ವಿಶೇಷ ರಾಜ್ಯ ಪತ್ರಿಕೆ
ಬгхಳüџ, ಸ―ќವỳџ, ೨೯, ಮỳαă, ೨೦೨೧ (ಚѓ್ರ, ೦೮, ಶಕವರ್ಷ, ೧೯೪3)
BENGALURU, MONDAY, 29, MARCH, 2021 (Chaithra, 08, SHAKAVARSHA, 1943)
ಭಾಗ – 3
Part – III
ನಂ. 326 No. 326 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ
1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052.
ಅಧಿಸೂಚನೆ
ಸಂಖ್ಯೆ : ರಾಚುಆ/36/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 29.03.2021
ಕರ್ನಾಟಕ ಗ್ರಾ ಮ ಸ್ವ ರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ 163ನೇ ಪ್ರ ಕರಣದಡಿ ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ವಿಜಯಪುರ ಜಿಲ್ಲಾ ಪಂಚಾಯತಿಯ ಅಧಿಕಾರ ವ್ಯಾ ಪ್ತಿ ಯೊಳಗಿನ ಪ್ರ ದೇಶವನ್ನು 50 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ ವಿಂಗಡಿಸಿದೆ ಮತ್ತು ಈ ಕೆಳಗಿನ ಕೋಷ್ಟ ಕದ (1)ನೇ ಅಂಕಣದಲ್ಲಿ ನಮೂದಿಸಿರುವ ತಾಲ್ಲೂ ಕಿನ ಎದುರು (3)ನೇ ಅಂಕಣದಲ್ಲಿ ನಮೂದಿಸಿದ ಪೂರ್ಣ ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ ಪ್ರ ದೇಶವನ್ನು ಜಿಲ್ಲಾ ಪಂಚಾಯತಿಯ ಪ್ರ ತಿಯೊಂದು ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ ಮತ್ತು ಹೆಸರುಗಳನ್ನು ನಿರ್ಧಿಷ್ಟ ಪಡಿಸಿದೆ. ಈ ಕುರಿತು ಈವರೆಗೆ ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದು ಪಡಿಸಲಾಗಿದೆ.
ಕೋಷ್ಟ ಕ
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ವಿಜಯಪುರ | 1‐ನಾಗಠಾಣ | ನಾಗಠಾಣ, ಅಲಿಯಾಬಾದ, ಜಂಬಗಿ (ಆ), ಆಹೇರಿ(ಜ). |
| ವಿಜಯಪುರ | 2‐ಶಿವಣಗಿ | ಶಿವಣಗಿ, ಹಡಗಲಿ, ಕುಮಟಗಿ, ಮದಭಾವಿ, ಹೊನ್ನೂ ಟಗಿ. |
| ವಿಜಯಪುರ | 3‐ಕನ್ನೂ ರ | ಕನ್ನೂ ರ, ಮುಖಣಾಪೂರ, ತಿಡಗುಂದಿ, ಗುಣಕಿ. |
| ವಿಜಯಪುರ | 4‐ಜಮುನಾಳ | ಜಮುನಾಳ, ಹಿಟ್ನ ಳ್ಳಿ , ಹೆಗಡಿಹಾಳ, ಐನಾಪೂರ. |
| ಬಬಲೇಶ್ವ ರ | 5‐ನಿಡೋಣಿ | ನಿಡೋಣಿ, ಕುಮಠೆ, ಅರ್ಜುಣಗಿ, ಹಲಗಣಿ. |
| ಬಬಲೇಶ್ವ ರ | 6‐ಕಾಖಂಡಕಿ | ಕಾಖಂಡಕಿ, ಕಾರಜೋಳ, ಸಾರವಾಡ, ಹೊನಗನಹಳ್ಳಿ . |
(೧)೨
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಬಬಲೇಶ್ವ ರ | 7‐ಮಮದಾಪೂರ | ಮಮದಾಪೂರ, ಕಂಬಾಗಿ, ಗುಣದಾಳ, ಬೋಳಚಿಕ್ಕ ಲಕಿ. |
| ಬಬಲೇಶ್ವ ರ | 8‐ಜೈನಾಪೂರ | ಜೈನಾಪೂರ, ದೇವರಗೆಣ್ಣೂ ರ, ಹೊಸೂರ |
| ತಿಕೋಟಾ | 9‐ ಅರಕೇರಿ | ಅರಕೇರಿ, ಬರಟಗಿ, ಲೋಹಗಾಂವ. |
| ತಿಕೋಟಾ | 10‐ಜಾಲಗೇರಿ | ಜಾಲಗೇರಿ, ಟಕ್ಕ ಳಕಿ, ಸಿದ್ದಾ ಪೂರ.ಕೆ., ಘೋಣಸಗಿ. |
| ತಿಕೋಟಾ | 11‐ಹೊನವಾಡ | ಹೊನವಾಡ, ತೊರವಿ, ತಾಜಪೂರ ಎಚ್, ಕೋಟ್ಯಾ ಳ. |
| ತಿಕೋಟಾ | 12‐ಕನಮಡಿ | ಕನಮಡಿ, ಬಿಜ್ಜ ರಗಿ, ಬಾಬಾನಗರ. |
| ಬ.ಬಾಗೇವಾಡಿ | 13‐ಉಕ್ಕ ಲಿ | ಉಕ್ಕ ಲಿ, ಡೋಣೂರ, ಇಂಗಳೇಶ್ವ ರ. |
| ಬ.ಬಾಗೇವಾಡಿ | 14‐ಮುತ್ತ ಗಿ | ಮುತ್ತ ಗಿ, ಮಣ್ಣೂ ರ, ಮಸಬಿನಾಳ, ಯರನಾಳ. |
| ಬ.ಬಾಗೇವಾಡಿ | 15‐ವಡವಡಗಿ | ವಡವಡಗಿ, ನರಸಲಗಿ, ಕಣಕಾಲ, ಬ್ಯಾ ಕೋಡ. |
| ಬ.ಬಾಗೇವಾಡಿ | 16‐ಕುದರಿಸಾಲವಾಡಗಿ | ಕುದರಿಸಾಲವಾಡಗಿ, ಹೂವಿನ ಹಿಪ್ಪ ರಗಿ, ದಿಂಡವಾರ, ಹುಣಶ್ಯಾ ಳಪಿಬಿ |
| ನಿಡಗುಂದಿ | 17‐ಗೊಳಸಂಗಿ | ಗೊಳಸಂಗಿ,, ಹೆಬ್ಬಾ ಳ, ಬೀರಲದಿನ್ನಿ , ವಂದಾಲ. |
| ನಿಡಗುಂದಿ | 18‐ಆಲಮಟ್ಟಿ | ಆಲಮಟ್ಟಿ , ಬೇನಾಳ ಆರ್ ಸಿ, ಚಿಮ್ಮ ಲಗಿ ಆರ್.ಸಿ, ಗಣಿ ಆರ್ ಸಿ. |
| ನಿಡಗುಂದಿ | 19‐ಇಟಗಿ | ಇಟಗಿ, ಬಳಬಟ್ಟಿ , ಯಲಗೂರ. |
| ಕೊಲ್ಹಾ ರ | 20‐ಮುಳವಾಡ | ಮುಳವಾಡ, ರೋಣಿಹಾಳ, ಮಲಘಾಣ, ತಳೇವಾಡ. |
| ಕೊಲ್ಹಾ ರ | 21‐ಕೂಡಗಿ | ಕೂಡಗಿ, ತೆಲಗಿ, ಅರಷಣಗಿ, ಹಣಮಾಪೂರ, ಸಿದ್ಧ ನಾಥ, ಮಸೂತಿ. |
| ಮುದ್ದೇ ಬಿಹಾಳ | 22‐ಕುಂಟೋಜಿ | ಕುಂಟೋಜಿ, ಮಡಿಕೇಶ್ವ ರ, ಇಂಗಳಗೇರಿ, ರೂಢಗಿ, ಢವಳಗಿ. |
| ಮುದ್ದೇ ಬಿಹಾಳ | 23‐ಬಸರಕೋಡ | ಬಸರಕೋಡ, ಯರಝರಿ, ಹುಲ್ಲೂ ರ, ಕಾಳಗಿ, ಬಿದರಕುಂದಿ. |
| ಮುದ್ದೇ ಬಿಹಾಳ | 24‐ನಾಗಬೇನಾಳ | ನಾಗಬೇನಾಳ, ಹಿರೇಮುರಾಳ, ಕವಡಿಮಟ್ಟಿ , ಅ.ಸೋಮನಾಳ, ಬಿಜ್ಜೂ ರ, ನಾಗರಬೆಟ್ಟ . |
| ಮುದ್ದೇ ಬಿಹಾಳ | 25‐ತಂಗಡಗಿ | ತಂಗಡಗಿ, ಆಲೂರ, ರಕ್ಕ ಸಗಿ, ಕೋಳೂರ, ಹಡಲಗೇರಿ. |
| ತಾಳೀಕೋಟಿ | 26‐ಬಿ.ಸಾಲವಾಡಗಿ | ಬಿ.ಸಾಲವಾಡಗಿ, ತುಂಬಗಿ, ಬೊಮ್ಮ ನಹಳ್ಳಿ , ಭಂಟನೂರ, ಕೊಡಗಾನೂರ. |
| ತಾಳೀಕೋಟಿ | 27‐ಮಿಣಜಗಿ | ಮಿಣಜಗಿ, ಕೊಣ್ಣೂ ರ, ಹಿರೂರ, ಬಾವೂರ, ಮೂಕಿಹಾಳ |
| ತಾಳೀಕೋಟಿ | 28‐ಕಲಕೇರಿ | ಕಲಕೇರಿ, ಅಸ್ಕಿ , ಬೇಕಿನಾಳ, ಸಾಸನೂರ. |
| ಇಂಡಿ | 29‐ ಅಗರಖೇಡ | ಅಗರಖೇಡ, ಖೇಡಗಿ, ಗುಬ್ಬೇ ವಾಡ, ಪಡನೂರ, ಆಳೂರ, ಇಂಗಳಗಿ. |
| ಇಂಡಿ | 30‐ಭತಗುಣಕಿ | ಭತಗುಣಕಿ, ಲಚ್ಯಾ ಣ, ಝಳಕಿ, ಹಿಂಗಣಿ, ಅಹಿರಸಂಗ. |
| ಇಂಡಿ | 31‐ ಅಂಜುಟಗಿ | ಅಂಜುಟಗಿ, ಬಳ್ಳೊ ಳ್ಳಿ , ಕಪನಿಂಬರಗಿ, ಹಡಲಸಂಗ, ಕೊಳುರಗಿ. |
| ಇಂಡಿ | 32‐ತಾಂಬಾ | ತಾಂಬಾ, ತಡವಲಗಾ, ತೆನ್ನಿ ಹಳ್ಳಿ . |
| ಇಂಡಿ | 33‐ಹಿರೇಬೇವನೂರ | ಹಿರೇಬೇವನೂರ, ನಾದ ಕೆ.ಡಿ., ಮಿರಗಿ, ಲಾಳಸಂಗಿ, ಅರ್ಜುಣಗಿ ಬಿಕೆ. |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಇಂಡಿ | 34‐ಸಾಲೋಟಗಿ | ಸಾಲೋಟಗಿ, ರೂಗಿ, ಶಿರಶ್ಯಾ ಡ, ಮಸಳಿ ಬಿ.ಕೆ., ಸಂಗೋಗಿ. |
| ಇಂಡಿ | 35‐ಅಥರ್ಗಾ | ಅಥರ್ಗಾ, ಬೆನಕನಹಳ್ಳಿ , ಹೋರ್ತಿ, ಬಸನಾಳ. |
| ಇಂಡಿ | 36‐ಹಂಜಗಿ | ಹಂಜಗಿ, ನಿಂಬಾಳ ಕೆ.ಡಿ., ಚವಡಿಹಾಳ, ಚಿಕ್ಕ ಬೇವನೂರ, ಬಬಲಾದ |
| ಚಡಚಣ | 37‐ನಿವರಗಿ | ನಿವರಗಿ, ರೇವತಗಾಂವ, ಹತ್ತ ಳ್ಳಿ , ಉಮರಜ. |
| ಚಡಚಣ | 38‐ಹಲಂಗಿ | ಹಲಸಂಗಿ, ಧೊಳಖೇಡ, ಲೋಣಿ ಬಿ.ಕೆ. |
| ಚಡಚಣ | 39‐ಬರಡೋಲ | ಬರಡೋಲ, ಕೆರೂರ, ದೇವರನಿಂಬರಗಿ. |
| ಚಡಚಣ | 40‐ಜಿಗಜೀವಣಗಿ | ಜಿಗಜೀವಣಗಿ, ಇಂಚಗೇರಿ, ನಂದರಗಿ. |
| ಸಿಂಧಗಿ | 41‐ಚಾಂದಕವಠೆ | ಚಾಂಧಕವಠೆ, ಹಿಕ್ಕ ನಗುತ್ತಿ , ರಾಂಪೂರ ಪಿ.ಎ. |
| ಸಿಂಧಗಿ | 42‐ಕನ್ನೊ ಳ್ಳಿ | ಕನ್ನೊ ಳ್ಳಿ , ಬಂದಾಳ, ಕೊಕಟನೂರ, ಚಟ್ಟ ರಕಿ. |
| ಸಿಂಧಗಿ | 43‐ಯಂಕಂಚಿ | ಯಂಕಚಿ, ಸುಂಗಠಾಣ, ನಾಗಾಂವಿ ಬಿ ಕೆ, ಯರಗಲ್ ಬಿ.ಕೆ, ಬಾ ಯ್ ಕೋಡ |
| ಸಿಂಧಗಿ | 44‐ಗೋಲಗೇರಿ | ಗೋಲಗೇರಿ, ಹಂದಿಗನೂರ, ಗುಬ್ಬೆ ವಾಡ, ಹೊನ್ನ ಳ್ಳಿ . |
| ಅಲಮೇಲ | 45‐ಬಳಗನೂರ | ಬಳಗಾನೂರ, ಕೋರಹಳ್ಳಿ , ರಾಮನಹಳ್ಳಿ ೕ, ಮಲಘಾಣ. |
| ಅಲಮೇಲ | 46‐ದೇವಣಗಾಂವ | ದೇವಣಗಾಂವ, ಕಡಣಿ, ಬೊಮ್ಮ ನಳ್ಳಿ , ದೇವರನಾವದಗಿ. |
| ಅಲಮೇಲ | 47‐ಮೋರಟಗಿ | ಮೋರಟಗಿ, ಕಕ್ಕ ಳಮೇಲಿ, ಗಬಸಾವಳಗಿ, ಕಕ್ಕ ಳಮೇಲಿ, ಬಗಲೂರ, ಗುತ್ತ ರಗಿ. |
| ದೇವರಹಿಪ್ಪ ರಗಿ | 48‐ಮುಳಸಾವಳಗಿ | ಮುಳಸಾವಳಗಿ, ಹಿಟ್ನ ಳ್ಳಿ , ಚಿಕ್ಕ ರೂಗಿ, ಹರನಾಳ, ಸಾತಿಹಾಳ. ಮಾರ್ಕಬ್ಬಿ ನಹಳ್ಳಿ |
| ದೇವರಹಿಪ್ಪ ರಗಿ | 49‐ಕೋರವಾರ | ಕೋರವಾರ, ಜಾಲವಾದ, ಮಣೂರ, ಯಾಳವಾರ. |
| ದೇವರಹಿಪ್ಪ ರಗಿ | 50‐ಹುಣಶ್ಯಾ ಳ | ಹುಣಶ್ಯಾ ಳ, ಯಲಗೋಡ, ಕೆರೂಟಗಿ, ಕೊಂಡಗೂಳಿ. |
ಆದೇಶಾನುಸಾರ
(ಎಂ.ಪಿ. ರಂಜಿತಾ)
ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.