Servants of Knowledge
Karnataka ExtraOrdinary Gazette · Government of Karnataka

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ 2021. ಕ್ಷೇತ್ರಗಳ ಸೀಮಾ ವಿಂಗಡಣೆ ಕುರಿತು. ವಿಜಯನಗರ ಜಿಲ್ಲೆ (ಜಿಲ್ಲಾ ಪಂಚಾಯತಿ)

Published 29 March 2021

Ministry
State Election Commission, Karnataka
Department
State Election Commission, Karnataka
Office
State Election Commission, Karnataka
Type
Extra Ordinary
Part
Part III
Reference
323
Identifier
in.gazette.karnataka_eo.2021-03-29.323
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬгхಳüџ, ಸ―ќವỳџ, ೨೯, ಮỳαă, ೨೦೨೧ (ಚѓ್ರ, ೦೮, ಶಕವರ್ಷ, ೧೯೪3)

BENGALURU, MONDAY, 29, MARCH, 2021 (Chaithra, 08, SHAKAVARSHA, 1943)

ಭಾಗ – 3

Part – III

ನಂ. 323 No. 323 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052

ಅಧಿಸೂಚನೆ

ಸಂಖ್ಯೆ : ರಾಚುಆ/28/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 29.03.2021

ಕರ್ನಾಟಕ  ಗ್ರಾ ಮ  ಸ್ವ ರಾಜ್   ಮತ್ತು   ಪಂಚಾಯತ್   ರಾಜ್   ಅಧಿನಿಯಮ,    1993  (1993ರ  ಕರ್ನಾಟಕ ಅಧಿನಿಯಮ  ಸಂಖ್ಯೆ   14)  ರ  163ನೇ  ಪ್ರ ಕರಣದಡಿ  ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ  ರಾಜ್ಯ   ಚುನಾವಣಾ ಆಯೋಗವು  ವಿಜಯನಗರ ಜಿಲ್ಲಾ ಪಂಚಾಯತಿಯ  ಅಧಿಕಾರ  ವ್ಯಾ ಪ್ತಿ ಯೊಳಗಿನ  ಪ್ರ ದೇಶವನ್ನು   31 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ  ವಿಂಗಡಿಸಿದೆ  ಮತ್ತು   ಈ  ಕಳಗಿನ  ಕೋಷ್ಟ ಕದ (1)ನೇ  ಅಂಕಣದಲ್ಲಿ   ನಮೂದಿಸಿರುವ  ತಾಲ್ಲೂ ಕಿನ  ಎದುರು  (3)ನೇ  ಅಂಕಣದಲ್ಲಿ   ನಮೂದಿಸಿದ  ಪೂರ್ಣ  ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ  ಪ್ರ ದೇಶವನ್ನು   ಜಿಲ್ಲಾ   ಪಂಚಾಯತಿಯ  ಪ್ರ ತಿಯೊಂದು  ಪ್ರಾ ದೇಶಿಕ  ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ  ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ   ಮತ್ತು   ಹೆಸರುಗಳನ್ನು   ನಿರ್ಧಿಷ್ಟ ಪಡಿಸಿದೆ.  ಈ  ಕುರಿತು  ಈವರೆಗೆ  ಹೊರಡಿಸಿರುವ  ಹಿಂದಿನ  ಎಲ್ಲಾ ಅಧಿಸೂಚನೆಗಳನ್ನು  ರದ್ದು ಪಡಿಸಲಾಗಿದೆ.

ಕೋಷ್ಟ ಕ

ತಾಲ್ಲೂ ಕು ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ಹೊಸಪೇಟೆ 1‐ಮಲಪನಗುಡಿ ಮಲಪನಗುಡಿ, ಹಂಪಿ, ಬುಕ್ಕ ಸಾಗರ.
ಹೊಸಪೇಟೆ 2‐ ಪಾಪಿನಾಯಕನಹಳ್ಳಿ ಪಾಪಿನಾಯಕನಹಳ್ಳಿ , ನಾಗೇನಹಳ್ಳಿ , ಹೊಸೂರು,  ಕಲ್ಲ ಹಳ್ಳಿ .
ಹೊಸಪೇಟೆ 3‐ಗಾದಿಗನೂರು ಗಾದಿಗನೂರು, ಬೈಲುವದ್ದಿ ಗೇರಿ, ಸೀತಾರಾಮತಾಂಡಾ.
ಹೊಸಪೇಟೆ 4‐ಡಣಾಪುರ ಡಣಾಪುರ. ಜಿ.ನಾಗಲಾಪುರ, ಚಿಲಕನಹಟ್ಟಿ ,  ಡನಾಯಕನಕೆರೆ.
ಹೆಚ್.ಬಿ.ಹಳ್ಳಿ 5‐ಬಾಚಗೊಂಡನಹಳ್ಳಿ ಬಾಚಗೊಂಡನಹಳ್ಳಿ , ಬನ್ನಿ ಗೋಳ, ಮುತ್ಕೂ ರು, ತಂಬ್ರ ಹಳ್ಳಿ .

(೧)೨

ತಾಲ್ಲೂ ಕು ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ಹೆಚ್.ಬಿ.ಹಳ್ಳಿ 6‐ಹಂಪಸಾಗರ ಹಂಪಸಾಗರ, ಬನ್ನಿ ಕಲ್ಲು , ಗದ್ದಿ ಕೇರಿ, ಮೊರಗೇರಿ, ಸೊನ್ನ .
ಹೆಚ್.ಬಿ.ಹಳ್ಳಿ 7‐ಮಾಲವಿ ಮಾಲವಿ, ಹನಸಿ, ಬೆಣಕಲ್ಲು , ನೆಲ್ಕು ದ್ರಿ .
ಹೆಚ್.ಬಿ.ಹಳ್ಳಿ 8‐ಮರಬ್ಬಿ ಹಾಳ್ ಮರಬ್ಬಿ ಹಾಳ್, ಹಂಪಾಪಟ್ಟ ಣ, ದಶಮಾಪುರ,  ಹಲಗಾಪುರ.
ಹೆಚ್.ಬಿ.ಹಳ್ಳಿ 9‐ಕಡಲಬಾಳು ಕಡಲಬಾಲು, ವಲ್ಲ ಭಾಪುರ, ಮಾದೂರು, ಬ್ಯಾ ಸಿಗಿದೇರಿ.
ಕೂಡ್ಲಿ ಗಿ 10‐ಗುಡೇಕೋಟೆ ಗುಡೇಕೋಟೆ, ಜರ್ಮಲಿ.
ಕೂಡ್ಲಿ ಗಿ 11‐ಗುಂಡುಮುಣುಗು ಗುಂಡುಮುಣುಗು, ಮಾಕನಡುಕು, ಚಿರತಗುಂಡು.
ಕೂಡ್ಲಿ ಗಿ 12‐ಹುಡೇಂ ಹುಡೇಂ, ಹರುಳಿಹಾಳ್.
ಕೂಡ್ಲಿ ಗಿ 13‐ಹೊಸಹಳ್ಳಿ ಹೊಸಹಳ್ಳಿ , ಆಲೂರು, ಹಿರೇಕುಂಬಳಕುಂಟೆ.
ಕೂಡ್ಲಿ ಗಿ 14‐ಸೂಲದಹಳ್ಳಿ ಸೂಲದಹಳ್ಳಿ , ಬಣವಿಕಲ್ಲು .
ಕೂಡ್ಲಿ ಗಿ 15‐ಬಡೇಲಡಕು ಬಡೇಲಡಕು, ಮೊರಬ, ಶಿವಾಪುರ.
ಹರಪನಹಳ್ಳಿ 16‐ಅರಸಿಕೇರೆ ಅರಸಿಕೇರೆ, ನಿಚ್ಚ ವ್ವ ನಹಳ್ಳಿ , ಕಡಬಗೇರಿ, ತೌಡೂರು,  ಹೊಸಕೋಟೆ.
ಹರಪನಹಳ್ಳಿ 17‐ಚಿಗಟೇರಿ ಚಿಗಟೇರಿ, ಮತ್ತಿ ಹಳ್ಳಿ , ಸಾಸ್ವಿ ಹಳ್ಳಿ , ಅಡವಿಹಳ್ಳಿ ,  ಬೆಣ್ಣಿ ಹಳ್ಳಿ .
ಹರಪನಹಳ್ಳಿ 18‐ಮಾಡ್ಲ ಗೇರಿ ಮಾಡ್ಲ ಗೇರಿ, ಮೈದೂರು, ನಂದಿಬೇವೂರು, ಬಾಗಳಿ,  ಕೂಲಹಳ್ಳಿ .
ಹರಪನಹಳ್ಳಿ 19‐ಮಾಚೆಹಳ್ಳಿ ತೊಗರಿಕಟ್ಟೆ , ಕೆ.ಕಲ್ಲ ಹಳ್ಳಿ , ನೀಲಗುಂದ, ಗುಂಡಗತ್ತಿ ,  ಹಾರಕನಾಳು.
ಹರಪನಹಳ್ಳಿ 20‐ತೆಲಿಗಿ ತೆಲಿಗಿ, ಚಿರಸ್ತ ಹಳ್ಳಿ , ಯಡಿಹಳ್ಳಿ , ರಾಗಿಮಸಲವಾಡ,  ದುಗ್ಗಾ ವತಿ, ಕಡತಿ.
ಹರಪನಹಳ್ಳಿ 21‐ಹಲವಾಗಲು ಹಲವಾಗಲು, ಕುಂಚೂರು, ನಿಟ್ಟೂ ರು.
ಹರಪನಹಳ್ಳಿ 22‐ಉಚ್ಚಂ ಗಿದುರ್ಗ ಉಚ್ಚಂ ಗಿದುರ್ಗ, ಪುಣಬಗಟ್ಟ , ಚಟ್ನಿ ಹಳ್ಳಿ , ಅಣಜಿಗೆರೆ.
ಹರಪನಹಳ್ಳಿ 23‐ಹಿರೇಮೇಗಳಗೇರಿ ಹಿರೇಮೇಗಳಗೇರಿ, ಕಂಚಿಕೆರೆ, ಶಿಂಗ್ರಿ ಹಳ್ಳಿ , ಲಕ್ಷಿ ಮ್ ೕಪುರ.
ಹಡಗಲಿ 24‐ಹೊಳಲು ಹೊಳಲು, ಮೈಲಾರ, ಕುರುವತ್ತಿ , ಕತ್ತೆ ಬೆನ್ನೂ ರು,  ದಾಸನಹಳ್ಳಿ , ಹ್ಯಾ ರಡ.
ಹಡಗಲಿ 25‐ಹಿರೇಹಡಗಲಿ ಹಿರೇಹಡಗಲಿ, ಮಕರಬ್ಬಿ , ಬೀರಬ್ಬಿ , ಮಾಗಳ,  ಹಗರನೂರು.
ಹಡಗಲಿ 26‐ಸೋಗಿ ಸೋಗಿ, ಕೆ.ಐಯನಹಳ್ಳಿ , ದೇವಗೊಂಡನಹಳ್ಳಿ , ನಾಗತಿ  ಬಸಾಪುರ, ಮಾನ್ಯ ರ ಮಸಲವಾಡ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩
ತಾಲ್ಲೂ ಕು ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ಹಡಗಲಿ 27‐ಇಟ್ಟ ಗಿ ಇಟ್ಟ ಗಿ, ನಂದಿಹಳ್ಳಿ , ಹೊಳಗುಂದಿ, ಮಹಾಜನದಹಳ್ಳಿ ,  ಉತ್ತಂ ಗಿ.
ಹಡಗಲಿ 28‐ಕಾಲ್ವಿ (ಪ) ಕಾಲ್ವಿ (ಪಶ್ಚಿ ಮ), ಕೊಂಬಳಿ, ಹಿರೇಮಲ್ಲ ನಕೇರಿ, ನವಲಿ,  ಸೋವೆನಹಳ್ಳಿ .
ಕೊಟ್ಟೂ ರು 29‐ಉಜ್ಜಿ ನಿ ಉಜ್ಜಿ ನಿ, ನಿಂಬಳಗೇರಿ, ತೂಲಹಳ್ಳಿ , ಕಾಳಾಪುರ,  ನಾಗರಕಟ್ಟೆ
ಕೊಟ್ಟೂ ರು 30‐ಚಿರಿಬಿ ಚಿರಿಬಿ, ರಾಂಪುರ, ಕೆ.ಅಯ್ಯ ನಹಳ್ಳಿ , ಕಂದಗಲ್ಲು .
ಕೊಟ್ಟೂ ರು 31‐ದೂಪದಹಳ್ಳಿ ದೂಪದಹಳ್ಳಿ , ಅಲಗೂರು, ಕೋಗಳಿ, ಅಂಬಳಿ. ಹ್ಯಾ ಳ್ಯಾ .

ಆದೇಶಾನುಸಾರ

(ಎಂ.ಪಿ.ರಂಜಿತಾ)

ಅಧೀನ ಕಾರ್ಯದರ್ಶಿ,

ರಾಜ್ಯ  ಚುನಾವಣಾ ಆಯೋಗ, ಕರ್ನಾಟಕ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

Cite this issue. Karnataka ExtraOrdinary Gazette, Government of Karnataka, 29 March 2021. Indian Gazettes, https://egazette.servantsofknowledge.in/details/in.gazette.karnataka_eo.2021-03-29.323/. Archive identifier in.gazette.karnataka_eo.2021-03-29.323.