ವಿಶೇಷ ರಾಜ್ಯ ಪತ್ರಿಕೆ ಬೆಂಗಳೂರು, ಸೋಮವಾರ, ೨೯, ಮಾ(cid:250ರ್), ೨೦೨೧ (ಚೈತ್ರ, ೦೮, ẁуẀẂă, ೧೯೪3)
BENGALURU, MONDAY, 29, MARCH, 2021 (Chaithra, 08, SHAKAVARSHA, 1943)
ಭಾಗ – 3
Part – III
ನಂ. 321 No. 321 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ
1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052
ಅಧಿಸೂಚನೆ
ಸಂಖ್ಯೆ : ರಾಚುಆ/23/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 29.03.2021
ಕರ್ನಾಟಕ ಗ್ರಾ ಮ ಸ್ವ ರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ 163ನೇ ಪ್ರ ಕರಣದಡಿ ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ಬಾಗಲಕೋಟೆ ಜಿಲ್ಲಾ ಪಂಚಾಯತಿಯ ಅಧಿಕಾರ ವ್ಯಾ ಪ್ತಿ ಯೊಳಗಿನ ಪ್ರ ದೇಶವನ್ನು 40 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ ವಿಂಗಡಿಸಿದೆ ಮತ್ತು ಈ ಕಳಗಿನ ಕೋಷ್ಟ ಕದ (1)ನೇ ಅಂಕಣದಲ್ಲಿ ನಮೂದಿಸಿರುವ ತಾಲ್ಲೂ ಕಿನ ಎದುರು (3)ನೇ ಅಂಕಣದಲ್ಲಿ ನಮೂದಿಸಿದ ಪೂರ್ಣ ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ ಪ್ರ ದೇಶವನ್ನು ಜಿಲ್ಲಾ ಪಂಚಾಯತಿಯ ಪ್ರ ತಿಯೊಂದು ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ ಮತ್ತು ಹೆಸರುಗಳನ್ನು ನಿರ್ಧಿಷ್ಟ ಪಡಿಸಿದೆ. ಈ ಕುರಿತು ಈವರೆಗೆ ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದು ಪಡಿಸಲಾಗಿದೆ.
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಬಾಗಲಕೋಟೆ | 1‐ಕಲಾದಗಿ | ಕಲಾದಗಿ, ಖಜ್ಜಿ ಡೋಣಿ, ಚಿಕ್ಕ ಶೆಳ್ಳಿ ಕೇರಿ, ತುಳಸಿಗೇರಿ, ದೇವನಾಳ. |
| ಬಾಗಲಕೋಟೆ | 2‐ಗದ್ದ ನಕೇರಿ (ಮುರನಾಳ) | ಮುರನಾಳ, ಕದಾಂಪೂರ, ಗದ್ದ ನಕೇರಿ, ಯಡಹಳ್ಳಿ , ಸೀಮಿಕೇರಿ. |
| ಬಾಗಲಕೋಟೆ | 3‐ಶೀಗೀಕೇರಿ | ಶೀಗೀಕೇರಿ, ನೀರಲಕೇರಿ, ಬೇವಿನಮಟ್ಟಿ , ಬೆನಕಟ್ಟಿ , ಮುಗಳೊಳ್ಳಿ , ಭಗವತಿ. |
| ಬಾಗಲಕೋಟೆ | 4‐ಬೇವೂರ | ಬೇವೂರ, ಬೆಣ್ಣೂ ರ, ಕಡ್ಲಿ ಮಟ್ಟಿ , ಹಳ್ಳೂ ರ, ಬಿಲ್ ಕೆರೂರ, ತಿಮ್ಮಾ ಪುರ. |
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕೇ ಷ್ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಬಾಗಲಕೋಟೆ | 5‐ರಾಂಪೂರ | ರಾಂಪೂರ, ಹಿರೇಗುಳಬಾಳ, ನಾಯನೇಗಲಿ, ಹೊಸೂರ, ಚಿಕ್ಕ ಮ್ಯಾ ಗೇರಿ, ಸುತಗುಂಡಾರ. |
| ಹುನಗುಂದ | 6‐ಕೂಡಲಸಂಗಮ | ಕೂಡಲಸಂಗಮ, ಬಿಸಲದಿನ್ನಿ , ಚಿತ್ತ ರಗಿ, ಬೆಳಗಲ್ಲ , ಗಂಜಿಹಾಳ, ಹಿರೇಮಳಗಾವಿ, ಧನ್ನೂ ರ. |
| ಹುನಗುಂದ | 7‐ಅಮರಾವತಿ | ಅಮರಾವತಿ, ಬಿಂಜವಾಡಗಿ, ಮರೋಳ, ಹಾವರಗಿ, ನಾಗೂರ, ಹಿರೇಬಾದವಾಡಗಿ, ರಕ್ಕ ಸಗಿ. |
| ಹುನಗುಂದ | 8‐ಸೂಳಿಭಾವಿ | ಸೂಳಿಭಾವಿ, ಐಹೊಳ್ಳಿ , ಹೂವಿನಹಳ್ಳಿ , ಹಿರೇಮಾಗಿ, ಮೂಗನೂರ. |
| ಬಾದಾಮಿ | 9‐ಹಲಕುರ್ಕಿ | ಹಲಕುರ್ಕಿ, ಸೂಳಿಕೇರಿ, ಹೂಲಗೇರಿ, ಹಲ್ಲಿ ಕೇರಿ ಇನಾಂ, |
| ಬಾದಾಮಿ | 10‐ಜಲಗೇರಿ | ನೀರಬೂದಿಹಾಳ, ಅನವಾಲ, ಕೈನಕಟ್ಟಿ , ಫಕೀರಬೂದಿಹಾಳ, ಹಾಲಿಗೇರಿ. |
| ಬಾದಾಮಿ | 11‐ಕರಡಿಗುಡ್ಡ .ಎಸ್. ಎನ್ | ಮಮಟಗೇರಿ, ನೀರಲಕೇರಿ, ಮುಷ್ಟಿ ಗೇರಿ, ಕಾಕನೂರ, ಆಲೂರ.ಎಸ್.ಕೆ. |
| ಬಾದಾಮಿ | 12‐ಮುತ್ತ ಲಗೇರಿ | ಮುತ್ತ ಲಗೇರಿ, ನೀಲಗುಂದ, ತಿತ್ತ ಲಿ, ನರಸಾಪುರ, ಕುಳಗೇರಿ ಕಾ ರ್ ಸ್, ಹೆಬ್ಬ ಳ್ಳಿ . |
| ಬಾದಾಮಿ | 13‐ಜಾಲಿಹಾಳ | ಜಾಲಿಹಾಳ, ಚೋಳಚಗುಡ್ಡ , ಹೊಸೂರ, ಕಾತರಕಿ, ಬೇಲೂರ. |
| ಬಾದಾಮಿ | 14‐ನಂದಿಕೇಶ್ವ ರ | ನಂದಿಕೇಶ್ವ ರ, ಮಂಗಳೂರ, ಪಟ್ಟ ದಕಲ್ಲು , ಆಡಗಲ್ಲ , ಕೆಂದೂರ. |
| ಇಲಕಲ್ಲ | 15‐ನಂದವಾಡಗಿ | ನಂದವಾಡಗಿ, ಕರಡಿ, ಬೂದಿಹಾಳ.ಎಸ್.ಕೆ. |
| ಇಲಕಲ್ಲ | 16‐ಕಂದಗಲ್ಲ | ಕಂದಗಲ್ಲ , ಹಿರೇಓತಗೇರಿ, ಹಿರೇಸಿಂಗನಗುತ್ತಿ , ಜಂಬಾಲದಿನ್ನಿ . |
| ಇಲಕಲ್ಲ | 17‐ಈಶ್ವ ರನಗರ (ಬಲಕುಂದಿ) | ಬಲಕುಂದಿ, ಗೊರಬಾಳ, ಚಿಕ್ಕ ಕೊಡಗಲಿ, ಹಿರೇಕೊಡಗಲಿ. |
| ಇಲಕಲ್ಲ | 18‐ಗುಡೂರ.ಎಸ್.ಸಿ. | ಗುಡೂರ.ಎಸ್.ಸಿ., ಕೇಲೂರ, ವಡಗೇರಿ, ಮುರಡಿ, ಚಿಕನಾಳ. |
| ಗುಳೇದಗುಡ್ಡ | 19‐ಹುಲ್ಲಿ ಕೇರಿ.ಎಸ್.ಪಿ. | ಹುಲ್ಲಿ ಕೇರಿ.ಎಸ್.ಪಿ., ಹಳದೂರ, ಪರ್ವತಿ, ಲಾಯದಗುಂಡಿ, ನಾಗರಾಳ.ಎಸ್.ಪಿ., ಹಾನಾಪೂರ.ಎಸ್.ಪಿ., ಮಂಗಳಗುಡ್ಡ . |
| ಗುಳೇದಗುಡ್ಡ | 20‐ಕಟಗೇರಿ | ಕಟಗೇರಿ, ಹಂಸನೂರ, ಕೋಟೆಕಲ್ಲ , ಕೆಲವಡಿ, ಹಂಗರಗಿ, ಜಮ್ಮ ನಕಟ್ಟಿ . |
| ಜಮಖಂಡಿ | 21‐ತುಂಗಳ | ತುಂಗಳ, ಶೂರಪಾಲಿ, ಜಂಬಗಿ.ಬಿ.ಕೆ., ಹಿರೇಪಡಸಲಗಿ. |
| ಜಮಖಂಡಿ | 22‐ಆಲಗೂರ | ಆಲಗೂರ, ಕುಂಬಾರಹಳ್ಳ , ಕಂಕನವಾಡಿ, ಕುಂಚನೂರ. |
| ಜಮಖಂಡಿ | 23‐ಕೊಣ್ಣೂ ರ | ಕೊಣ್ಣೂ ರ, ಮರೇಗುದ್ದಿ , ಹುಲ್ಯಾ ಳ, ಸಿದ್ಧ ಪೂರ, ಲಿಂಗನೂರ. |
| ಜಮಖಂಡಿ | 24‐ಹುನ್ನೂ ರ | ಹುನ್ನೂ ರ, ಕಡಪಟ್ಟಿ , ಮದರಖಂಡಿ, ಮುತ್ತೂ ರ, ಮೈಗೂರ. |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕೇ ಷ್ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಜಮಖಂಡಿ | 25‐ತೊದಲಬಾಗಿ | ತೊದಲಬಾಗಿ, ಆಡಿಹುಡಿ, ಬಿದರಿ, ಚಿಕ್ಕ ಪಡಸಲಗಿ. |
| ಜಮಖಂಡಿ | 26‐ಸಾವಳಗಿ | ಸಾವಳಗಿ, ಕನ್ನೊ ೕಳ್ಳಿ , ಖಾಜಿಬೀಳಗಿ, ಗೋಠೆ. |
| ಮುಧೋಳ | 27‐ನಾಗರಾಳ | ನಾಗರಾಲ, ಒಂಟಗೋಡಿ, ಉತ್ತೂ ರ, ಗುಲಗಾಲಜಂಬಗಿ. |
| ಮುಧೋಳ | 28‐ಶಿರೋಳ | ಶಿರೋಳ, ಮಳಲಿ, ಸೋರಗಾಂವ, ಮುಗಳಖೋಡ, ಕುಳಲಿ. |
| ಮುಧೋಳ | 29‐ಮಂಟೂರ | ಮಂಟೂರ, ಮೆಳ್ಳಿ ಗೇರಿ, ಹಲಗಲಿ, ಮಾಚಕನೂರ. |
| ಮುಧೋಳ | 30‐ಹೆಬ್ಬಾ ಳ | ಹೆಬ್ಬಾ ಳ, ಲಕ್ಷಾ ನಟ್ಟಿ , ದಾದನಟ್ಟಿ , ಭಂಟನೂರ. |
| ಮುಧೋಳ | 31‐ಮೆಟಗುಡ್ಡ | ಮೆಟ್ಟ ಗುಡ್ಡ , ಬರಗಿ, ಇಂಗಳಗಿ, ವಜ್ಜ ರಮಟ್ಟಿ , ಕಸಬಾಜಂಬಗಿ, ಚಿಚಕಂಡಿ.ಕೆ.ಡಿ. |
| ಬೀಳಗಿ | 32‐ಗಲಗಲಿ | ಗಲಗಲಿ, ಕೋಲೂರ, ಯಡಹಳ್ಳಿ , ತೆಗ್ಗಿ . |
| ಬೀಳಗಿ | 33‐ಸಿದ್ದಾ ಪೂರ | ಸಿದ್ದಾ ಪೂರ, ಬಾಡಗಿ, ಇನಾಂಹಂಚಿನಾಳ, ನಾಗರಾಳ, ಸೊನ್ನ , ಹೊಸಕೊರ್ತಿ. |
| ಬೀಳಗಿ | 34‐ಗಿರಿಸಾಗರ | ಗಿರಿಸಾಗರ, ಬಾಡಗಂಡಿ, ಹೆಗ್ಗೂ ರ ಕಂದಗಲ್ಲ , ಹೊನ್ನಿ ಹಾಳ. |
| ಬೀಳಗಿ | 35‐ಸುನಗ | ಸುನಗ, ಹೆರಕಲ್ಲ , ಅನಗವಾಡಿ, ಬೂದಿಹಾಳ.ಎಸ್.ಹೆಚ್. |
| ಬೀಳಗಿ | 36‐ಕುಂದರಗಿ | ಕುಂದರಗಿ, ಕಾತರಕಿ, ಜಾನಮಟ್ಟಿ , ಅರಕೇರಿ, ಚಿಕ್ಕಾ ಲಗುಂಡಿ. |
| ರಬಕವಿ‐ಬನಹಟ್ಟಿ | 37‐ಸಸಾಲಟ್ಟಿ | ಸಸಾಲಟ್ಟಿ , ಗೋಲಬಾಂವಿ, ಹನಗಂಡಿ, ಹಳಿಂಗಳಿ, ತಮದಡ್ಡಿ . |
| ರಬಕವಿ‐ಬನಹಟ್ಟಿ | 38‐ಹಿಪ್ಪ ರಗಿ | ಹಿಪ್ಪ ರಗಿ, ಕುಲಹಳ್ಳಿ , ಯಲ್ಲ ಟ್ಟಿ , ನಾವಲಗಿ. |
| ರಬಕವಿ‐ಬನಹಟ್ಟಿ | 39‐ಚಿಮ್ಮ ಡ | ಚಿಮ್ಮ ಡ, ಜಗದಾಳ, ಆಸಂಗಿ. |
| ರಬಕವಿ‐ಬನಹಟ್ಟಿ | 40‐ಸೈದಾಪೂರ | ಸೈದಾಪೂರ, ಮದಬಾವಿ, ಕೆಸರಕೋಪ್ಪ , ಡವಳೇಶ್ವ ರ, ನಂದಗಾಂವ. |
ಆದೇಶಾನುಸಾರ
(ಎಂ.ಪಿ.ರಂಜಿತಾ)
ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.