Servants of Knowledge
Karnataka ExtraOrdinary Gazette · Government of Karnataka

2021 ರ ಉಪಚುನಾವಣೆಯಲ್ಲಿ ಬೀರೂರು ಪುರಸಭೆ ವಾರ್ಡ್ ನಂಬರ್ 20 ರ ಚುನಾಯಿತ ಸದಸ್ಯರ ಆಯ್ಕೆಯನ್ನು ಪ್ರಕಟಿಸಲು

Published 06 April 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, CHIKKAMAGALUR
Type
Extra Ordinary
Part
Part III
Reference
0021
Identifier
in.gazette.karnataka_eo.2021-04-06.0021
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಮೈಸೂರು , ಮಂಗಳವಾರ, ೦೬, ಏ(cid:221)್ರ(cid:273), ೨೦೨೧ (ಚೈತ್ರ, ೧೬, ಶಕವರ್ಷ, ೧೯೪3) MYSURU, TUESDAY, 06, APRIL, 2021 (Chaithra, 16, SHAKAVARSHA, 1943)

ಭಾಗ – 6ಎ

Part – VIA

ನಂ. 21 No. 21 ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು-577101

ಸಂಖ್ಯೆ:ಇಎಲ್ ಎನ್(1) ಸಿಆರ್ 45 /20-21 ದಿನಾಂಕ:06.04.2021

:: ಅಧಿಸೂಚನೆ::

ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ನಿರ್ದೇಶನದಂತೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆಯ ವಾ ಡ್ರ್ ನಂ 20ರ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲು ಕರ್ನಾಟಕ ಮುನಿಸಿಪಾಲಿಟೀಸ್ (ಚುನಾವಣೆ ನಡೆಸುವ) ನಿಯಮಗಳು 1977ರ 3(2)ನೇ ನಿಯಮದ ಮೇರೆಗೆ ಈ ಕಚೇರಿಯಿಂದ ಸಂಖ್ಯೆ ಇಎಲ್ ಎನ್ (1) ಸಿಆರ್45/2020-21ದಿನಾಂಕ: 10.03.2021ರಂದು ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ಅದರಂತೆ ದಿನಾಂಕ: 29.03.2021ರಂದು ನಡೆದ ಚುನಾವಣೆಯ ಮತ ಎಣಿಕೆಯು ದಿನಾಂಕ: 31.03.2021ರಂದು ನಡೆದು ಚುನಾವಣೆಯ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ. ಕರ್ನಾಟಕ ಮುನಿಸಿಪಾಲಿಟೀಸ್ (ಚುನಾವಣೆ ನಡೆಸುವ) ನಿಯಮಗಳು 1977ರ ನಿಯಮ 66ರ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಐ.ಎ.ಎಸ್., ಆದ ನಾನು ಬೀರೂರು ಪುರಸಭೆಯ ರ್ವ್ಡಾ ನಂ 20ಕ್ಕೆ ಹೊಸದಾಗಿ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಗೆ ನಮೂದಿಸಿರುವಂತೆ ಪ್ರಕಟಿಸಿರುತ್ತೇನೆ.

ಪುರಸಭೆ : ಬೀರೂರು

ಕ್ರ ಸಂ ರ್ವ್ಡಾ ಸಂಖ್ಯೆ ಮೀಸಲಾತಿ ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ ಪಕ್ಷ ಸಂಬಂಧ ವಿವರ ಷರಾ
1 20 ಅನುಸೂಚಿತ ಜಾತಿ ಮಹಿಳೆ ಸುಮಿತ್ರ ಕೃಷ್ಣಮೂತ್ರಿ ಕೋಂ ಕೃಷ್ಣಮೂತ್ರಿ, ಸರಸ್ವತಿಪುರಂ, 4ನೇ ಅಡ್ಡರಸ್ತೆ, ಬೀರೂರು, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಭಾರತೀಯ ಜನತಾ ಪಾರ್ಟಿ

(ಕೆ.ಎನ್.ರಮೇಶ್, ಐ ಎ ಎಸ್) ಜಿಲ್ಲಾಧಿಕಾರಿ ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಮೈಸೂರು (೧)R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

Cite this issue. Karnataka ExtraOrdinary Gazette, Government of Karnataka, 06 April 2021. Indian Gazettes, https://egazette.servantsofknowledge.in/details/in.gazette.karnataka_eo.2021-04-06.0021/. Archive identifier in.gazette.karnataka_eo.2021-04-06.0021.