Servants of Knowledge
Karnataka ExtraOrdinary Gazette · Government of Karnataka

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ 2021 ಕ್ಷೇತ್ರಗಳ ಸೀಮಾ ವಿಂಗಡಣೆ ಕುರಿತು. ಧಾರವಾಡ ಜಿಲ್ಲೆ (ಜಿಲ್ಲಾ ಪಂಚಾಯತಿ)

Published 29 March 2021

Ministry
State Election Commission, Karnataka
Department
State Election Commission, Karnataka
Office
State Election Commission, Karnataka
Type
Extra Ordinary
Part
Part III
Reference
333
Identifier
in.gazette.karnataka_eo.2021-03-29.333
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ ಬೆಂಗಳೂರು, ಸೋಮವಾರ, ೨೯, ಮಾ(cid:250ರ್), ೨೦೨೧ (ಚೈತ್ರ, ೦೮, ẁуẀẂă, ೧೯೪3)

BENGALURU, MONDAY, 29, MARCH, 2021 (Chaithra, 08, SHAKAVARSHA, 1943)

ಭಾಗ – 3

Part – III

ನಂ. 333 No. 333 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052

ಅಧಿಸೂಚನೆ

ಸಂಖ್ಯೆ : ರಾಚುಆ/15/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 29.03.2021

ಕರ್ನಾಟಕ  ಗ್ರಾ ಮ  ಸ್ವ ರಾಜ್   ಮತ್ತು   ಪಂಚಾಯತ್   ರಾಜ್   ಅಧಿನಿಯಮ,    1993  (1993ರ  ಕರ್ನಾಟಕ ಅಧಿನಿಯಮ  ಸಂಖ್ಯೆ   14)  ರ  163ನೇ  ಪ್ರ ಕರಣದಡಿ  ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ  ರಾಜ್ಯ   ಚುನಾವಣಾ ಆಯೋಗವು  ಧಾರವಾಡ ಜಿಲ್ಲಾ ಪಂಚಾಯತಿಯ  ಅಧಿಕಾರ  ವ್ಯಾ ಪ್ತಿ ಯೊಳಗಿನ  ಪ್ರ ದೇಶವನ್ನು   27 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ  ವಿಂಗಡಿಸಿದೆ  ಮತ್ತು   ಈ  ಕಳಗಿನ  ಕೋಷ್ಟ ಕದ (1)ನೇ  ಅಂಕಣದಲ್ಲಿ   ನಮೂದಿಸಿರುವ  ತಾಲ್ಲೂ ಕಿನ  ಎದುರು  (3)ನೇ  ಅಂಕಣದಲ್ಲಿ   ನಮೂದಿಸಿದ  ಪೂರ್ಣ  ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ  ಪ್ರ ದೇಶವನ್ನು   ಜಿಲ್ಲಾ   ಪಂಚಾಯತಿಯ  ಪ್ರ ತಿಯೊಂದು  ಪ್ರಾ ದೇಶಿಕ  ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ  ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ   ಮತ್ತು   ಹೆಸರುಗಳನ್ನು   ನಿರ್ಧಿಷ್ಟ ಪಡಿಸಿದೆ.  ಈ  ಕುರಿತು  ಈವರೆಗೆ  ಹೊರಡಿಸಿರುವ  ಹಿಂದಿನ  ಎಲ್ಲಾ ಅಧಿಸೂಚನೆಗಳನ್ನು  ರದ್ದು ಪಡಿಸಲಾಗಿದೆ.

ಕೋಷ್ಟ ಕ

ತಾಲ್ಲೂ ಕು ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ಧಾರವಾಡ 1‐ಗರಗ ಗರಗ, ತಡಕೋಡ, ಕೊಟಬಾಗಿ, ಮಾದನಬಾವಿ, ಹಂಗರಕಿ.
ಧಾರವಾಡ 2‐ನರೇಂದ್ರ ನರೇಂದ್ರ , ಕೋಟೂರ, ಬೇಲೂರ, ತೇಗೂರ.
ಧಾರವಾಡ 3‐ಉಪ್ಪಿ ನಬೆಟಗೇರಿ ಉಪ್ಪಿ ನಬೆಟಗೇರಿ, ಲೋಕೂರ, ಪುಡಕಲಕಟ್ಟಿ ,  ಹಾರೋಬೆಳವಡಿ, ಕರಡಿಗುಡ್ಡ .
ಧಾರವಾಡ 4‐ಅಮ್ಮಿ ನಭಾವಿ ಅಮ್ಮಿ ನಭಾವಿ, ಮರೇವಾಡ, ಯಾದವಾಡ, ಕುರುಬಗಟ್ಟಿ .
ಧಾರವಾಡ 5‐ಹೆಬ್ಬ ಳ್ಳಿ ಹೆಬ್ಬ ಳ್ಳಿ , ಶಿವಳ್ಳಿ , ಮಾರಡಗಿ, ಕನಕೂರ.
ಧಾರವಾಡ 6‐ಮುಗದ ಮುಗದ, ಮುಮ್ಮಿ ಗಟ್ಟಿ , ಚಿಕ್ಕ ಮಲ್ಲಿ ಗವಾಡ, ರಾಮಾಪೂರ,  ಮಂಡಿಹಾಳ, ಕ್ಯಾ ರಕೊಪ್ಪ , ಕಲಕೇರಿ.

(೧)೨

ತಾಲ್ಲೂ ಕು ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ಧಾರವಾಡ 7‐ಮನಗುಂಡಿ ಮನಗುಂಡಿ, ನಿಗದಿ, ಹಳ್ಳಿ ಗೇರಿ, ದೇವರಹುಬ್ಬ ಳ್ಳಿ ,  ಮನಸೂರ, ಯರಿಕೊಪ್ಪ .
ಹುಬ್ಬ ಳ್ಳಿ 8‐ಬ್ಯಾ ಹಟ್ಟಿ ಬಾ ಯ್ ಹಟ್ಟಿ , ಸುಳ್ಳ , ಕುಸುಗಲ್ಲ , ಹೆಬಸೂರ.
ಹುಬ್ಬ ಳ್ಳಿ 9‐ಕೋಳಿವಾಡ ಕೋಳಿವಾಡ, ಕಿರೇಸೂರ, ಇಂಗಳಹಳ್ಳಿ , ಉಮಚಗಿ,  ಶಿರಗುಪ್ಪಿ , ಬಂಡಿವಾಡ
ಹುಬ್ಬ ಳ್ಳಿ 10‐ಅದರಗುಂಚಿ ಅದರಗುಂಚಿ, ಮಂಟೂರ, ಹಳ್ಯಾ ಳ, ನೂಲ್ವಿ .
ಹುಬ್ಬ ಳ್ಳಿ 11‐ಛಬ್ಬಿ ಛಬ್ಬಿ , ಶೇರೇವಾಡ, ಬು.ಅರಳೀಕಟ್ಟಿ , ವರೂರ, ಅಗಡಿ,  ಬೆಳಗಲಿ.
ಹುಬ್ಬ ಳ್ಳಿ 12‐ಅಂಚಟಗೇರಿ ಅಂಚಟಗೇರಿ, ಕಟ್ನೂ ರ, ಚನ್ನಾ ಪೂರ, ರಾಯನಾಳ,  ದೇವರಗುಡಿಹಾಳ, ಕರಡಿಕೊಪ್ಪ .
ನವಲಗುಂದ 13‐ಮೊರಬ ಮೊರಬ, ಗುಮ್ಮ ಗೋಳ, ಶಿರೂರ, ಶಿರಕೋಳ, ಹೆಬ್ಬಾ ಳ.
ನವಲಗುಂದ 14‐ತಿರ್ಲಾಪೂರ ತಿರ್ಲಾಪೂರ, ಜಾವೂರ, ಹಾಳಕುಸುಗಲ್, ಯಮನೂರ,  ಕಾಲವಾಡ, ಬೆಳಹಾರ.
ನವಲಗುಂದ 15‐ಅಳಗವಾಡಿ ಅಳಗವಾಡಿ, ಬೆಳವಟಗಿ, ಗುಡಿಸಾಗರ, ನಾಯಕನೂರ,  ತಡಹಾಳ.
ಕಲಘಟಗಿ 16‐ಗಳಗಿ ಗಳಗಿ, ಜಿ.ಬಸನಕೊಪ್ಪ , ಧುಮ್ಮ ವಾಡ, ಗಂಭ್ಯಾ ಪೂರ,  ದೇವಲಿಂಗಿಕೊಪ್ಪ , ಮುತ್ತ ಗಿ, ಕುರವಿನಕೊಪ್ಪ .
ಕಲಘಟಗಿ 17‐ಮಿಶ್ರಿ ೕಕೋಟಿ ಮಿಶ್ರಿ ೕಕೋಟಿ, ಹಿರೇಹೊನ್ನಿ ಹಳ್ಳಿ , ಬೇಗೂರ, ದಾಸ್ತಿ ಕೊಪ್ಪ ,  ಉಗ್ನಿ ಕೇರಿ.
ಕಲಘಟಗಿ 18‐ದೇವಿಕೊಪ್ಪ ದೇವಿಕೊಪ್ಪ , ಸಂಗಮೇಶ್ವ ರ, ಸೂಳಿಕಟ್ಟಿ , ತಂಬೂರ,  ಬೆಲವಂತರ, ಮುಕ್ಕ ಲ, ಬಮ್ಮಿ ಗಟ್ಟಿ , ತಾವರಗೇರಿ.
ಕಲಘಟಗಿ 19‐ ತಬಕದಹೊನ್ನಿ ಹಳ್ಳಿ ತಬಕದಹೊನ್ನಿ ಹಳ್ಳಿ , ಗಂಜಿಗಟ್ಟಿ , ಭೋಗೆನಾಗರಕೊಪ್ಪ ,  ಸೂರಶೆಟ್ಟಿ ಕೊಪ್ಪ , ಮಡಕಿಹಿನ್ನಿ ಹಳ್ಳಿ , ಜಿನ್ನೂ ರ,  ಗುಡ್ಡ ದಹುಲಿಕಟ್ಟಿ , ಬೀರವಳ್ಳಿ
ಕುಂದಗೋಳ 20‐ಯರಗುಪ್ಪಿ ಯರಗುಪ್ಪಿ , ಗುಡೇನಕಟ್ಟಿ , ಹಿರೇನರ್ತಿ, ಶಿರೂರ,  ರೊಟ್ಟಿ ಗವಾಡ.
ಕುಂದಗೋಳ 21‐ಸಂಶಿ ಸಂಶಿ, ಚಾಕಲಬ್ಬಿ , ಯರೇಬೂದಿಹಾಳ, ಹಿರೇಗುಂಜಳ,  ಪಶುಪತಿಹಾಳ.
ಕುಂದಗೋಳ 22‐ಗುಡಗೇರಿ ಗುಡಗೇರಿ, ಕಳಸ, ಹರ್ಲಾಪೂರ, ಗೌಡಗೇರಿ.
ಕುಂದಗೋಳ 23‐ಕಮಡೊಳ್ಳಿ ಕಮಡೊಳ್ಳಿ , ಹಿರೇಹರಕುಣಿ, ಬು.ತರ್ಲಘಟ್ಟ , ಇಂಗಳಗಿ,  ಮತ್ತಿ ಗಟ್ಟಿ .
ಕುಂದಗೋಳ 24‐ಯಲಿವಾಳ ಯಲಿವಾಳ, ದೇವನೂರ, ಬೆಟದೂರ, ಕೂಬಿಹಾಳ,  ರಾಮನಕೊಪ್ಪ , ಮಳಲಿ, ಗುರುವಿನಹಳ್ಳಿ .

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩
ತಾಲ್ಲೂ ಕು ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ಅಳ್ನಾ ವರ 25‐ಹೊನ್ನಾ ಪುರ ಹೊನ್ನಾ ಪುರ, ಅರವಟಗಿ, ಬೆಣಚಿ, ಕಡಬಗಟ್ಟಿ .
ಅಣ್ಣಿ ಗೇರಿ 26‐ಶೆಲವಡಿ ಶೆಲವಡಿ, ಹಳ್ಳಿ ಕೇರಿ, ತುಪ್ಪ ದಕುರಹಟ್ಟಿ , ನಾವಳ್ಳಿ ,  ಇಬ್ರಾ ಹಿಂಪುರ.
ಅಣ್ಣಿ ಗೇರಿ 27‐ನಲವಡಿ ನಲವಡಿ, ಶಿಶ್ವಿ ನಹಳ್ಳಿ , ಭದ್ರಾ ಪುರ, ಸಾಸ್ವಿ ಹಳ್ಳಿ .

ಆದೇಶಾನುಸಾರ

(ಎಂ.ಪಿ.ರಂಜಿತಾ)

ಅಧೀನ ಕಾರ್ಯದರ್ಶಿ,

ರಾಜ್ಯ  ಚುನಾವಣಾ ಆಯೋಗ, ಕರ್ನಾಟಕ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

Cite this issue. Karnataka ExtraOrdinary Gazette, Government of Karnataka, 29 March 2021. Indian Gazettes, https://egazette.servantsofknowledge.in/details/in.gazette.karnataka_eo.2021-03-29.333/. Archive identifier in.gazette.karnataka_eo.2021-03-29.333.