ವಿಶೇಷ ರಾಜ್ಯ ಪತ್ರಿಕೆ
ಬгхಳüџ, ಸ―ќವỳџ, ೨೯, ಮỳαă, ೨೦೨೧ (ಚѓ್ರ, ೦೮, ಶಕವರ್ಷ, ೧೯೪3)
BENGALURU, MONDAY, 29, MARCH, 2021 (Chaithra, 08, SHAKAVARSHA, 1943)
ಭಾಗ – 3
Part – III
ನಂ. 343 No. 343 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ
1ನೇ ಮಹಡಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಕಟ್ಟ ಡ (ಹಿಂಭಾಗ), ನಂ. 8, ಕನ್ನಿ ಂಗ್ಹ್ಯಾ ಂ ರಸ್ತೆ . ಬೆಂಗಳೂರು-52.
ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ : ರಾಚುಆ: 45: ಇಯುಬಿ:2021, ಬೆಂಗಳೂರು, ದಿನಾಂಕ: 29.03.2021.
ರಾಜ್ಯ ಚುನಾವಣಾ ಆಯೋಗವು ಸಂವಿಧಾನದ ಪರಿಚ್ಛೇ ದ 243 ಜೆóಡ್ಎ ರಲ್ಲಿ ಪ್ರ ದತ್ತ ವಾದ ಅಧಿಕಾರದ ಮೇರೆಗೆ ಹಾಗೂ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರ ಕರಣ 17 ರ ಅನ್ವ ಯ ಈ ಆದೇಶದ ಅನುಬಂಧದಲ್ಲಿ ರುವ 9 (5 ನಗರಸಭೆಗಳು, 2 ಪುರಸಭೆ ಹಾಗೂ 2 ಪಟ್ಟ ಣ ಪಂಚಾಯಿತಿ) ನಗರ ಸ್ಥ ಳೀಯ ಸಂಸ್ಥೆ ಗಳಿಗೆ ಈ ಕೆಳಗೆ ನಮೂದಿಸಿರುವ ಚುನಾವಣಾ ವೇಳಾಪಟ್ಟಿ ಯಂತೆ ಸಾರ್ವತ್ರಿ ಕ ಚುನಾವಣೆಯನ್ನು ನಡೆಸಲು ಆದೇಶಿಸಿದೆ.
| ಕ ರ್ .ಸಂ. | ವೇಳಾಪಟ್ಟಿ ವಿವರ | ವೇಳಾಪಟ್ಟಿ |
| 1 | ಜಿಲ್ಲಾ ಧಿಕಾರಿಗಳು ಚುನಾವಣಾ ಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ | 08.04.2021 ( ಗುರುವಾರ) |
| 2 | ನಾಮಪತ್ರ ಗಳನ್ನು ಸಲ್ಲಿ ಸಲು ಕೊನೆಯ ದಿನಾಂಕ ಮತ್ತು ದಿನ | 15.04.2021 (ಗುರುವಾರ) |
| 3 | ನಾಮಪತ್ರ ಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | 16.04.2021 (ಶುಕ್ರ ವಾರ) |
| 4 | ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳ ಲು ಕೊನೆಯ ದಿನಾಂಕ ಮತ್ತು ದಿನ | 19.04.2021 (ಸೋಮವಾರ) |
| 5 | ಮತದಾನ ಅವಶ್ಯ ವಿದ್ದ ರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ) | 27.04.2021 (ಮಂಗಳವಾರ) |
| 6 | ಮರು ಮತದಾನ ಇದ್ದ ಲ್ಲಿ ಮತದಾನ ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆವರೆಗೆ) | 29.04.2021 (ಗುರುವಾರ) |
| 7 | 8.00 ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ ) ಗಂಟೆಯಿಂದ) (ತಾಲ್ಲೂ ಕಿನ ಕೇಂದ್ರ ಸ್ಥ ಳದಲ್ಲಿ | 30.04.2021 (ಶುಕ್ರ ವಾರ) |
| 8 | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾ ಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ | 30.04.2021 (ಶುಕ್ರ ವಾರ) |
(೧)೨
ಸದಾಚಾರ ಸಂಹಿತೆಯು ದಿನಾಂಕ: 08.04.2021 ರಿಂದ ದಿನಾಂಕ: 30.04.2021 ರವರೆಗೆ
ಆಯಾ ನಗರ ಸ್ಥ ಳೀಯ ಸಂಸ್ಥೆ ಗಳ ವ್ಯಾ ಪ್ತಿ ಯಲ್ಲಿ ಜಾರಿಯಲ್ಲಿ ರುತ್ತ ದೆ.
ಜಿಲ್ಲಾ ಧಿಕಾರಿಗಳು ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿ ಯನ್ನು ಅನುಸರಿಸಿ ಕರ್ನಾಟಕ ಪೌರಸಭೆಗಳ (ಕೌನ್ಸಿ ಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 8ರ ಪ್ರ ಕಾರ ಚುನಾವಣೆ ನಡೆಯುವ ನಗರ ಸ್ಥ ಳೀಯ ಸಂಸ್ಥೆ ಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆಯನ್ನು ಪ್ರ ಪತ್ರ -1 ರಲ್ಲಿ ಹೊರಡಿಸತಕ್ಕ ದ್ದು . ಚುನಾವಣಾ ಅಧಿಸೂಚನೆಯ ಅನುಬಂಧದಲ್ಲಿ ಚುನಾವಣೆ ನಡೆಯುವ ನಗರ ಸ್ಥ ಳೀಯ ಸಂಸ್ಥೆ ಯ ಹೆಸರು, ವಾರ್ಡಿನ ಸಂಖ್ಯೆ , ಮೀಸಲಾತಿ ವಿವರಗಳನ್ನು ಸ್ಪ ಷ್ಟ ವಾಗಿ ನಮೂದಿಸುವುದು. ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ ರಾಜ್ಯ ಪತ್ರ ದಲ್ಲಿ ಪ್ರ ಕಟಿಸತಕ್ಕ ದ್ದು . ಅಧಿಸೂಚನೆಯ ಪ್ರ ತಿಗಳನ್ನು ಜಿಲ್ಲಾ ಧಿಕಾರಿ ಕಛೇರಿ, ಸಂಬಂಧಪಟ್ಟ ನಗರ ಸ್ಥ ಳೀಯ ಸಂಸ್ಥೆ ಯ ಕಛೇರಿ ಹಾಗೂ ಇನ್ನಿ ತರ ಮುಖ್ಯ ಸ್ಥ ಳಗಳಲ್ಲಿ ಯೂ ಸಹಾ ಪ್ರ ದರ್ಶಿಸತಕ್ಕ ದ್ದು ಹಾಗೂ ಆಯೋಗಕ್ಕೆ ಅಂದೇ ಇ-ಮೇಲ್ ಮೂಲಕ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸುವುದು.
ಅಧಿಸೂಚನೆಯ ಪ್ರ ತಿಯನ್ನು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು ಅದೇ ದಿನದಂದು ಪ್ರ ಪತ್ರ -1ಎ ರಲ್ಲಿ ಚುನಾವಣಾ ನೋಟೀಸನ್ನು ಪ್ರ ಕಟಿಸುವಂತೆ ಹಾಗೂ ಚುನಾವಣೆ ಪ್ರ ಕ್ರಿ ರ್ ಯೆಯನ್ನು ಪ್ರಾ ರಂಭಿಸುವಂತೆ ಸೂಚಿಸುವುದು. ಚುನಾವಣಾ ವೇಳಾಪಟ್ಟಿ ಯನ್ನು ಸಾರ್ವಜನಿಕರ ಮಾಹಿತಿಗಾಗಿ ದಿನಪತ್ರಿ ಕೆಗಳಲ್ಲಿ ಹಾಗೂ ಸ್ಥ ಳೀಯ ಪತ್ರಿ ಕೆಗಳಲ್ಲಿ (ವೆಚ್ಚ ಬಾರದಂತೆ) ಪ್ರ ಕಟಿಸಲು ಎಲ್ಲಾ ಕ್ರ ಮಗಳನ್ನು ತೆಗೆದುಕೊಳ್ಳು ವುದು.
ವಿಶೇಷ ಸೂಚನೆ :-
1. ಹಾಲಿ ಚಾಲ್ತಿ ಯಲ್ಲಿ ರುವ ವಿಧಾನಸಭಾ ಮತದಾರರ ಪಟ್ಟಿ ಯನ್ನು ಅಳವಡಿಸಿಕೊಂಡು ತಯಾರಿಸಲಾಗುವ ಮತದಾರರ ಪಟ್ಟಿ ಯಂತೆ ಚುನಾವಣೆ ನಡೆಸುವುದು.
2. ಘೋಷಣಾ ಪತ್ರ / ಪ್ರ ಮಾಣಪತ್ರ : ಮತದಾರನಿಗೆ ಅಭ್ಯ ರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳ ಲು ಸ್ಪ ರ್ಧಿಸುವ ಪ್ರ ತಿಯೊಬ್ಬ ಅಭ್ಯ ರ್ಥಿಯು ನಾಮಪತ್ರ ದೊಂದಿಗೆ, ತನ್ನ ಹಿನ್ನೆ ಲೆ, ಚರಾಸ್ತಿ ಮತ್ತು ಸ್ಥಿ ರಾಸ್ತಿ ಗಳ ವಿವರಗಳು, ತನ್ನ ಸ್ವ ವಿವರ, ವಿದ್ಯಾ ರ್ಹತೆ ಆದಾಯದ ಮೂಲಗಳನ್ನು ಪರಿಷ್ಕೃ ತ ನಮೂನೆಯಲ್ಲಿ ಘೋಷಣಾ ಪತ್ರ / ಪ್ರ ಮಾಣ ಪತ್ರ (Affidavit) ಸಲ್ಲಿ ಸಬೇಕಾಗಿರುತ್ತ ದೆ.
3. ಸರ್ಕಾರದ ಅಧಿಸೂಚನೆ-II, ಸಂಖ್ಯೆ : ಸಿಆಸುಇ 12 ಹೆಚ್ಹೆಚ್ಎಲ್ 2020 ದಿನಾಂಕ: 21.11.2020 ರಂತೆ ದಿನಾಂಕ: 10.04.2021 ರಂದು ಎರಡನೇ ಶನಿವಾರವು ನೆಗೋಷಿಯೆಬಲ್ ರ್ ಮೆಂಟ್ಸ್ ಆಕ್ಟ್ 1881ರ ಪ್ರ ಕಾರ ಸಾರ್ವತ್ರಿ ಕ ರಜಾದಿನ ಎಂದು ಅಧಿಸೂಚಿಸಲಾಗಿದ್ದು ಇನ್ಸು
ಅಂದು ಚುನಾವಣಾಧಿಕಾರಿಗಳು ನಾಮಪತ್ರ ಗಳನ್ನು ಸ್ವಿ ೕಕರಿಸುವಂತಿಲ್ಲ .
4. ನೀತಿ ಸಂಹಿತೆ ಉಲ್ಲಂ ಘನೆ ಪ್ರ ಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ ಸಂಖ್ಯೆ :ಎಸ್ಇಸಿ.10. ಎಂಐಎಸ್ಸಿ.2016 ದಿನಾಂಕ: 29.06.2016 ಹಾಗೂ ತಿದ್ದು ಪಡಿ ದಿನಾಂಕ: 06.07.2016 ರಂತೆ ಕ್ರ ಮವಹಿಸುವುದು.
5. ಕಾಲಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿ ಸುವುದು. 6. ಸರ್ಕಾರದ ಅಧಿಸೂಚನೆ ಸಂಖ್ಯೆ ಸಂವ್ಯ ಶಾಇ 12 ಶಾಸನ 2019, ಬೆಂಗಳೂರು ದಿನಾಂಕ 27.04.2020 ರಂತೆ ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964 ರ ಪ್ರ ಕರಣ 22 ಕ್ಕೆ ಹಾಗೂ ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ 1976 ರ ಪ್ರ ಕರಣ 14ಕ್ಕೆ ತಿದ್ದು ಪಡಿ R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩ಮಾಡಲಾಗಿದ್ದು "ಅರ್ಹ ಮತದಾರನು, ಚುನಾವಣೆಯಲ್ಲಿ ಸ್ಪ ರ್ಧಿಸಿದ ಅಭ್ಯ ರ್ಥಿಗಳ ಪೈಕಿ ಯಾವೊಬ್ಬ ಅಭ್ಯ ರ್ಥಿಯ ಪರವಾಗಿ ತನ್ನ ಮತವನ್ನು ಚಲಾಯಿಸಲು ಇಚ್ಛಿ ಸದಿರುವ ಸಂಧರ್ಭದಲ್ಲಿ ಆತನು "None of the above " (NOTA) (ಮೇಲಿನ ಯಾರೊಬ್ಬ ರಿಗೂ ಇಲ್ಲ ) ಎಂದು ಮತಚಲಾಯಿಸಲು ಅವಕಾಶ ಕಲ್ಪಿ ಸಲಾಗಿದೆ.
7. ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ : ರಾಚುಆ.28.ಇಯುಬಿ.2018 ದಿನಾಂಕ: 01.06.2018 ರಂತೆ ಮತಪತ್ರ ದಲ್ಲಿ ಎಲ್ಲಾ ಅಭ್ಯ ರ್ಥಿಗಳ ಹೆಸರಿನ ಮುಂದೆ ಅವರ ಇತ್ತಿ ೕಚಿನ ಭಾವಚಿತ್ರ ಮುದ್ರಿ ಸುವಂತೆ ಕ್ರ ಮ ಕೈಗೊಳ್ಳು ವುದು.
ಚುನಾವಣಾ ಪ್ರ ಕ್ರಿ ಯೆ ಜಾರಿಯಲ್ಲಿ ರುವ ಸಂದರ್ಭದಲ್ಲಿ ಜಿಲ್ಲಾ ಧಿಕಾರಿಗಳು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂ ಘನೆಯಾಗದಂತೆ ನೋಡಿಕೊಳ್ಳ ತಕ್ಕ ದ್ದು .
ಆದೇಶಾನುಸಾರ
(ನಾಗರಾಜು. ಎನ್.ಆರ್.) ಅಧೀನ ಕಾರ್ಯದರ್ಶಿ
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.
ನಗರ ಸ್ಥ ಳೀಯ ಸಂಸ್ಥೆ ಗಳ ಸಾರ್ವತ್ರಿ ಕ ಚುನಾವಣೆ, 2021 ಅನುಬಂಧ ಸಂಖ್ಯೆ : ರಾಚುಆ/45/ಇಯುಬಿ/2021, ದಿನಾಂಕ: 29.03.2021
| ಕ ರ್ .ಸಂ. | ಜಿಲ್ಲೆ | ಕ ರ್ .ಸಂ. | ನಗರ ಸ್ಥ ಳೀಯ ಸಂಸ್ಥೆ ಯ ಹೆಸರು | ಒಟ್ಟು ವಾರ್ಡಗಳ ಸಂಖ್ಯೆ | |
| 1 | ಬೆಂಗಳೂರು ಗ್ರಾ ಮಾಂತರ | 1 | ವಿಜಯಪುರ | ಪುರಸಭೆ | 23 |
| 2 | ರಾಮನಗರ | 2 | ರಾಮನಗರ | ನಗರಸಭೆ | 31 |
| 3 | ಚೆನ್ನ ಪಟ್ಟ ಣ | ನಗರಸಭೆ | 31 | ||
| 3 | ಚಿಕ್ಕ ಬಳ್ಳಾ ಪುರ | 4 | ಗುಡಿಬಂಡೆ | ಪಟ್ಟ ಣ ಪಂಚಾಯತಿ | 11 |
| 4 | ಶಿ ವಮೊಗ್ಗ | 5 | ಭಧ್ರಾ ವತಿ | ನಗರಸಭೆ | 35 |
| 6 | ತೀರ್ಥಹಳ್ಳಿ | ಪಟ್ಟ ಣ ಪಂಚಾಯತ್ | 15 | ||
| 5 | ಹಾಸನ | 7 | ಬೇಲೂರು | ಪುರಸಭೆ | 23 |
| 6 | ಕೊಡಗು | 8 | ಮಡಿಕೇರಿ | ನಗರಸಭೆ | 23 |
| 7 | ಬೀದರ್ | 9 | ಬೀದರ್ | ನಗರಸಭೆ | 35 |
| ಒಟ್ಟು | 227 |
(ನಾಗರಾಜು. ಎನ್.ಆರ್.) ಅಧೀನ ಕಾರ್ಯದರ್ಶಿ
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.