ವಿಶೇಷ ರಾಜ್ಯ ಪತ್ರಿಕೆ ಬೆಂಗಳೂರು, ಸೋಮವಾರ, ೨೯, ಮಾ(cid:250ರ್), ೨೦೨೧ (ಚೈತ್ರ, ೦೮, ẁуẀẂă, ೧೯೪3)
BENGALURU, MONDAY, 29, MARCH, 2021 (Chaithra, 08, SHAKAVARSHA, 1943)
ಭಾಗ – 3
Part – III
ನಂ. 320 No. 320 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ
1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052
ಅಧಿಸೂಚನೆ
ಸಂಖ್ಯೆ : ರಾಚುಆ/21/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 29.03.2021
ಕರ್ನಾಟಕ ಗ್ರಾ ಮ ಸ್ವ ರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ 163ನೇ ಪ್ರ ಕರಣದಡಿ ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ಉಡುಪಿ ಜಿಲ್ಲಾ ಪಂಚಾಯತಿಯ ಅಧಿಕಾರ ವ್ಯಾ ಪ್ತಿ ಯೊಳಗಿನ ಪ್ರ ದೇಶವನ್ನು 30 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ ವಿಂಗಡಿಸಿದೆ ಮತ್ತು ಈ ಕಳಗಿನ ಕೋಷ್ಟ ಕದ (1)ನೇ ಅಂಕಣದಲ್ಲಿ ನಮೂದಿಸಿರುವ ತಾಲ್ಲೂ ಕಿನ ಎದುರು (3)ನೇ ಅಂಕಣದಲ್ಲಿ ನಮೂದಿಸಿದ ಪೂರ್ಣ ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ ಪ್ರ ದೇಶವನ್ನು ಜಿಲ್ಲಾ ಪಂಚಾಯತಿಯ ಪ್ರ ತಿಯೊಂದು ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ ಮತ್ತು ಹೆಸರುಗಳನ್ನು ನಿರ್ಧಿಷ್ಟ ಪಡಿಸಿದೆ. ಈ ಕುರಿತು ಈವರೆಗೆ ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದು ಪಡಿಸಲಾಗಿದೆ.
ಕೋಷ್ಟ ಕ
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಉಡುಪಿ | 1‐ಪೆರ್ಡೂರು (ಹಿರಿಯಡ್ಕ ) | ಬೊಮ್ಮ ರಬೆಟ್ಟು , ಪೆರ್ಡೂರು, ಕುಕ್ಕೆ ಹಳ್ಳಿ , ಬೈರಂಪಳ್ಳಿ , |
| ಉಡುಪಿ | 2‐80.ಬಡಗಬೆಟ್ಟು | 80 ಬಡಗಬೆಟ್ಟು , ಕೊಡಿಬೆಟ್ಟು , ಮಣಿಪುರ. ಆತ್ರಾ ಡಿ. |
| ಉಡುಪಿ | 3‐ಉದ್ಯಾ ವರ | ಅಲೆವೂರು, ಉದ್ಯಾ ವರ, ಕಡೇಕಾರು, ಅಂಬಲಪಾಡಿ. |
| ಉಡುಪಿ | 4‐ತೋನ್ಸೆ (ಕಲ್ಯಾ ಣಪುರ ) | ತೆಂಕನಿಡಿಯೂರು, ಬಡಾನಿಡಿಯೂರು, ಕಲ್ಯಾ ಣಪುರ, ತೋನ್ಸೆ . |
| ಕಾಪು | 5‐ಕರ್ಕಾಲು (ಕಟಪಾಡಿ) | ಕುರ್ಕಾಲು, ಇನ್ನಂ ಜೆ, ಕಟಪಾಡಿ, ಕೋಟೆ. |
| ಕಾಪು | 6‐ಶಿರ್ವ | ಬೆಳ್ಳೆ , ಶಿರ್ವ, ಮಜೂರು, ಕುತ್ಯಾ ರು. |
(೧)೨
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕೇ ಷ್ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಕಾಪು | 7‐ಬಡಾ (ಉಚ್ಚಿ ಲ) | ಮುದರಂಗಡಿ, ಎಲ್ಲೂ ರು, ತೆಂಕ, ಬೆಳಪು, ಬಡಾ. |
| ಕಾಪು | 8‐ನಡ್ಸಾ ಲು (ಪಡುಬಿದ್ರಿ ) | ಫಲಿಮಾರು, ಪಡುಬಿದ್ರೆ , ಹೆಜಮಾಡಿ. |
| ಬ ರ್ ಹ್ಮಾ ವರ | 9‐ಮಣೂರು (ಕೋಟಾ) | ಕೋಟತಟ್ಟು , ಕೋಟ, ವಡ್ಡ ರ್ಸೆ, ಪಾಂಡೇಶ್ವ ರ, ಐರೋಡಿ. |
| ಬ ರ್ ಹ್ಮಾ ವರ | 10‐ಶಿರಿಯಾರ (ಮಂದಾರ್ತಿ) | ಶಿರಿಯಾರ, ಯಡ್ತಾ ಡಿ, ಕಾಡೂರು, ಹೆಗ್ಗು ಂಜೆ, ಬಿಲ್ಲಾ ಡಿ, ಆವರ್ಸೆ. |
| ಬ ರ್ ಹ್ಮಾ ವರ | 11‐ಚೇರ್ಕಾಡಿ | ನಾಲ್ಕೂ ರು, 38‐ಕಳ್ತೂ ರು, ಕೊಕ್ಕ ರ್ಣೆ, ಕರ್ಜೆ, ಚೇರ್ಕಾಡಿ. |
| ಬ ರ್ ಹ್ಮಾ ವರ | 12‐ವಾರಂಬಳ್ಳಿ (ಬ್ರ ಹ್ಮಾ ವರ) | ಆರೂರು, ನೀಲಾವರ, ಹನೇಹಳ್ಳಿ , ಬಾರ್ಕೂರು, ಹಂದಾಡಿ, ವಾರಂಬಳ್ಳಿ . |
| ಬ ರ್ ಹ್ಮಾ ವರ | 13‐ಉಪ್ಪೂ ರು | ಕೋಡಿ, ಹಾರಾಡಿ, ಚಾಂತಾರು, ಉಪ್ಪೂ ರು, ಹಾವಂಜೆ. |
| ಬೈಂದೂರು | 14‐ಶಿರೂರು | ಶಿರೂರು, ಉಪ್ಪು ಂದ. |
| ಬೈಂದೂರು | 15‐ಕೊಲ್ಲೂ ರು | ಬಿಜೂರು, ಕೆರ್ಗಾಲ್ , ಕೊಲ್ಲೂ ರು, ಜಡ್ಕ ಲ್ , ಹಳ್ಳಿ ಹೊಳೆ, ಕಾಲ್ತೊ ೕಡು, ಗೋಳಿಹೊಳೆ. |
| ಬೈಂದೂರು | 16‐ಕಿರಿಮಂಜೇಶ್ವ ರ | ಕಿರಿಮಂಜೇಶ್ವ ರ, ನಾವುಂದ, ಕಂಬದಕೋಣೆ, ಹೇರೂರು, ಮರವಂತೆ, ನಾಡ. |
| ಕುಂದಾಪುರ | 17‐ಗಂಗೊಳ್ಳಿ (ತ್ರಾ ಸಿ) | ಗುಜ್ಜಾ ಡಿ, ತ್ರಾ ಸಿ, ಹೊಸಾಡು, ಗಂಗೊಳ್ಳಿ , ಹೆಮ್ಮಾ ಡಿ. |
| ಕುಂದಾಪುರ | 18‐ಕರ್ಕುಂಜೆ (ವಂಡ್ಸೆ ) | ಅಲೂರು, ಹಕ್ಲಾ ಡಿ, ಚಿತ್ತೂ ರು, ವಂಡ್ಸೆ , ಇಡೂರು ಕುಂಜ್ಞಾ ಡಿ, ಕಟ್ ಬೆಲ್ತೂ ರು, ಕುರ್ಕುಂಜೆ. |
| ಕುಂದಾಪುರ | 19‐ಕಾವ್ರಾ ಡಿ | ಗುಲ್ವಾ ಡಿ, ಹಟ್ಟಿ ಯಂಗಡಿ, ಕಾವ್ರಾ ಡಿ, ಅಂಪಾರು, ತಲ್ಲೂ ರು, ಶಂಕರನಾರಾಯಣ. |
| ಕುಂದಾಪುರ | 20‐ಕೋಟೇಶ್ವ ರ | ಬಸ್ರೂ ರು, ಬಳ್ಕೂ ರು, ಕೋಟೇಶ್ವ ರ, ಕೋಣಿ, ಕಂದಾವರ, ಹಂಗಳೂರು, ಆನಗಳ್ಳಿ . |
| ಕುಂದಾಪುರ | 21‐ಬೀಜಾಡಿ | ಬೀಜಾಡಿ, ಗೋಪಾಡಿ, ಕುಂಭಾಶಿ, ಬೇಳೂರು, ತೆಕ್ಕ ಟ್ಟೆ , ಕೆದೂರು, ಕಾಳಾವರ. |
| ಕುಂದಾಪುರ | 22‐ಸಿದ್ದಾ ಪುರ | ಸಿದ್ಧಾ ಪುರ, ಹೊಸಂಗಡಿ, ಯಡಮೊಗೆ, ಆಜ್ರಿ , 74 ಉಳ್ಳೂ ರು, ಕೆರಾಡಿ. |
| ಕುಂದಾಪುರ | 23‐ಮೊಳಹಳ್ಳಿ (ಹಾಲಾಡಿ) | ಮೊಳಹಳ್ಳಿ , ಹೊಂಬಾಡಿ ಮಂಡಾಡಿ, ಹಾರ್ದಳ್ಳಿ ಮಂಡಳ್ಲಿ , ಹಾಲಾಡಿ, ಹೆಂಗವಳ್ಳಿ , ಅಮಾಸೆಬೈಲು, ಕೊರ್ಗ. |
| ಕಾರ್ಕಳ | 24‐ಮರ್ಣೆ (ಅಜೆಕಾರು) | ಮರ್ಣೆ, ಶಿರ್ಲಾಲು, ಕಡ್ತ ಲ, ಹಿರ್ಗಾನ, ಕೆರ್ವಾಶೆ, ಎರ್ಲಪಾಡಿ. |
| ಕಾರ್ಕಳ | 25‐ಕುಕ್ಕು ಂದೂರು (ಬೈಲೂರು) | ನೀರೆ, ಬೈಲೂರು, ಪಳ್ಳಿ , ಕುಕ್ಕು ಂದೂರು, ಕಲ್ಯಾ . |
| ಕಾರ್ಕಳ | 26‐ ಮುಡಾರು (ಬಜಗೋಳಿ) | ಈದು, ಮಾಳ, ಮುಡಾರು, ನಲ್ಲೂ ರು, ದುರ್ಗಾ. |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕೇ ಷ್ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಕಾರ್ಕಳ | 27‐ನಿಟ್ಟೆ | ಸಾಣೂರು, ಮಿಯಾರು, ನಿಟ್ಟೆ , ಇರ್ವತ್ತೂ ರು, ರೆಂಜಾಳ. |
| ಕಾರ್ಕಳ | 28‐ಮುಂಡ್ಕೂ ರು (ಬೆಳ್ಮ ಣ್) | ಇನ್ನಾ , ಮುಂಡ್ಕೂ ರು, ಬೆಳ್ಮ ಣ್, ಕಾಂತಾವರ, ನಂದಳಿಕೆ, ಬೋಳ. |
| ಹೆಬ್ರಿ | 29‐ಹೆಬ್ರಿ | ಹೆಬ್ರಿ , ನಾಡ್ಪಾ ಲು, ಶಿವಪುರ, ಮುದ್ರಾ ಡಿ, ವರಂಗ. |
| ಹೆಬ್ರಿ | 30‐ಚಾರಾ | ಚಾರಾ, ಕುಚ್ಚೂ ರು, ಬೆಳ್ವೆ , ಮಡಾಮಕ್ಕಿ . |
ಆದೇಶಾನುಸಾರ
(ಎಂ.ಪಿ.ರಂಜಿತಾ)
ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.