Servants of Knowledge
Karnataka ExtraOrdinary Gazette · Government of Karnataka

ಗುಡಿಬಂಡೆ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2021ರ ಸಂಬಂಧ ಪ್ರಪತ್ರ-1ರ ಚುನಾವಣಾ ವೇಳಾಪಟ್ಟಿ ಬಗ್ಗೆ.

Published 08 April 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, CHIKKABALAPURA
Type
Extra Ordinary
Part
Part III
Reference
420
Identifier
in.gazette.karnataka_eo.2021-04-08.420
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬೆಂಗಳೂರು, ಗುರುವಾರ, ೦೮, ಏ(cid:221)್ರ(cid:273), ೨೦೨೧ (ಚೈತ್ರ, ೧೮, ẁуẀẂă, ೧೯೪3)

BENGALURU, THURSDAY, 08, APRIL, 2021 (Chaithra, 18, SHAKAVARSHA, 1943)

ಭಾಗ – 3

Part – III

ನಂ. 420 No. 420

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಚಿಕ್ಕಬಳ್ಳಾಪುರ ಜಿಲ್ಲೆ,

ಚಿಕ್ಕಬಳ್ಳಾಪುರ

ಪ್ರಪತ್ರ-1

(8(1)ನೇ ನಿಯಮವನ್ನು ನೋಡಿ)

ಅಧಿಸೂಚನೆ

ಸಂಖ್ಯೆ: ಇಎಲ್ಎನ್(2)/ಸಿಆರ್/52/2020‐21

ದಿನಾಂಕ: 08/04/2021.

1964 ಕರ್ನಾಟಕ ಪೌರಸಭಾ ಅಧಿನಿಯಮದ ಉಪಬಂಧಗಳ ಮೇರೆಗೆ ಸ್ಥಾಪಿತವಾದ ಗುಡಿಬಂಡೆ ಪಟ್ಟಣ ಪಂಚಾಯಿತಿಯ ಕೌನ್ಸಿಲರುಗಳ ಸ್ಥಾನಗಳನ್ನು ಈ ಅಧಿಸೂಚನೆಯ ಅನುಬಂಧದಲ್ಲಿ ಹೇಳಿದ ಸದರಿ ಪಟ್ಟಣಪಂಚಾಯಿತಿಯ ವಿವಿಧ ರ್ವ್ಡಾಗಳಿಗೆ ಒಂದು ಸದಸ್ಯ ಸ್ಥಾನವನ್ನು ತುಂಬಲು.

ಈಗ 1977 ಕರ್ನಾಟಕ ಪೌರಸಭಾ (ಸದಸ್ಯರುಗಳ ಚುನಾವಣೆ) ನಿಯಮಗಳು, 1977ರ 8ನೇ ನಿಯಮದ ಅನುಸಾರವಾಗಿ ಆರ್.ಲತಾ,  ಭಾ.ಆ.ಸೇ,  ಜಿಲ್ಲಾಧಿಕಾರಿ  ಹಾಗೂ  ಜಿಲ್ಲಾ  ಚುನಾವಣಾಧಿಕಾರಿ,  ಚಿಕ್ಕಬಳ್ಳಾಪುರ  ಜಿಲ್ಲೆ  ಆದ  ನಾನು  ಈ  ಮೂಲಕ  ಸದರಿ ಚುನಾವಣೆಯ ಸಂಬಂಧದಲ್ಲಿ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿದ್ದೇನೆ.

ಕ್ರ.ಸಂ ಚುನಾವಣಾ ವೇಳಾಪಟ್ಟಿ ದಿನಾಂಕ
1. ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ 15/04/2021  (ಗುರುವಾರ)
2. ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ 16/04/2021  (ಶುಕ್ರವಾರ)
3. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ 19/04/2021  (ಸೋಮವಾರ)
4. ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ  7.00 ಘಂಟೆಯಿಂದ ಸಾಯಂಕಾಲ 5.00 ಘಂಟೆವರೆಗೆ) 27/04/2021  (ಮಂಗಳವಾರ)
5. ಮರು ಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00  ಘಂಟೆಯಿಂದ ಸಾಯಂಕಾಲ 5.00 ಘಂಟೆವರೆಗೆ) 29/04/2021  (ಗುರುವಾರ)
6. ಮತಗಳ ಎಣಿಕೆಯ ದಿನಾಂಕ ಮತ್ತು ದಿನ   (ಸಮಯ ಬೆಳಿಗ್ಗೆ 8.00 ಘಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ) 30/04/2021  (ಶುಕ್ರವಾರ)
7 ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು  ದಿನ 30/04/2021  (ಶುಕ್ರವಾರ)
(೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨

ಪ್ರಪತ್ರ 1ರ ಅನುಬಂಧ

ನಗರ ಸ್ಥಳೀಯ ಸಂಸ್ಥೆಯ ಕೌನ್ಸಿರ್ಲ ಸ್ಥಾನಕ್ಕೆ ಚುನಾವಣೆ‐2021

ಪಟ್ಟಣ ಪಂಚಾಯಿತಿ, ಗುಡಿಬಂಡೆ

ಕ್ರ.ಸಂ ವಾರ್ಡಿನ ಸಂಖ್ಯೆ ಮತ್ತು ಹೆಸರು ಮೀಸಲಾತಿ ಪ್ರವಗ್ರ
1 01‐ಇಂದಿರಾನಗರ ಪರಿಶಿಷ್ಟ ಪಂಗಡ
2 02‐ಹೌಸ್ಗಿಂ ಬೋಡ್ರ್ ಕಾಲೋನಿ ಮತ್ತು ಸೊಪ್ಪಿನಪೇಟೆ ಸಾಮಾನ್ಯ
3 03‐ಬೆಟ್ಟದಕೆಳಗಿನ ಪೇಟೆ ಸಾಮಾನ್ಯ
4 04‐ಕೋಟೆ ಮತ್ತು ಅಂಬೇರ್ಡ್ಕ ನಗರ ಪರಿಶಿಷ್ಟ ಜಾತಿ (ಮಹಿಳೆ)
5 05‐ ಅಂಬೇರ್ಡ್ಕ ನಗರ ಪರಿಶಿಷ್ಟ ಜಾತಿ
6 06‐ನಾಯಕರ ಕಾಲೋನಿ ಹಿಂದುಳಿದ ವಗ್ರ-ಎ
7 07‐ಖಾಜಿಪೇಟೆ ಸಾಮಾನ್ಯ (ಮಹಿಳೆ)
8 08‐ಕುಂಬಾರ ಪೇಟೆ ಮತ್ತು ಬಾಪೂಜಿನಗರ ಸಾಮಾನ್ಯ
9 09‐ಬಾಪೂಜಿನಗರ ಪರಿಶಿಷ್ಟ ಪಂಗಡ (ಮಹಿಳೆ)
10 10‐ ಬಾಪೂಜಿನಗರ ಸಾಮಾನ್ಯ (ಮಹಿಳೆ)
11 11‐ಕಾಟನ್ ಪೇಟೆ ಸಾಮಾನ್ಯ (ಮಹಿಳೆ)

ಆರ್.ಲತಾ, ಭಾ.ಆ.ಸೇ.,

ಜಿಲ್ಲಾಧಿಕಾರಿ

ಹಾಗೂ ಜಿಲ್ಲಾ ಚುನಾವಣಾಧಿಕಾರಿ

ಚಿಕ್ಕಬಳ್ಳಾಪುರ ಜಿಲ್ಲೆ .

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.
Cite this issue. Karnataka ExtraOrdinary Gazette, Government of Karnataka, 08 April 2021. Indian Gazettes, https://egazette.servantsofknowledge.in/details/in.gazette.karnataka_eo.2021-04-08.420/. Archive identifier in.gazette.karnataka_eo.2021-04-08.420.