Servants of Knowledge
Karnataka ExtraOrdinary Gazette · Government of Karnataka

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ 2021 ಕ್ಷೇತ್ರಗಳ ಸೀಮಾ ವಿಂಗಡಣೆ ಕುರಿತು. ಕೊಡಗು ಜಿಲ್ಲೆ (ಜಿಲ್ಲಾ ಪಂಚಾಯತಿ)

Published 29 March 2021

Ministry
State Election Commission, Karnataka
Department
State Election Commission, Karnataka
Office
State Election Commission, Karnataka
Type
Extra Ordinary
Part
Part III
Reference
332
Identifier
in.gazette.karnataka_eo.2021-03-29.332
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ ಬೆಂಗಳೂರು, ಸೋಮವಾರ, ೨೯, ಮಾ(cid:250ರ್), ೨೦೨೧ (ಚೈತ್ರ, ೦೮, ẁуẀẂă, ೧೯೪3)

BENGALURU, MONDAY, 29, MARCH, 2021 (Chaithra, 08, SHAKAVARSHA, 1943)

ಭಾಗ – 3

Part – III

ನಂ. 332 No. 332 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052

ಅಧಿಸೂಚನೆ

ಸಂಖ್ಯೆ : ರಾಚುಆ/14/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 29.03.2021

ಕರ್ನಾಟಕ  ಗ್ರಾ ಮ  ಸ್ವ ರಾಜ್   ಮತ್ತು   ಪಂಚಾಯತ್   ರಾಜ್   ಅಧಿನಿಯಮ,    1993  (1993ರ  ಕರ್ನಾಟಕ ಅಧಿನಿಯಮ  ಸಂಖ್ಯೆ   14)  ರ  163ನೇ  ಪ್ರ ಕರಣದಡಿ  ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ  ರಾಜ್ಯ   ಚುನಾವಣಾ ಆಯೋಗವು ಕೊಡಗು ಜಿಲ್ಲಾ ಪಂಚಾಯತಿಯ ಅಧಿಕಾರ ವ್ಯಾ ಪ್ತಿ ಯೊಳಗಿನ ಪ್ರ ದೇಶವನ್ನು  29 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ  ವಿಂಗಡಿಸಿದೆ  ಮತ್ತು   ಈ  ಕಳಗಿನ  ಕೋಷ್ಟ ಕದ  (1)ನೇ ಅಂಕಣದಲ್ಲಿ   ನಮೂದಿಸಿರುವ  ತಾಲ್ಲೂ ಕಿನ  ಎದುರು  (3)ನೇ  ಅಂಕಣದಲ್ಲಿ   ನಮೂದಿಸಿದ  ಪೂರ್ಣ  ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ  ಪ್ರ ದೇಶವನ್ನು   ಜಿಲ್ಲಾ   ಪಂಚಾಯತಿಯ  ಪ್ರ ತಿಯೊಂದು  ಪ್ರಾ ದೇಶಿಕ  ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ  ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ   ಮತ್ತು   ಹೆಸರುಗಳನ್ನು   ನಿರ್ಧಿಷ್ಟ ಪಡಿಸಿದೆ.  ಈ  ಕುರಿತು  ಈವರೆಗೆ  ಹೊರಡಿಸಿರುವ  ಹಿಂದಿನ  ಎಲ್ಲಾ ಅಧಿಸೂಚನೆಗಳನ್ನು  ರದ್ದು ಪಡಿಸಲಾಗಿದೆ.

ಕೋಷ್ಟ ಕ

ತಾಲ್ಲೂ ಕು ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ಮಡಿಕೇರಿ 1‐ಕಡಗದಾಳು  (ಮಕ್ಕಂ ದೂರು) ಕಡಗದಾಳು, ಮಕ್ಕಂ ದೂರು, ಗಾಳಿಬೀಡು, ಕಳಕೇರಿ ನಿಡುಗಣೆ.
ಮಡಿಕೇರಿ 2‐ಮೇಕೇರಿ (ಹಾಕತ್ತೂ ರು) ಮೇಕೇರಿ, ಹಾಕತ್ತೂ ರು, ಬೆಟ್ಟ ಗೇರಿ.
ಮಡಿಕೇರಿ 3‐ಕಾಂತೂರು  ಮೂರ್ನಾಡು ಕಾಂತೂರು ಮೂರ್ನಾಡು, ಮರಗೋಡು, ಹೊಸ್ಕೇ ರಿ.
ಮಡಿಕೇರಿ 4‐ಎಮ್ಮೆ ಮಾಡು  (ನಾಪೋಕ್ಲು ) ಎಮ್ಮೆ ಮಾಡು, ನಾಪೋಕ್ಲು , ಹೊದ್ದೂ ರು.
ಮಡಿಕೇರಿ 5‐ಎಂ.ಚೆಂಬು  (ಸಂಪಾಜೆ) ಚೆಂಬು, ಮದೆ.
ತಾಲ್ಲೂ ಕು ಜಿಲ್ಲಾ ಪಂಚಾಯತಿ ಕೇ ಷ್ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ಮಡಿಕೇರಿ 6‐ಕರಿಕೆ     (ಭಾಗಮಂಡಲ) ಭಾಗಮಂಡಲ, ಕರಿಕೆ, ಅಯ್ಯಂ ಗೇರಿ, ಕುಂದಚೇರಿ, ಬೆಂಗೂರು  ಚೇರಂಬಾಣೆ.
ಮಡಿಕೇರಿ 7‐ಕುಂಜಿಲ (ಕಕ್ಕ ಬೆ) ಕುಂಜಿಲ(ಕಕ್ಕ ಬೆ), ಬಲ್ಲ ಮಾವಟಿ, ಕೊಣಂಜಗೇರಿ(ಪಾರಾಣೆ),  ನರಿಯಂದಡ.
ಸೋಮವಾರಪೇಟೆ 8‐ಡೊಡ್ಡ ಕೊಡ್ಲಿ   (ಕೊಡ್ಲಿ ಪೇಟೆ) ಕೊಡ್ಲಿ ಪೇಟೆ, ಬೆಸ್ಸೂ ರು, ಬ್ಯಾ ಡಗೊಟ್ಟ , ಹಂಡ್ಲಿ .
ಸೋಮವಾರಪೇಟೆ 9‐ಶನಿವಾರಸಂತೆ ಶನಿವಾರಸಂತೆ, ದುಂಡಳ್ಳಿ , ನಿಡ್ತ , ಗೌಡಳ್ಳಿ .
ಸೋಮವಾರಪೇಟೆ 10‐ಗೋಣಿಮರೂರು ಅಲೂರು, ಗಣಗೂರು, ದೊಡ್ಡ ಮಳ್ತೆ , ನೇರುಗಳಲೆ.
ಸೋಮವಾರಪೇಟೆ 11‐ಬಳಗುಂದ  (ಬೇಳೂರು ಬಸವನಹಳ್ಳಿ ) ಬೇಳೂರು, ಬೆಟ್ಟ ದಳ್ಳಿ , ಕಿರಂಗದೂರು, ಶಾಂತಳ್ಳಿ .
ಸೋಮವಾರಪೇಟೆ 12‐ಗರಗಂದೂರು  (ಮಾದಾಪುರ) ಮಾದಾಪುರ, ಐಗೂರು, ಗರ್ವಾಲೆ, ಹರದೂರು.
ಸೋಮವಾರಪೇಟೆ 13‐ಚೌಡ್ಲು ಚೌಡ್ಲು , ಹಾನಗಲ್ಲು , ತೋಳೂರು ಶೆಟ್ಟ ಳ್ಳಿ .
ಕುಶಾಲನಗರ 14‐ನೆಲ್ಲಿ ಹುದಿಕೇರಿ ನೆಲ್ಲಿ ಹುದಿಕೇರಿ, ವಾಲ್ನೂ ರು ತ್ಯಾ ಗತ್ತೂ ರು, ನಂಜರಾಯಪಟ್ಟ ಣ.
ಕುಶಾಲನಗರ 15‐ಅಂದಗೋವೆ  (ಗುಡ್ಡೆ ಹೂಸೂರು) ಗುಡ್ಡೆ ಹೂಸೂರು, 7ನೇ ಹೊಸಕೋಟೆ, ಕೊಡಗರಹಳ್ಳಿ ,  ಕಂಬಿಬಾಣೆ, ನಾಕೂರು ಶಿರಂಗಾಲ.
ಕುಶಾಲನಗರ 16‐ಕೂಗುಮಂಗಳೂರು ಕೂಡುಮಂಗಳೂರು, ಮುಳ್ಳು ಸೋಗೆ.
ಕುಶಾಲನಗರ 17‐ಕೂಡಿಗೆ ಕೂಡಿಗೆ, ಹೆಬ್ಬಾ ಲೆ, ತೊರೆನೂರು, ಶಿರಂಗಾಲ.
ಕುಶಾಲನಗರ 18‐ಉಲುಗುಲಿ  (ಸುಂಟಿಕೊಪ್ಪ ) ಸುಂಟಿಕೊಪ್ಪ , ಚೆಟ್ಟ ಳ್ಳಿ , ಕೆದಕಲ್.
ವಿರಾಜಪೇಟೆ 19‐ಆರ್ಜಿ ಆರ್ಜಿ, ಚೆಂಬೆಬೆಳ್ಳೂ ರು, ಬಿಟ್ಟಂ ಗಾಲ.
ವಿರಾಜಪೇಟೆ 20‐ಕೆದಮುಳ್ಳೂ ರು ಕೆದಮುಳ್ಳೂ ರು, ಬೇಟೋಳಿ, ಕದನೂರು, ಕಾಕೋಟುಪರಂಬು.
ವಿರಾಜಪೇಟೆ 21‐ಕಾರ್ಮಾಡು ಕಾರ್ಮಾಡು, ಅಮ್ಮ ತ್ತಿ , ಬಿಳುಗುಂದ, ಹೊಸೂರು.
ವಿರಾಜಪೇಟೆ 22‐ಕರಡಿಗೋಡು ಹಾಲುಗುಂದ, ಕಣ್ಣಂ ಗಾಲ, ಸಿದ್ದಾ ಪುರ.
ವಿರಾಜಪೇಟೆ 23‐ಚೆನ್ನ ಯ್ಯ ನಕೋಟೆ ಚೆನ್ನ ಯ್ಯ ನಕೋಟೆ, ಪಾಲಿಬೆಟ್ಟ , ಮಾಲ್ದಾ ರೆ.
ಪೊನ್ನಂ ಪೇಟೆ 24‐ಹೆಬ್ಬಾ ಲೆ. ತಿತಿಮತಿ, ಮಾಯಾಮುಡಿ, ದೇವರಪುರ.
ಪೊನ್ನಂ ಪೇಟೆ 25‐ಬಾಳೆಲೆ ಬಾಳೆಲೆ, ನಿಟ್ಟೂ ರು, ಪೊನ್ನ ಪ್ಪ ಸಂತೆ, ಕಾನೂರು.
ಪೊನ್ನಂ ಪೇಟೆ 26‐ಗೋಣಿಕೊಪ್ಪ ಲು ಗೋಣಿಕೊಪ್ಪ ಲು, ಹಾತೂರು.
ಪೊನ್ನಂ ಪೇಟೆ 27‐ಹಳ್ಳಿ ಗಟ್ಟು   (ಪೊನ್ನಂ ಪೇಟೆ) ಪೊನ್ನಂ ಪೇಟೆ, ಕಿರಗೂರು, ಬಲ್ಯ ಮಂಡೂರು, ಅರುವತೋಕ್ಲು .
ಪೊನ್ನಂ ಪೇಟೆ 28‐ಕುಟ್ಟ ಕುಟ್ಟ , ನಾಲ್ಕೇ ರಿ, ಕೆ.ಬಾಡಗ, ಶ್ರಿ ೕಮಂಗಲ.
ಪೊನ್ನಂ ಪೇಟೆ 29‐ಟಿ.ಶೆಟ್ಟಿ ಗೇರಿ ಟಿ.ಶೆಟ್ಟಿ ಗೇರಿ, ಬಿರುನಾಣಿ, ಹುದಿಕೇರಿ.
(೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨

ಆದೇಶಾನುಸಾರ

(ಎಂ.ಪಿ.ರಂಜಿತಾ)

ಅಧೀನ ಕಾರ್ಯದರ್ಶಿ, ರಾಜ್ಯ  ಚುನಾವಣಾ ಆಯೋಗ, ಕರ್ನಾಟಕ. ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.
Cite this issue. Karnataka ExtraOrdinary Gazette, Government of Karnataka, 29 March 2021. Indian Gazettes, https://egazette.servantsofknowledge.in/details/in.gazette.karnataka_eo.2021-03-29.332/. Archive identifier in.gazette.karnataka_eo.2021-03-29.332.