ವಿಶೇಷ ರಾಜ್ಯ ಪತ್ರಿಕೆ
ಬгхಳüџ, ಸ―ќವỳџ, ೨೯, ಮỳαă, ೨೦೨೧ (ಚѓ್ರ, ೦೮, ಶಕವರ್ಷ, ೧೯೪3)
BENGALURU, MONDAY, 29, MARCH, 2021 (Chaithra, 08, SHAKAVARSHA, 1943)
ಭಾಗ – 3
Part – III
ನಂ. 324 No. 324 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ
1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052
ಅಧಿಸೂಚನೆ
ಸಂಖ್ಯೆ : ರಾಚುಆ/31/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 29.03.2021
ಕರ್ನಾಟಕ ಗ್ರಾ ಮ ಸ್ವ ರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ 163ನೇ ಪ್ರ ಕರಣದಡಿ ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ದಕ್ಷಿ ಣ ಕನ್ನ ಡ ಜಿಲ್ಲಾ ಪಂಚಾಯತಿಯ ಅಧಿಕಾರ ವ್ಯಾ ಪ್ತಿ ಯೊಳಗಿನ ಪ್ರ ದೇಶವನ್ನು 42 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ ವಿಂಗಡಿಸಿದೆ ಮತ್ತು ಈ ಕಳಗಿನ ಕೋಷ್ಟ ಕದ (1)ನೇ ಅಂಕಣದಲ್ಲಿ ನಮೂದಿಸಿರುವ ತಾಲ್ಲೂ ಕಿನ ಎದುರು (3)ನೇ ಅಂಕಣದಲ್ಲಿ ನಮೂದಿಸಿದ ಪೂರ್ಣ ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ ಪ್ರ ದೇಶವನ್ನು ಜಿಲ್ಲಾ ಪಂಚಾಯತಿಯ ಪ್ರ ತಿಯೊಂದು ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ ಮತ್ತು ಹೆಸರುಗಳನ್ನು ನಿರ್ಧಿಷ್ಟ ಪಡಿಸಿದೆ. ಈ ಕುರಿತು ಈವರೆಗೆ ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದು ಪಡಿಸಲಾಗಿದೆ.
ಕೋಷ್ಟ ಕ
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕೇ ಷ್ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಮಂಗಳೂರು | 1‐62ನೇ ತೋಕೂರು | ಚೇಳಾಯೂರು, ಪೆರ್ಮುದೆ, ಬಾಳ, ಜೋಕಟ್ಟೆ , ಎಕ್ಕಾ ರು, ಸೂರಿಂಜೆ. |
| ಮಂಗಳೂರು | 2‐ತೆಂಕ ಎಡಪದವು | ಮುಚ್ಚೂ ರು, ಬಡಗ ಎಡಪದವು, ಎಡಪದವು, ಕುಪ್ಪೆ ಪದವು, ಮುತ್ತೂ ರು, ಪಡುಪೆರಾರು. |
| ಮಂಗಳೂರು | 3‐ಮೂಡುಶೆಡ್ಡೆ | ಮೂಡುಶೆಡ್ಡೆ , ಗಂಜಿಮಠ, ಕಂದಾವರ. |
| ಮಂಗಳೂರು | 4‐ಅಡ್ಯಾ ರು | ಅಡ್ಯಾ ರು, ಗುರುಪುರ, ಉಳಾಯಿಬೆಟ್ಟು , ಮಲ್ಲೂ ರು, ನೀರುಮಾರ್ಗ. |
| ಮುಲ್ಕಿ | 5‐ಕಿಲ್ಪಾ ಡಿ | ಕಿಲ್ಪಾ ಡಿ, ಅತಿಕಾರಿಬೆಟ್ಟು , ಬಳ್ಕು ಂಜೆ, ಐಕಳ. |
(೧)೨
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಮುಲ್ಕಿ | 6‐ಹಳೆಯಂಗಡಿ | ಹಳೆಯಂಗಡಿ, ಪಡುಪಣಂಬೂರು, ಕೆಮ್ರಾ ಲ್. |
| ಉಲ್ಲಾ ಳ | 7‐ಮುನ್ನೂ ರು | ಮುನ್ನೂ ರು, ಅಂಬ್ಲ ಮೊಗರು, ಬೆಳ್ಮ , ಹರೇಕಳ. |
| ಉಲ್ಲಾ ಳ | 8‐ಕೋಣಾಜೆ | ಕೋಣಾಜೆ, ಕುರ್ನಾಡು, ಫಜೀರು, ಪಾವೂರು, ಬೋಳಿಯಾರು. |
| ಉಲ್ಲಾ ಳ | 9‐ಇರಾ | ಇರಾ, ಸಜಿಪನಡು, ಬಾಳೆಪುಣೆ, ಸಜಿಪಪಡು. |
| ಉಲ್ಲಾ ಳ | 10‐ಮಂಜನಾಡಿ | ಮಂಜನಾಡಿ, ಕಿನ್ಯಾ , ನರಿಂಗಾನ, ತಳಪಾಡಿ. |
| ಬಂಟ್ವಾ ಳ | 11‐ಕಾವಳಪಡೂರು | ಕಾವಳಪಡೂರು, ಸಂಗಬೆಟ್ಟು , ರಾಯಿ, ಪಂಜಿಕಲ್ಲು , ಕುಕ್ಕಿ ಪ್ಪಾ ಡಿ, ಚೆನ್ನೈ ತ್ತೊ ೕಡಿ. |
| ಬಂಟ್ವಾ ಳ | 12‐ನಾವೂರು | ನಾವೂರು, ಸರಪಾಡಿ, ಉಳಿ, ಬಡಗಕಜೇಕಾರು, ಕಾವಳಮೂಡೂರು, ಪಿಲಾತಬೆಟ್ಟು , ಇರ್ವತ್ತೂ ರು. |
| ಬಂಟ್ವಾ ಳ | 13‐ಅಮ್ಟಾ ಡಿ | ಅಮ್ಟಾ ಡಿ, ಅರಳ, ಬಡಗಬೆಳ್ಳೂ ರು, ಕರಿಯಂಗಳ, ಅಮ್ಮು ಂಜೆ, ಕಳ್ಳಿ ಗೆ. |
| ಬಂಟ್ವಾ ಳ | 14‐ನರಿಕೊಂಬು | ನರಿಕೊಂಬು, ಬೋಳಂತೂರು, ಸಜಿಪಮೂಡ, ಗೋಳ್ತ ಮಜಲು. |
| ಬಂಟ್ವಾ ಳ | 15‐ಬಾಳ್ತಿ ಲ | ಬಾಳ್ತಿ ಲ, ಬರಿಮಾರು, ಕಡೇಶ್ವಾ ಲ್ಯ , ಮಾಣಿ, ಪೆರಾಜೆ, ಪೆರ್ನೆ, ಮಣಿನಾಲ್ಕೂ ರು. |
| ಬಂಟ್ವಾ ಳ | 16‐ಕೊಳ್ನಾ ಡು | ಕೊಳ್ನಾ ಡು, ಕನ್ಯಾ ನ, ಕರೋಪಾಡಿ, ಮಂಚಿ, ಲಾಲೆತ್ತೂ ರು. |
| ಬಂಟ್ವಾ ಳ | 17‐ವಿಟ್ಲ ಪಡ್ನೂ ರು | ವಿಟ್ಲ ಪಡ್ನೂ ರು, ವೀರಕಂಭ, ಅನಂತಾಡಿ, ಕೆದಿಲ, ಇಡ್ಕಿ ದು, ನೆಟ್ಲ ಮುಡ್ನೂ ರು. |
| ಬಂಟ್ವಾ ಳ | 18‐ಪುಣಚ | ಪುಣಚ, ವಿಟ್ಲ ಮುಡ್ನೂ ರು, ಅಳಿಕೆ, ಮಾಣಿಲ, ಕೇಪು, ಪೆರುವಾಯಿ. |
| ಬಂಟ್ವಾ ಳ | 19‐ಪುದು | ಪುದು, ತುಂಬೆ, ಮೇರಮಜಲು, ಸಜಿಪಮುನ್ನೂ ರು. |
| ಮೂಡಿಬಿದ್ರೆ | 20‐ಪಡುಮಾರ್ನಾಡು | ಪಡುಮಾರ್ನಾಡು, ನೆಲ್ಲಿ ಕಾರು, ದರೆಗುಡ್ಡೆ , ಶಿರ್ತಾಡಿ, ವಾಲ್ಗಾ ಡಿ. |
| ಮೂಡಿಬಿದ್ರೆ | 21‐ಬೆಳುವಾಯಿ | ಬೆಳುವಾಯಿ, ಪಾಲಡ್ಕ , ಪುತ್ತಿ ಗೆ. |
| ಮೂಡಿಬಿದ್ರೆ | 22‐ತೆಂಕಮಿಜಾರು | ತೆಂಕಮಿಜಾರು, ಕಲ್ಲ ಮುಂಡ್ಕೂ ರು, ಇರುವೈಲು, ಹೊಸಬೆಟ್ಟು . |
| ಪುತ್ತೂ ರು | 23‐ಉಪ್ಪಿ ನಂಗಡಿ | ಉಪ್ಪಿ ನಂಗಡಿ, ಬನ್ನೂ ರು, ಕೋಡಿಂಬಾಡಿ, 34‐ನೆಕ್ಕಿ ಲಾಡಿ, ಹಿರೆಬಂಡಾಡಿ, ಬಜತ್ತೂ ರು. |
| ಪುತ್ತೂ ರು | 24‐ಆರ್ಯಾಪು | ಆರ್ಯಾಪು, ಕಬಕ, ಕುಡಿಪ್ಪಾ ಡಿ, ಬಲ್ನಾ ಡು, ಬೆಟ್ಟಂ ಪಾಡಿ, ಪಾಣಾಜೆ. |
| ಪುತ್ತೂ ರು | 25‐ನರಿಮೊಗ್ರು | ನರಿಮೊಗ್ರು , ಮುಂಡೂರು, ಕೆದಂಬಾಡಿ, ಕೆಯ್ಯೂ ರು, ಕೊಳ್ತಿ ಗೆ. |
| ಪುತ್ತೂ ರು | 26‐ನೆಟ್ಟ ಣಿಗೆಮುಡ್ನೂ ರು | ನೆಟ್ಟ ಣಿಗೆಮುಡ್ನೂ ರು, ಒಳಮೊಗ್ರು , ನಿಡ್ಪ ಳ್ಳಿ , ಅರಿಯಡ್ಕ , ಬಡಗನ್ನೂ ರು. |
| ಸುಳ್ಯ | 27‐ಬೆಳ್ಳಾ ರೆ | ಬೆಳ್ಳಾ ರೆ, ಕೊಡಿಯಾಲ, ಬಾಳಿಲ, ಮುರುಳ್ಯ , ಪೆರುವಾಜೆ, ಕಳಂಜ, ಅಮರಮುಡ್ನೂ ರು. |
| ಸುಳ್ಯ | 28‐ಗುತ್ತಿ ಗಾರು | ಗುತ್ತಿ ಗಾರು, ನೆಲ್ಲೂ ರು ಕೆಮ್ರಾ ಜೆ, ದೇವಚಳ್ಳ , ಹರಿಹರಪಲ್ಲ ತ್ತ ಡ್ಕ , ಕೊಲ್ಲ ಮೊಗ್ರು , ಮಡಪ್ಪಾ ಡಿ, ಐವತ್ತೊ ಕ್ಲು (ಪಂಜ), ಕಲ್ಮ ಡ್ಕ . |
| ಸುಳ್ಯ | 29‐ಅಜ್ಜಾ ವರ | ಅಜ್ಜಾ ವರ, ಐವರ್ನಾಡು, ಕನಕಮಜಲು, ಜಾಲ್ಸೂ ರು, ಮಂಡೆಕೋಲು. |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಸುಳ್ಯ | 30‐ಆಲೆಟ್ಟಿ | ಆಲೆಟ್ಟಿ , ಉಪರಸ್ಕ ಮಿತ್ತೂ ರು, ಅರಂತೋಡು, ಸಂಪಾಜೆ, ಮರ್ಕಂಜ. |
| ಬೆಳ್ತಂ ಗಡಿ | 31‐ನಾರಾವಿ | ನಾರಾವಿ, ಮರೋಡಿ, ಹೊಸಂಗಡಿ, ಕಾಶಿಪಟ್ಣ , ವೇಣೂರು, ಆರಂಬೋಡಿ, ಅಂಡಿಂಜೆ. |
| ಬೆಳ್ತಂ ಗಡಿ | 32‐ಪಡಂಗಡಿ | ಪಡಂಗಡಿ, ಸುಲ್ಕೇ ರಿ, ಬಳಂಜ, ಅಳದಂಗಡಿ, ಕುಕ್ಕೇ ಡಿ, ಮೇಲಂತಬೆಟ್ಟು , ಶಿರ್ಲಾಲು. |
| ಬೆಳ್ತಂ ಗಡಿ | 33‐ಉಜಿರೆ | ಉಜಿರೆ, ಲಾಯಿಲ, ಕೊಯ್ಯೂ ರು. |
| ಬೆಳ್ತಂ ಗಡಿ | 34‐ಇಂದಬೆಟ್ಟು | ಇಂದಬೆಟ್ಟು , ನಡ, ಮಿತ್ತ ಬಾಗಿಲು, ಕಡಿರುದ್ಯಾ ವರ, ಮಲವಂತಿಗೆ, ನಾವೂರು, ಮುಂಡಾಜೆ. |
| ಬೆಳ್ತಂ ಗಡಿ | 35‐ಧರ್ಮಸ್ಥ ಳ | ಧರ್ಮಸ್ಥ ಳ, ನೆರಿಯಾ, ಚಾರ್ಮಾಡಿ, ಕಲ್ಮಂ ಜ, ಪುದುವೆಟ್ಟು . |
| ಬೆಳ್ತಂ ಗಡಿ | 36‐ಕೊಕ್ಕ ಡ | ಕೊಕ್ಕ ಡ, ಪಟ್ರ ಮೆ, ನಿಡ್ಲೆ , ಕಳಂಜ, ಶಿಶಿಲ, ಶಿಬಾಜೆ, ಅರಸಿನಮಕ್ಕಿ , ಬೆಳಾಲು. |
| ಬೆಳ್ತಂ ಗಡಿ | 37‐ಇಂಳಂತಿಲ | ಇಳಂತಿಲ, ಕಣಿಯೂರು, ತಣ್ಣಿ ೕರುಪಂತ, ಬಾರ್ಯ, ತೆಕ್ಕಾ ರು, ಬಂದಾರು. |
| ಬೆಳ್ತಂ ಗಡಿ | 38‐ಕುವೆಟ್ಟು | ಕುವೆಟ್ಟು , ಮಾಲಾಡಿ, ಮಡಂತ್ಯಾ ರು, ಕಳಿಯ, ಮಚ್ಚಿ ನ. |
| ಕಡಬ | 39‐ನೆಲ್ಯಾ ಡಿ | ನೆಲ್ಯಾ ಡಿ, ಗೋಳಿತೊಟ್ಟು , ಕೌಕ್ರಾ ಡಿ, ನೂಜಿಬಾಳ್ತಿ ಲ, ಶಿರಾಡಿ, ಕೊಣಾಜೆ. |
| ಕಡಬ | 40‐ಸುಬ್ರ ಹ್ಮ ಣ್ಯ | ಸುಬ್ರ ಹ್ಮ ಣ್ಯ , ಬಿಳಿನೆಲೆ, ಐತ್ತೂ ರು, ಕೊಂಬಾರು, ಮರ್ಧಾಳ, ಬಳ್ಪ . |
| ಕಡಬ | 41‐ಕೊಯಿಲ | ಕೊಯಿಲ, ರಾಮಕುಂಜ, ಅಲಂಕಾರು, ಕುಟ್ರು ಪಾಡಿ, ಪೆರಾಬೆ. |
| ಕಡಬ | 42‐ಸವಣೂರು | ಸವಣೂರು, ಕಾಣಿಯೂರು, ಬೆಳಂದೂರು, ಎಡಮಂಗಲ. |
ಆದೇಶಾನುಸಾರ
(ಎಂ.ಪಿ.ರಂಜಿತಾ)
ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.