Servants of Knowledge
Karnataka ExtraOrdinary Gazette · Government of Karnataka

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ 2021. ಕ್ಷೇತ್ರಗಳ ಸೀಮಾ ವಿಂಗಡಣೆ ಕುರಿತು. ದಾವಣಗೆರೆ ಜಿಲ್ಲೆ (ಜಿಲ್ಲಾ ಪಂಚಾಯತಿ)

Published 29 March 2021

Ministry
State Election Commission, Karnataka
Department
State Election Commission, Karnataka
Office
State Election Commission, Karnataka
Type
Extra Ordinary
Part
Part III
Reference
334
Identifier
in.gazette.karnataka_eo.2021-03-29.334
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ ಬೆಂಗಳೂರು, ಸೋಮವಾರ, ೨೯, ಮಾ(cid:250ರ್), ೨೦೨೧ (ಚೈತ್ರ, ೦೮, ẁуẀẂă, ೧೯೪3)

BENGALURU, MONDAY, 29, MARCH, 2021 (Chaithra, 08, SHAKAVARSHA, 1943)

ಭಾಗ – 3

Part – III

ನಂ. 334 No. 334 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052

ಅಧಿಸೂಚನೆ

ಸಂಖ್ಯೆ : ರಾಚುಆ/16/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 29.03.2021

ಕರ್ನಾಟಕ  ಗ್ರಾ ಮ  ಸ್ವ ರಾಜ್   ಮತ್ತು   ಪಂಚಾಯತ್   ರಾಜ್   ಅಧಿನಿಯಮ,    1993  (1993ರ  ಕರ್ನಾಟಕ ಅಧಿನಿಯಮ  ಸಂಖ್ಯೆ   14)  ರ  163ನೇ  ಪ್ರ ಕರಣದಡಿ  ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ  ರಾಜ್ಯ   ಚುನಾವಣಾ ಆಯೋಗವು  ದಾವಣಗೆರೆ ಜಿಲ್ಲಾ ಪಂಚಾಯತಿಯ  ಅಧಿಕಾರ  ವ್ಯಾ ಪ್ತಿ ಯೊಳಗಿನ  ಪ್ರ ದೇಶವನ್ನು   34 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ  ವಿಂಗಡಿಸಿದೆ  ಮತ್ತು   ಈ  ಕಳಗಿನ  ಕೋಷ್ಟ ಕದ (1)ನೇ  ಅಂಕಣದಲ್ಲಿ   ನಮೂದಿಸಿರುವ  ತಾಲ್ಲೂ ಕಿನ  ಎದುರು  (3)ನೇ  ಅಂಕಣದಲ್ಲಿ   ನಮೂದಿಸಿದ  ಪೂರ್ಣ  ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ  ಪ್ರ ದೇಶವನ್ನು   ಜಿಲ್ಲಾ   ಪಂಚಾಯತಿಯ  ಪ್ರ ತಿಯೊಂದು  ಪ್ರಾ ದೇಶಿಕ  ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ  ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ   ಮತ್ತು   ಹೆಸರುಗಳನ್ನು   ನಿರ್ಧಿಷ್ಟ ಪಡಿಸಿದೆ.  ಈ  ಕುರಿತು  ಈವರೆಗೆ  ಹೊರಡಿಸಿರುವ  ಹಿಂದಿನ  ಎಲ್ಲಾ ಅಧಿಸೂಚನೆಗಳನ್ನು  ರದ್ದು ಪಡಿಸಲಾಗಿದೆ.

ಕೋಷ್ಟ ಕ

ತಾಲ್ಲೂ ಕು ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ದಾವಣಗೆರೆ 1‐ದೊಡ್ಡ ಬಾತಿ ದೊಡ್ಡ ಬಾತಿ, ಹಳೇಬಾತಿ, ಕಕ್ಕ ರಗೊಳ್ಳ , ಕಡ್ಲೆ ಬಾಳು,  ಅವರಗೊಳ್ಳ .
ದಾವಣಗೆರೆ 2‐ಬೇತೂರು (ಅಣಜಿ) ಬೇತೂರು, ಕಾಡಜ್ಜಿ , ಆಲೂರು, ಶ್ರಿ ೕರಾಮನಗರ, ಅಣಜಿ,  ಬಸವನಾಳ್, ಐಗೂರು.
ದಾವಣಗೆರೆ 3‐ಆನಗೋಡು ಆನಗೋಡು, ನೇರ್ಲಿಗೆ, ಗುಡಾಳ್ , ಕಂದನಕೋವಿ, ಹುಲಿಕಟ್ಟೆ ,  ಹೆಮ್ಮ ನಬೇತೂರು,
ದಾವಣಗೆರೆ 4‐ಬೆಳವನೂರು ಬೆಳವನೂರು, ತೋಳಹುಣಸೆ, ಹೊನ್ನೂ ರು, ಕುರ್ಕಿ.
ದಾವಣಗೆರೆ 5‐ಹದಡಿ ಹದಡಿ, ಮುದಹದಡಿ, ಶಿರಮಗೊಂಡಹಳ್ಳಿ , ಕನಗೊಂಡನಹಳ್ಳಿ ,  ಕುಕ್ಕ ವಾಡ.
ದಾವಣಗೆರೆ 6‐ಲೋಕಿಕೆರೆ ಲೋಕಿಕೆರೆ, ಕೈದಾಳೆ, ಗೋಪನಾಳ್, ಅತ್ತಿ ಗೆರೆ, ಕೊಡಗನೂರು.
ದಾವಣಗೆರೆ 7‐ಮಾಯಕೊಂಡ ಮಾಯಕೊಂಡ, ಹುಚ್ಚ ವ್ವ ನಹಳ್ಳಿ , ನರಗನಹಳ್ಳಿ , ಹೆಬ್ಬಾ ಳ್.
ದಾವಣಗೆರೆ 8‐ಕಂದಗಲ್ಲು (ಬಾಡ) ಕಂದಗಲ್ಲು , ಬಾಡ, ಅಣಬೇರು, ಶ್ಯಾ ಗಲೆ, ಮತ್ತಿ , ಮಳಲ್ಕೆ ರೆ.
ಹರಿಹರ 9‐ಕೊಂಡಜ್ಜಿ ಕೊಂಡಜ್ಜಿ , ಸಾರಥಿ, ರಾಜನಹಳ್ಳಿ , ಹನಗವಾಡಿ.

(೧)೨

ತಾಲ್ಲೂ ಕು ಜಿಲ್ಲಾ ಪಂಚಾಯತಿ ಕೇ ಷ್ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ಹರಿಹರ 10‐ಬೆಳ್ಳೂ ಡಿ ಬೆಳ್ಳೂ ಡಿ, ಬನ್ನಿ ಕೋಡು, ಕೆ.ಬೇವಿನಹಳ್ಳಿ , ದೇವರಬೆಳಕೆರೆ,  ಸಾಲಕಟ್ಟೆ .
ಹರಿಹರ 11‐ಭಾನುವಳ್ಳಿ ಭಾನುವಳ್ಳಿ , ಯಲವಟ್ಟಿ , ಜಿಗಳಿ, ನಂದಿಗಾವಿ.
ಹರಿಹರ 12‐ಸಿರಿಗೆರೆ ಸಿರಿಗೆರೆ, ಎಳೆಹೊಳೆ, ಉಕ್ಕ ಡಗಾತ್ರಿ , ವಾಸನ, ಕೊಕ್ಕ ನೂರು,  ಕಡರನಾಯಕನಹಳ್ಳಿ .
ಹರಿಹರ 13‐ಕುಂಬಳೂರು ಕುಂಬಳೂರು, ಕುಣಿಬೆಳಕೆರೆ, ಹರಳಹಳ್ಳ , ಹಾಲಿವಾಣ.
ಜಗಳೂರು 14‐ಅಸಗೋಡು ಅಸಗೋಡು, ಪಲ್ಲಾ ಗಟ್ಟೆ , ದಿದ್ದಿ ಗೆ, ದೇವಿಕೆರೆ.
ಜಗಳೂರು 15‐ಬಿಳಿಚೋಡು ಬಿಳಿಚೋಡು, ಆಲೇಕಲ್ಲು , ಗುತ್ತಿ ದುರ್ಗ, ಬಿಸ್ತು ವಳ್ಳಿ .
ಜಗಳೂರು 16‐ಸೊಕ್ಕೆ ಸೊಕ್ಕೆ , ಬಸವನಕೋಟೆ, ಗುರುಸಿದ್ದಾ ಪುರ, ಹೊಸಕೆರೆ,  ಕೆಚ್ಚೇ ನಹಳ್ಳಿ .
ಜಗಳೂರು 17‐ಅಣಬೂರು ಅಣಬೂರು, ಕ್ಯಾ ಸನಹಳ್ಳಿ , ಹಣಮಂತಾಪುರ,  ಹಿರೇಮಲ್ಲ ನಹೊಳೆ.
ಜಗಳೂರು 18‐ಬಿದರಕೆರೆ   (ದೊಣ್ಣೆ ಹಳ್ಳಿ ) ಬಿದರಕೆರೆ, ದೊಣ್ಣೆ ಹಳ್ಳಿ , ಮುಷ್ಟೂ ರು, ಕಲ್ಲ ದೇವರಪುರ,  ತೋರಣಗಟ್ಟೆ .
ಚನ್ನ ಗಿರಿ 19‐ಹೊಸಕೆರೆ  (ಬಸವಾಪಟ್ಟ ಣ) ಹೊಸಕೆರೆ, ಕೋಟೆಹಾಳು, ಬೆಳಲಗೆರೆ, ಕಂಸಾಗರ, ಕತ್ತ ಲಗೆರೆ,  ಕಾರಿಗನೂರು.
ಚನ್ನ ಗಿರಿ 20‐ಕೆರೆಬಿಳಚಿ  (ತ್ಯಾ ವಣಿಗಿ) ಕೆರೆಬಿಳಚಿ, ಚಿರಡೋಣಿ, ಕಣಿವೆಬೆಳಚಿ, ನವಿಲೆಹಾಳು,  ತಾ ಯ್ ವಣಗಿ, ನಲ್ಕು ದರೆ.
ಚನ್ನ ಗಿರಿ 21‐ಕರೇಕಟ್ಟೆ   (ಕೋಗಲೂರು) ಕರೇಕಟ್ಟೆ , ಮಲ್ಲಾ ಪುರ, ಕಬ್ಬ ಳ, ಕೆಂಪನಹಳ್ಳಿ , ಕೋಗಲೂರು,  ಬೆಳ್ಳಿ ಗನೂಡು, ತಣಿಗೆರೆ, ಮೆದಿಕೆರೆ.
ಚನ್ನ ಗಿರಿ 22‐ಸಂತೇಬೆನ್ನೂ ರು ಸಂತೆಬೆನ್ನೂ ರು, ಕಾಕನೂರು, ಕೊಂಡದಹಳ್ಳಿ , ಸೋಮಲಾಪುರ,  ದೊಡ್ಡ ಬ್ಬಿ ಗೆರೆ, ಸಿದ್ದ ನಮಠ.
ಚನ್ನ ಗಿರಿ 23‐ನಲ್ಲೂ ರು ನಲ್ಲೂ ರು, ದಾಗಿನಕಟ್ಟೆ , ನಿಲ್ಲೊ ೕಗಲ್ಲು , ರುದ್ರಾ ಪುರ,  ಲಿಂಗದಹಳ್ಳಿ , ಗುಡ್ಡ ದಕೊಮಾರನಹಳ್ಳಿ ,
ಚನ್ನ ಗಿರಿ 24‐ಅಗರಬನ್ನಿ ಹಟ್ಟಿ ಅಗರಬನ್ನಿ ಹಟ್ಟಿ , ಹಿರೇಮಳಲಿ, ಇಟ್ಟಿ ಗೆ, ಬುಳಸಾಗರ, ಮುದಿಗೆರೆ,  ಅಜ್ಜಿ ಹಳ್ಳಿ .
ಚನ್ನ ಗಿರಿ 25‐ದೇವರಹಳ್ಳಿ   (ಹೊದಿಗೆರೆ) ದೇವರಹಳ್ಳಿ  ಚಿಕ್ಕ ಗಂಗೂರು, ಕೊರಟಿಕೆರೆ, ನುಗ್ಗಿ ಹಳ್ಳಿ , ಕಗತೂರು,  ಹೊದಿಗೆರೆ, ಹೆಬ್ಬ ಳಗೆರೆ.
ಚನ್ನ ಗಿರಿ 26‐ಪಾಂಡೋಮಟ್ಟಿ   (ಹೊನ್ನೇ ಬಾಗಿ) ಪಾಂಡೋಮಟ್ಟಿ , ಚನ್ನೇ ಶಪುರ, ಜೋಳದಾಳು, ಹರೋನಹಳ್ಳಿ ,  ತಿಪ್ಪ ಗೊಂಡನಹಳ್ಳಿ , ಗರಗ, ಹೊನ್ನೇ ಬಾಗಿ, ರಾಜಗೊಂಡನಹಳ್ಳಿ .
ಚನ್ನ ಗಿರಿ 27‐ತಾವರೆಕೆರೆ ತಾವರೆಕೆರೆ, ದುರ್ವಿಗೆರೆ, ಗೊಪ್ಪೇ ನಹಳ್ಳಿ , ಕಂಚಿಗನಾಳು,  ವಡ್ನಾ ಳು, ಮರವಂಜಿ, ಮಲಹಾಳು, ನೆಲ್ಲಿ ಹಂಕು.
ಹೊನ್ನಾ ಳಿ 28‐ಬೇಲಿಮಲ್ಲೂ ರು ಬೇಲಿಮಲ್ಲೂ ರು, ಹಿರೇಗೋಣಿಗೆರೆ, ಅರಕೆರೆ, ಮಾಸಡಿ,  ಬೆನಕನಹಳ್ಳಿ , ಬೀರಗೊಂಡನಹಳ್ಳಿ , ಕಮ್ಮಾ ರಗಟ್ಟೆ .
ಹೊನ್ನಾ ಳಿ 29‐ಕುಂದೂರು ಕುಂದೂರು, ಯಕ್ಕ ನಹಳ್ಳಿ , ತಿಮ್ಲಾ ಪುರ, ಕೂಲಂಬಿ,  ಬನ್ನಿ ಕೋಡು, ಮುಕ್ತೇ ನಹಳ್ಳಿ , ಕುಂಬಳೂರು.
ಹೊನ್ನಾ ಳಿ 30‐ಸಾಸ್ವೇ ಹಳ್ಳಿ ಸಾಸ್ವೇ ಹಳ್ಳಿ , ರಾಂಪುರ, ಹೊಸಹಳ್ಳಿ , ಲಿಂಗಾಪುರ, ಕ್ಯಾ ಸಿನಕೆರೆ,  ಕುಳಗಟ್ಟೆ , ಹುಣಸಘಟ್ಟ .
ಹೊನ್ನಾ ಳಿ 31‐ಸೊರಟೂರು ಸೊರಟೂರು, ಹೆಚ್.ಗೋಪಗೊಂಡನಹಳ್ಳಿ , ಹನುಮಸಾಗರ,  ಹತ್ತೂ ರು, ಕತ್ತಿ ಗೆ, ಹರಳಹಳ್ಳಿ , ಹೆಚ್.ಕಡದಕಟ್ಟೆ , ಅರಬಗಟ್ಟೆ .
ನಾ ಯ್ ಮತಿ 32‐ಬೆಳಗುತ್ತಿ ಬೆಳಗುತ್ತಿ , ಕಂಚಿಕೊಪ್ಪ , ಗುಡ್ಡೆ ಹಳ್ಳಿ , ಯರಗನಾಳು,  ಸೊರಹೊನ್ನೆ .

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩
ತಾಲ್ಲೂ ಕು ಜಿಲ್ಲಾ ಪಂಚಾಯತಿ ಕೇ ಷ್ ತ್ರ ದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು
(1) (2) (3)
ನಾ ಯ್ ಮತಿ 33‐ಚೀಲೂರು ಚೀಲೂರು, ಗೋವಿನಕೋವಿ, ಬಸವನಹಳ್ಳಿ , ಬೇಲೂರು  ಕಡದಕಟ್ಟೆ , ಟಿ.ಗೋಪಗೊಂಡನಹಳ್ಳಿ , ಗಂಗನಕೋಟೆ.
ನಾ ಯ್ ಮತಿ 34‐ಜೋಗ ಸವಳಂಗ, ಚಟ್ನ ಹಳ್ಳಿ , ಫಲವನಹಳ್ಳಿ , ಕುಂಕುವಾ, ಚಿನ್ನಿ ಕಟ್ಟೆ ,  ವಡೇಯರಹತ್ತೂ ರು.

ಆದೇಶಾನುಸಾರ

(ಎಂ.ಪಿ.ರಂಜಿತಾ)

ಅಧೀನ ಕಾರ್ಯದರ್ಶಿ,

ರಾಜ್ಯ  ಚುನಾವಣಾ ಆಯೋಗ, ಕರ್ನಾಟಕ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

Cite this issue. Karnataka ExtraOrdinary Gazette, Government of Karnataka, 29 March 2021. Indian Gazettes, https://egazette.servantsofknowledge.in/details/in.gazette.karnataka_eo.2021-03-29.334/. Archive identifier in.gazette.karnataka_eo.2021-03-29.334.