Word -34*5* 10M) 1 0 Minutes - C omputer (Edit and Spell check should be disabled) 1 00 5 0*

Note:-

* Maximum marks 200 and Eligibility Marks 100.

** Test Syllabus Question Paper have 3+2 Minutes two portions, and first portion shall have dictation regarding simple current issues and second portion shall have letter correspondence related questions.

*** 5 letters per word for a period of 10 minutes (having 2-3 paras) total 1700 letters question paper shall be there.

Annexure –IV

(see rule-2)

Skill Test Syllabus for direct recruitment to the post of Data Entry

Assistant

Test Speed Text Time Transcrip tion Time Method of Test Marks Eligibility Marks *
K annada Typing Speed 3 4 WPM 1 700 Letters ** (5 Letters 01 Word -34*5*10M) 1 0 Minutes - C omputer (Edit and Spell check should be disabled) 1 00 5 0*

Note:-

* Maximum marks 100 and Eligibility Marks 50.

** 5 letters per word for a period of 10 minutes (having 2-3 paras) total 1700 letters question paper shall be there."

By Order and in the name of the

Governor of Karnataka

(Thejavathi. N)

Under Secretary to Government,

Department of Personnel and Administrative Reforms (Service Rules- Special Cell)

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

Cite this issue. Karnataka ExtraOrdinary Gazette, Government of Karnataka, 24 March 2021. Indian Gazettes, https://egazette.servantsofknowledge.in/details/in.gazette.karnataka_eo.2021-03-24.dpar105scr2017/. Archive identifier in.gazette.karnataka_eo.2021-03-24.dpar105scr2017.