Servants of Knowledge
Karnataka ExtraOrdinary Gazette · Government of Karnataka

ಕನಕಪುರ ತಾಲ್ಲೂಕಿನಲ್ಲಿ ಅವಧಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯ್ತಿಗಳ ಸಾರ್ವತ್ರಿಕ ಚುನಾವಣೆ-2021 ರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರುಗಳನ್ನು ಅಧಿಸೂಚಿಸುವ ಬಗ್ಗೆ

Published 08 April 2021

Ministry
Revenue Department
Department
Revenue Department
Office
OFFICE OF THE DEPUTY COMMISSIONER, RAMANAGAR
Type
Extra Ordinary
Part
Part III
Reference
424
Identifier
in.gazette.karnataka_eo.2021-04-08.424
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ ಬೆಂಗಳೂರು, ಗುರುವಾರ, ೦೮, ಏ(cid:221)್ರ(cid:273), ೨೦೨೧ (ಚೈತ್ರ, ೧೮, ẁуẀẂă, ೧೯೪3)

BENGALURU, THURSDAY, 08, APRIL, 2021 (Chaithra, 18, SHAKAVARSHA, 1943)

ಭಾಗ – 3

Part – III

ನಂ. 424 No. 424

ಕರ್ನಾಟಕ ಸರ್ಕಾರ

ನಂ.ರಾಜಿಕಾ/ಚುಶಾ(ಪಂ)ಸಿಆರ್ 26/2020-21 ಜಿಲ್ಲಾಧಿಕಾರಿಗಳ ಕಾರ್ಯಾಲಯ ರಾಮನಗರ ಜಿಲ್ಲೆ

ರಾಮನಗರ, ದಿನಾಂಕ: 07-04-2021

ಅಧಿಸೂಚನೆ

ವಿಷಯ: ಅವಧಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯ್ತಿಗಳ ಸಾರ್ವತ್ರಿಕ ಚುನಾವಣೆ-2021 ರ

ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರುಗಳನ್ನು ಅಧಿಸೂಚಿಸುವ ಬಗ್ಗೆ.

ಉಲ್ಲೇಖ: ಆಯುಕ್ತರು, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ರವರ ಆದೇಶ

ಸಂ: ರಾಚುಅ/19/ಇಜಿಪಿ 2021 ದಿನಾಂಕ: 08-03-2021.

*****

ಕರ್ನಾಟಕ ಪಂಚಾಯ್ತ ರ್ಜಾ (ಚುನಾವಣೆಗಳನ್ನು ನಡೆಸುವ) ನಿಯಮಗಳು 1993 ರ 12ನೇ ನಿಯಮದ 2ನೇ ಉಪನಿಯಮದ ಮೇರೆಗೆ ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ರಾಜಿಕಾ/ ಚುಶಾ(ಪಂ)ಸಿಆರ್ 26/2020-21, ದಿನಾಂಕ:

15-03-2021 ರ ಪ್ರಕಾರ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ನಲ್ಲಹಳ್ಳಿ ಮತ್ತು ಉಯ್ಯಂಬಳ್ಳಿ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲಾಗಿದ್ದು, ಸದರಿ ಗ್ರಾಮ ಪಂಚಾಯ್ತಿಗಳ ಚುನಾವಣೆಯ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುವುದರಿಂದ,

ಕರ್ನಾಟಕ ಪಂಚಾಯ್ತ ರ್ಜಾ ಅಧಿನಿಯಮ 1993 ಪ್ರಕರಣ 5 ರ ಉಪ ಪ್ರಕರಣ 8 ರಲ್ಲಿ ಮತ್ತು ಕರ್ನಾಟಕ ಪಂಚಾಯ್ತ ರ್ಜಾ (ಚುನಾವಣೆ ನಡೆಸುವ) ನಿಯಮಗಳು 1993 ರ ನಿಯಮ 76 ರ ಪ್ರಕಾರ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಡಾ.ರಾಕೇಶ್ ಕುರ್ಮಾ.ಕೆ ಭಾ.ಆ.ಸೇ., ಎಂಬ ಹೆಸರಿನ ನಾನು ಕನಕಪುರ ತಾಲ್ಲೂಕಿನ ನಲ್ಲಹಳ್ಳಿ ಮತ್ತು ಉಯ್ಯಂಬಳ್ಳಿ ಗ್ರಾಮ ಪಂಚಾಯ್ತಿಗಳಿಗೆ ಆಯ್ಕೆಯಾದ ಸದಸ್ಯರುಗಳ ಹೆಸರುಗಳನ್ನು ಅಧಿಸೂಚಿಸಿ ಈ ಕೆಳಕಂಡಂತೆ ಪ್ರಕಟಿಸಿರುತ್ತೇನೆ.

(೧)೨

ಕ್ರ.ಸಂ ತಾಲ್ಲೂಕಿನ ಹೆಸರು ಗ್ರಾ.ಪಂ.ಹೆಸ ರು ďೇತ್ರದ ಹೆಸರು ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಹೆಸರು ಮೀಸಲಾತಿ ವಿವರ
1 ಕನಕಪುರ ನಲ್ಲಹಳ್ಳಿ ನಲ್ಲಹಳ್ಳಿ -1 ಗೀತಾ ಸಾಮಾನ್ಯ ಮಹಿಳೆ
2 ಕನಕಪುರ ಶಿವರುದ್ರ ಎನ್ ಎಸ್ ಸಾಮಾನ್ಯ
3 ಕನಕಪುರ ಸವಿತ ಎನ್ ಎಸ್ ಹಿಂದುಳಿದ ವಗ್ರ ಅ ಮಹಿಳೆ
4 ಕನಕಪುರ ನಲ್ಲಹಳ್ಳಿ- 2 ಜಗದೀಶ್ ಎನ್ ಕೆ ಸಾಮಾನ್ಯ
5 ಕನಕಪುರ ಪುಟ್ಟಗೌರಮ್ಮ ಪರಿಶಿಷ್ಟ ಜಾತಿ ಮಹಿಳೆ
6 ಕನಕಪುರ ಗಿರೀಶ್ ಎನ್ ಎಸ್ ಹಿಂದುಳಿದ ವಗ್ರ ಬ
7 ಕನಕಪುರ ಹಾರೊಬೆಲೆ Đಾನ ಸುಂದರಿ ಸಾಮಾನ್ಯ ಮಹಿಳೆ
8 ಕನಕಪುರ ರಾಣಿ ಹಿಂದುಳಿದ ವಗ್ರ ಅ ಮಹಿಳೆ
9 ಕನಕಪುರ ಹೃದಯರ್ಜಾ ಆರ್ ಸಾಮಾನ್ಯ
10 ಕನಕಪುರ ನಲ್ಲಹಳ್ಳಿ ಹಾರೊಬೆಲೆ ಪ್ರಾಜ್ಕ್ಟೆ ಪ್ರೇಮ ಪರಿಶಿಷ್ಟ ಪಂಗಡ ಮಹಿಳೆ
11 ಕನಕಪುರ ಬಾಲರಾಜು ಸಾಮಾನ್ಯ
12 ಕನಕಪುರ ಮುನಿಸಿದ್ದ ಎಸ್ ಹಿಂದುಳಿದ ವಗ್ರ ಅ
13 ಕನಕಪುರ ಉಯ್ಯಂಬಳ್ಳಿ ಉಯ್ಯಂಬಳ್ಳಿ-1 ನೇತ್ರಾವತಿ ಹ್ಚೆ ಪಿ ಸಾಮಾನ್ಯ ಮಹಿಳೆ
14 ರವಿ ಪರಿಶಿಷ್ಟ ಪಂಗಡ
15 ಕನಕಪುರ ಉಯ್ಯಂಬಳ್ಳಿ-2 ಚೈತ್ರ ಹಿಂದುಳಿದ ವಗ್ರ ಅ ಮಹಿಳೆ
16 ಕನಕಪುರ ನಾಗೇಂದ್ರ ಸಾಮಾನ್ಯ
17 ಕನಕಪುರ ಹೂಳ್ಯ ಸಾಕಮ್ಮ ಪರಿಶಿಷ್ಟ ಪಂಗಡ ಮಹಿಳೆ
18 ಕನಕಪುರ ಚೀಲಂದವಾಡಿ ಮಂಜುಳ ಸಾಮಾನ್ಯ ಮಹಿಳೆ
19 ಕನಕಪುರ ಏಳಿಗೆಹಳ್ಳಿ-1 ಹ್ಚೆ ಕೆ ಶಿವಮಾದೇವ ಸಾಮಾನ್ಯ
20 ಕನಕಪುರ ಚಂದ್ರ ವಿ ಡಿ ಹಿಂದುಳಿದ ವಗ್ರ ಬ
21 ಕನಕಪುರ ಭಾಗ್ಯಮ್ಮ ಹಿಂದುಳಿದ ವಗ್ರ ಅ ಮಹಿಳೆ
22 ಕನಕಪುರ ಏಳಿಗೆಹಳ್ಳಿ-2 ಮುತ್ತೇಗೌಡ ಹ್ಚೆ ಆರ್ ಸಾಮಾನ್ಯ
23 ಕನಕಪುರ ಅಶ್ವಿನಿ ಆರ್ ಎಮ್ ಪರಿಶಿಷ್ಟ ಜಾತಿ ಮಹಿಳೆ
24 ಕನಕಪುರ ಹಾರೋಶಿವನಹಳ್ಳಿ ಶಿವನೇಗೌಡ ಹ್ಚೆ ಎಸ್ ಸಾಮಾನ್ಯ
25 ಕನಕಪುರ ಹೊಸದೊಡ್ಡಿ ಪಲ್ಲವಿ ಸಾಮಾನ್ಯ ಮಹಿಳೆ
26 ಕನಕಪುರ ವಡಕೆಕಟ್ಟೆ ಜಯಮ್ಮ ಪರಿಶಿಷ್ಟ ಜಾತಿ ಮಹಿಳೆ
27 ಕನಕಪುರ ಬಿಂಡಗೋಡುಲ್ ರಮೇಶ್ ನಾಯ್ಕಬಿ ಆರ್ ಸಾಮಾನ್ಯ
28 ಕನಕಪುರ ನಲ್ಲಹಳ್ಳಿದೊಡ್ಡಿ ಮಂಜು ಸಿ ಪರಿಶಿಷ್ಟ ಜಾತಿ
29 ಕನಕಪುರ ಚುಂಚಿಕಾಲೋನಿ ಗವಿಸಿದ್ದಶೆಟ್ಟಿ ಹಿಂದುಳಿದ ವಗ್ರ ಅ
30 ಕನಕಪುರ ಹೆಗ್ಗನೂರು ಸವಿತ ಹ್ಚೆ ಆರ್ ಸಾಮಾನ್ಯ ಮಹಿಳೆ
31 ಕನಕಪುರ ಹರಿಜನರದೊಡ್ಡಿ (ಹೆಗ್ಗನೂರುದೊಡ್ಡಿ) ರಮೇಶ್ ಪಿ ಪರಿಶಿಷ್ಟ ಜಾತಿ

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩
32 ಕನಕಪುರ ಉಯ್ಯಂಬಳ್ಳಿ ಕಾಡು ಶಿವನಹಳ್ಳಿದೊಡ್ಡಿ ಲŀಮ್ೕ ಬಾಯಿ ಪರಿಶಿಷ್ಟ ಜಾತಿ ಮಹಿಳೆ
33 ಕನಕಪುರ ಕುಪ್ಪೆದೊಡ್ಡಿ (ತೆರಸಪುರ) ಮರಿಯಪ್ಪ ಸಾಮಾನ್ಯ
34 ಕನಕಪುರ ಕುಗ್ಗೆದೊಡ್ಡಿ ಮುತ್ತುರಾಜಮ್ಮ ಸಾಮಾನ್ಯ ಮಹಿಳೆ

ಡಾ. ರಾಕೇಶ್ ಕುರ್ಮಾ.ಕೆ, ಭಾ.ಆ.ಸೇ. ಜಿಲ್ಲಾಧಿಕಾರಿ ರಾಮನಗರ ಜಿಲ್ಲೆ, ರಾಮನಗರ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

Cite this issue. Karnataka ExtraOrdinary Gazette, Government of Karnataka, 08 April 2021. Indian Gazettes, https://egazette.servantsofknowledge.in/details/in.gazette.karnataka_eo.2021-04-08.424/. Archive identifier in.gazette.karnataka_eo.2021-04-08.424.