ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಬುಧವಾರ, ೨೮, ಏ(cid:221)್ರ(cid:273), ೨೦೨೧ (ವೈಶಾಖ, ೦೮, ẁуẀẂă, ೧೯೪3) BENGALURU, WEDNESDAY, 28, APRIL, 2021 (VAISHAKHA, 08, SHAKAVARSHA, 1943)
ಭಾಗ – 3
Part – III
ನಂ. 455 No. 455
ಕರ್ನಾಟಕ ಸರ್ಕಾರ
ಅಧಿಸೂಚನೆ
ಸಂಖ್ಯೆ :ನಅಇ 74 ಎಂಎಲ್ಆರ್ 2021(1), ಬೆಂಗಳೂರು, ದಿನಾಂಕ 27/04/2021.
ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 11 ರನ್ವ ಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ : ಸಂವ್ಯ ಶಾಇ 13 ಶಾಸನ 2012, ಬೆಂಗಳೂರು, ದಿನಾಂಕ 30/08/2012 (Karnataka Act No. 32 of 2012) ರನ್ವ ಯ ಹಾಗೂ ಸರ್ಕಾರದ ಮಾರ್ಗಸೂಚಿ ಸಂಖ್ಯೆ :ನಅಇ 240 ಎಂಎಲ್ಆರ್ 2013, ದಿನಾಂಕ 18/12/2013 ಹಾಗೂ ತಿದ್ದು ಪಡಿ ಆದೇಶ ಸಂಖ್ಯೆ :ನಅಇ 21 ಎಂಎಲ್ಆರ್ 2016, ದಿನಾಂಕ 09/02/2016ರಲ್ಲಿ ಸ್ಪ ಷ್ಟ ಪಡಿಸಿರುವಂತೆ, ಸರ್ಕಾರವು ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ 2011ರ ಜನಗಣತಿಯನ್ನಾ ಧರಿಸಿ,ರಾಯಚೂರು ಜಿಲ್ಲೆ ಯ ಮಸ್ಕಿ ಪುರಸಭೆಗೆ ವಾರ್ಡುವಾರು ಕರಡು ಮೀಸಲಾತಿಯನ್ನು ಪ್ರ ಕಟಿಸಲಾಗಿದೆ.
1. ಮಸ್ಕಿ ಪುರಸಭೆ ವಾರ್ಡುಗಳ ಸಂಖ್ಯೆ : 23 (ಇಪ್ಪ ತ್ತ ಮೂರು) 2. ಪ್ರ ತಿ ವಾರ್ಡಿಗೆ ತಲಾ ಒಂದು ಸ್ಥಾ ನವನ್ನು ಮೀಸಲಿಡಲಾಗಿದೆ. 3. ಪ್ರ ತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾ ನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾ ನವನ್ನು ಅನುಬಂಧದ ಕಲಂ 3 ರಲ್ಲಿ ನಿಗದಿಪಡಿಸಿದೆ.
ಈ ಅಧಿಸೂಚನೆಯ ಮೂಲಕ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರ ಕಟಿಸಲಾಗಿದೆ. ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರ ದಲ್ಲಿ ಪ್ರ ಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಈ ಅಧಿಸೂಚನೆಯನ್ನು ಪರಿಗಣನೆಗೆ ತೆಗೆದುಕೊಳ್ಳ ಲಾಗುವುದು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇ ಪಣೆಯನ್ನು ಸಲ್ಲಿ ಸಲು ಇಚ್ಛಿ ಸುವ ವ್ಯ ಕ್ತಿ ಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಜಿಲ್ಲಾ ಧಿಕಾರಿಗಳು, ರಾಯಚೂರು ಜಿಲ್ಲೆ ಇವರಿಗೆ ಸಲ್ಲಿ ಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ
ಮತ್ತು ಅವರ ಹೆಸರಿನಲ್ಲಿ
(ಎ. ವಿಜಯಕುಮಾರ್)
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಅಧಿಸೂಚನೆ ಸಂಖ್ಯೆ :ನಅಇ 74 ಎಂಎಲ್ಆರ್ 2021(1), ದಿನಾಂಕ 27/04/2021ರ ಅನುಬಂಧಮಸ್ಕಿ ಪುರಸಭೆ
| ಕ ರ್ ಮಸಂಖ್ಯೆ | ವಾರ್ಡ್ ಸಂಖ್ಯೆ | ನಿಗದಿಪಡಿಸಲಾದ ಮೀಸಲಾತಿ |
| 1 | 1 | ಹಿಂದುಳಿದ ವರ್ಗ –ಎ (ಮಹಿಳೆ) |
| 2 | 2 | ಪರಿಶಿಷ್ಟ ಜಾತಿ |
| 3 | 3 | ಪರಿಶಿಷ್ಟ ಜಾತಿ (ಮಹಿಳೆ) |
| 4 | 4 | ಪರಿಶಿಷ್ಟ ಜಾತಿ (ಮಹಿಳೆ) |
| 5 | 5 | ಸಾಮಾನ್ಯ |
| 6 | 6 | ಸಾಮಾನ್ಯ |
| 7 | 7 | ಹಿಂದುಳಿದ ವರ್ಗ –ಎ |
| 8 | 8 | ಪರಿಶಿಷ್ಟ ಜಾತಿ (ಮಹಿಳೆ) |
| 9 | 9 | ಪರಿಶಿಷ್ಟ ಪಂಗಡ |
| 10 | 10 | ಸಾಮಾನ್ಯ (ಮಹಿಳೆ) |
| 11 | 11 | ಪರಿಶಿಷ್ಟ ಪಂಗಡ (ಮಹಿಳೆ) |
| 12 | 12 | ಹಿಂದುಳಿದ ವರ್ಗ ‐ ಬಿ |
| 13 | 13 | ಸಾಮಾನ್ಯ |
| 14 | 14 | ಸಾಮಾನ್ಯ |
| 15 | 15 | ಸಾಮಾನ್ಯ (ಮಹಿಳೆ) |
| 16 | 16 | ಸಾಮಾನ್ಯ |
| 17 | 17 | ಪರಿಶಿಷ್ಟ ಜಾತಿ |
| 18 | 18 | ಸಾಮಾನ್ಯ |
| 19 | 19 | ಸಾಮಾನ್ಯ (ಮಹಿಳೆ) |
| 20 | 20 | ಸಾಮಾನ್ಯ (ಮಹಿಳೆ) |
| 21 | 21 | ಪರಿಶಿಷ್ಟ ಜಾತಿ |
| 22 | 22 | ಸಾಮಾನ್ಯ (ಮಹಿಳೆ) |
| 23 | 23 | ಸಾಮಾನ್ಯ (ಮಹಿಳೆ) |
(ಎ. ವಿಜಯಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ದಿ ಇಲಾಖೆ