ವಿಶೇಷ ರಾಜ್ಯ ಪತ್ರಿಕೆ
ಬгхಳüџ, ಸ―ќವỳџ, ೨೯, ಮỳαă, ೨೦೨೧ (ಚѓ್ರ, ೦೮, ಶಕವರ್ಷ, ೧೯೪3)
BENGALURU, MONDAY, 29, MARCH, 2021 (Chaithra, 08, SHAKAVARSHA, 1943)
ಭಾಗ – 3
Part – III
ನಂ. 327 No. 327 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ
1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052.
ಅಧಿಸೂಚನೆ
ಸಂಖ್ಯೆ : ರಾಚುಆ/37/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 29.03.2021
ಕರ್ನಾಟಕ ಗ್ರಾ ಮ ಸ್ವ ರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ 163ನೇ ಪ್ರ ಕರಣದಡಿ ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ಹಾವೇರಿ ಜಿಲ್ಲಾ ಪಂಚಾಯತಿಯ ಅಧಿಕಾರ ವ್ಯಾ ಪ್ತಿ ಯೊಳಗಿನ ಪ್ರ ದೇಶವನ್ನು 38 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ ವಿಂಗಡಿಸಿದೆ ಮತ್ತು ಈ ಕೆಳಗಿನ ಕೋಷ್ಟ ಕದ (1)ನೇ ಅಂಕಣದಲ್ಲಿ ನಮೂದಿಸಿರುವ ತಾಲ್ಲೂ ಕಿನ ಎದುರು (3)ನೇ ಅಂಕಣದಲ್ಲಿ ನಮೂದಿಸಿದ ಪೂರ್ಣ ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ ಪ್ರ ದೇಶವನ್ನು ಜಿಲ್ಲಾ ಪಂಚಾಯತಿಯ ಪ್ರ ತಿಯೊಂದು ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ ಮತ್ತು ಹೆಸರುಗಳನ್ನು ನಿರ್ಧಿಷ್ಟ ಪಡಿಸಿದೆ. ಈ ಕುರಿತು ಈವರೆಗೆ ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದು ಪಡಿಸಲಾಗಿದೆ.
ಕೋಷ್ಟ ಕ
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಹಾವೇರಿ | 1‐ಹಾವನೂರ | ಹಾವನೂರ, ಮೇವುಂಡಿ, ಹಾಂವಶಿ, ಕಂಚಾರಘಟ್ಟಿ , ಬಸಾಪುರ, ಕೂರಗುಂದ. |
| ಹಾವೇರಿ | 2‐ನೆಗಳೂರ | ನೆಗಳೂರ, ಮರೋಳ, ಹಂದಿಗನೂರ, ಹಾಲಗಿ, ಹೊಸಕಿತ್ತೂ ರ, ಬೆಳವಿಗಿ. |
| ಹಾವೇರಿ | 3‐ಖರ್ಜಗಿ | ಖರ್ಜಗಿ, ಯಲಗಚ್ಚ , ಕೋಣನತಂಬಿಗಿ, ಹೊಸರಿತ್ತಿ . |
| ಹಾವೇರಿ | 4‐ಅಗಡಿ | ಅಗಡಿ, ಹೊಂಬರಡಿ, ನೆಲೋಗಲ್, ಕಳ್ಳಿ ಹಾಳ, ಕಾಟೇನಹಳ್ಳಿ , ಕನವಳ್ಳಿ , ಬೂದಗಟ್ಟಿ . |
| ಹಾವೇರಿ | 5‐ದೇವಗಿರಿ | ದೇವಗಿರಿ, ದೇವಿಹೊಸೂರ, ನಾಗನೂರ, ಕೋಳೂರ, ಸಂಗೂರ. |
(೧)೨
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಹಾವೇರಿ | 6‐ಕಬ್ಬೂ ರ | ಕಬ್ಬೂ ರ, ಕುಳೇನೂರು, ಆಲದಕಟ್ಟಿ , ಕನಕಾಪುರ, ಕುರುಬಗೊಂಡ. |
| ಬಾ ಯ್ ಡಗಿ | 7‐ಚಿಕ್ಕ ಬಾಸೂರ | ಚಿಕ್ಕ ಬಸೂರ, ಸೂಡಂಬಿ, ಘಾಳಪೂಜಿ, ಹಿರೆಅಣಗಿ, ಕುಮ್ಮಾ ರ, ಹಿರೇಹಳ್ಳಿ . |
| ಬಾ ಯ್ ಡಗಿ | 8‐ಕಾಗಿನೆಲೆ | ಕಾಗಿನೆಲೆ, ಕೆರವಡಿ, ಮಾಸಣಗಿ, ಮತ್ತೂ ರ, ಹೆಡಿಗ್ಗೊ ಂಡ. |
| ಬಾ ಯ್ ಡಗಿ | 9‐ಕದರಮಂಡಲಗಿ (ಶಿಡೇನೂರ) | ಕದರಮಂಡಲಗಿ, ಶಿಡೇನೂರ, ಬಿಸಲಹಳ್ಳಿ , ಬನ್ನಿ ಹಟ್ಟಿ , ತಡಸ. |
| ಬಾ ಯ್ ಡಗಿ | 10‐ಮೋಟೆಬೆನ್ನೂ ರ | ಮೋಟೆಬೆನ್ನೂ ರ, ಮಲ್ಲೂ ರ, ಗುಂಡೇನಹಳ್ಳಿ , ಕಲ್ಲೇ ದೇವರ, ಬುಡಪನಹಳ್ಳಿ . |
| ರಾಣೇಬೆನ್ನೂ ರು | 11‐ಕಾಕೋಳ | ಕಾಕೋಳ, ಕಜ್ಜ ರಿ, ಗುಡ್ಡ ಗುಡ್ಡಾ ಪುರ, ಹನುಮಾಪುರ, ಹೊನ್ನ ತ್ತಿ , ವೈ.ಟಿ. ಹೊನ್ನ ತ್ತಿ . |
| ರಾಣೇಬೆನ್ನೂ ರು | 12‐ಚಳಗೇರಿ | ಚಳಗೇರಿ, ಮಾಕನೂರ, ಕರೂರ, ಕಮದೋಡ, ರಾಹುತನಕಟ್ಟ . |
| ರಾಣೇಬೆನ್ನೂ ರು | 13‐ಮೇಡ್ಲೇ ರಿ | ಮೇಡ್ಲೇ ರಿ, ಬೇಲೂರ, ಹರನಗಿರಿ, ಅರೇಮಲ್ಲಾ ಪುರ, ಚಿಕ್ಕ ಕುರುವತ್ತಿ . |
| ರಾಣೇಬೆನ್ನೂ ರು | 14‐ತುಮ್ಮಿ ನಕಟ್ಟಿ | ತುಮ್ಮಿ ನಕಟ್ಟಿ , ಲಿಂಗದಹಳ್ಳಿ , ಕಪ್ಪೇ ಲೂರ, ಬಿಲ್ಲ ಹಳ್ಳಿ , ಮಾಳನಾಯ್ಕ ನಹಳ್ಳಿ . |
| ರಾಣೇಬೆನ್ನೂ ರು | 15‐ಹಲಗೇರಿ | ಹಲಗೇರಿ, ಬೆನಕನಕೊಂಡ, ಮುದೇನೂರ, ಇಟಗಿ, ಅಂತರವಳ್ಳಿ , ನಿಟ್ಟೂ ರು. |
| ರಾಣೇಬೆನ್ನೂ ರು | 16‐ಅಸುಂಡಿ | ಅಸುಂಡಿ, ಗುಡಗೂರ, ಹುಕ್ಕು ಂದ, ಸುಣಕಲಬಿದರಿ, ಜೋಯಿಸರಹರಳಹಳ್ಳಿ , ಗುಡ್ಡ ದಆನ್ವೇ ರಿ, ಹೆಡಿಯಾಲ. |
| ರಾಣೇಬೆನ್ನೂ ರು | 17‐ಕೋಡಿಯಾಲ | ಕೋಡಿಯಾಲ, ಹಿರೇಬಿದರಿ, ಐರಣಿ, ಕವಲೆತ್ತು , ಸೋಮಲಾಪುರ, ನದಿಹರಳಹಳ್ಳಿ . |
| ಹಿರೇಕೆರೂರು | 18‐ಚಿಕ್ಕೇ ರೂರು | ಚಿಕ್ಕೇ ರೂರು, ಕಚವಿ, ಸಾತೇನಹಳ್ಳಿ , ಮಡ್ಲೂ ರ, ಬೆಟಕೇರೂರು, ಬುರಡೀಕಟ್ಟಿ . |
| ಹಿರೇಕೆರೂರು | 19‐ಹಂಸಭಾವಿ | ಹಂಸಭಾವಿ, ಚಿಕ್ಕೊ ೕಣತಿ, ಚಿನ್ನ ಮುಳಗುಂದ, ಭೋಗಾವಿ, ಸುತ್ತ ಕೋಟಿ, ಅಬಲೂರು, ಯತ್ತಿ ನಹಳ್ಳಿ . ಎಂ.ಕೆ. |
| ಹಿರೇಕೆರೂರು | 20‐ಕೋಡ | ಕೋಡ, ಆಲದಗೇರಿ, ಅರಳೀಕಟ್ಟಿ , ತಾವರಗಿ, ಚನ್ನ ಹಳ್ಳಿ , ನಿಡನೇಗಿಲ. |
| ರಟ್ಟಿ ಹಳ್ಳಿ | 21‐ಕಡೂರು | ಕಡೂರು, ಹುಲ್ಲ ತ್ತಿ , ನೇಶ್ವಿ , ಮಕರಿ, ಕುಡುಪಲಿ, ಹುಂಚೂರ, ಚಿಕ್ಕ ಯಡಚಿ. |
| ರಟ್ಟಿ ಹಳ್ಳಿ | 22‐ಮಾಸೂರು | ಮಾಸೂರು, ಇಂಗಳಗೊಂದಿ, ಶಿರಗಂಬಿ, ಹಿರೇಮೊರಬ, ತಡಕನಹಳ್ಳಿ , ಮೇದೂರು, ಕೋಡಮಗ್ಗಿ . |
| ರಟ್ಟಿ ಹಳ್ಳಿ | 23‐ಚಿಕ್ಕ ಕಬ್ಭಾ ರ (ರಟ್ಟಿ ಹಳ್ಳಿ ) | ಹಿರೇಕಬ್ಬಾ ರ, ಕಣವಿಶಿದ್ದ ಗೇರಿ, ಹಳ್ಳೂ ರು, ಅಣಜಿ, ನಾಗವಂದ. |
| ಸವಣೂರು | 24‐ಕಾರಡಗಿ | ಕಾರಡಗಿ, ಚಿಲ್ಲೂ ರಬಡ್ನಿ , ಮಂತ್ರೊ ೕಡಿ, ಕುರುಬರಮಲ್ಲೂ ರ, ತೆಗ್ಗಿ ಹಳ್ಳಿ . |
| ಸವಣೂರು | 25‐ಹುರಳಿಕುಪ್ಪಿ | ಹುರಳಿಕುಪ್ಪಿ , ತೆವರಮೆಳ್ಳಿ ಹಳ್ಳಿ , ಕುಣಿಮೆಳ್ಳಿ ಹಳ್ಳಿ , ತೊಂಡೂರ, ಕಳಸೂರ, ಹಿರೇಮುಗದೂರ. |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಸವಣೂರು | 26‐ಯಲವಿಗಿ | ಯಲವಿಗಿ, ಹೂವಿನಶಿಗ್ಲಿ , ಹೆಸರೂರ, ಕಡಕೋಳ. |
| ಸವಣೂರು | 27‐ಹತ್ತಿ ಮತ್ತೂ ರ | ಹತ್ತಿ ಮತ್ತೂ ರ, ಹಿರೇಮರಳಹಳ್ಳಿ , ಜಲ್ಲಾ ಪೂರ, ಶಿರಬಡಗಿ, ಇಚ್ಚಂ ಗಿ, ಡೊಂಬರಮತ್ತೂ ರ. |
| ಶಿಗ್ಗಾ ಂವ | 28‐ತಡಸ | ತಡಸ, ಕುನ್ನೂ ರು, ಮಡ್ಲಿ , ವನಹಳ್ಳಿ , ಎನ್.ಎಮ್. ತಡಸ, ಹಿರೇಮಣಕಟ್ಟಿ , ಹಿರೇಬೆಂಡೀಗೇರಿ. |
| ಶಿಗ್ಗಾ ಂವ | 29‐ಹೋತನಹಳ್ಳಿ (ಧುಂಡಶಿ) | ಹೋತನಹಳ್ಳಿ , ಧುಂಡಶಿ, ಹೊಸೂರು, ಕೋಣನಕೇರಿ, ಅಂದಲಗಿ, ಚಂದಾಪೂರ, ಹುನಗುಂದ. |
| ಶಿಗ್ಗಾ ಂವ | 30‐ಕುಂದೂರು | ಕುಂದೂರು, ಬಾಡ, ನಾರಾಯಣಪುರ, ಹನುಮರಹಳ್ಳಿ , ಹಿರೇಮಲ್ಲೂ ರು, ಹಳೇಬಂಕಾಪೂರ, ಗುಡ್ಡ ದಚನ್ನಾ ಪೂರ. |
| ಶಿಗ್ಗಾ ಂವ | 31‐ಹುಲಗೂರು | ಹುಲಗೂರು, ಬನ್ನೂ ರು, ಕಬನೂರ, ಕ್ಯಾ ಲಕೊಂಡ, ಬಸನಾಳ, ಅತ್ತಿ ಗೇರಿ, ಶಿಶುವಿನಹಾಳ. |
| ಹಾನಗಲ್ | 32‐ನರೇಗಲ್ಲ | ನರೇಗಲ್ಲ , ಬೆಳಗಾಲಪೇಟ, ಮಾಸನಕಟ್ಟಿ , ಸಾಂವಸಗಿ, ಕೂಡಲ, ಆಲದಕಟ್ಟಿ . |
| ಹಾನಗಲ್ | 33‐ಬೊಮ್ಮ ನಹಳ್ಳಿ | ಬೊಮ್ಮ ನಹಳ್ಳಿ , ಕರಗುದರಿ, ಯಳವಟ್ಟಿ , ಹುಲ್ಲ ತ್ತಿ , ಬೈಚವಳ್ಳಿ . |
| ಹಾನಗಲ್ | 34‐ಶಿರಗೋಡ (ಹಿರೂರ) | ಶಿರಗೋಡ, ಹಿರೂರ, ಮಂತಗಿ, ಹಿರೇಕಣಗಿ, ಸಮ್ಮ ಸಗ್ಗಿ , ಕೊಪ್ಪ ರಸಿ ಕೊಪ್ಪ . |
| ಹಾನಗಲ್ | 35‐ತಿಳವಳ್ಳಿ | ತಿಳವಳ್ಳಿ , ಕೆಲವರಕೊಪ್ಪ , ಕಿರವಾಡಿ, ಹೊಂಕಣ, ಗೊಂದಿ, ಚಿಕ್ಕಾ ಂಶಿ‐ಹೊಸೂರ. |
| ಹಾನಗಲ್ | 36‐ಕೂಸನೂರ | ಕೂಸನೂರ, ಕಲ್ಲಾ ಪೂರ, ಹಿರೇಹುಲ್ಲಾ ಳ, ಶ್ಯಾ ಡಗುಪ್ಪಿ , ಸೋಮಸಾಗರ, ಮಲಗುಂದ, ಹಾವಣಗಿ. |
| ಹಾನಗಲ್ | 37‐ಅಕ್ಕಿ ಆಲೂರ | ಅಕ್ಕಿ ಆಲೂರ, ಬಾಳಂಬೀಡ, ಅರಳೇಶ್ವ ರ, ಸುರಳೇಶ್ವ ರ, ಗೆಜ್ಜಿ ಹಳ್ಳಿ , ಡೊಳ್ಳೇ ಶ್ವ ರ. |
| ಹಾನಗಲ್ | 38‐ಆಡೂರ | ಆಡೂರ, ಕಂಚಿನೆಗಳೂರ, ಮಾರನಬೀಡ, ಶಿಗಿಹಳ್ಳಿ , ಉಪ್ಪ ಣಸಿ, ಹೆರೂರ. |
ಆದೇಶಾನುಸಾರ
(ಎಂ.ಪಿ. ರಂಜಿತಾ)
ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.