ವಿಶೇಷ ರಾಜ್ಯ ಪತ್ರಿಕೆ ಬೆಂಗಳೂರು, ಗುರುವಾರ, ೦೮, ಏ(cid:221)್ರ(cid:273), ೨೦೨೧ (ಚೈತ್ರ, ೧೮, ẁуẀẂă, ೧೯೪3)
BENGALURU, THURSDAY, 08, APRIL, 2021 (Chaithra, 18, SHAKAVARSHA, 1943)
ಭಾಗ – 3
Part – III
ನಂ. 426 No. 426 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ
1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟ ಡ (ಹಿಂಭಾಗ), ನಂ.8, ಕನ್ನಿ ಂಗ್ ಹ್ಯಾ ಂ ರಸ್ತೆ , ಬೆಂಗಳೂರು‐560052
ಅಧಿಸೂಚನೆ
ಸಂಖ್ಯೆ : ರಾಚುಆ/44/(ಜಿಪಂ‐ಸೀವಿ)/ಟಿಜೆ಼ಡ್ಪಿ/2021, ದಿನಾಂಕ: 08.04.2021
ಕರ್ನಾಟಕ ಗ್ರಾ ಮ ಸ್ವ ರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ 163ನೇ ಪ್ರ ಕರಣದಡಿ ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ರಾಮನಗರ ಜಿಲ್ಲಾ ಪಂಚಾಯತಿಯ ಅಧಿಕಾರ ವ್ಯಾ ಪ್ತಿ ಯೊಳಗಿನ ಪ್ರ ದೇಶವನ್ನು 24 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳನ್ನಾ ಗಿ ವಿಂಗಡಿಸಿದೆ ಮತ್ತು ಈ ಕಳಗಿನ ಕೋಷ್ಟ ಕದ (1)ನೇ ಅಂಕಣದಲ್ಲಿ ನಮೂದಿಸಿರುವ ತಾಲ್ಲೂ ಕಿನ ಎದುರು (3)ನೇ ಅಂಕಣದಲ್ಲಿ ನಮೂದಿಸಿದ ಪೂರ್ಣ ಗ್ರಾ ಮ ಪಂಚಾಯತಿಗಳನ್ನೊ ಳಗೊಂಡ ಪ್ರ ದೇಶವನ್ನು ಜಿಲ್ಲಾ ಪಂಚಾಯತಿಯ ಪ್ರ ತಿಯೊಂದು ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವ್ಯಾ ಪ್ತಿ ಯೆಂದು ನಿಗದಿಪಡಿಸಿದೆ ಹಾಗೂ ಕೋಷ್ಟ ಕದ (2)ನೇ ಅಂಕಣದಲ್ಲಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ಗಳ ಸಂಖ್ಯೆ ಮತ್ತು ಹೆಸರುಗಳನ್ನು ನಿರ್ಧಿಷ್ಟ ಪಡಿಸಿದೆ. ಈ ಕುರಿತು ಈವರೆಗೆ ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದು ಪಡಿಸಲಾಗಿದೆ.
ಕೋಷ್ಟ ಕ
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ರಾಮನಗರ | 1‐ಹೆಜ್ಜಾ ಲ (ಬೈರಮಂಗಲ) | ಬೈರಮಂಗಲ, ಕಂಚುಗಾರನಹಳ್ಳಿ , ಮಂಚನಾಯಕನಹಳ್ಳಿ , ಬನ್ನಿ ಕುಪ್ಪೆ (ಬಿ). |
| ರಾಮನಗರ | 2‐ಹರಿಸಂದ್ರ | ಹರಿಸಂದ್ರ , ಗೋಪಹಳ್ಳಿ , ಸುಗ್ಗ ನಹಳ್ಳಿ , ಮಾಯಗಾನಹಳ್ಳಿ . |
| ರಾಮನಗರ | 3‐ದೊಡ್ಡ ಮಣ್ಣು ಗುಡ್ಡೆ (ಕೂಟಗಲ್) | ಕೂಟಗಲ್, ದೊಡ್ಡ ಗಂಗವಾಡಿ, ಅಕ್ಕೂ ರು, ಜಾಲಮಂಗಲ, ಲಕ್ಷಿ ಮ್ ೕಪುರ, ಶ್ಯಾ ನುಭೋಗನಹಳ್ಳಿ , ಬಿಳಗುಂಬ. |
| ರಾಮನಗರ | 4‐ವಿಭೂತಿಕೆರೆ (ಕೈಲಾಂಚ) | ವಿಭೂತಿಕೆರೆ, ಹುಲಿಕೆರೆ ಗುನ್ನೂ ರು, ಕೈಲಾಂಚ, ಹುಣಸನಹಳ್ಳಿ , ಬನ್ನಿ ಕುಪ್ಪೆ (ಕೈ). |
(೧)೨
| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಚನ್ನ ಪಟ್ಟ ಣ | 5‐ಸೋಗಾಲ (ಅಕ್ಕೂ ರು) | ಸೋಗಾಲ, ಅಕ್ಕೂ ರು, ಬಾಣಗಹಳ್ಳಿ , ಸುಳ್ಳೇ ರಿ, ಇಗ್ಗ ಲೂರು, ಹಾರೋಕೊಪ್ಪ . |
| ಚನ್ನ ಪಟ್ಟ ಣ | 6‐ಕೋಡಂಬಳ್ಳಿ | ಕೋಡಂಬಳ್ಳಿ , ಸಿಂಗರಾಜಿಪುರ, ಎಲೆತೋಟದಹಳ್ಳಿ , ಜೆ.ಬ್ಯಾ ಡರಹಳ್ಳಿ , ಭೂಹಳ್ಳಿ , ಬಿ.ವಿ.ಹಳ್ಳಿ . |
| ಚನ್ನ ಪಟ್ಟ ಣ | 7‐ಮಳೂರು | ಮಳೂರು, ಮತ್ತಿ ಕೆರೆ, ಮುದಿಗೆರೆ, ಚಕ್ಕೆ ರೆ, ಮಳೂರುಪಟ್ಟ ಣ. |
| ಚನ್ನ ಪಟ್ಟ ಣ | 8‐ಹೊಂಗನೂರು | ಹೊಂಗನೂರು, ಕೂಡ್ಲೂ ರು, ವಿರೂಪಾಕ್ಷಿ ಪುರ, ನೀಲಸಂದ್ರ . |
| ಚನ್ನ ಪಟ್ಟ ಣ | 9‐ಮೈಲನಾಯಕನಹಳ್ಳಿ (ಬೇವೂರು) | ಮೈಲನಾಯಕನಹಳ್ಳಿ , ಬೇವೂರು, ಮಾಕಳಿ, ಎಂ.ಬಿ.ಹಳ್ಳಿ , ಹೆಚ್.ಬ್ಯಾ ಡರಹಳ್ಳಿ , ತಿಟ್ಟ ಮಾರನಹಳ್ಳಿ . |
| ಚನ್ನ ಪಟ್ಟ ಣ | 10‐ಲಾಳಾಘಟ್ಟ | ವಂದಾರಗುಪ್ಪೆ , ತಗಚಗೆರೆ, ನಾಗವಾರ, ದಶವಾರ, ರಾಂಪುರ. |
| ಕನಕಪುರ | 11‐ಚಿಕ್ಕ ಮುದವಾಡಿ (ತುಂಗಣಿ) | ತುಂಗಣಿ, ಕಲ್ಲ ಹಳ್ಳಿ , ಚಿಕ್ಕ ಮುದವಾಡಿ, ಅಳ್ಳಿ ಮಾರನಹಳ್ಳಿ , ಕೊಟ್ಟ ಗಾಳು, ದೊಡ್ಡ ಮುದವಾಡಿ. |
| ಕನಕಪುರ | 12‐ಹೊರಳಗಲ್ಲು (ಶಿವನಹಳ್ಳಿ ) | ಶಿವನಹಳ್ಳಿ , ಸೋಮೆದ್ಯಾ ಪನಹಳ್ಳಿ , ಟಿ.ಬೇಕುಪ್ಪೆ , ನಾರಾಯಣಪುರ, ಚಾಕನಹಳ್ಳಿ , ಬೂದಿಗುಪ್ಪೆ . |
| ಕನಕಪುರ | 13‐ಸಾತನೂರು | ಸಾತನೂರು, ಚೂಡಹಳ್ಳಿ , ಅರೆಕಟ್ಟೆ ದೊಡ್ಡಿ , ಕಬ್ಬಾ ಳು, ಹೊನ್ನಿ ಗನಹಳ್ಳಿ , ಕಾಡಹಳ್ಳಿ . |
| ಕನಕಪುರ | 14‐ದೊಡ್ಡ ಆಲಹಳ್ಳಿ | ದೊಡ್ಡ ಆಲಹಳ್ಳಿ , ಅಚ್ಚ ಲು, ಉಯ್ಯಂ ಬಳ್ಳಿ , ಮರಳೆಬೇಕುಪ್ಪೆ , ನಲ್ಲ ಹಳ್ಳಿ . |
| ಕನಕಪುರ | 15‐ಕೋಡಿಹಳ್ಳಿ | ಕೋಡಿಹಳ್ಳಿ , ಅರೆಕೆರೆ, ಹೂಕುಂದ, ಮುಳ್ಳ ಹಳ್ಳಿ , ಐ.ಗೊಲ್ಲ ಹಳ್ಳಿ . |
| ಕನಕಪುರ | 16‐ಕೊಳಗೊಂಡನಹಳ್ಳಿ (ಹೊಸದುರ್ಗ) | ಕೊಳಗೊಂಡನಹಳ್ಳಿ , ಹೊಸದುರ್ಗ, ಬನ್ನಿ ಮುಕೋಡ್ಲು , ಹುಣಸನಹಳ್ಳಿ , ಹೇರಂದ್ಯಾ ಪನಹಳ್ಳಿ . |
| ಕನಕಪುರ | 17‐ದೊಡ್ಡ ಮರಳವಾಡಿ | ದೊಡ್ಡ ಮರಳವಾಡಿ, ತೋಕಸಂದ್ರ , ಯಲಚವಾಡಿ, ಬನವಾಸಿ. |
| ಕನಕಪುರ | 18‐ಚೀಲೂರು | ಚೀಲೂರು, ಕೊಳ್ಳಿ ಗಾನಹಳ್ಳಿ , ಟಿ.ಹೊಸಹಳ್ಳಿ , ಕಗ್ಗ ಲಹಳ್ಳಿ , ಕೋನಸಂದ್ರ . |
| ಮಾಗಡಿ | 19‐ಕುದೂರು | ಕುದೂರು, ಕಣ್ಣೂ ರು, ಶ್ರಿ ೕಗಿರಿಪುರ, ಹುಲಿಕಲ್, ಅದರಂಗಿ, ಮಾದಿಗೊಂಡನಹಳ್ಳಿ . |
| ಮಾಗಡಿ | 20‐ಮಾಡಬಾಳ್ | ಮಾಡಬಾಳ್, ಮತ್ತಿ ಕೆರೆ, ಅಗಲಕೋಟೆ, ಸೀಗೆಕುಪ್ಪೆ , ಹಂಚಿಕುಪ್ಪೆ , ಅಜ್ಜ ನಹಳ್ಳಿ . |
| ಮಾಗಡಿ | 21‐ಸೋಲೂರು | ಸೋಲೂರು, ಲಕ್ಕೇ ನಹಳ್ಳಿ , ಬಾಣವಾಡಿ, ಬಿಟ್ಟ ಸಂದ್ರ , ಮೋಟಗೊಂಡನಹಳ್ಳಿ , ಲಕ್ಕೇ ನಹಳ್ಳಿ . |
| ಮಾಗಡಿ | 22‐ಗುಡೇಮಾರನಹಳ್ಳಿ (ತಗ್ಗಿ ೕಕುಪ್ಪೆ ) | ಗುಡೇಮಾರನಹಳ್ಳಿ , ತಗ್ಗಿ ೕಕುಪ್ಪೆ , ಬೆಳಗುಂಬ, ಬಾಚೇನಹಟ್ಟಿ , ನೇತೇನಹಳ್ಳಿ . |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| ತಾಲ್ಲೂ ಕು | ಜಿಲ್ಲಾ ಪಂಚಾಯತಿ ಕ್ಷೇ ತ್ರ ದ ಸಂಖ್ಯೆ ಮತ್ತು ಹೆಸರು | ಜಿಲ್ಲಾ ಪಂಚಾಯತಿ ಪ್ರಾ ದೇಶಿಕ ಚುನಾವಣಾ ಕ್ಷೇ ತ್ರ ದ ವಾ ಯ್ ಪ್ತಿ ಯ ಪೂರ್ಣ ಗ್ರಾ ಮ ಪಂಚಾಯತಿಗಳು |
| (1) | (2) | (3) |
| ಮಾಗಡಿ | 23‐ಬಿಸ್ಕೂ ರು (ತಿಪ್ಪ ಸಂದ್ರ ) | ಬಿಸ್ಕೂ ರು, ತಿಪ್ಪ ಸಂದ್ರ , ಸಂಕೀಘಟ್ಟ , ಚಿಕ್ಕ ಹಳ್ಳಿ , ಹುಳ್ಳೇ ನಹಳ್ಳಿ . |
| ಮಾಗಡಿ | 24‐ಕಾಳಾರಿಕಾವಲ್ | ಕಾಳಾರಿಕಾವಲ್, ನಾರಸಂದ್ರ , ಚಿಕ್ಕ ಮುದಿಗೆರೆ, ಸಾತನೂರು, ಕಲ್ಯಾ . |
ಆದೇಶಾನುಸಾರ
(ಎಂ.ಪಿ.ರಂಜಿತಾ)
ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.