ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಗುರುವಾರ, ೦೮, ಏ(cid:221)್ರ(cid:273), ೨೦೨೧ (ಚೈತ್ರ, ೧೮, ẁуẀẂă, ೧೯೪3)
BENGALURU, THURSDAY, 08, APRIL, 2021 (Chaithra, 18, SHAKAVARSHA, 1943)
ಭಾಗ – 3
Part – III
ನಂ. 415 No. 415 ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ, ರಾಮನಗರ
ಪ್ರಪತ್ರ-1
(8(1) ನೇ ನಿಯಮವನ್ನು ನೋಡಿ)
ಅಧಿಸೂಚನೆ
ನಂ.ರಾಜಿಕಾ/ಚುಶಾ(ನ.ಸಂ)ಸಿಆರ್ 30/2020-21 ದಿನಾಂಕ:08-04-2021
1. 1964 ಕರ್ನಾಟಕ ಮುನಿಸಿಪಾಲಿಟಿಗಳ ಕೌನ್ಸಿಲರುಗಳ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸ್ಥಾಪಿತವಾದ ರಾಮನಗರ ನಗರಸಭೆಯ ಕೌನ್ಸಿಲರುಗಳ ಸ್ಥಾನಗಳನ್ನು ಈ ಅಧಿಸೂಚನೆಯ ಅನುಬಂಧದಲ್ಲಿ ಹೇಳಿದ ರಾಮನಗರ ನಗರಸಭೆಯ ವಿವಿಧ ರ್ವ್ಡಾಗಳಿಂದ ತುಂಬಲು.
2. ರಾಮನಗರ ನಗರಸಭೆಯ 31 ರ್ವ್ಡಾಗಳ ಸ್ಥಾನವು ಖಾಲಿಯಾಗಿದೆ ಎಂದು ಘೋಷಿಸಿರುವುದರಿಂದ ಉಂಟಾದ ಖಾಲಿ ಸ್ಥಾನವನ್ನು ತುಂಬಲು ಚುನಾವಣೆ ನಡೆಸಬೇಕಾಗಿರುವುದರಿಂದ,
ಈಗ 1977 ಕರ್ನಾಟಕ ಮುನಿಸಿಪಾಲಿಟಿಗಳ ಕೌನ್ಸಿಲರುಗಳ (ಚುನಾವಣೆ) ನಿಯಮಗಳ 8ನೇ ನಿಯಮದ ಅನುಸಾರವಾಗಿ ಡಾ. ರಾಕೇಶ್ ಕುರ್ಮಾ.ಕೆ, ಭಾ.ಆ.ಸೇ., ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ನಾನು ರಾಮನಗರ ನಗರಸಭೆಯ ಚುನಾವಣೆಯ ಸಂಬಂಧದಲ್ಲಿ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿದ್ದೇನೆ.
| 1 | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ | 15-04-2021 (ಗುರುವಾರ) |
| 2 | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | 16-04-2021 (ಶುಕ್ರವಾರ) |
| 3 | ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ | 19-04-2021 (ಸೋಮವಾರ) |
| 4 | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ) | 27-04-2021 (ಮಂಗಳವಾರ) |
(೧)೨
| 5 | ಮರು ಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆವರೆಗೆ) | 29-04-2021 (ಗುರುವಾರ) |
| 6 | ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ) | 30-04-2021 (ಶುಕ್ರವಾರ) |
| 7 | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ | 30-04-2021 (ಶುಕ್ರವಾರ) |
ಡಾ. ರಾಕೇಶ್ ಕುರ್ಮಾ ಕೆ, ಭಾ.ಆ.ಸೇ.,
ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ
ಅಧಿಸೂಚನೆ ಸಂಖ್ಯೆ: ರಾಜಿಕಾ/ಚುಶಾ(ನ.ಸಥ್)ಸಿಆರ್ /30/2020-21 ದಿನಾಂಕ 08-04-2021
ಅನುಬಂಧ
ರಾಮನಗರ ನಗರಸಭೆಯ ಸಾರ್ವತ್ರಿಕ ಚುನಾವಣೆ-2021
ರಾಮನಗರ ಜಿಲ್ಲೆ, ರಾಮನಗರ ನಗರಸಭೆಯ ಎಲ್ಲಾ 31 ರ್ವ್ಡಾಗಳ ಸದಸ್ಯ ಸ್ಥಾನಗಳನ್ನು ತುಂಬಲು
| ಕ್ರ.ಸಂ | ವಾರ್ಡಿನ ಹೆಸರು | ಪ್ರವಗ್ರ/ಮೀಸಲಾತಿ |
| 1 | 2 | 3 |
| 1 | ಚಾಮುಂಡಿಪುರ | ಪರಿಶಿಷ್ಟ ಜಾತಿ ಮಹಿಳೆ |
| 2 | ವಿನಾಯಕನಗರ | ಪರಿಶಿಷ್ಟ ಜಾತಿ |
| 3 | ಗಾಂಧಿನಗರ | ಪರಿಶಿಷ್ಟ ಜಾತಿ ಮಹಿಳೆ |
| 4 | ಗಾಂಧಿನಗರ ಬಡಾವಣೆ | ಹಿಂದುಳಿದ ವಗ್ರ (ಎ) ಮಹಿಳೆ |
| 5 | ಕಾಯಿಸೊಪ್ಪಿನಬೀದಿ | ಸಾಮಾನ್ಯ |
| 6 | ಚಾಮುಂಡೇಶ್ವರಿ ಬಡಾವಣೆ | ಪರಿಶಿಷ್ಟ ಜಾತಿ |
| 7 | ಅಗ್ರಹಾರ | ಹಿಂದುಳಿದ ವಗ್ರ (ಬಿ) ಮಹಿಳೆ |
| 8 | ರಾಘವೇಂದ್ರ ಕಾಲೋನಿ | ಸಾಮಾನ್ಯ (ಮಹಿಳೆ) |
| 9 | ಶೆಟ್ಟಿಹಳ್ಳಿ ಬೀದಿ | ಹಿಂದುಳಿದ ವಗ್ರ (ಎ) |
| 10 | ಮದರಖಾನ್ kಹಲ್ಲ | ಸಾಮಾನ್ಯ (ಮಹಿಳೆ) |
| 11 | ಗೌಸಿಯಾನಗರ | ಹಿಂದುಳಿದ ವಗ್ರ (ಬಿ) |
| 12 | ನಗರಸಭಾ ಬಡಾವಣೆ | ಹಿಂದುಳಿದ ವಗ್ರ (ಎ) ಮಹಿಳೆ |
| 13 | ತೋಪ್ ಖಾನ್ kಹಲ್ಲ | ಸಾಮಾನ್ಯ |
| 14 | ನಾಲಬಂದವಾಡಿ | ಸಾಮಾನ್ಯ |
| 15 | ಮಹಬ್ಬೂ ನಗರ | ಸಾಮಾನ್ಯ (ಮಹಿಳೆ) |
| 16 | ನೇರಳೇಕೇರಿ | ಹಿಂದುಳಿದ ವಗ್ರ (ಎ) |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| 17 | ಬಾಲಗೇರಿ | ಹಿಂದುಳಿದ ವಗ್ರ (ಎ) ಮಹಿಳೆ |
| 18 | ಫೂಲ್ ಬ್ಣಾ | ಸಾಮಾನ್ಯ |
| 19 | ಯಾಕ್ಬು ನಗರ | ಸಾಮಾನ್ಯ |
| 20 | ತುರುಪಲ್ಯಾ | ಸಾಮಾನ್ಯ (ಮಹಿಳೆ) |
| 21 | ಅರ್ಕೇಶ್ವರ ಕಾಲೋನಿ | ಪರಿಶಿಷ್ಟ ಜಾತಿ |
| 22 | ರೆಹಮಾನಿಯ ನಗರ | ಹಿಂದುಳಿದ ವಗ್ರ (ಎ) |
| 23 | ಟಿಪ್ಪುನಗರ | ಸಾಮಾನ್ಯ |
| 24 | ಯಾರ್ಬ ನಗರ | ಸಾಮಾನ್ಯ (ಮಹಿಳೆ) |
| 25 | ಮಂಜುನಾಥ ನಗರ | ಹಿಂದುಳಿದ ವಗ್ರ (ಎ) |
| 26 | ಗೀತಾ ಮಂದಿರ ಬಡಾವಣೆ | ಪರಿಶಿಷ್ಟ ಪಂಗಡ |
| 27 | ವಿವೇಕಾನಂದನಗರ | ಸಾಮಾನ್ಯ (ಮಹಿಳೆ) |
| 28 | ವಿದ್ಯಾಪೀಠ ಬಡಾವಣೆ | ಸಾಮಾನ್ಯ |
| 29 | ಮುಸ್ಲಿಂ ಕಾಲೋನಿ | ಸಾಮಾನ್ಯ |
| 30 | ಮಲ್ಲೇಶ್ವರ ಬಡಾವಣೆ | ಸಾಮಾನ್ಯ (ಮಹಿಳೆ) |
| 31 | ಅರ್ಚಕರಹಳ್ಳಿ | ಸಾಮಾನ್ಯ (ಮಹಿಳೆ) |
ಡಾ. ರಾಕೇಶ್ ಕುರ್ಮಾ ಕೆ, ಭಾ.ಆ.ಸೇ.,
ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.