ವಿಶೇಷ ರಾಜ್ಯ ಪತ್ರಿಕೆ ಬೆಂಗಳೂರು, ಗುರುವಾರ, ೦೮, ಏ(cid:221)್ರ(cid:273), ೨೦೨೧ (ಚೈತ್ರ, ೧೮, ẁуẀẂă, ೧೯೪3)
BENGALURU, THURSDAY, 08, APRIL, 2021 (Chaithra, 18, SHAKAVARSHA, 1943)
ಭಾಗ – 3
Part – III
ನಂ. 416 No. 416 ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ, ರಾಮನಗರ
ಪ್ರಪತ್ರ-1
(8(1) ನೇ ನಿಯಮವನ್ನು ನೋಡಿ)
ಅಧಿಸೂಚನೆ
ನಂ.ರಾಜಿಕಾ/ಚುಶಾ(ನ.ಸಂ)ಸಿಆರ್ 30/2020-21 ದಿನಾಂಕ:08-04-2021
1. 1964 ಕರ್ನಾಟಕ ಮುನಿಸಿಪಾಲಿಟಿಗಳ ಕೌನ್ಸಿಲರುಗಳ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸ್ಥಾಪಿತವಾದ ಚನ್ನಪಟ್ಟಣ ನಗರಸಭೆಯ ಕೌನ್ಸಿಲರುಗಳ ಸ್ಥಾನಗಳನ್ನು ಈ ಅಧಿಸೂಚನೆಯ ಅನುಬಂಧದಲ್ಲಿ ಹೇಳಿದ ಚನ್ನಪಟ್ಟಣ ನಗರಸಭೆಯ ವಿವಿಧ ರ್ವ್ಡಾಗಳಿಂದ ತುಂಬಲು.
2. ಚನ್ನಪಟ್ಟಣ ನಗರಸಭೆಯ 31 ರ್ವ್ಡಾಗಳ ಸ್ಥಾನವು ಖಾಲಿಯಾಗಿದೆ ಎಂದು ಘೋಷಿಸಿರುವುದರಿಂದ ಉಂಟಾದ ಖಾಲಿ ಸ್ಥಾನವನ್ನು ತುಂಬಲು ಚುನಾವಣೆ ನಡೆಸಬೇಕಾಗಿರುವುದರಿಂದ,
ಈಗ 1977 ಕರ್ನಾಟಕ ಮುನಿಸಿಪಾಲಿಟಿಗಳ ಕೌನ್ಸಿಲರುಗಳ (ಚುನಾವಣೆ) ನಿಯಮಗಳ 8ನೇ ನಿಯಮದ ಅನುಸಾರವಾಗಿ ಡಾ. ರಾಕೇಶ್ ಕುರ್ಮಾ.ಕೆ, ಭಾ.ಆ.ಸೇ., ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ನಾನು ಚನ್ನಪಟ್ಟಣ ನಗರಸಭೆಯ ಚುನಾವಣೆಯ ಸಂಬಂಧದಲ್ಲಿ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿದ್ದೇನೆ.
| 1 | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ | 15-04-2021 (ಗುರುವಾರ) |
| 2 | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | 16-04-2021 (ಶುಕ್ರವಾರ) |
| 3 | ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ | 19-04-2021 (ಸೋಮವಾರ) |
| 4 | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ) | 27-04-2021 (ಮಂಗಳವಾರ) |
| 5 | ಮರು ಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆವರೆಗೆ) | 29-04-2021 (ಗುರುವಾರ) |
(೧)೨
| 6 | ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ) | 30-04-2021 (ಶುಕ್ರವಾರ) |
| 7 | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ | 30-04-2021 (ಶುಕ್ರವಾರ) |
ಡಾ. ರಾಕೇಶ್ ಕುರ್ಮಾ ಕೆ, ಭಾ.ಆ.ಸೇ.,
ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ
ಅಧಿಸೂಚನೆ ಸಂಖ್ಯೆ: ರಾಜಿಕಾ/ಚುಶಾ(ನ.ಸಥ್)ಸಿಆರ್ 30/2020-21 ದಿನಾಂಕ 08-04-2021
ಅನುಬಂಧ
ಚನ್ನಪಟ್ಟಣ ನಗರಸಭೆಯ ಸಾರ್ವತ್ರಿಕ ಚುನಾವಣೆ-2021
ರಾಮನಗರ ಜಿಲ್ಲೆ, ಚನ್ನಪಟ್ಟಣ ನಗರಸಭೆಯ ಎಲ್ಲಾ 31 ರ್ವ್ಡಾಗಳ ಸದಸ್ಯ ಸ್ಥಾನಗಳನ್ನು ತುಂಬಲು
| ಕ್ರ.ಸಂ | ವಾರ್ಡಿನ ಹೆಸರು | ಪ್ರವಗ್ರ/ಮೀಸಲಾತಿ |
| 1 | 2 | 3 |
| 1 | ಚಿಕ್ಕಮಳೂರು | ಹಿಂದುಳಿದ ವಗ್ರ-ಎ (ಮಹಿಳೆ) |
| 2 | ಮಂಗಳವಾರಪೇಟೆ-1 | ಸಾಮಾನ್ಯ |
| 3 | ಮಂಗಳವಾರಪೇಟೆ-2 | ಹಿಂದುಳಿದ ವಗ್ರ-ಬಿ (ಮಹಿಳೆ) |
| 4 | ಮಂಗಳವಾರಪೇಟೆ-3 | ಸಾಮಾನ್ಯ |
| 5 | ಕುವೆಂಪುನಗರ | ಹಿಂದುಳಿದ ವಗ್ರ -ಎ |
| 6 | ಆವತ್ರಪುರ | ಸಾಮಾನ್ಯ (ಮಹಿಳೆ) |
| 7 | ಶೆಟ್ಟಿಹಳ್ಳಿ | ಹಿಂದುಳಿದ ವಗ್ರ-ಬಿ |
| 8 | ಮಂಜುನಾಥನಗರ | ಹಿಂದುಳಿದ ವಗ್ರ-ಎ (ಮಹಿಳೆ) |
| 9 | ಕೋಟೆ-1 | ಸಾಮಾನ್ಯ |
| 10 | ಕೋಟೆ-2 | ಸಾಮಾನ್ಯ (ಮಹಿಳೆ) |
| 11 | ಕೋಟೆ-3 | ಹಿಂದುಳಿದ ವಗ್ರ-ಎ |
| 12 | ಕೋಟೆ ಗಣೇಶನ ದೇವಸ್ಥಾನ | ಪರಿಶಿಷ್ಟ ಜಾತಿ |
| 13 | ಚಿತ್ತಾರ ಬೀದಿ | ಪರಿಶಿಷ್ಟ ಪಂಗಡ |
| 14 | ಎಲೆಕೇರಿ-1 | ಪರಿಶಿಷ್ಟ ಜಾತಿ |
| 15 | ಎಲೆಕೇರಿ-2 (ಗೆಂಡೆಮಡು) | ಸಾಮಾನ್ಯ (ಮಹಿಳೆ) |
| 16 | ಮೇದರಬೀದಿ ಮತ್ತು ಸರಸ್ವತಿಪುರಂ | ಹಿಂದುಳಿದ ವಗ್ರ-ಎ (ಮಹಿಳೆ) |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| 17 | ಕುಂಬಾರಗೇರಿ | ಸಾಮಾನ್ಯ |
| 18 | ಟಿಪ್ಪುನಗರ | ಸಾಮಾನ್ಯ |
| 19 | ಹನುಮಂತನಗರ | ಸಾಮಾನ್ಯ (ಮಹಿಳೆ) |
| 20 | ತಟ್ಟೆಕೇರಿ | ಹಿಂದುಳಿದ ವಗ್ರ-ಎ |
| 21 | ಸುಣ್ಣದಗೇರಿ | ಸಾಮಾನ್ಯ |
| 22 | ಕುಲುಮೆ ಬೀದಿ ಮತ್ತು ಸಿರ್ಜಾ kಲ್ಲಾ | ಸಾಮಾನ್ಯ |
| -23 | ಪ್ಜೌ ದ್ರಾ ಬೀದಿ | ಹಿಂದುಳಿದ ವಗ್ರ-ಎ |
| 24 | ಇಸ್ಲಾಂಪುರ | ಸಾಮಾನ್ಯ |
| 25 | ಕೊತ್ತನಹಳ್ಳಿ | ಸಾಮಾನ್ಯ (ಮಹಿಳೆ) |
| 26 | ಪೇಟೆಚೇರಿ | ಪರಿಶಿಷ್ಟ ಜಾತಿ |
| 27 | ಜೀವನ್ ಪುರ ಮತ್ತು ಮಲ್ಲಯ್ಯನದೊಡ್ಡಿ | ಸಾಮಾನ್ಯ (ಮಹಿಳೆ) |
| 28 | ಇಂದಿರಾ ಕಾಟೇಜ್ | ಸಾಮಾನ್ಯ (ಮಹಿಳೆ) |
| 29 | ಆನಂದಪುರ | ಪರಿಶಿಷ್ಟ ಜಾತಿ (ಮಹಿಳೆ) |
| 30 | ಅಂಬೇರ್ಡ್ಕ ನಗರ | ಪರಿಶಿಷ್ಟ ಜಾತಿ (ಮಹಿಳೆ) |
| 31 | ಹಲಸಿನಮರದೊಡ್ಡಿ ಮತ್ತು ಕನಕನಗರ | ಸಾಮಾನ್ಯ (ಮಹಿಳೆ) |
ಡಾ. ರಾಕೇಶ್ ಕುರ್ಮಾ ಕೆ, ಭಾ.ಆ.ಸೇ.,
ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.